ವೇರಿಯೇಬಲ್ ಕ್ಷೇತ್ರಕ್ಕೆ ಕಾಲಿಟ್ಟ ಟೈಟನ್ ಸ್ಮಾರ್ಟ್‌ವಾಚ್

By Shwetha
|

ಟೈಟನ್ ಕಂಪೆನಿಯು ತನ್ನ ಪ್ರಪ್ರಥಮ ಸ್ಮಾರ್ಟ್‌ವಾಚ್‌ನೊಂದಿಗೆ ಇದೇ ಜನವರಿಯಲ್ಲಿ ವೇರಿಯೇಬಲ್ ಕ್ಷೇತ್ರಕ್ಕೆ ಕಾಲಿಡುತ್ತಿದ್ದು ತಂತ್ರಜ್ಞಾನ ಕಂಪೆನಿ ಎಚ್‌ಪಿಯ ನೆರವನ್ನು ಈ ಸಲುವಾಗಿ ಪಡೆದುಕೊಂಡಿದೆ. ಗಿಜ್‌ಬಾಟ್‌ಗೆ ಟೈಟಾನ್‌ನ ಡಿಸೈನ್ ಸ್ಟುಡಿಯೊದಿಂದ ಕೆಲವೊಂದು ಚಿತ್ರಗಳು ಲಭ್ಯವಾಗಿದ್ದು ಇದು ಬ್ಲ್ಯೂಪ್ರಿಂಟ್‌ಗಳಾಗಿವೆ ಇನ್ನಷ್ಟು ಚಿತ್ರಗಳು ಟ್ವಿಟ್ಟರ್‌ನಲ್ಲಿ ರಿಂಗಣಿಸುತ್ತಿವೆ. ಟೈಟನ್ ಸ್ಮಾರ್ಟ್‌ವಾಚ್ ಅತ್ಯಾಧುನಿಕ ಫೀಚರ್‌ಗಳನ್ನೊಳಗೊಂಡು ಅದ್ಭುತವಾಗಿದೆ ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ವಾಚ್ ಕುರಿತ ಮತ್ತಷ್ಟು ವಿವರಗಳನ್ನು ಅರಿತುಕೊಳ್ಳೋಣ.

ಟೈಟನ್ ಸ್ಮಾರ್ಟ್‌ವಾಚ್

ಟೈಟನ್ ಸ್ಮಾರ್ಟ್‌ವಾಚ್

ಟೈಟನ್ ತನ್ನ ಮುಂಬರಲಿರುವ ಸ್ಮಾರ್ಟ್‌ವಾಚ್ ಬಗ್ಗೆ ಘೋಷಣೆಯನ್ನು ಮಾಡಿದ್ದು, ಚಿತ್ರಗಳನ್ನು ಟ್ವೀಟ್ ಮಾಡಿದೆ. ಗಿಜ್‌ಬಾಟ್‌ಗೆ ಇದರ ಬ್ಲ್ಯೂಪ್ರಿಂಟ್ ದೊರಕಿದ್ದು ವಾಚ್ ಅತ್ಯದ್ಭುತವಾಗಿದೆ.

ಮಾರುಕಟ್ಟೆಗೆ ಸ್ಮಾರ್ಟ್‌ವಾಚ್

ಮಾರುಕಟ್ಟೆಗೆ ಸ್ಮಾರ್ಟ್‌ವಾಚ್

ಇತರ ಸ್ಮಾರ್ಟ್‌ವಾಚ್ ತಯಾರಕರಾದ ಟ್ಯಾಗ್ ಹೂಯರ್ ಮತ್ತು ಫಾಸಿಲ್ ಕೂಡ ಸ್ಮಾರ್ಟ್‌ವಾಚ್ ಅನ್ನು ಮಾರುಕಟ್ಟೆಗೆ ಹೊರತರುವುದರ ಬಗ್ಗೆ ಮಾತುಗಳನ್ನಾಡಿದೆ.

ಟೈಟನ್ ಪೈಪೋಟಿ

ಟೈಟನ್ ಪೈಪೋಟಿ

ಮಾರುಕಟ್ಟೆಯಲ್ಲಿರುವ ಇತರ ಸ್ಮಾರ್ಟ್‌ವಾಚ್‌ಗಳಿಗೆ ಟೈಟನ್ ಹೇಗೆ ಪೈಪೋಟಿಯನ್ನು ನೀಡಲಿದೆ ಎಂಬುದನ್ನು ಕಾದು ನೋಡಬೇಕಾಗಿದ್ದು ಭರ್ಜರಿಯಾಗಿಯೇ ತನ್ನ ವಾಚ್ ಅನ್ನು ಮಾರುಕಟ್ಟೆಗೆ ತರುತ್ತಿದೆ.

ಅತ್ಯಾಧುನಿಕ ಫೀಚರ್‌

ಟೈಟನ್ ಸ್ಮಾರ್ಟ್‌ವಾಚ್ ಅತ್ಯಾಧುನಿಕ ಫೀಚರ್‌ಗಳನ್ನೊಳಗೊಂಡು ಮಾರುಕಟ್ಟೆಗೆ ತನ್ನ ಅಮೂಲಾಗ್ರ ವಾಚ್ ಅನ್ನು ಬಿಡುಗಡೆ ಮಾಡುತ್ತಿದೆ.

ಟೈಟನ್ ಸ್ಮಾರ್ಟ್‌ವಾಚ್‌ ಚಿತ್ರ

ಟೈಟನ್ ಸ್ಮಾರ್ಟ್‌ವಾಚ್‌ ಚಿತ್ರ

ಇನ್ನೂ ಘೋಷಣೆಯಾಗಬೇಕಾಗಿರುವ ಟೈಟನ್ ಸ್ಮಾರ್ಟ್‌ವಾಚ್‌ಗಳ ಚಿತ್ರವನ್ನು ಸ್ಲೈಡರ್‌ನಲ್ಲಿ ಕಾಣಬಹುದಾಗಿದೆ.

Best Mobiles in India

English summary
The company is coming up with its first ever smartwatch in January in collaboration with technology company HP.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X