ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

By Shwetha
|

ಎಲ್ಲಾ ಕಾಲಕ್ಕೂ ಎಲ್ಲಾ ಸಮಯದಲ್ಲೂ ನೆನಪು ಮಾಡಿಕೊಳ್ಳಬಹುದಾದ ಸಂಶೋಧಕರಾಗಿ ಗ್ರಹಾಮ್ ಬೆಲ್ ಎಲ್ಲಾ ಕಾಲದಲ್ಲೂ ಮಾನ್ಯತೆಯನ್ನು ಪಡೆದವರು. ಟೆಲಿಫೋನ್‌ನ ಸಂಶೋಧನೆಯನ್ನು ಮಾಡಿದ ಗ್ರಹಾಮ್ ಬೆಲ್ ತಂತ್ರಜ್ಞಾನ ಲೋಕಕ್ಕೆ ಅನೂಹ್ಯವಾದ ಕೊಡುಗೆಯನ್ನು ಸಮರ್ಪಿಸಿದ್ದಾರೆ ಎಂದರೆ ತಪ್ಪಾಗಲಾರದು.

ಇಂತಹ ಸಂಶೋಧಕರ ಹುಟ್ಟುಹಬ್ಬವಾದ ಈ ದಿನ ಆತ ತಾಂತ್ರಿಕ ಲೋಕಕ್ಕೆ ಸಮರ್ಪಿಸಿದ ಕೊಡುಗೆಗಳ ಮೇಲೆ ಕಣ್ಣುಹಾಯಿಸೋಣ. ಅವರ ಸಂಶೋಧನೆಯ ಟಾಪ್ ಉತ್ಪನ್ನಗಳ ಪಟ್ಟಿಯನ್ನು ನಾವು ನಿಮ್ಮ ಮುಂದೆ ಇರಿಸುತ್ತಿದ್ದೇವೆ.

ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

1874 ರಲ್ಲಿ ಮಲ್ಟಿಪಲ್ ಟೆಲಿಗ್ರಾಫ್ ಮೇಲೆ ಅವರು ಕಾರ್ಯನಿರ್ವಹಿಸುತ್ತಿದ್ದಾಗ, ಟೆಲಿಫೋನ ಕುರಿತ ಮುಖ್ಯ ವಿಚಾರಗಳನ್ನು ಅವರು ಅಭಿವೃದ್ಧಿಪಡಿಸಿದರು.

ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

ತನ್ನ ಸಹಚರ ತೋಮಸ್ ವಾಟ್ಸಸನ್‌ನೊಂದಿಗೆ ಅವರ ಸಂಶೋಧನೆಗಳು ಕೊನೆಗೂ ನಿಜವಾಯಿತು.

ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

ಸಂಶೋಧನೆಯ ಅಂತಿಮ ಘಟ್ಟದಲ್ಲಿ ಅವರು ನೀಡಿದ ಹೇಳಿಕೆ "ವಾಟ್ಸನ್ ಇಲ್ಲಿ ಬನ್ನಿ, ನಿಮ್ಮ ಅಗತ್ಯ ನನಗಿದೆ".

ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

ಫಿಲಿಡೆಲ್ಫಿಯಾದಲ್ಲಿ, ಜಗತ್ತಿಗೆ ಟೆಲಿಫೋನ್ ಅನ್ನು ಪ್ರಸ್ತುತಪಡಿಸಿದರು.

ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

1877 ರಲ್ಲಿ ಬೆಲ್ ಟೆಲಿಫೋನ್ ಕಂಪೆನಿಯನ್ನು ಸ್ಥಾಪಿಸಲಾಯಿತು.

ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

1880 ರಲ್ಲಿ ಫ್ರಾನ್ಸ್ ಬೆಲ್‌ಗೆ 50,000 ಫ್ರಾನ್ಸ್ ಹಣವನ್ನು ನೀಡಿ ಗೌರವಿಸಿತು.

ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

ತನಗೆ ದೊರಕಿದ ದುಡ್ಡಿನಿಂದ ಅವರು ವೋಲ್ಟಾ ಲ್ಯಾಬೋರೇಟರಿಯನ್ನು ವಾಶಿಂಗಟನ್‌ನಲ್ಲಿ ಸ್ಥಾಪಿಸಿದರು. ಮತ್ತು ತಮ್ಮ ಸಹಚರರೊಂದಿಗೆ ಫೋಟೋಫೋನ್ ಅನ್ನು ಕಂಡುಹುಡುಕಿದರು.

ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

ಇನ್ನೊಂದು ಸಂಶೋಧನೆ ಆಡಿಯೊಮೀಟರ್ ಅನ್ನು ಒಳಗೊಂಡಿದೆ.

ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

ನ್ಯಾಶನಲ್ ಜಿಯೋಗ್ರಾಫೀಕ್ ಸೊಸೈಟಿಯ ಸಹಸಂಸ್ಥಾಪಕರಲ್ಲಿ ಬೆಲ್ ಒಬ್ಬರಾಗಿದ್ದಾರೆ.

ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

1883 ರಿಂದ 1894 ರವರೆಗೆ ಜರ್ನಲ್ ಸೈನ್ಸ್‌ ಸ್ಥಾಪನೆಗೆ ಅವರು ಸಹಾಯ ಮಾಡಿದರು.

Best Mobiles in India

English summary
This article tells about top 10 Interesting Facts About Alexander Graham Bell.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X