ಭಾರತದ ಟಾಪ್ 10 ಮೊಬೈಲ್ ಕಂಪನಿಗಳು

By Varun
|
ಭಾರತದ ಟಾಪ್ 10 ಮೊಬೈಲ್ ಕಂಪನಿಗಳು

2G ಆಯ್ತು, 3G ಆಯ್ತು, ಈಗ ಏರ್ಟೆಲ್ ಬೆಂಗಳೂರಲ್ಲಿ 4G ತಂತ್ರಜ್ಞಾನದ ಸೇವೆಯನ್ನೂ ಕೊಡುತ್ತಿದ್ದು, ಟೆಲಿಕಾಂ ರಂಗದಲ್ಲಿ ದಾಪುಗಾಲು ಇಡುತ್ತಿರುವ ಭಾರತ, ಮೊಬೈಲ್ ಉತ್ಪಾದಕರಿಗೆ ಬಹು ದೊಡ್ಡ ಮಾರುಕಟ್ಟೆಯಾಗಿದೆ.

ವಾಯ್ಸ್ & ಡೇಟಾ ಕಂಪನಿಗಳು ವಾರ್ಷಿಕ ಸಮೀಕ್ಷೆಯೊಂದನ್ನು ನಡೆಸಿ ಟಾಪ್ 10 ಮೊಬೈಲ್ ಕಂಪನಿಗಳ ಪಟ್ಟಿಯನ್ನು ಪ್ರಕಟಿಸಿದೆ. ಅದರ ಪ್ರಕಾರ ನೋಕಿಯಾ 2011-12 ಲೆಕ್ಕದಲ್ಲಿ ನಂ.1 ಸ್ಥಾನ ಅಲಂಕರಿಸಿದೆ. ಆ ಪಟ್ಟಿ ಇಲ್ಲಿದೆ ನೋಡಿ:1) ನೋಕಿಯಾ

2011-12 ರ ಆದಾಯ :11, 925 ಕೋಟಿ ರೂಪಾಯಿ

ಮಾರುಕಟ್ಟೆ ಪಾಲು: 38.2%2) ಸ್ಯಾಮ್ಸಂಗ್

2011-12 ರ ಆದಾಯ :17, 891 ಕೋಟಿ ರೂಪಾಯಿ

ಮಾರುಕಟ್ಟೆ ಪಾಲು:25.3%3) ಮೈಕ್ರೋಮ್ಯಾಕ್ಸ್

2011-12 ರ ಆದಾಯ :1, 978 ಕೋಟಿ ರೂಪಾಯಿ

ಮಾರುಕಟ್ಟೆ ಪಾಲು:6.3 %4) ಬ್ಲ್ಯಾಕ್ ಬೆರಿ

2011-12 ರ ಆದಾಯ :1, 460 ಕೋಟಿ ರೂಪಾಯಿ

ಮಾರುಕಟ್ಟೆ ಪಾಲು:4.7 %5) ಕಾರ್ಬನ್

2011-12 ರ ಆದಾಯ : 1, 327 ಕೋಟಿ ರೂಪಾಯಿ

ಮಾರುಕಟ್ಟೆ ಪಾಲು: 4.3 %6) HTC

2011-12 ರ ಆದಾಯ : 923 ಕೋಟಿ ರೂಪಾಯಿ

ಮಾರುಕಟ್ಟೆ ಪಾಲು: 3.0 %7) ಸ್ಪೈಸ್

2011-12 ರ ಆದಾಯ : 790 ಕೋಟಿ ರೂಪಾಯಿ

ಮಾರುಕಟ್ಟೆ ಪಾಲು: 2.5 %8)ಎಲ್.ಜಿ

2011-12 ರ ಆದಾಯ: 780 ಕೋಟಿ ರೂಪಾಯಿ

ಮಾರುಕಟ್ಟೆ ಪಾಲು: 2.5 %9) ಹುವೈ

2011-12 ರ ಆದಾಯ: 750 ಕೋಟಿ ರೂಪಾಯಿ

ಮಾರುಕಟ್ಟೆ ಪಾಲು: 2.4 %10) G ಫೈವ್

2011-12 ರ ಆದಾಯ: 670 ಕೋಟಿ ರೂಪಾಯಿ

ಮಾರುಕಟ್ಟೆ ಪಾಲು: 2.1 %

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X