ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

By Shwetha
|

ಬಿಲಿಯಗಟ್ಟಲೆ ಬಳಕೆದಾರರು ಮಾರ್ಕ್ ಜುಕರ್‌ಬರ್ಗ್ ಸ್ಥಾಪನೆಯ ಫೇಸ್‌ಬುಕ್ ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮ ವೆಬ್‌ಸೈಟ್ ಆಗಿ ಹೊರಹೊಮ್ಮಿದೆ. ಇನ್ನು ಜನಸಾಮಾನ್ಯರು ಮಾತ್ರವಲ್ಲದೆ ತಂತ್ರಜ್ಞಾನ ಕ್ಷೇತ್ರದ ಅತಿರಥ ಮಹಾರಥರೂ ಕೂಡ ತಮ್ಮ ವ್ಯವಹಾರವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಫೇಸ್‌ಬುಕ್‌ಗೆ ಮೊರೆಹೋಗುತ್ತಿದ್ದಾರೆ.

ಇದನ್ನೂ ಓದಿ: ಆಧುನಿಕ ಮಾರ್ಪಾಡು ಈ ಟಾಪ್ 10 ಗ್ಯಾಜೆಟ್‌ಗಳಿಂದ!!!

ಇಷ್ಟೆಲ್ಲಾ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಫೇಸ್‌ಬುಕ್‌ನಲ್ಲಿ ನೀವೂ ಅರಿಯದ ವಿಶೇಷತೆಗಳಿವೆ ಎಂಬುದು ನಿಮಗೆ ಗೊತ್ತೇ? ಇಂದಿನ ಲೇಖನಲ್ಲಿ ಫೇಸ್‌ಬುಕ್ ಪ್ರಸಿದ್ಧಿಗಳನ್ನು ತಿಳಿದುಕೊಳ್ಳೋಣ.

ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ವಾಯ್ಸ್ ರೆಕಾರ್ಡಿಂಗ್‌ನಂತೆ ಕಳುಹಿಸಿರುವ ಯಾವುದೇ ಫೈಲ್ ಅನ್ನು ಸ್ವಯಂಚಾಲಿತವಾಗಿ ವರ್ಗಾಯಿಸುವ ಹೊಸ ಫೀಚರ್ ಅನ್ನು ತನ್ನ ಮೆಸೆಂಜರ್ ಅಪ್ಲಿಕೇಶನ್‌ಗೆ ಫೇಸ್‌ಬುಕ್ ಸೇರಿಸಿದೆ.

ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ನಿಮ್ಮದೇ ಕಚೇರಿಯ ಫೇಸ್‌ಬುಕ್ ಖಾತೆಯನ್ನು ತೆರೆಯಲು ಇದೀಗ ಕಂಪೆನಿ ಅನುಮತಿಸುತ್ತಿದ್ದು ಇದರಿಂದ ನಿಮ್ಮ ವೈಯಕ್ತಿಕ ಖಾತೆಯನ್ನು ಪ್ರತ್ಯೇಕವಾಗಿ ಇರಿಸಬಹುದಾಗಿದೆ.

ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ಇನ್ನು 18 ವರ್ಷ ತುಂಬದವರು ಅನುಚಿತ ವೀಡಿಯೊಗಳನ್ನು ವೀಕ್ಷಿಸುವುದನ್ನು ಫೇಸ್‌ಬುಕ್ ನಿರ್ಬಂಧಿಸಿದೆ. ಎಚ್ಚರಿಕೆ ಫೀಲ್ಟರ್‌ಗಳನ್ನು ಇದೀಗ ಫೇಸ್‌ಬುಕ್ ಹೊಸದಾಗಿ ಸೇರಿಸಿದೆ.

ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ಮಾರ್ಕ್ ಜುಕರ್‌ಬರ್ಗ್ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಪುಸ್ತಕಗಳನ್ನು ಓದಬಹುದೆಂದು ಘೋಷಿಸಿದ್ದಾರೆ. "ಅ ಇಯರ್ ಆಫ್ ಬುಕ್ಸ್" ಎಂಬ ಪುಟವನ್ನು ಮಾರ್ಕ್ ಜುಕರ್‌ಬರ್ಗ್ ಸ್ವತಃ ರಚಿಸಿಕೊಂಡಿದ್ದಾರೆ.

ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ಫೇಸ್‌ಬುಕ್ ಬಳಕೆದಾರರು ತಮ್ಮ ಐಓಎಸ್ ಅಥವಾ ಆಂಡ್ರಾಯ್ಡ್ ಅನ್ನು ಬಳಸಿಕೊಂಡು ಚಿತ್ರಗಳನ್ನು ಪೋಸ್ಟ ಮಾಡಿದಾಗ ಇದು ಸ್ವಯಂಚಾಲಿತವಾಗಿ ವರ್ಧಿತವಾಗುತ್ತದೆ. ಫೋಟೋ ಗುಣಮಟ್ಟ ಬೆಳಕು ಮೊದಲಾದ ಅಂಶಗಳು ಸರಿಹೊಂದಿಕೊಳ್ಳುತ್ತವೆ.

ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ಸೇ ಥ್ಯಾಂಕ್ಸ್ ಎಂಬುದು ಒಂದು ವಿಶೇಷ ಅನುಭವವನ್ನು ನೀಡಿದ ಫೇಸ್‌ಬುಕ್ ವಿಶೇಷತೆಯಾಗಿದ್ದು ಇದನ್ನು ಬಳಸಿ ನಿಮ್ಮ ಸ್ನೇಹಿತರ ವೀಡಿಯೊ ಕಾರ್ಡ್‌ಗಳನ್ನು ರಚಿಸಬಹುದಾಗಿದೆ.

ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ಇನ್ನು ಜಾಹೀರಾತುದಾರರಿಗೆ ತಮ್ಮ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಪ್ರಚಾರಪಡಿಸಬಹುದಾಗಿದ್ದು, ಈ ಸಾಮಾಜಿಕ ತಾಣವು ಹೊಸ ಪರಿಕರವನ್ನು ಲಾಂಚ್ ಮಾಡಿದ್ದು ಇದು ಅತಿ ದೊಡ್ಡ ಪ್ರಮಾಣದಲ್ಲಿ ಪೋಸ್ಟ್‌ಗಳನ್ನು ವಿಷಯಗಳನ್ನು ಪೋಸ್ಟ್‌ಗಳನ್ನು ಪ್ರಚಾರ ಪಡಿಸಲು ಅನುಮತಿಸುತ್ತದೆ.

ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ಇನ್ನು ನಿಮಗೆ ಇಷ್ಟವಿಲ್ಲದೇ ಇದ್ದವರು ನಿಮ್ಮ ಸ್ನೇಹಿತರ ಪಟ್ಟಿಗೆ ಆಗಾಗ್ಗೆ ಆಗಮಿಸುತ್ತಿದ್ದಾರೆ ಎಂದಾದಲ್ಲಿ ಫೇಸ್‌ಬುಕ್ ಎಚ್ಚರಿಕೆಯನ್ನು ನೀಡುವ ಹೊಸ ಫೀಚರ್ ಅನ್ನು ಪ್ರಾಯೋಜಿಸಿದೆ.

ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ಫೇಸ್‌ಬುಕ್ ಇತ್ತೀಚೆಗೆ ರೂಮ್ಸ್ ಅನ್ನು ಹೊಸ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿದ್ದು, ಜಗತ್ತಿನ ಮೂಲೆಯಲ್ಲಿರುವ ಜನರೊಂದಿಗೆ ಸಂಪರ್ಕವನ್ನು ಪಡೆದುಕೊಳ್ಳಲು ಇದು ಅನುಮತಿಸುತ್ತದೆ.

ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ಫೇಸ್‌ಬುಕ್ ಅರಿತುಕೊಳ್ಳಿ ಈ 10 ವಿಶೇಷತೆಗಳ ಮೂಲಕ

ಸೇವ್ ಇಟ್ ನಿಜಕ್ಕೂ ಸರಳವಾಗಿದೆ. ಯಾರಾದರೂ ಒಂದು ಲಿಂಕ್ ಅನ್ನು ಫೋಸ್ಟ್ ಮಾಡಿದ್ದು ಅದನ್ನು ನಂತರ ಭೇಟಿಮಾಡಬೇಕೆಂದು ನೀವು ಬಯಸಿದಾಗ, ಪೋಸ್ಟ್‌ನ ಕೆಳಬಲಭಾಗದಲ್ಲಿರುವ ಸೇವ್ ಬಟನ್ ಅನ್ನು ಕ್ಲಿಕ್ ಮಾಡಿ.

Best Mobiles in India

English summary
So here are some features which every Facebook user needs to be aware of and utilize them accordingly.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X