ಈ ಸ್ಟೋರಿ ನೋಡಿದ ಮೇಲೆ ನೀವು ಉಬರ್ ಬುಕ್ ಮಾಡೋದು ಡೌಟ್..!!!!

ಉಬರ್ ಭಾರತದಲ್ಲಿ ಜಾರಿಗೆ ತಂದಿರುವ ಹೊಸದೊಂದು ನಿಯಮವೂ ಗ್ರಾಹಕರಿಗೆ ಕಿರಿಕಿರಿಯನ್ನು ತಂದಿದೆ. ಯಾರೋ ಮಾಡಿದ ತಪ್ಪಿಗೆ ಉಬರ್ ತನ್ನ ಬಳಕೆದಾರಿಗೆ ಬರೆ ಎಳೆಯುತ್ತಿದೆ.

|

ದೇಶದ ಪ್ರಮುಖ ನಗರಗಳಲ್ಲಿ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಉಬರ್, ವಿದೇಶಗಳಲ್ಲಿಯೂ ಈ ಸೇವೆಯನ್ನು ಯಶಸ್ವಿಯಾಗಿ ನಿರ್ವಹಸಿದೆ. ಆದರೆ ಭಾರತದಲ್ಲಿ ಜಾರಿಗೆ ತಂದಿರುವ ಹೊಸದೊಂದು ನಿಯಮವೂ ಗ್ರಾಹಕರಿಗೆ ಕಿರಿಕಿರಿಯನ್ನು ತಂದಿದೆ. ಯಾರೋ ಮಾಡಿದ ತಪ್ಪಿಗೆ ಉಬರ್ ತನ್ನ ಬಳಕೆದಾರಿಗೆ ಬರೆ ಎಳೆಯುತ್ತಿದೆ.

ಈ ಸ್ಟೋರಿ ನೋಡಿದ ಮೇಲೆ ನೀವು ಉಬರ್ ಬುಕ್ ಮಾಡೋದು ಡೌಟ್..!!!!

ಓದಿರಿ: ಏರ್ಟೆಲ್ ನಂತರ ವೊಡಾಫೋನಿಂದ ಭರ್ಜರಿ ಆಫರ್..!!!!

ಈ ಹಿಂದೆ ರೈಡ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದರೆ ಬಳಕೆದಾರರಿಗೆ ದರವನ್ನು ವಿಧಿಸುತ್ತಿತ್ತು, ಅದುವೇ ರೈಡ್ ಬುಕ್ ಮಾಡಿ 5 ನಿಮಿಷದ ನಂತರ ಕ್ಯಾನ್ಸಲ್ ಮಾಡಿದರೆ ಮಾತ್ರವೇ ದರವನ್ನು ವಿಧಿಸುತ್ತಿತು, ಆದರೆ ಈಗ ಕಾರು ಚಾಲಕರು ನೀವು ಬುಕ್ ಮಾಡಿದ ರೈಡ್ ಕ್ಯಾನ್ಸಲ್ ಮಾಡಿದರೂ ನೀವೇ ಹಣವನ್ನು ಪಾವತಿ ಮಾಡಬೇಕಾಗಿದೆ.

ಈ ಹಿಂದೆ ನೀವು ಬುಕ್ ಮಾಡಿದ ರೈಡ್ ಅನ್ನು ಡ್ರೈವರ್ ಕಾನ್ಸಲ್ ಮಾಡಿದ ಸಂದರ್ಭದಲ್ಲಿ ನೀವು ಹಣವನ್ನು ಪಾವತಿ ಮಾಡಬೇಕಾಗಿರಲಿಲ್ಲ, ಆದರೆ ಈಗ ಮಾಡಿರುವ ಹೊಸ ನೀತಿಯಿಂದ ಡ್ರೈವರ್ ಕ್ಯಾನ್ಸಲ್ ಮಾಡಿದರೂ ನೀವೇ ಹಣವನ್ನು ತೆರಬೇಕಾಗುತ್ತದೆ.

ಈ ಸ್ಟೋರಿ ನೋಡಿದ ಮೇಲೆ ನೀವು ಉಬರ್ ಬುಕ್ ಮಾಡೋದು ಡೌಟ್..!!!!

ಓದಿರಿ: ಶೀಘ್ರವೇ 4G VoLTE ಸಪೋರ್ಟ್ ಜಿಯೋ ಫೀಚರ್ಫೋನ್ ಬಿಡುಗಡೆ ..!!! ಬೆಲೆ ಕುರಿತ ಸಂಪೂರ್ಣ ಮಾಹಿತಿ..!!!

ಉಬರ್ ಡ್ರೈವರ್ ಗಳು ಮಾಡುವ ತಪ್ಪಿನಿಂದ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ. ಉಬರ್ ನಕಲಿ ಬುಕಿಂಗ್ ಗಳನ್ನು ತಡೆಯುವ ಸಲುವಾಗಿ ಮಾಡಿದ ಹೊಸ ನಿಯಮಗಳು ಗ್ರಾಹಕರಿಗೆ ಹೊರೆಯಾಗಿತ್ತದೆ. ಶೀಘ್ರವೇ ಇದಕ್ಕೊಂದು ಪರಿಹಾರಬೇಕಾಗಿದೆ.

Best Mobiles in India

Read more about:
English summary
Uber now charges a cancellation fee from riders even if the ride has been cancelled by the driver. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X