ಹಳೆಯ ಐಫೋನ್‌ನಲ್ಲೂ ಆಧುನಿಕ ಐಫೋನ್ ಫೀಚರ್

By Shwetha
|

ಐಫೋನ್ ಮತ್ತು ಐಪ್ಯಾಡ್ ಬಳಕೆದಾರರು ಮುಖ್ಯ ಓಎಸ್ ನವೀಕರಣಗಳ ನಂತರ, ಡಿವೈಸ್ ನಿಧಾನವಾಗುತ್ತಿರುವುದರ ಕುರಿತು ದೂರಗಳನ್ನು ವರದಿ ಮಾಡುತ್ತಿದ್ದಾರೆ. ಐಓಎಸ್ 7 ಅಥವಾ ಐಓಎಸ್8 ತಮ್ಮ ಪ್ರಿಡ್ರೆಸಸರ್‌ಗಳಲ್ಲಿ ಭಾರೀಯಾಗಿರುವುದೇ ಇದಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ನಿಮ್ಮ ಐಫೋನ್ 4 ಅಥವಾ ಅಥವಾ ಐಪ್ಯಾಡ್ 2 ಅನ್ನು ಬಳಸುತ್ತಿರುವಲ್ಲಿ ತೊಂದರೆಯನ್ನು ಹೊಂದಿದ್ದೀರಾ, ಹಾಗಿದ್ದರೆ ಇಲ್ಲಿದೆ ನಿಮಗೊಂದು ಶುಭ ಸುದ್ದಿ.

ಓದಿರಿ: ಇನ್ನು ಏರ್‌ಟೆಲ್‌ನ ಉತ್ತಮ ಸೇವೆಗಳಿಗಾಗಿ ಮೈಏರ್‌ಟೆಲ್ ಆಪ್

ಹಳೆಯ ಐಫೋನ್‌ನಲ್ಲೂ ಆಧುನಿಕ ಐಫೋನ್ ಫೀಚರ್

ಮುಂಬರಲಿರಲಿರುವ ಐಓಎಸ್ 9 ಅಪ್‌ಡೇಟ್ ಹಳೆಯ ಡಿವೈಸ್‌ಗಳಿಗೆ ಅಪ್ಟಿಮೈಸೇಶನ್ ಅನ್ನು ಮಾಡಲಿದೆ. ತನ್ನ ಆಪಲ್ ಸಂಬಂಧಿ ವಿಷಯಗಳನ್ನು ಕುರಿತು ಹೆಚ್ಚು ನಿಖರವಾಗಿರುವ ಮಾರ್ಕ್ ಗುರ್‌ಮನ್ ವರದಿ ಮಾಡಿರುವಂತೆ ಸಾಂಪ್ರದಾಯಿಕವಾಗಿ ಆಪಲ್ ಫೀಚರ್ ಸಂಪೂರ್ಣ ಆವೃತ್ತಿಗಳನ್ನು ಹಳೆಯ ಡಿವೈಸ್‌ಗಳಿಗಾಗಿ ಅಭಿವೃದ್ಧಿಪಡಿಸಿದ್ದು ನಂತರ ಪರೀಕ್ಷಾ ಸಮಯದಲ್ಲಿ ಇದು ಚೆನ್ನಾಗಿ ಕಾರ್ಯನಿರ್ವಹಿಸಿಲ್ಲದ ಕಾರಣದಿಂದ ಅದನ್ನು ತೆಗೆದು ಹಾಕಿದೆ.

ಓದಿರಿ: ಖರೀದಿಸಿ ರೂ 1000 ಕ್ಕೆ ಸ್ಟೈಲಿಶ್ ಫೋನ್‌ಗಳು

ಹಳೆಯ ಐಫೋನ್‌ನಲ್ಲೂ ಆಧುನಿಕ ಐಫೋನ್ ಫೀಚರ್

ಐಓಎಸ್ 9 ನೊಂದಿಗೆ ಕ್ಯುಪರ್ಟಿನೋ, ಇದೀಗ ಎ5 ನೊಂದಿಗೆ ಚಾಲನೆಯಾಗುವ ಐಓಎಸ್ 9 ನ ಕೋರ್ ಆವೃತ್ತಿಯನ್ನು ರಚಿಸುತ್ತಿದೆ, ಸರಿಯಾಗಿ ಕಾರ್ಯನಿರ್ವಹಿಸುವ ಫೀಚರ್ ಅನ್ನು ಒಂದರ ನಂತರ ಇನ್ನೊಂದಾಗಿ ಸಕ್ರಿಯಗೊಳಿಸುತ್ತಿದೆ.

ಓದಿರಿ: ರೂ 8000 ಕ್ಕೆ ಲಾಲಿಪಪ್ ಫೋನ್‌ಗಳ ರಸದೌತಣ

ಹಳೆಯ ಐಫೋನ್‌ನಲ್ಲೂ ಆಧುನಿಕ ಐಫೋನ್ ಫೀಚರ್

ಇನ್ನು ಇದಕ್ಕೆ ಅನುಗುಣವಾಗಿ ಎ5 ಚಾಲಿತ ಡಿವೈಸ್‌ಗಳಾದ ಐಫೋನ್ 4 ಎಸ್, ಐಪ್ಯಾಡ್ 2 ಮೊದಲಾದ ಡಿವೈಸ್‌ಗಳು ಐಓಎಸ್ 9 ನವೀಕರಣವನ್ನು ಮಾತ್ರ ಪಡೆದುಕೊಳ್ಳುವುದಲ್ಲದೆ, ಪೋಸ್ಟ್ ಇನ್‌ಸ್ಟಾಲೇಶನ್ ಅನುಭವವನ್ನು ಇತ್ತೀಚಿನ ಮುಖ್ಯ ನವೀಕರಣಗಳಿಗಿಂತಲೂ ಉತ್ತಮವಾಗಿ ಪಡೆದುಕೊಳ್ಳಲಿದೆ. ಹಳೆಯ ಆಪಲ್ ಹಾರ್ಡ್‌ವೇರ್‌ಗೆ ಐಓಎಸ್ 9 ಉಸಿರಾಗಲಿದೆ ಎಂಬ ಮಾತು ಸುಳ್ಳಲ್ಲ.

Best Mobiles in India

English summary
iPhone and iPad users have often complained that devices get slower after major OS updates, with recent updates like iOS 7 and iOS 8 perhaps being more guilty of this behaviour than their predecessors. If you are still clinging on to your iPhone 4S or iPad 2, here's some good news for you.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X