VLC ಮೀಡಿಯಾ ಪ್ಲೇಯರ್ ಆಂಡ್ರಾಯ್ಡ್ ಆಪ್ (App)
oi
-Varun
By Varun

ಕಂಪ್ಯೂಟರಿನಲ್ಲಿ ಸಿನಿಮಾ ನೋಡಲು ಅನೇಕ ತರಹದ ವೀಡಿಯೋಗಳನ್ನು ನೋಡಲು ಉಪಯೋಗಿಸಬಹುದಾದ ಪ್ಲೇಯರ್ ಆದ VLC ತನ್ನ ಎರಡನೆ ಆವೃತ್ತಿಯನ್ನು ಫೆಬ್ ತಿಂಗಳಲ್ಲಿ ಬಿಡುಗಡೆ ಮಾಡಿತ್ತು. ಅದು ಬಿಡುಗಡೆಯಾದ ನಂತರ ಬಹಳ ಹಿಟ್ ಕೂಡ ಆಗಿ ಸ್ಮಾರ್ಟ್ ಫೋನುಗಳಿಗೋಸ್ಕರ ಒಂದು VLC ಆಪ್ ಹೊರತರಲು ಆ ಕಂಪನಿಗೆ ಬಹಳಷ್ಟು ಒತ್ತಾಯ ಮಾಡಿದ್ದವು.
ಇದರ ಬೇಡಿಕೆ ಎಷ್ಟು ತೀವ್ರವಾಗಿತ್ತೆಂದರೆ, ಅಮೆರಿಕಾದ ಡೆವೆಲಪರ್ ಒಬ್ಬ ತಾನೇ ಒಂದು VLC ಆಪ್ ಅನ್ನು ಅಭಿವೃದ್ಧಿ ಪಡಿಸಿದ್ದ. ಈಗ ಎಲ್ಲರ ನಿರೀಕ್ಷೆಗೆ ಮಣಿದು VLC ಅಧೀಕೃತವಾದ ಆಪ್ ಅನ್ನು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದೆಯಂತೆ.
ಸದ್ಯಕ್ಕೆ ಬೀಟಾ ಹಂತದಲ್ಲಿ ಇರುವ VLC ಆಂಡ್ರಾಯ್ಡ್ ಆಪ್, ಮುಂದಿನ ವಾರ ಗೂಗಲ್ ಪ್ಲೇ ಅಲ್ಲಿ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
ಇದರ ವಿಶೇಷಗಳು ಈ ರೀತಿ ಇದೆ ಎನ್ನಲಾಗಿದೆ:
- ಬಹುತೇಕ ಎಲ್ಲಾ ವೀಡಿಯೋ ಫಾರ್ಮ್ಯಾಟ್ ಗಳನ್ನು ಪ್ಲೇ ಮಾಡಬಹುದು
- ಆಡಿಯೋ ಹಾಗು ವೀಡಿಯೋ ಹುಡುಕಲು ಮೀಡಿಯಾ ಲೈಬ್ರರಿ
- ಆಂಡ್ರಾಯ್ಡ್ 2.1 ನಿಂದ ಹಿಡಿದು ಆಂಡ್ರಾಯ್ಡ್ 4.0 ತಂತ್ರಾಂಶದಲ್ಲೂ ಕೆಲಸ ಮಾಡುತ್ತದೆ.
- ಒಂದೇ ಬಾರಿಗೆ ಹಲವಾರು ಹಾಗು ಇಲ್ಲವೆ ವೀಡಿಯೋಗಳನ್ನು ಆಯ್ಕೆ ಮಾಡಬಹುದು
- ಮಲ್ಟಿ ಕೋರ್ ಡೀ ಕೋಡಿಂಗ್, ಕಾರ್ಟೆಕ್ಸ್ A7, A9 ಹಾಗು A15 ಚಿಪ್ ಗಳಿಗೆ
ಆಪಲ್ ನ iOS ಗೆ ಆಪ್ ಅನ್ನುಇದೇ ಜನವರಿಯಲ್ಲಿ ಬಿಡುಗಡೆ ಮಾಡಿದ್ದ VLC ,ಲೈಸೆನ್ಸ್ ಕಾರಣಕ್ಕೆ ಸಂಬಂಧಿಸಿದಂತೆ ಆಪಲ್ ಸ್ಟೋರ್ ನ ಜೊತೆ ಹೊಂದಾಣಿಕೆಯಾಗದ ಕಾರಣ ಅದನ್ನು ತೆಗೆದು ಹಾಕಿತ್ತು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications