ಜಿಯೋ ಹೊಡೆತಕ್ಕೆ ಶರಣಾದ ವೊಡೋಪೋನ್, ಐಡಿಯಾ ರಿಲಯನ್ಸ್ ತೆಕ್ಕೆಗೆ...?

ಭಾರತೀಯ ಟೆಲಿಕಾಮ್ ವಲಯದಲ್ಲಿ ನಡೆಯುತ್ತಿರುವ ದರ ಸಮರದಲ್ಲಿ ಜಿಯೋ ವಿಜಯಿಯಾಗಿದೆ ಎಂದರೆ ತಪ್ಪಾಗುವುದಿಲ್ಲ.ಈ ಹಿನ್ನಲೆಯಲ್ಲಿ ನಷ್ಟದ ಹಾದಿಯಲ್ಲಿ ಸಾಗಿರುವ ವೊಡೋಪೋನ್ ಮತ್ತು ಐಡಿಯಾಗಳು ಜಿಯೋ ತೆಕ್ಕೆಗೆ ಸೇರಲಿವೆ ಎನ್ನುವ ಸುದ್ದಿ ಹರಿದಾಡುತ್ತಿದೆ

|

ಸದ್ಯ ದೇಶದಲ್ಲಿ ಟೆಲಿಕಾಮ್ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ಕಾಣುತ್ತಿದ್ದು, ಸದ್ಯದ ಬೆಳವಣಿಗೆಯಲ್ಲಿ ಜಿಯೋ ಹೊಡೆತಕ್ಕೆ ಹಲವು ಟೆಲಿಕಾಂ ಕಂಪನಿಗಳು ನಷ್ಟಕ್ಕೆ ಸಿಲುಕಿದ್ದು, ಈ ಹಿನ್ನಲೆಯಲ್ಲಿ ವೊಡೋಪೋನ್ ಮತ್ತು ಐಡಿಯಾ ಸೆಲ್ಯುಲರ್ ಕಂಪನಿಗಳು ರಿಲಯನ್ಸ್ ಮಾಲೀಕತ್ವದ ಜಿಯೋದೊಂದಿಗೆ ವಿಲೀನವಾಗಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜಿಯೋ ಹೊಡೆತಕ್ಕೆ ಶರಣಾದ ವೊಡೋಪೋನ್, ಐಡಿಯಾ ರಿಲಯನ್ಸ್ ತೆಕ್ಕೆಗೆ...?

ಜಿಯೋ APN ನಂಬರ್ ಜೇಂಜ್ ಮಾಡಿ.... ಆಮೇಲೆ ಸ್ಪೀಡ್ ನೋಡಿ!!

ಸದ್ಯ ಭಾರತೀಯ ಟೆಲಿಕಾಮ್ ವಲಯದಲ್ಲಿ ನಡೆಯುತ್ತಿರುವ ದರ ಸಮರದಲ್ಲಿ ಜಿಯೋ ವಿಜಯಿಯಾಗಿದೆ ಎಂದರೆ ತಪ್ಪಾಗುವುದಿಲ್ಲ. ಈ ಹಿನ್ನಲೆಯಲ್ಲಿ ನಷ್ಟದ ಹಾದಿಯಲ್ಲಿ ಸಾಗಿರುವ ವೊಡೋಪೋನ್ ಮತ್ತು ಐಡಿಯಾಗಳು ಜಿಯೋ ತೆಕ್ಕೆಗೆ ಸೇರಲಿವೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಫೇಸ್‌ಬುಕ್‌ನಲ್ಲಿ ನೀವು ಹಾಕುವ ವಿಡಿಯೋಗೆ ಹಣ ಸಿಗುತ್ತೇ..! ಹೌದು ಇದು ನಿಜ!!

ಈ ಕುರಿತು ಟೆಲಿಗ್ರಾಫ್ ಪತ್ರಿಕೆಯು ವರದಿ ಮಾಡಿದ್ದು, ಭಾರತದಲ್ಲಿ ಜಿಯೋ ನೊಂದಿಗೆ ಕೈ ಜೋಡಿಸಲು ವೊಡೋಪೋನ್ ಮತ್ತು ಐಡಿಯಾ ಮುಂದಾಗಿವೆ ಎಂದು ತಿಳಿಸಿಸಿದೆ. ಈಗಾಗಲೇ ಈ ಕುರಿತು ಮಾತುಕತೆಯೂ ನಡೆದಾಗಿದೆ ಎಂದು ಪತ್ರಿಕೆ ತಿಳಿಸಿದೆ.

ಜಿಯೋ ಹೊಡೆತಕ್ಕೆ ಶರಣಾದ ವೊಡೋಪೋನ್, ಐಡಿಯಾ ರಿಲಯನ್ಸ್ ತೆಕ್ಕೆಗೆ...?

ಫ್ಲೀಪ್‌ಕಾರ್ಟ್‌ನಲ್ಲಿ ಐಪೋನ್ ಮಾರಾಟ ಆರಂಭ: ಬೆಲೆಯಲ್ಲಿ ಭಾರಿ ಕಡಿತ

ಒಟ್ಟಿಲ್ಲಿ ವೊಡೋಪೋನ್ ಬೇರೊಂದು ಕಂಪನಿಯೊಂದಿಗೆ ಕೈ ಜೋಡಿಸಲು ಈಗಾಗಲೇ ನಿರ್ಧಾರ ಮಾಡಿದ್ದು, ಜಿಯೋ ಇಲ್ಲವಾದರೆ ಐಡಿಯಾ ಜೊತೆಯಲ್ಲಿ ಸೇರಲು ಮುಂದಾಗಿದೆ. ಐಡಿಯಾ ಸಹ ಇದೇ ಸ್ಥಿತಿಯಲ್ಲಿದ್ದು, ಒಟ್ಟಿನಲ್ಲಿ ಬದಲಾವಣೆಯಂತು ಕಂಡಿತ ಎನ್ನಲಾಗಿದೆ.

Best Mobiles in India

Read more about:
English summary
top sources at Vodafone and Idea Cellular have denied any possible merger with Mukesh Ambani startup Reliance Jio. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X