ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

By Ashwath
|

ಜ್ವಾಲಾಮುಖಿ ಭೂಮಿಯ ಮೇಲ್ಮೈ ಅಥವಾ ಚಿಪ್ಪಿನಲ್ಲಿರುವ ಒಂದು ಬಿರುಕು. ಈ ಬಿರುಕಿನ ಮೂಲಕ ಭೂಗರ್ಭದಿಂದ ಕುದಿಯುವ ದ್ರವರೂಪದಲ್ಲಿನ ಕಲ್ಲುಗಳು, ಬೂದಿ ಮತ್ತು ಇತರ ಅನಿಲಗಳು ಹೊರಗೆ ಚಿಮ್ಮುತ್ತಿರುತ್ತವೆ. ಸಾಮಾನ್ಯವಾಗಿ ಘನರೂಪದಲ್ಲಿ ಅಥವಾ ದ್ರವರೂಪದಲ್ಲಿರುವ ಕಲ್ಲುಗಳನ್ನು ಹೊರ ಉಗುಳುವ ಇಂತಹ ಜ್ವಾಲಾಮುಖಿಗಳು ಪರ್ವತದ ಶಿಖರಭಾಗದಲ್ಲಿರುತ್ತವೆ. ಈ ಜ್ವಾಲಾಮುಖಿಗಳ ರೂಪುಗೊಳ್ಳುವಿಕೆ ಬಲು ದೀರ್ಘ ಕಾಲದ ಪ್ರಕ್ರಿಯೆ ಹಿಡಿಯುತ್ತದೆ.

ಮಾಹಿತಿಗಳ ಪ್ರಕಾರ ವಿಶ್ವದಲ್ಲಿ 1500ಕ್ಕೂ ಹೆಚ್ಚು ಜ್ವಾಲಾಮುಖಿಗಳಿವೆಯಂತೆ.ಅದರಲ್ಲೂ ಪೆಸಿಫಿಕ್ ಅಗ್ನಿ ವರ್ತುಲ (Pacific Ring of Fire) ವೃತ್ತದಲ್ಲಿ ಅತೀ ಹೆಚ್ಚು ಜ್ವಾಲಾಮುಖಿಗಳು ಸ್ಪೋಟಗೊಳ್ಳುತ್ತಿವೆ. ಹೀಗಾಗಿ ಇಲ್ಲಿ ವಿಶ್ವದ ವಿವಿಧ ದೇಶಗಳಲ್ಲಿ ಸ್ಪೋಟಗೊಂಡ ಜ್ವಾಲಾಮುಖಿಮುಖಿಗಳ ಚಿತ್ರಗಳಿವೆ. ಅಮೆರಿಕದ ನಾಸಾ ಉಪ್ರಹ ಮತ್ತು ತನ್ನ ಅಂತರಿಕ್ಷ ಯಾನಿಗಳಿಂದ ತೆಗದ ಚಿತ್ರಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಆ ಚಿತ್ರಗಳನ್ನು ಗಿಝ್‌ಬಾಟ್‌ ತಂದಿದೆ.ಇಲ್ಲಿ ವಿವಿಧ ದೇಶಗಳ ಜ್ವಾಲಾಮುಖಿಗಳು ಸ್ಪೋಟಗೊಳ್ಳುವ ಚಿತ್ರಗಳಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

ಜ್ವಾಲಾಮುಖಿಗಳು ಸ್ಪೋಟಗೊಂಡಾಗ!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X