44 ವರ್ಷದ ಜೈಲುವಾಸ: ಈತನಿಗೆ ತೆರೆದುಕೊಂಡಿತ್ತು ಅದ್ಭುತ ಲೋಕ

By Suneel
|

ಪ್ರಸ್ತುತ ಟೆಕ್‌ ಅಭಿವೃದ್ದಿಗೆ ಇಂದಿನ ಜನಗಳು ಹೊಂದಿಕೊಂಡು ಅದರ ಬಳಕೆ ಮಾಡುವುದೇ ಒಂದು ವಿಶೇಷವಾಗಿ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ 44 ವರ್ಷಗಳ ಕಾಲ ಜೈಲಿನಲ್ಲಿದ್ದು ಇದೀಗ ಬಿಡುಗಡೆಗೊಂಡಿರುವ ಜಾನ್ಸನ್‌ ಎಂಬುವವರು ಪ್ರಸ್ತುತ ಟೆಕ್ನಾಲಜಿಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಾರೆ ಎಂದರೆ ಎಂತಹವರಿಗೂ ಆಶ್ಚರ್ಯವಾಗುತ್ತದೆ. ಈ ವಿಶೇಷ ಮಾಹಿತಿಯನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗಾಗಿ ವೀಡಿಯೋ ಸಹಿತ ಮಾಹಿತಿ ನೀಡುತ್ತಿದೆ.

ಓದಿರಿ: ಇಂಟರ್ನೆಟ್‌ ವೇಗ ದುಪ್ಪಟ್ಟುಗೊಳಿಸಲು ಈ ಟ್ರಿಕ್ಸ್‌

ಓಟಿಸ್ ಜಾನ್ಸನ್‌

ಓಟಿಸ್ ಜಾನ್ಸನ್‌

44 ವರ್ಷಗಳು ಜೈಲಿನಲ್ಲಿದ್ದು, ಹೊರಬಂದ ಓಟಿಸ್ ಜಾನ್ಸನ್‌ ಎಂಬಾತ ಪ್ರಸ್ತುತ ಟೆಕ್ನಾಲಜಿಗೆ ಉತ್ತಮವಾಗಿ ಪ್ರತಿಕ್ರಿಯಿಸಿದ್ದಾನೆ.

69 ವರ್ಷದ ಓಟಿಸ್‌ ಜಾನ್ಸನ್‌

69 ವರ್ಷದ ಓಟಿಸ್‌ ಜಾನ್ಸನ್‌

ಈತ ಜೈಲಿಗೆ ಹೋದಾಗ 25 ವರ್ಷವಾಗಿತ್ತು, ಪ್ರಸ್ತುತ ಈತನಿಗೆ 69 ವರ್ಷ ಎನ್ನಲಾಗಿದೆ. ದೀರ್ಘ ಸಮಯಗಳ ನಂತರ ಹೊರಬಂದು ಪ್ರಸ್ತುತ ಟೆಕ್ನಲಾಜಿಗೆ ಹೊಂದಿಕೊಂಡಿದ್ದಾನೆ.

 ಆಲ್‌ ಜಜೀರಾ ಸಂದರ್ಶನದಲ್ಲಿ ಜಾನ್ಸನ್‌ ಹೇಳಿದ್ದು

ಆಲ್‌ ಜಜೀರಾ ಸಂದರ್ಶನದಲ್ಲಿ ಜಾನ್ಸನ್‌ ಹೇಳಿದ್ದು

ಜಾನ್ಸನ್‌ ಜೈಲಿನಿಂದ ಬಿಡುಗಡೆಗೊಂಡ ನಂತರ ನ್ಯೂಯಾರ್ಕ್‌ ನಗರದ ಟೈಮ್ಸ್ ಸ್ಕ್ವೇರ್ ಬೇಟಿ ನೀಡಿದ್ದ ವೇಳೇ ಆಲ್‌ ಜಜೀರಾ ಎಂಬುವವರ ವಿಡಿಯೋ ಸಂದರ್ಶನದಲ್ಲಿ ಹೇಳಿದ್ದು ಹೀಗೆ: ಜನರು " ಕಿವಿಯಲ್ಲಿ ವೈರ್‌ ಹಾಕಿಕೊಂಡು ಮ್ಯೂಸಿಕ್‌ ಕೇಳುತ್ತಿದ್ದಾರೆ, ಅವರು ಸಿಐಎ ಏಜೆಂಟ್ಸ್‌ಗಳ ರೀತಿಯಲ್ಲಿ ಕಾಣುತ್ತಿದ್ದಾರೆ, ಪಾದಚಾರಿಗಳು "ಐಫೋನ್‌ಗಳಲ್ಲಿ ಮಾತನಾಡುತ್ತಿದ್ದಾರೆ. ಮತ್ತು ನಿಯಾನ್‌ ವೀಡಿಯೊ ಜಾಹಿರಾತು ಶಾಪಿಂಗ್‌ ಮಾಲ್‌ವಿಂಡೋ ಮೇಲೆ ಪ್ರಕಾಶಿಸುತ್ತಿದೆ".

ಜಾನ್ಸನ್‌ರಲ್ಲಿದೆ ಆಕರ್ಷಕ ದೃಷ್ಠಿಕೋನ

ಜಾನ್ಸನ್‌ರಲ್ಲಿದೆ ಆಕರ್ಷಕ ದೃಷ್ಠಿಕೋನ

ಜಾನ್ಸನ್‌ ಟೆಕ್‌ ಜಗತ್ತಿನ ಮೇಲೆ ಆಕರ್ಷಕ ದೃಷ್ಠಿಕೋನ ಹೊಂದಿದ್ದು, ಅದನ್ನು ಸ್ವೀಕರಿಸುವ ಆಸಕ್ತಿ ಹೊಂದಿದ್ದಾರೆ.

ಜಾನ್ಸನ್‌ ದೀರ್ಘ ಸಂದರ್ಶನ ವಿಡಿಯೋ

ಟೆಕ್ನಾಲಜಿ ಬಗ್ಗೆ ಉತ್ತರಿಸಿದ ದೀರ್ಘ ಸಂದರ್ಶನ ವಿಡಿಯೋ ನೋಡಲು ಕ್ಲಿಕ್‌ ಮಾಡಿ.

Best Mobiles in India

English summary
WATCH: Man jailed for 44 years reacts to today's technology.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X