ವೀಕ್ಷಕರ ಸುರಕ್ಷತೆಗೆ ಎನ್‌ಸ್ಕ್ರಿಪ್ಟ್ ಆಗಿದೆ ಪಾರ್ನ್‌ಹಬ್!!

ವೆಬ್‌ಸೈಟ್‌ ಅನ್ನು ಎನ್‌ಸ್ಕ್ರಿಪ್ಟ್ ಮಾಡಲಾಗಿದ್ದು, ವೀಕ್ಷಕರ ಸುರಕ್ಷತೆ ಮತ್ತಷ್ಟು ಹೆಚ್ಚಿದೆ.!!

Written By:

ಪ್ರಪಂಚದಾಧ್ಯಂತ ಪ್ರತಿ ದಿವಸ 27 ಕೋಟಿ ಬಳಕೆದಾರರನ್ನು ಹೊಂದಿರುವ ಪ್ರಖ್ಯಾತ ಪ್ರೋನ್ ವೆಬ್‌ಸೈಟ್ ಪಾರ್ನ್‌ಹಬ್ ತನ್ನ ವೀಕ್ಷಕರ ಸುರಕ್ಷತೆಗೆ ಮುಂದಾಗಿದೆ.!! ಇದಕ್ಕಾಗಿ ವೆಬ್‌ಸೈಟ್‌ ಅನ್ನು ಎನ್‌ಸ್ಕ್ರಿಪ್ಟ್ ಮಾಡಲಾಗಿದ್ದು, ವೀಕ್ಷಕರ ಸುರಕ್ಷತೆ ಮತ್ತಷ್ಟು ಹೆಚ್ಚಿದೆ.!!

ಈ ಬಗ್ಗೆ ಐರ್ಲೆಂಡ್ ಮೂಲದ ತಂತ್ರಜ್ಞಾನ ವೆಬ್‌ಸೈಟ್ "ನ್ಯೂಸ್‌ಟಾಲ್ಕ್" ವರದಿ ಮಾಡಿದ್ದು, ಪಾರ್ನ್‌ಹಬ್ "ಹೈರ್‌ಟೆಕ್ಟ್ಸ್ ಟ್ರಾನ್ಸ್‌ಫರ್ ಪ್ರೋಟೊಕಾಲ್ ಸೆಕ್ಯೂರ್" ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಮೂರನೇ ವ್ಯಕ್ತಿಯಿಂದ ಬಳಕೆದಾರರ ಖಾಸಾಗಿ ಮಾಹಿತಿಗಳನ್ನು ಕದಿಯಲು ಸಾಧ್ಯವಿಲ್ಲ ಎಂದು ಹೇಳಿದೆ.!!

ವೀಕ್ಷಕರ ಸುರಕ್ಷತೆಗೆ ಎನ್‌ಸ್ಕ್ರಿಪ್ಟ್ ಆಗಿದೆ ಪಾರ್ನ್‌ಹಬ್!!

ಅಮೆರಿಕಾದ ಆಸೆ ಬಿಡಿ..ಭಾರತೀಯ ಟೆಕ್ಕಿಗಳಿಗೆ ಮತ್ತೆ ಶಾಕ್ ನೀಡಿದ ಟ್ರಂಪ್!!

"ಹೈರ್‌ಟೆಕ್ಟ್ಸ್ ಟ್ರಾನ್ಸ್‌ಫರ್ ಪ್ರೋಟೊಕಾಲ್ ಸೆಕ್ಯೂರ್" ತಂತ್ರಜ್ಞಾನದಿಂದ ವ್ಯಕ್ತಿಯ ಖಾಸಾಗಿತನವನ್ನು ಯಾವುದೇ ಕಾರಣಕ್ಕೂ ಬಯಲು ಮಾಡಲು ಸಾಧ್ಯವಿಲ್ಲ. ಹ್ಯಾಕರ್‌ಗಳು ip ಅಡ್ರೆಸ್ ಹುಡುಕಿ ಅಲ್ಲಿನ ಮಾಹಿತಿಯನ್ನು ಹೆಕ್ಕಲು ಸಾಧ್ಯವಾಗದ ರೀತಿಯಲ್ಲಿ ಈ ತಂತ್ರಜ್ಞಾನ ರೂಪಿತವಾಗಿದೆ.

ವೀಕ್ಷಕರ ಸುರಕ್ಷತೆಗೆ ಎನ್‌ಸ್ಕ್ರಿಪ್ಟ್ ಆಗಿದೆ ಪಾರ್ನ್‌ಹಬ್!!

ಭಾರತದಲ್ಲಿ 3 ಕೋಟಿಗೂ ಹೆಚ್ಚು ಬಳಕೆದಾರರನ್ನು ಪಾರ್ನ್‌ಹಬ್‌ನ ಈ ನಿರ್ಧಾರದಿಂದಾಗಿ ಭಾರತೀಯ ಪಾರ್ನ್‌ಹಬ್ ವೀಕ್ಷಕರು ಇನ್ನು ಅಂಜಿಕೆಯಿಲ್ಲದೇ ಪಾರ್ನ್‌ಹಬ್ ವೀಕ್ಷಿಸಬಹುದು. ಮತ್ತು ಹೆಚ್ಚು ಸುರಕ್ಷಿತರಾಗಿರಬಹುದು.!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
popular adult website PornHub has turned on encryption by default.to know more visit to kannada.gizbot.com
Please Wait while comments are loading...
Opinion Poll

Social Counting