ಮುಂಜಾನೆಯ ಸಂಗಾತಿ ವಾಟ್ಸಾಪ್ ಫೇಸ್‌ಬುಕ್

By Shwetha
|

ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಮತ್ತು ಇತರ ಸಾಮಾಜಿಕ ನೆಟ್‌ವರ್ಕ್‌ಗಳನ್ನು ಹೆಚ್ಚಿನ ಗ್ರಾಹಕರು ಮುಂಜಾನೆಯೇ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಪರಿಶೀಲಿಸುತ್ತಾರೆ ಎಂಬುದಾಗಿ ವೃತ್ತಿಪರ ಸೇವೆಗಳ ಸಂಸ್ಥೆ ಡಿಲೋ ತಿಳಿಸಿದೆ.

ಓದಿರಿ: ಸಾಕಪ್ಪಾ ಸಾಕು ಸ್ಮಾರ್ಟ್‎ಫೋನ್ ಸಹವಾಸ!

ಡಿಟೋಟ್ ಮೊಬೈಲ್ ಗ್ರಾಹಕ ಸರ್ವೆ 2015 ರ ಪ್ರಕಾರ 78% ದಷ್ಟು ಪ್ರತಿಕ್ರಿಯಿಸಿದವರು ತಮ್ಮದೇ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದು ಅವರು ಎದ್ದ ಕೂಡಲೇ 15 ನಿಮಿಷಗಳಲ್ಲಿ ಸ್ಮಾರ್ಟ್‌ಫೋನ್ ಅನ್ನು ಪರಿಶೀಲಿಸುತ್ತಾರೆ.

ಓದಿರಿ: ಕ್ಯಾನ್ಸರ್‌ ಸಂಶೋಧನೆಗೆ ವೋಡಾಫೋನ್‌ ಡ್ರೀಮ್‌ಲ್ಯಾಬ್ ಅಪ್ಲಿಕೇಶನ್‌

ಇನ್ನು 52% ದಷ್ಟು ಪ್ರತಿಕ್ರಿಯಿಸಿದವರು ಪ್ರತೀ ರಾತ್ರಿ ನಿದ್ದೆ ಮಾಡುವ ಮುನ್ನ ಐದು ನಿಮಿಷಗಳಿಗೊಮ್ಮೆ ತಮ್ಮ ಫೋನ್‌ಗಳನ್ನು ಪರಿಶೀಲಿಸುತ್ತಾರೆ. ಸಾಮಾಜಿಕ ತಾಣಗಳನ್ನು ಹೆಚ್ಚಿನ ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಪರಿಶೀಲಿಸುತ್ತಿದ್ದು ಇದರ ನಂತರವೇ ಇಮೇಲ್‌ಗಳು ಮತ್ತು ಎಸ್‌ಎಮ್‌ಎಸ್‌ಗಳನ್ನು ಪರಿಶೀಲಿಸುತ್ತಾರೆ ಎನ್ನಲಾಗಿದೆ. ಇನ್ನು 28% ದಷ್ಟು ಸ್ಮಾರ್ಟ್‌ಫೋನ್ ಬಳಕೆದಾರರು ದಿನದಲ್ಲಿ 11 ರಿಂದ 25 ಬಾರಿ ತಮ್ಮ ಫೋನ್ ಅನ್ನು ನೋಡುತ್ತಿರುತ್ತಾರೆ ಇನ್ನು 22%ದಷ್ಟು ಬಳಕೆದಾರರು 26 ರಿಂದ 50 ಸಲ ತಮ್ಮ ಫೋನ್ ಅನ್ನು ಪರಿಶೀಲಿಸುತ್ತಾರೆ ಎನ್ನಲಾಗಿದೆ.

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

ಗೂಗಲ್‌, ವಾಟ್ಸಾಪ್‌ ಮತ್ತು ಫೇಸ್‌ಬುಕ್‌ ಜಾಲತಾಣಗಳು ತಮ್ಮ ಬಳಕೆದಾರರ ಮೇಲೆ ಗೂಢಚಾರ ಕಾರ್ಯ ನಿರ್ವಹಿಸುತ್ತಿವೆ ಎಂದಿದೆ ಸೈಬರ್‌ಸೆಕ್ಯೂರಿಟಿ ಸಂಸ್ಥೆ Avast.

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

ಗೂಗಲ್‌, ವಾಟ್ಸಾಪ್‌, ಫೇಸ್‌ಬುಕ್‌ ತಾಣಗಳು ತಮ್ಮ ಬಳಕೆದಾರರ ಮೇಲೆ ಬೇಹುಗಾರಿಕೆ ನೆಡೆಸುವುದರಿಂದ ಬಳಕೆದಾರರ ಆಸಕ್ತಿಗಳನ್ನು ತಿಳಿದು ಅವರ ಆಸಕ್ತಿಗಳಿಗೆ ಸಂಬಂಧಿಸಿದಂತೆ ಜಾಹಿರಾತು ನೀಡಲು ಉದ್ದೇಶಿಸಿವೆ ಎಂದಿದೆ Avast. ಆದರೆ, ಬಳಕೆದಾರರು ಎಚ್ಚರ ವಹಿಸಿದ್ದಾರೆ ಎಂದಿದೆ.

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

'ಗೂಗಲ್‌ ಜಾಹಿರಾತು ಕಂಪನಿ. ಗೂಗಲ್‌ ಆದಾಯ ಮೂಲ ಜಾಹಿರಾತು. ಬಳಕೆದಾರರ ಮೇಲೆ ಬೇಹುಗಾರಿಕೆ ನೆಡೆಸುತ್ತಿದೆ. ಬಳಕೆದಾರರ ಆಸಕ್ತ ವಿಷಯಗಳನ್ನು ತಿಳಿಯುತ್ತಿದೆ. ಈ ಮೂಲಕ ಅವರ ವ್ಯವಹಾರಕ್ಕೆ ಸಂಬಂಧಿಸಿದ ಜಾಹಿರಾತುಗಳ ಸೇವೆ ನೀಡುತ್ತಿದೆ.ಆದರೆ ಈ ಚಟುವಟಿಕೆಗೆ ಬಳಕೆದಾರರಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ. ಬಳಕೆದಾರರು ಎಚ್ಚರ ವಹಿಸಿದ್ದಾರೆ', ಎಂದು Avast ಸಿಇಓ ವಿನ್ಸೆಂಟ್‌ ಸ್ಟೆಕ್ಲರ್‌ ಹೇಳಿದ್ದಾರೆ.

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

ಸೈಬರ್‌ಸೆಕ್ಯೂರಿಟಿ ಘಟನೆಗಳು ಮತ್ತು ಮೊಬೈಲ್‌ ಸೆಕ್ಯೂರಿಟಿ ತಂತ್ರಾಂಶಗಳ ಕಳ್ಳತನ ವಿರೋಧಿ ಸಮಸ್ಯೆಗಳನ್ನು ಬಿಡುಗಡೆ ಮಾಡಿರುವ Avast ಸಂಸ್ಥೆಯ ಪ್ರಮುಖ ಅಂಶಗಳ ಆಧಾರದ ಮೇಲೆ ಹೀಗೆ ಹೇಳಿದ್ದಾರೆ.

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

ವಾಟ್ಸಾಪ್‌ ಹೆಚ್ಚಿನದಾಗಿ ತನ್ನ ಬಳಕೆದಾರರ ವಯಕ್ತಿಕ ಮಾಹಿತಿಯನ್ನು ಉಲ್ಲಂಘನೆ ಮಾಡಿದೆ.

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

ಸಾಮಾಜಿಕ ಜಾಲತಾಣದಲ್ಲಿ ವಯಕ್ತಿಕ ಮತ್ತು ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳಲು ಆಗುವುದಿಲ್ಲ. ಆದರೆ ವಾಟ್ಸಾಪ್‌ನಲ್ಲಿ ಇದು ಸಾಧ್ಯ. ವಾಟ್ಸಾಪ್ ಫೇಸ್‌ಬುಕ್‌ ತಾಣಕ್ಕೆ ಮಾಹಿತಿ ಸಂಗ್ರಹಿಸಿ ಜಾಹಿರಾತು ನೀಡಲು ಸಹಕರಿಸುತ್ತಿದೆ.

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

ಇದರ ಬಗ್ಗೆ ಗೂಗಲ್‌ ನಲ್ಲಿ ಪ್ರತಿಕ್ರಿಯೆ ಕೇಳಿದಾಗ ಗೂಗಲ್‌ ಸ್ಫೋಕ್‌ಪರ್ಸನ್‌ 'ಪಾಲಿಸಿ ಪ್ರಕಾರ, ನಿರ್ದಿಷ್ಟ ವರದಿಯನ್ನು ನೋಡುವುದಕ್ಕಿಂತ ಮುನ್ನ ಇದರ ಬಗ್ಗೆ ನಾವು ಕಾಮೆಂಟ್‌ ನೀಡುವುದಿಲ್ಲ' ಎಂದಿದ್ದಾರೆ.

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

''ನೀವು ಯಾವಾಗ ಗೂಗಲ್‌ ಸೇವೆ ಪಡೆಯುತ್ತಿರೋ, ನಿಮ್ಮ ಮಾಹಿತಿಗೆ ಅನುಗುಣವಾಗಿ ನಮ್ಮನ್ನು ನಂಬಿ. ನೀವು ನೀಡಿದ ಮಾಹಿತಿಗೆ ಜಿ-ಮೇಲ್‌, ಮ್ಯಾಪ್ಸ್‌, ನಂತಹ ಸರ್ಚ್‌ ಸೇವೆ ಒದಗಿಸುತ್ತೇವೆ. ಈ ಡಾಟಾ ನಮಗೆ ಜಾಹಿರಾತು ನೀಡಲು ಸಹಕರಿಸುತ್ತದೆ ಹಾಗೂ ಉಚಿತ ಜಾಹಿರಾತನ್ನು ಪ್ರತಿಯೊಬ್ಬರಿಗು ನಾವು ನೀಡುತ್ತೇವೆ.'

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

ಫೇಸ್‌ಬುಕ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

ಬಳಕೆದಾರರು ಸಹ ತಮ್ಮ ಮೊಬೈಲ್‌ಗಳಲ್ಲಿ ಬಳಸುವ ಅಪ್ಲಿಕೇಶನ್‌ಗಳಿಗೆ ತಮ್ಮ ವಯಕ್ತಿಕ ಮಾಹಿತಿ ಮತ್ತು ಇತರೆ ಸಂಪರ್ಕದವರ ಮಾಹಿತಿ ಶೇರ್ ಮಾಡುವುದರ ಮೂಲಕ ವಯಕ್ತಿಕ ಮಾಹಿತಿ ಉಲ್ಲಂಘನೆ ಆಗುತ್ತಿದೆ ಎಂದಿದ್ದಾರೆ.

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

ವಾಟ್ಸಾಪ್‌ ಬಳಸುವ ಮೂಲಕ ನಿಮ್ಮ ಎಲ್ಲಾ ಸಹೋದ್ಯೋಗಿಗಳು ಮತ್ತು ಸ್ನೇಹಿತರ ಸಂಪರ್ಕ ಮಾಹಿತಿಯನ್ನು ಫೇಸ್‌ಬುಕ್‌ಗೆ ನೀಡುತ್ತಿದ್ದೀರಿ, ನಿಮಗೆ ಈ ಅಧಿಕಾರ ಇದೆಯೇ ಎಂದು ವಿನ್ಸೆಂಟ್‌ ಸ್ಟೆಕ್ಲರ್‌ ಪ್ರಶ್ನೆ ಮಾಡಿದ್ದಾರೆ.

Best Mobiles in India

English summary
instant messaging app like Whatsapp and social networks are the first things that most consumers check on their smartphones in the morning, a study by professional services firm Deloitte said.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X