ವಾಟ್ಸಾಪ್ ಮೋಡಿ ವೆಬ್‌ನಲ್ಲಿ ನಡೆಯದು ಏಕೆ ಗೊತ್ತೇ?

By Shwetha
|

700 ಮಿಲಿಯನ್‌ಗಿಂತಲೂ ಅಧಿಕ ಮಾಸಿಕ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್, ಅತಿ ದೊಡ್ಡದು ಎಂದೆನಿಸಿರುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ ಇದರಲ್ಲಿ ಸಂದೇಹವೇ ಬೇಡ.

ಮೊಬೈಲ್‌ನಲ್ಲಿ ವಾಟ್ಸಾಪ್ ಅನ್ನು ಬಳಸಿದಂತೆಯೇ ಕಂಪ್ಯೂಟರ್‌ನಲ್ಲೂ ಈ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಬಳಸುವಂತಾಗಬೇಕು ಎಂಬುದು ಹಲವಾರು ಬಳಕೆದಾರರ ಆಶಯವಾಗಿತ್ತು. ಅದರಂತೆಯೇ ಇದೀಗ ವಾಟ್ಸಾಪ್ ಅನ್ನು ಕಂಪ್ಯೂಟರ್‌ನಲ್ಲೂ ಮೊಬೈಲ್‌ನಲ್ಲಿ ಬಳಸುವಂತೆಯೇ ವಾಟ್ಸಾಪ್ ಅನ್ನು ಬಳಸಬಹುದಾಗಿದೆ.

ಇದನ್ನೂ ಓದಿ: ನಿಮ್ಮನ್ನು ನಿಬ್ಬೆರಗಾಗಿಸುವ ಗೂಗಲ್‌ನ ಟಾಪ್ 10 ಸಾಧನೆಗಳು

ಆದರೂ ಕಂಪ್ಯೂಟರ್‌ನಲ್ಲಿ ವಾಟ್ಸಾಪ್ ಕೆಲವೊಂದು ಸಂಗತಿಗಳನ್ನು ಮೊಬೈಲ್‌ನಲ್ಲಿ ಮಾಡಿದಂತೆ ಮಾಡಲಾರದು ಅದು ಏಕೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಚರ್ಚಿಸೋಣ.

ವಾಟ್ಸಾಪ್ ಮೋಡಿ ವೆಬ್‌ನಲ್ಲಿ ನಡೆಯದು ಏಕೆ ಗೊತ್ತೇ?

ವಾಟ್ಸಾಪ್ ಮೋಡಿ ವೆಬ್‌ನಲ್ಲಿ ನಡೆಯದು ಏಕೆ ಗೊತ್ತೇ?

700 ಮಿಲಿಯನ್‌ಗಿಂತಲೂ ಅಧಿಕ ಮಾಸಿಕ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್, ಅತಿ ದೊಡ್ಡದು ಎಂದೆನಿಸಿರುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ ಇದರಲ್ಲಿ ಸಂದೇಹವೇ ಬೇಡ.

ವಾಟ್ಸಾಪ್ ಮೋಡಿ ವೆಬ್‌ನಲ್ಲಿ ನಡೆಯದು ಏಕೆ ಗೊತ್ತೇ?

ವಾಟ್ಸಾಪ್ ಮೋಡಿ ವೆಬ್‌ನಲ್ಲಿ ನಡೆಯದು ಏಕೆ ಗೊತ್ತೇ?

ಅಂತೂ ದೀರ್ಘ ಸಮಯದ ಕಾಯುವಿಕೆಯ ನಂತರ ವಾಟ್ಸಾಪ್ ಕಂಪ್ಯೂಟರ್‌ನಲ್ಲೂ ಮೆಸೇಜಿಂಗ್ ವ್ಯವಸ್ಥೆಯನ್ನು ಪ್ರಸ್ತುತಪಡಿಸಿದೆ. ಅದಾಗ್ಯೂ ಇದರಲ್ಲಿ ಕೆಲವೊಂದು ಮಿತಿಗಳಿದ್ದು ಫೋನ್‌ನಲ್ಲಿ ಬಳಸಿದಂತೆ ಕಂಪ್ಯೂಟರ್‌ನಲ್ಲಿ ವಾಟ್ಸಾಪ್ ಅನ್ನು ಬಳಸಲಾಗುತ್ತಿಲ್ಲ.

ವಾಟ್ಸಾಪ್ ಮೋಡಿ ವೆಬ್‌ನಲ್ಲಿ ನಡೆಯದು ಏಕೆ ಗೊತ್ತೇ?

ವಾಟ್ಸಾಪ್ ಮೋಡಿ ವೆಬ್‌ನಲ್ಲಿ ನಡೆಯದು ಏಕೆ ಗೊತ್ತೇ?

ವೆಬ್‌ಗಾಗಿ ವಾಟ್ಸಾಪ್ ನಿಮ್ಮ ಸ್ಮಾರ್ಟ್‌ಫೋನ್ ಮತ್ತು ಬ್ರೌಸರ್ ನಡುವೆ ಸಂದೇಶಗಳನ್ನು ಸಿಂಕ್ ಮಾಡುತ್ತದೆ ಆದರೆ ಈ ಕೆಲಸವನ್ನು ಮಾಡುವ ಸರ್ವರ್‌ಗಳು ಐಫೋನ್‌ಗೆ ಬೆಂಬಲವನ್ನು ನೀಡುವುದಿಲ್ಲ. ಆಪಲ್‌ನ ಪ್ಲಾಟ್‌ಫಾರ್ಮ್ ಮಿತಿಗಳಿಂದಾಗಿ ಐಓಎಸ್ ಬಳಕೆದಾರರಿಗೆ ವೆಬ್ ಕ್ಲೈಂಟ್ ಅನ್ನು ಒದಗಿಸಲು ವಾಟ್ಸಾಪ್ ಸಾಧ್ಯವಾಗುತ್ತಿಲ್ಲ.

ವಾಟ್ಸಾಪ್ ಮೋಡಿ ವೆಬ್‌ನಲ್ಲಿ ನಡೆಯದು ಏಕೆ ಗೊತ್ತೇ?

ವಾಟ್ಸಾಪ್ ಮೋಡಿ ವೆಬ್‌ನಲ್ಲಿ ನಡೆಯದು ಏಕೆ ಗೊತ್ತೇ?

ಕ್ಯುಆರ್ ಕೋಡ್ ಇಮೇಜ್ ಮೂಲಕ ವಾಟ್ಸಾಪ್ ವೆಬ್ ಕ್ಲೈಂಟ್‌ನೊಂದಿಗೆ ನಿಮ್ಮ ಫೋನ್ ಅನ್ನು ಪೇರ್ ಮಾಡಿದ ನಂತರ ನಿಮ್ಮ ಬ್ರೌಸರ್ ಮೂಲಕ ಸಂದೇಶಗಳನ್ನು ಸ್ವೀಕರಿಸಲು ಮತ್ತು ಕಳುಹಿಸಲು ನಿಮಗೆ ಸಾಧ್ಯವಾಗುತ್ತದೆ.

ವಾಟ್ಸಾಪ್ ಮೋಡಿ ವೆಬ್‌ನಲ್ಲಿ ನಡೆಯದು ಏಕೆ ಗೊತ್ತೇ?

ವಾಟ್ಸಾಪ್ ಮೋಡಿ ವೆಬ್‌ನಲ್ಲಿ ನಡೆಯದು ಏಕೆ ಗೊತ್ತೇ?

ವಾಟ್ಸಾಪ್‌ನ ವೆಬ್ ಇಂಟರ್ಫೇಸ್ ಗೂಗಲ್ ಕ್ರೋಮ್‌ಗೆ ಮಾತ್ರ ಬೆಂಬಲವನ್ನು ನೀಡುತ್ತದೆ. ಆದ್ದರಿಂದ ನೀವು ಫೈರ್‌ಫಾಕ್ಸ್, ಸಫಾರಿ ಅಥವಾ ಇಂಟರ್ನೆಟ್ ಎಕ್ಸ್‌ಪ್ಲೋರರ್ ಅನ್ನು ಬಳಸಿದರೆ ಪ್ರಯೋಜನವಿಲ್ಲ.

ವಾಟ್ಸಾಪ್ ಮೋಡಿ ವೆಬ್‌ನಲ್ಲಿ ನಡೆಯದು ಏಕೆ ಗೊತ್ತೇ?

ವಾಟ್ಸಾಪ್ ಮೋಡಿ ವೆಬ್‌ನಲ್ಲಿ ನಡೆಯದು ಏಕೆ ಗೊತ್ತೇ?

ಬಳಕೆದಾರರನ್ನು ನಿರ್ಬಂಧಿಸಲು, ವಾಟ್ಸಾಪ್ ಮೊಬೈಲ್ ಅಪ್ಲಿಕೇಶನ್‌ಗೆ ನೀವು ಹೋಗಬೇಕಾಗುತ್ತದೆ.

Best Mobiles in India

English summary
This article tells about WhatsApp on web 5 things it can’t do.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X