3 ಡಿ ಗ್ಲಾಸ್‌ನಲ್ಲಿ ಚಲನಚಿತ್ರ ವೀಕ್ಷಣೆಯ ಅನುಭವ ಪಡೆಯಿರಿ

By Shwetha
|

3 ಡಿ ಚಿತ್ರ ಸ್ಟ್ರೀಮ್‌ಗಳನ್ನು ಮಾರ್ಪಡಿಸಲು ಒಂಟಾರಿಯೋ ಮೂಲದ ಕಂಪೆನಿ ಜೋಡಿ 3 ಡಿ ಕನ್ನಡಕಗಳನ್ನು ನಿರ್ಮಿಸಿದೆ. ಇದರಿಂದ ನಿಮಗೆ ಉತ್ತಮ ಮಟ್ಟದ 3 ಡಿ ಸಿನಿಮಾದ ಮಜವನ್ನು ಅನುಭವಿಸಬಹುದು.

ಹೆಚ್ಚಿನ 3 ಡಿ ಡಿಸ್‌ಪ್ಲೇಗಳಲ್ಲಿ, ಒಂದೇ ಪರದೆಯಲ್ಲಿ ಎರಡು ಚಿತ್ರ ಸ್ಟ್ರೀಮ್‌ಗಳನ್ನು ಪ್ರೊಜೆಕ್ಟ್ ಮಾಡಲಾಗುತ್ತದೆ. 3 ಡಿ ಸಿನಿಮಾಗಳಲ್ಲಿ, ಎರಡು ಚಿತ್ರ ಸ್ಟ್ರೀಮ್‌ಗಳನ್ನು ಗುರುತಿಸಬಹುದು ಆದರೆ ಈ ಗ್ಲಾಸ್‌ಗಳಲ್ಲಿ ಒಂದನ್ನು ಅಕೇಂದ್ರೀಯ ಸ್ಥಳದಲ್ಲಿ ಇರಿಸಿರುವುದರಿಂದ ಜೋಡಿ ಗ್ಲಾಸ್ ಮೂಲಕ ನೀವು ಚಿತ್ರವನ್ನು ಇನ್ನಷ್ಟು ಆಳವಾಗಿ ವೀಕ್ಷಿಸಬಹುದಾಗಿದೆ.

3 ಡಿ ಗ್ಲಾಸ್‌ನಲ್ಲಿ ಚಲನಚಿತ್ರ ವೀಕ್ಷಣೆಯ ಅನುಭವ ಪಡೆಯಿರಿ

ಈ ಜ್ಞಾನವನ್ನು ಬಳಸಿಕೊಂಡು ಪೈಪ್‌ಡ್ರೀಮ್ ಇಂಟರಾಕ್ಟೀವ್ ಸಂಸ್ಥೆಯು ಇನ್‌ವಿಸಿವಿಸನ್ ಅನ್ನು ನಿರ್ಮಸಿದ್ದು ಫಿಲ್ಟರ್‌ಗಳನ್ನು ಬಳಸಿಕೊಂಡು ಎರಡು ಚಿತ್ರವನ್ನು ಇದು ಪ್ರತ್ಯೇಕವಾಗಿಸಲಿದೆ. 3 ಡಿ ಡಿಸ್‌ಪ್ಲೇಯಲ್ಲಿ, ಎರಡು ಗುರುತಿರುವ ಇಮೇಜ್ ಸ್ಟ್ರೀಮ್‌ಗಳನ್ನು ಬಳಸುವುದಕ್ಕೆ ಬದಲಾಗಿ. ಬೇರೆ ವಿಷಯವನ್ನು ಬಳಸಿಕೊಂಡು ಚಿತ್ರ ತಯಾರಕರು ಚಿತ್ರವನ್ನು ರಚಿಸಬಹುದು. ಇದರಿಂದ ಫಿಲ್ಟರ್ ಅನ್ನು ಬಳಸಿಕೊಂಡು ಇನ್ನೊಂದನ್ನು ಅವರಿಗೆ ನೋಡಬಹುದು.

ಈ ಇನ್‌ವಿಸಿವಿಸನ್ ಸಿನಿಮಾಗಳಿಗೆ ಇನ್ನಷ್ಟು ಆಸಕ್ತಿಕರ ನಿರೂಪಣೆಗಳನ್ನು ಸೇರಿಸಬಹುದು. ಇದರಿಂದ ವೀಕ್ಷಕ ಯಾವ ಫಿಲ್ಟರ್ ಅನ್ನು ಬಳಸಿದ್ದಾನೆ ಎಂಬುದು ಚಿತ್ರನಿರ್ಮಾಪಕರಿಗೆ ತಿಳಿಯುತ್ತದೆ. ಇದು ಎಷ್ಟು ಸರಳವಾಗಿದೆ ಅಂದರೆ ಸಬ್‌ಟೈಟಲ್‌ಗಳನ್ನು ಸೇರಿಸುವುದು ಮತ್ತು ತೆಗೆಯುವಷ್ಟು ಸರಳವಾಗಿದೆ.

ಈ ಇನ್‌ವಿಸಿವಿಸನ್ ತಂತ್ರಜ್ಞಾನವನ್ನು ಚಿತ್ರಗಳಿಗೆ ಬಳಸುವುದು ಸೀಮಿತವಾಗಿದೆ. ಏಕೆಂದರೆ ಈ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಿದ ಚಿತ್ರಗಳಿಗೆ ಮಾತ್ರವೇ ಇನ್‌ವಿಸಿವಿಸನ್ ಅನ್ನು ಸ್ವರೂಪಗೊಳಿಸಬಹುದು. ಯುಎಸ್‌ನ ಕೆಲವು ಭಾಗಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಿಕೊಂಡು ಚಿತ್ರವನ್ನು ನಿರ್ಮಿಸಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X