ಬೆಂಗಳೂರಲ್ಲಿ 12 ಗಂಟೆಗಳಲ್ಲಿ 5 ಕೋಟಿ ವಹಿವಾಟು ನಡೆಸಿದ ಶಿಯೋಮಿ..!!

ಬೆಂಗಳೂರಿನಲ್ಲಿ ತೆರೆದ ಮೊದಲ ಮಿ ಹೋಮ್ ನಲ್ಲಿ ಮೊದಲ ದಿನವೇ 5 ಕೋಟಿ ವಹಿವಾಟು ನಡೆಸಿದೆ ಎನ್ನಲಾಗಿದೆ.

|

ಇದೇ ಮೊದಲು ಭಾರತದಲ್ಲಿ ಮಿ ಹೋರ್ ಆರಂಭಿಸಿದ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಶಿಯೋಮಿ, ಬೆಂಗಳೂರಿನಲ್ಲಿ ತೆರೆದ ಮೊದಲ ಮಿ ಹೋಮ್ ನಲ್ಲಿ ಮೊದಲ ದಿನವೇ 5 ಕೋಟಿ ವಹಿವಾಟು ನಡೆಸಿದೆ ಎನ್ನಲಾಗಿದೆ.

ಬೆಂಗಳೂರಲ್ಲಿ 12 ಗಂಟೆಗಳಲ್ಲಿ 5 ಕೋಟಿ ವಹಿವಾಟು ನಡೆಸಿದ ಶಿಯೋಮಿ..!!

ಈ ಕುರಿತು ಶಿಯೋಮಿ ಇಂಡಿಯಾದ ಉಪಾಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಮಂಜು ಜೈನ್ ಸಾಮಾಜಿಕಾ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

12 ಗಂಟೆಯಲ್ಲಿ 5 ಕೋಟಿ ರೂ:

12 ಗಂಟೆಯಲ್ಲಿ 5 ಕೋಟಿ ರೂ:

ಮೇ 20ಕ್ಕೆ ರಂದು ಶಿಯೋಮಿ ಬೆಂಗಳೂರಿನ ಫಿನೆಕ್ಸ್ ಮಾಲ್‌ನಲ್ಲಿ ತನ್ನ ಮೊದಲ ಮಿ ಹೋಮ್ ಸ್ಟೋರ್ ಆರಂಭಿಸಿತ್ತು. ಈ ಮಳಿಗೆ ಆರಂಭಗೊಂಡ ಕೇವಲ 12 ಗಂಟೆಯಲ್ಲಿ 5 ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಲಾಗಿದೆ ಎಂದು ಶಿಯೋಮಿ ಹೇಳಿದೆ.

ಸಾಲುಗಟ್ಟಿ ನಿಂತಿದ್ದ ಗ್ರಾಹಕರು:

ಸಾಲುಗಟ್ಟಿ ನಿಂತಿದ್ದ ಗ್ರಾಹಕರು:

ಮೊದಲೇ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ನಿರೀಕ್ಷಿಸಿದ ಶಿಯೋಮಿ, ಅದಕ್ಕಾಗಿ ಭರ್ಜರಿ ತಯಾರಿಯನ್ನು ನಡೆಸಿ 30ಕ್ಕೂ ಹೆಚ್ಚು ಕೌಂಟರ್ ಗಳನ್ನು ಗ್ರಾಹಕರ ಬಳಕೆಗಾಗಿ ತೆರೆದದ್ದರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಅಭಿಮಾನಿಗಳು ಉದ್ಧದ ಕ್ಯೂ ನಲ್ಲಿ ನಿಂತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

2 ವರ್ಷದಲ್ಲಿ ದೇಶದಲ್ಲಿ 200 ಮಿ ಹೋಮ್:

2 ವರ್ಷದಲ್ಲಿ ದೇಶದಲ್ಲಿ 200 ಮಿ ಹೋಮ್:

ಶಿಯೋಮಿ ತನಗೆ ದೊರೆಕಿರುವ ಅದ್ದೂರಿ ಸ್ವಾಗತದಿಂದ ಸಂತೋಷಗೊಂಡಿದ್ದು, ಮುಂದಿನ 2 ವರ್ಷದಲ್ಲಿ ದೇಶದಲ್ಲಿ 200 ಮಿ ಹೋಮ್ ಆರಂಭಿಸಲಾಗುವುದು ಎಂದು ಶಿಯೋಮಿ ಹೇಳಿದೆ. ಮುಂದೆ ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್ ನಲ್ಲಿ ಶಿಯೋಮಿ ಹೊಸ ಮಳಿಗೆ ಗಳನ್ನು ತೆರೆಯಲಿದೆ.

ಶಿಯೋಮಿ ಉತ್ಪನ್ನಗಳ ಮಾರಾಟ:

ಶಿಯೋಮಿ ಉತ್ಪನ್ನಗಳ ಮಾರಾಟ:

ಮಿ ಹೋಮ್ ನಲ್ಲಿ ಶಿಯೋಮಿ ಇದುವರೆಗೂ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಎಲ್ಲಾ ಉತ್ಪನ್ನಗಳು ಇಲ್ಲಿ ದೊರೆಯಲಿದ್ದು, ರೆಡ್ ಮಿ ಫೋನ್‌ಗಳು, ಹೆಡ್ ಸೆಟ್‌ಗಳು, ವಿಆರ್ ಪ್ಲೇ ಗಳು, ಏರ್ ಪ್ಯೂರಿ ಫೈಯರ್ ಸೇರಿದಂತೆ ಎಲ್ಲಾ ಉತ್ಪನ್ನಗಳು ದೊರೆಯಲಿದೆ.

Best Mobiles in India

Read more about:
English summary
Xiaomi's first ever Mi Home was launched in India on May 11. The company opened the offline store for public in Phoenix Market City Mall, Bengaluru on last Saturday. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X