ಶೀಘ್ರವೇ ನಿಮ್ಮ ಹಾರ್ಟ್‌ಬಿಟ್ ನಿಮ್ಮ ಪಾಸ್‌ವರ್ಡ್‌..!

ಪಾಸ್‌ವರ್ಡ್‌ಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಸಲುವಾಗಿ ನಿಮ್ಮ ಹಾರ್ಟ್‌ಬಿಟ್ಅನ್ನೇ ಪಾಸ್‌ವರ್ಡ್‌ ಆಗಿ ಬಳಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.

Written By:

ದೇಶದಲ್ಲಿ ಡಿಜಿಟಲ್ ವ್ಯವಹಾರಗಳು ಹೆಚ್ಚಾಗುತ್ತಿದ್ದು, ಶಾಪಿಂಗ್, ಬ್ಯಾಕಿಂಗ್ ಸೇರಿದಂತೆ ಎಲ್ಲಾವು ಡಿಜಿಟಲ್ ಮಯವಾಗುತ್ತಿರುವುದರಿಂದ ಪಾಸ್‌ವರ್ಡ್ ಬಹುಮುಖ್ಯವಾಗುತ್ತಿದೆ. ಈ ಪಾಸ್‌ವರ್ಡ್‌ಗಳು ಹ್ಯಾಕ್ ಆಗುವ ಸಾಧ್ಯತೆ ಹೆಚ್ಚಿರುವ ಕಾರಣ ಅವುಗಳನ್ನು ಅದಷ್ಟು ಭಧ್ರಗೊಳಿಸುವ ಕಾರ್ಯಗಳು ನಡೆಯುತ್ತದೆ.

ಶೀಘ್ರವೇ ನಿಮ್ಮ ಹಾರ್ಟ್‌ಬಿಟ್ ನಿಮ್ಮ ಪಾಸ್‌ವರ್ಡ್‌..!

ಓದಿರಿ..: ಸಾಮಾನ್ಯ ಸ್ಮಾರ್ಟ್‌ಪೋನಲ್ಲಿ ಸ್ಲೋ ಮೋಷನ್ ವಿಡಿಯೋ ರೆಕಾರ್ಡ್‌ ಮಾಡುವುದು ಹೇಗೆ....?

ಈ ಹಿನ್ನಲೆಯಲ್ಲಿ ನಿಮ್ಮ ಫಿಂಗರ್ ಪ್ರಿಂಟ್ ಅಂದರೆ ಬೆರಳಚ್ಚು ಅನ್ನು ಪಾಸ್‌ವರ್ಡ್‌ ಆಗಿ ಬಳಸುವ ಅವಕಾಶವನ್ನು ಮಾಡಿಕೊಡಲಾಗಿದ್ದು, ಪಾಸ್‌ವರ್ಡ್‌ಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಸಲುವಾಗಿ ನಿಮ್ಮ ಹಾರ್ಟ್‌ಬಿಟ್ಅನ್ನೇ ಪಾಸ್‌ವರ್ಡ್‌ ಆಗಿ ಬಳಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.

ಈಗಾಗಲೇ ಹೃದಯ ಬಡಿತವನ್ನು ಪಾಸ್‌ವರ್ಡ್‌ ಆಗಿ ಬದಲಾಯಿಸುವ ತಂತ್ರಜ್ಞಾನ ಇದೆಯಾದರು ಅದು ಬಹಳ ದುಬಾರಿಯಾದ ಕಾರಣ ಕಡಿಮೆ ವೆಚ್ಚದಲ್ಲಿ ಜನ ಸಾಮಾನ್ಯರಿಗೂ ದೊರಕುವಂತೆ ಮಾಡಲು ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ ಎನ್ನಲಾಗಿದೆ.

ಶೀಘ್ರವೇ ನಿಮ್ಮ ಹಾರ್ಟ್‌ಬಿಟ್ ನಿಮ್ಮ ಪಾಸ್‌ವರ್ಡ್‌..!

ಓದಿರಿ..: ಶೇ.80% ಯುವ ಜನತೆ ತಮ್ಮ ಸ್ಮಾರ್ಟ್‌ಪೋನಿನಲ್ಲಿ ಏನು ಮಾಡುತ್ತಾರೆ ಗೊತ್ತಾ..?!?!

ನಿಮ್ಮ ಹೃದಯ ಬಡಿತವನ್ನೇ ನಿಮ್ಮ ಹೆಲ್ತ್ ರೆಕಾರ್ಡ್‌ ಗಳಿಗೆ ಪಾಸ್‌ವರ್ಡ್‌ ಆಗಿ ಬದಲಾಯಿಸಿಕೊಳ್ಳುವ ಹೊಸದೊಂದು ಪ್ರಯೋಗವನ್ನು ಮಾಡಲಾಗುತ್ತಿದೆ. ಇಸಿಜಿಯನ್ನು ಎಲೆಕ್ಟಿಕಲ್ ಆಕ್ಟಿವಿಟಿಯ ಮೂಲಕ ನಿಮ್ಮ ಪಾಸ್‌ವರ್ಡ್‌ ಆಗಿ ಬದಲಾಯಿಸುವ ತಂತ್ರಜ್ಞಾನ ಸದ್ಯ ಟೆಸ್ಟಿಂಗ್ ಹಂತದಲ್ಲಿದ್ದು, ಇದು ಯಶಸ್ವಿಯಾದಲ್ಲಿ ಶೀಘವೇ ನಿಮ್ಮ ಹಾರ್ಟ್‌ ಬೀಟ್ ಅನ್ನು ಹೆಲ್ತ್ ರೆಕಾರ್ಡ್‌ ಗಳಿಗೆ ಪಾಸ್‌ವರ್ಡ್‌ ಆಗಿ ಬಳಸಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
own heartbeat may be soon used as the password to access electronic health records. to know more visit kannada.gizbot.com
Please Wait while comments are loading...
Opinion Poll

Social Counting