ಯೂಟ್ಯೂಬ್‌ನಲ್ಲಿ ಇನ್ನುಮುಂದೆ ಆಡಿಯೋ ಸ್ಟ್ರೀಮಿಂಗ್‌

By Suneel
|

ಸ್ಮಾರ್ಟ್‌ ಪ್ರಪಂಚದಲ್ಲಿ ಸ್ಮಾರ್ಟ್‌ಫೋನ್‌ ಬಳಸುವ ಎಲ್ಲರೂ ಕಿವಿಗೆ Eatphone ಸಿಕ್ಕಿಸಿ ಸಾಂಗ್‌ ಕೇಳ್ತಾ ಇದ್ರೇನೆ ಸ್ಮಾರ್ಟ್‌ಫೋನ್‌ ಬಲಕೆದಾರರೆಲ್ಲಾ ಒಂದು ರೀತಿಯಲ್ಲಿ ಸ್ಮಾರ್ಟ್‌ಆಗಿ ಕಾಣೋದು. ಇದುವರೆಗೆ ಎಲ್ಲರೂ ರೇಡಿಯೋ ಮತ್ತು ಎಫ್‌ಎಂ ಸ್ಟೇಷನ್‌ ಹೆಚ್ಚು ಕೇಳದಿದ್ದರೂ ಎಲ್ಲರೂ ಮೆಮೊರಿ ಕಾರ್ಡ್‌ಗೆ ಹೆಚ್ಚು ಸಾಂಗ್‌ ಅಪ್‌ಲೋಡ್‌ ಮಾಡಿಸಿ ಕೇಳುತ್ತಿದ್ದರು. ಆದರೂ ಅವರ ನೆಚ್ಚಿನ ಸಿಂಗರ್‌ ಗಳ ಸಾಂಗ್‌ಗಳನ್ನೇ ಹೆಚ್ಚು ಕೇಳುವುದು ಕಷ್ಟದ ಕೆಲಸವಾಗಿತ್ತು.

ಓದಿರಿ: ಆಕ್ಸಿಡೆಂಟ್‌ ಮುಂಚೆಯೇ ಎಚ್ಚರಿಸುವ ಗ್ಯಾಜೆಟ್ ಬೆಂಗಳೂರಿನಲ್ಲಿ

ಯೂಟ್ಯೂಬ್‌ನಲ್ಲಿ ಅವರ ನೆಚ್ಚಿನ ಸಿಂಗರ್‌ಗಳ ಸಾಂಗ್‌ ಮಾತ್ರ ಕೇಳೋಣವೆಂದರೆ ಡಾಟಾ ಹೆಚ್ಚು ಖರ್ಚು. ಇದನ್ನರಿತ ಯೂಟ್ಯೂಬ್‌ ಈಗ ಕೇವಲ ಆಡಿಯೋ ಸ್ಟ್ರೀಮಿಂಗ್ ಸಹ ಮಾಡಬಹುದಾದ ಹೊಸ ಸೇವೆಯನ್ನು ಲಾಂಚ್‌ ಮಾಡಿದೆ. ಇದರಿಂದ ನಿಮ್ಮ ನೆಚ್ಚಿನ ಸಿಂಗರ್‌ಗಳ ವಿವಿಧ ಬಗೆಯ ಸಾಂಗ್‌ಗಳನ್ನು ನಾನ್‌ಸ್ಟಾಪ್‌ ಆಗಿ ಕೇಳಬಹುದಾಗಿದೆ. ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗಾಗಿ ಯೂಟ್ಯೂಬ್‌ನ ಹೊಸ ಮ್ಯೂಸಿಕ್ ಸ್ಟ್ರೀಮಿಂಗ್ ಬಗ್ಗೆ ಮಾಹಿತಿ ನೀಡುತ್ತಿದೆ.

ಯೂಟ್ಯೂಬ್‌ ಮ್ಯೂಸಿಕ್ ಸ್ಟ್ರೀಮಿಂಗ್

ಯೂಟ್ಯೂಬ್‌ ಮ್ಯೂಸಿಕ್ ಸ್ಟ್ರೀಮಿಂಗ್

ಬೃಹತ್‌ ವಿಶಾಲವಾದ ವಿಡಿಯೋ ಸೇವೆ ಒದಗಿಸುತ್ತಿರುವ ಯೂಟ್ಯೂಬ್‌ ಈಗ ತನ್ನ ಬಳಕೆದಾರರಿಗೆ ಆಡಿಯೋ ಸ್ಟ್ರೀಮಿಂಗ್‌ ಹೊಸ ಸೇವೆಯನ್ನು ಒದಗಿಸುತ್ತಿದೆ.

ಆಡಿಯೋ ಫೀಚರ್

ಆಡಿಯೋ ಫೀಚರ್

ಬಳಕೆದಾರರು ಯೂಟ್ಯೂಬ್‌ನಲ್ಲಿ ಕೇವಲ ಆಡಿಯೋ ಮಾತ್ರ ಬರುವಂತೆ ಮಾಡಿಕೊಳ್ಳುವ ಫೀಚರ್‌ ಒದಗಿಸಲಾಗಿದೆ.

ಯೂಟ್ಯೂಬ್‌ ಮ್ಯೂಸಿಕ್‌

ಯೂಟ್ಯೂಬ್‌ ಮ್ಯೂಸಿಕ್‌

ಯೂಟ್ಯೂಬ್ ಮ್ಯೂಸಿಕ್ ಹೊಸ ಫೀಚರ್ ವಿಡಿಯೋ ಹೊಂದಿರುವ ಮತ್ತು ವಿಡಿಯೋ ಇಲ್ಲದ ಎರಡು ರೀತಿಯ ಸಾಂಗ್‌ಗಳನ್ನು ನೀಡುತ್ತಿದ್ದು, ಬಳಕೆದಾರರು ಕೇವಲ ಆಡಿಯೋ ಮೋಡ್‌ ಫೀಚರ್‌ಗು ಇಡಬಹುದಾಗಿದೆ.

ಮೋಸ್ಟ್ ಪಾಪುಲರ್ ವೆಬ್‌ಸೈಟ್‌- ಯೂಟ್ಯೂಬ್

ಮೋಸ್ಟ್ ಪಾಪುಲರ್ ವೆಬ್‌ಸೈಟ್‌- ಯೂಟ್ಯೂಬ್

ಗೂಗಲ್‌ ಮತ್ತು ಫೇಸ್‌ಬುಕ್‌ ನಂತರದಲ್ಲಿ ಪ್ರಪಂಚದ ಮೂರನೇ ಪಾಪುಲರ್ ವೆಬ್‌ಸೈಟ್‌ ಎನಿಸಿರುವ ಯೂಟ್ಯೂಬ್ ಆರ್ಟಿಸ್ಟ್‌, ಒರಿಜಿನಲ್ ಸಾಂಗ್ ಕವರ್‌ ವರ್ಸನ್‌ ಮತ್ತು ಲೈವ್‌ ಫೂಟೇಜ್‌ಗಳನ್ನು ನೀಡಲಿದೆ.

ನಾನ್‌ಸ್ಟಾಪ್‌ ಸಾಂಗ್ಸ್

ನಾನ್‌ಸ್ಟಾಪ್‌ ಸಾಂಗ್ಸ್

ಯೂಟ್ಯೂಬ್‌ ಮ್ಯೂಸಿಕ್‌ ನಾನ್‌ಸ್ಟಾಪ್‌ ಸಾಂಗ್‌ಗಳನ್ನು ನೀಡುತ್ತಿದ್ದು, ಬಳಕೆದಾರರು ಬಯಸುವ ಎಲ್ಲಾ ಸೂಕ್ಷ್ಮ ವಿಧಧ ರೀತಿಯ ಸಾಂಗ್‌ಗಳು ಸಿಗಲಿವೆ.

ಯೂಟ್ಯೂಬ್‌ ರೆಡ್‌

ಯೂಟ್ಯೂಬ್‌ ರೆಡ್‌

ಅಕ್ಟೋಬರ್‌ 28 ರಂದು 'ಯೂಟ್ಯೂಬ್‌ ರೆಡ್‌' ಎಂಬ ಹೊಸ ಸೇವೆಯನ್ನು ಯೂಟ್ಯೂಬ್‌ ನೀಡಿದ್ದು, ಜಾಹಿರಾತು- ಮುಕ್ತ ಆಕ್ಸೆಸ್‌ಅನ್ನು ಸಬ್‌ಸ್ಕ್ರೈಬ್ ಮಾಡಬಹುದಾಗಿದೆ.

ಡ್ರೈವಿಂಗ್ ವೇಳೆಯಲ್ಲಿ ವಿಡಿಯೋ ಆಫ್‌

ಡ್ರೈವಿಂಗ್ ವೇಳೆಯಲ್ಲಿ ವಿಡಿಯೋ ಆಫ್‌

ಹಲವರು ಕಾರ್‌ ಡ್ರೈವಿಂಗ್‌ ವೇಳೆಯಲ್ಲಿ ವಿಡಿಯೋ ಆಫ್‌ ಮಾಡಲು ಬಯಸುವುದನ್ನು ಅರಿತು ಈ ಹೊಸ ಸೇವೆ ಜಾರಿಗೆ ತಂದಿದೆ.

ನಿಮ್ಮ ನೆಚ್ಚಿನ ಸಿಂಗರ್‌ಗಳ ನಾನ್‌ಸ್ಟಾಪ್‌ ಸಾಂಗ್‌

ನಿಮ್ಮ ನೆಚ್ಚಿನ ಸಿಂಗರ್‌ಗಳ ನಾನ್‌ಸ್ಟಾಪ್‌ ಸಾಂಗ್‌

ಹಲವರು ಯಾವಾಗಲು ತಮ್ಮ ನೆಚ್ಚಿನ ಸಿಂಗರ್‌ಗಳ ಸಾಂಗ್‌ಗಳನ್ನು ಕೇಳಲು ಬಯಸುತ್ತಾರೆ. ಅಂತಹವರು ಅವರ ನೆಚ್ಚಿನ ಸಿಂಗರ್‌ ಆಡಿರುವ ಸಾಂಗ್‌ಗಳನ್ನು ನಾನ್‌ಸ್ಟಾಪ್‌ಆಗಿ ಕೇಳಬಹುದಾಗಿದೆ.

 ನಿಮ್ಮ ನೆಚ್ಚಿನ ಸಿಂಗರ್‌ ಮೇಲೆ ಟ್ಯಾಪ್ ಮಾಡಿ.

ನಿಮ್ಮ ನೆಚ್ಚಿನ ಸಿಂಗರ್‌ ಮೇಲೆ ಟ್ಯಾಪ್ ಮಾಡಿ.

ನಾನ್‌ಸ್ಟಾಪ್‌ ಸಾಂಗ್ ನಿಮ್ಮ ನೆಚ್ಚಿನ ಸಿಂಗರ್‌ ಹಾಡಿರುವ ಸಾಂಗ್‌ಗಳನ್ನು ಮಾತ್ರ ನೀವು ಕೇಳಬಹುದಾಗಿದೆ.

ಫಿಲ್ಟರ್‌

ಫಿಲ್ಟರ್‌

ಬಳಕೆದಾರರು ತಮ್ಮ ನೆಚ್ಚಿನ ಸಿಂಗರ್‌ಗಳ ಹಾಡುಗಳಲ್ಲೇ ಫಿಲ್ಟರ್ ಉಪಯೋಗಿಸಿ ಯಾವ ರೀತಿಯ ಸಾಂಗ್ ಬೇಕೋ ಅವುಗಳನ್ನು ಹೊಂದಿಸಬಹುದು. ಉದಾಹರಣೆಗೆ- ಮೆಲೋಡಿ ಸಾಂಗ್‌, ಜನಪದ ಸಾಂಗ್ ಇತರೆ.

Best Mobiles in India

English summary
YouTube on Thursday entered the increasingly crowded field of music streaming, hoping to reach a new audience through a user-friendly service that seizes on the video giant's vast variety.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X