Just In
- 7 hrs ago ದುಬಾರಿ ಬೆಲೆಯ ಮೊಬೈಲ್ ಖರೀದಿಸಬೇಕೆ?..ಹಾಗಿದ್ರೆ, ಈ ಫೋನ್ ನಿಮಗೆ ಇಷ್ಟವಾಗುತ್ತೆ!
- 8 hrs ago ಭಾರತೀಯ ಸಂಸ್ಕೃತಿಯ ಕುರಿತು ಗೇಮ್ಗಳನ್ನು ಕ್ರಿಯೇಟ್ ಮಾಡುವ ಅಗತ್ಯವಿದೆ: ಮೋದಿ
- 10 hrs ago ಮಿವಿ ಡ್ಯುಯೋಪಾಡ್ಸ್ i7 ವಿಮರ್ಶೆ: ಅಗ್ಗದ ಬೆಲೆಯಲ್ಲಿ ಸಖತ್ ಸ್ಟೈಲಿಶ್ ಇಯರ್ಬಡ್ಸ್!
- 11 hrs ago Realme: ರಿಯಲ್ಮಿ P1 5G ಗೆ ಅರ್ಲಿ ಬರ್ಡ್ ಸೇಲ್ ಕೊಡುಗೆ! ಆಫರ್ ಮಿಸ್ ಮಾಡಿಕೊಳ್ಳಬೇಡಿ..
Don't Miss
- Sports PBKS vs RR IPL 2024: ಶಿಮ್ರಾನ್ 'ಹಿಟ್'ಮೆಯರ್; ಪಂಜಾಬ್ ವಿರುದ್ಧ ರೋಚಕ ಗೆಲುವು ಸಾಧಿಸಿದ ರಾಜಸ್ಥಾನ್
- Movies ವಿಶ್ವ ಸುಂದರಿ ಪ್ರಿಯಾಂಕಗೆ ಮೊದಲು ಅವಕಾಶ ಕೊಟ್ಟಿದ್ದು ಬಾಲಿವುಡ್ ಅಲ್ಲ ; ಚಿತ್ರದ ನಾಯಕ ಯಾರು ಗೊತ್ತಾ..?
- Lifestyle ಉರಿ ಬಿಸಿಲು: ಈ 5 ಆಹಾರ ಸೇವಿಸಬೇಡಿ, ದೇಹ ತಂಪಾಗಿಸಲು ಈ 10 ಆಹಾರ ದಿನನಿತ್ಯ ಬಳಸಿ
- News Jagan Mohan Reddy: ಪ್ರಚಾರದ ವೇಳೆ ಕಲ್ಲುತೂರಾಟದಲ್ಲಿ ಗಾಯಗೊಂಡ ಆಂಧ್ರ ಪ್ರದೇಶ ಸಿಎಂ ಜಗನ್ ರೆಡ್ಡಿ
- Automobiles ಇದು ಮಹೀಂದ್ರಾ ಥಾರ್ ಹೊಸ ಅಧ್ಯಾಯ: 5-ಡೋರ್ ರೂಪದಲ್ಲಿ ಬಿರುಗಾಳಿ ಎಬ್ಬಿಸಲು ಸಜ್ಜು
- Finance 'ಹೆಲ್ತ್ ಡ್ರಿಂಕ್ಸ್' ವರ್ಗದಿಂದ ಬೋರ್ನ್ವೀಟಾ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಆದೇಶ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಮಾರ್ಟ್‌ಫೋನ್ ಚಾರ್ಜ್ ಮಾಡಲು ನೀರು ಮತ್ತು ಉಪ್ಪು ಸಾಕು!
ಗಿಜ್‌ಬಾಟ್ ಲೇಖನದಲ್ಲಿ ಫೋನ್ ಚಾರ್ಜಿಂಗ್ ಬಗೆಗಿನ ಹಲವು ರೀತಿಯ ವಿಧಾನಗಳು ಹಾಗೂ ಫೋನ್ ಚಾರ್ಜ್ ಮಾಡುವ ಹೊಸ ಆವಿಷ್ಕಾರಗಳ ಬಗ್ಗೆ ಮಾಹಿತಿ ಓದಿರುತ್ತೀರಿ. ಅಂತೆಯೇ ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ಫೋನ್ ಚಾರ್ಜಿಂಗ್ ಮಾಡುವ ಹೊಸ ವಿಧಾನದ ಬಗ್ಗೆ ಮಾಹಿತಿಯನ್ನು ನಿಮಗೆ ಪರಿಚಯಿಸುತ್ತಿದ್ದೇವೆ.
ಪಾಕೆಟ್ ಗಾತ್ರದ ಇಂಧನ ಕೋಶವೊಂದು ನೀರು ಮತ್ತು ಉಪ್ಪು ಬಳಸಿಕೊಂಡು ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತದೆ. ಅದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನ ಓದಿ ತಿಳಿದುಕೊಳ್ಳಿ.
"ಗೂಗಲ್ ಕ್ರೋಮ್" ಬ್ರೌಸರ್ ವೇಗಗೊಳಿಸುವುದು ಹೇಗೆ ?
JAQ ಇಂಧನ ಕೋಶ
ಸ್ವೀಡಿಷ್ ಅಭಿವೃದ್ದಿಗಾರರು ಪ್ರಪಂಚದ ಅತಿಚಿಕ್ಕ ಇಂಧನ ಕೋಶವೊಂದನ್ನು ಅಭಿವೃದ್ದಿಪಡಿಸಿದ್ದು, ಇದು ನಿಮ್ಮ ಫೋನ್ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ.
ಉಪ್ಪು ಮತ್ತು ನೀರು
ಹೊಸ myFC ಇಂಧನ ಕೋಶವನ್ನು "JAQ" ಎಂದು ಕರೆಯಲಾಗುತ್ತದೆ. ಇದರ ವಿಶಿಷ್ಟತೆ ಎಂದರೆ ಪೊರ್ಟೆಬಲ್ ಬ್ಯಾಟರಿಗಳನ್ನು ಚಾರ್ಜ್ ಮಾಡಲು ಉಪ್ಪು ಮತ್ತು ನೀರನ್ನು ಮಾತ್ರ ಬಳಸಿಕೊಳ್ಳುತ್ತದೆ. ಪ್ಯಾಂಟ್‌ಗಳಲ್ಲಿ ಪರ್ಸ್ ಇರಿಸಿದಂತೆ ಈ ಇಂಧನ ಕೋಶವನ್ನು ಇರಿಸಬಹುದಾಗಿದೆ. ಒಂದು ಪರ್ಸ್ ರೀತಿ ಇದು ವಿನ್ಯಾಸ ಹಾಗೂ ನೋಟವನ್ನು ಹೊಂದಿದೆ.
ಪವರ್ ಕಾರ್ಡ್
JAQ ಇಂಧನ ಕೋಶದಲ್ಲಿ ಒಮ್ಮೆ ಪವರ್ ಕಾರ್ಡ್ ಹಾಕಿದರೆ ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಸಂಪೂರ್ಣ ಚಾರ್ಜ್ ಮಾಡುತ್ತದೆ. ಪವರ್ ಕಾರ್ಡ್ ಉಪ್ಪು ಮತ್ತು ನೀರನ್ನು ಒಲಗೊಂಡಿರುತ್ತದೆ.
ಜಾರ್ಜ್ ಮಾಡುವುದು ಹೇಗೆ
ಇಂಧನ ಕೋಶಕ್ಕೆ ಪವರ್ ಕಾರ್ಡ್ ಸೇರಿಸಿದ ನಂತರ JAQ ಸ್ಮಾರ್ಟ್‌ಫೋನ್‌ಗೆ ಯುಎಸ್‌ಬಿ ಕೇಬಲ್ ಮುಖಾಂತರ ಸಂಪರ್ಕ ಹೊಂದುತ್ತದೆ. ಇಂಧನ ಕೋಶದೊಳಗೆ ನೀರು ಮತ್ತು ಉಪ್ಪು ಪ್ರತಿಕ್ರಿಯಿಸಿ ಹೈಡ್ರೋಜನ್ ಉತ್ಪತ್ತಿಯಾಗುತ್ತದೆ. ಇದು ವಿದ್ಯುತ್‌ನಂತೆಯೇ ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್ ಮಾಡುತ್ತದೆ.
ಚಾರ್ಜ್ ಆಗಬಲ್ಲ ಡಿವೈಸ್‌ಗಳು
ಸ್ಮಾರ್ಟ್‌ಫೋನ್, ಯುಎಸ್‌ಬಿ ಡಿವೈಸ್‌ಗಳು, ಆಂಡ್ರಾಯ್ಡ್‌ಮತ್ತು ಐಓಎಸ್ ಡಿವೈಸ್‌ಗಳು, ವಿಂಡೋಸ್ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು.
JAQ ಇಂಧನ ಕೋಶ
ಈ ಇಂಧನ ಕೋಶವು ಲಾಸ್ ವೇಗಾಸ್ ಅಂತರಾಷ್ಟ್ರೀಯ ಇಲೆಕ್ಟ್ರಾನಿಕ್ ಡಿವೈಸ್ ಶೋನಲ್ಲಿ 2016 ರ ಪ್ರಾರಂಭಿಕ ದಿನಾಂಕ 6-9 ನೇ ದಿನಾಂಕದವರೆಗೆ ಇಡಲಾಗಿತ್ತು. ಆದರೆ ಅಧಿಕೃತವಾಗಿ ಮಾರುಕಟ್ಟೆಗೆ ಗ್ರಾಹಕರು ಖರೀದಿಸಲು ಯಾವಾಗ ಲಭ್ಯ ಎಂಬ ಮಾಹಿತಿ ಹೊರಬಿದ್ದಿಲ್ಲಾ.
ಗಿಜ್‌ಬಾಟ್
ಫೇಸ್‌ಬುಕ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ
ಮೆಮೊರಿ ಕಾರ್ಡ್‌ನಲ್ಲಿ ಡಿಲೀಟ್ ಡಾಕುಮೆಂಟ್ಸ್ ರಿಕವರಿ ಹೇಗೆ
ಓದಿರಿ ಗಿಜ್‌ಬಾಟ್ ಲೇಖನಗಳು
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999