ಬೆಂಗಳೂರು ಸಿಟಿ ಪೊಲೀಸರ ಹೊಸ ಪ್ರಯತ್ನ: ಪ್ರೀತಿ ಪಾತ್ರರ ರಕ್ಷಣೆಗೆ ಶೇರ್ ಮಾಡಿ..!!

ಜನರನ್ನು ತಲುಪುವ ಸಲುವಾಗಿ ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದು, ಜನರಿಗೆ ಜಾಗೃತಿ ಮೂಡಿಸಲು ಹಾಗೂ ಜನರೊಂದಿಗೆ ಸಂಪರ್ಕವನ್ನು ಸಾಧಿಸುವ ಸಲುವಾಗಿ ಹೊಸ ಹೊಸ ಪ್ರಯತ್ನವನ್ನು ಮಾಡುತ್ತಿದ್ದಾರೆ.

|

ಐಟಿ ಸಿಟಿ ಬೆಂಗಳೂರಿನ ನಗರ ಪೊಲೀಸರು ಸಹ ಆಪ್‌ಡೇಟ್ ಆಗಿದ್ದಾರೆ. ಜನರನ್ನು ತಲುಪುವ ಸಲುವಾಗಿ ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದು, ಜನರಿಗೆ ಜಾಗೃತಿ ಮೂಡಿಸಲು ಹಾಗೂ ಜನರೊಂದಿಗೆ ಸಂಪರ್ಕವನ್ನು ಸಾಧಿಸುವ ಸಲುವಾಗಿ ಹೊಸ ಹೊಸ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಬೆಂಗಳೂರು ಸಿಟಿ ಪೊಲೀಸರ ಹೊಸ ಪ್ರಯತ್ನ: ಪ್ರೀತಿ ಪಾತ್ರರ ರಕ್ಷಣೆಗೆ ಶೇರ್ ಮಾಡಿ..!!

ಓದಿರಿ: ಅಮೆಜಾನ್ ನಲ್ಲಿ TV-ಹೋಮ್ ಥಿಯೇಟರ್ ಮೇಲೆ ಹಿಂದೆದೂ ಕಾಣದ ಡಿಸ್ಕೌಂಟ್...!!

ಇದೇ ಮಾದರಿಯಲ್ಲಿ ವಾಟ್ಸಪ್ ಸೇವೆಯನ್ನು ಆರಂಭಿಸಿದೆ. ಈ ಮೂಲಕ ತುರ್ತು ಸಮಯದಲ್ಲಿ ಇಲ್ಲವೇ ಪೊಲೀಸ್ ಸೇವೆಯ ಮಾಹಿತಿಯನ್ನು ಪಡೆಯಲು ವಾಟ್ಸ್‌ಆಪ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಸಾರ್ವಜನಿಕರು 9480801000 ಸಂಖ್ಯೆಯನ್ನು ನೀಡಿದ್ದು, ಇದಕ್ಕೆ ಮೇಸೆಜ್ ಮಾಡಬಹುದಾಗಿದೆ.

ಒಂದೇ ಒಂದು ಮೇಜೆಜ್ ಸಾಕು:

ತುರ್ತು ಸಂದರ್ಭದಲ್ಲಿ ಪೊಲೀಸ್ ಸಹಾಯ ಬೇಕಾದ ಸಂದರ್ಭದಲ್ಲಿ ನೀವು ಕರೆ ಮಾಡುವ ಅಗತ್ಯವಿಲ್ಲ ಕೇಲವ ಒಂದು ಮೇಸೆಜ್ ಮಾಡಿದರೆ ಸಾಕು ನೀವು ಇರುವ ಜಾಗಕ್ಕೆ ಬಂದು ನಿಮ್ಮನ್ನು ರಕ್ಷಿಸಲಿದ್ದಾರೆ.

ಮಾಹತಿಗಾಗಿ GIF

ಇದರ ಬಗ್ಗೆ ಮಾಹಿತಿಯನ್ನು ನೀಡುವ ಸಲುವಾಗಿ GIF ಅನ್ನು ತಯಾರಿಸಿದ್ದು, ಆ ಮೂಲಕ ಜನರಿಗೆ ಪರಿಣಾಮಕಾರಿಯಾಗಿ ಮಾಹಿತಿಯನ್ನು ತಲುಪಿಸುವ ಕಾರ್ಯವನ್ನು ಮಾಡಿದೆ.

ಶೇರ್ ಮಾಡಿ:

ಶೇರ್ ಮಾಡಿ:

ಇದಲ್ಲದೇ ಆ ಮಾಹತಿಯನ್ನು ಇತರರಿಗೆ ಶೇರ್ ಮಾಡುವಂತೆಯೂ ತಿಳಿಸಿದೆ. ಬೇರೆ ವಿಷಯಗನ್ನು ಶೇರ್ ಮಾಡುವ ಬದಲು ಕಷ್ಟ ಸಮಯದಲ್ಲಿ ಸಹಾಯ ಮಾಡುವ ಈ ಮೇಸೆಜ್ ಶೇರ್ ಮಾಡಿ ಎಂದು ಮನವಿ ಮಾಡಿದೆ.

Best Mobiles in India

Read more about:
English summary
We have a dedicated team that monitors and responds swiftly to valid enquiries & reports, we receive on WhatsApp. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X