ಸುದ್ದಿ ಗೊತ್ತಾ?..6 ಲಕ್ಷ ಟ್ವಿಟರ್ ಅಕೌಂಟ್ಸ್ ಬ್ಲಾಕ್ ಆಗಿವೆ!!

ಉಗ್ರತ್ವದ ಕುರಿತು ಪ್ರಚೋಧನಾತ್ಮಕ ವಿಚಾರಗಳಿದ್ದ ಕೂಡಿದ್ದ ಟ್ವಿಟರ್ ಅಕೌಂಟ್‌ಗಳನ್ನು ನಿರ್ಭಂದಿಸಿದ್ದಾಗಿ ಟ್ವಿಟರ್ ತನ್ನ ಪಾರದರ್ಶಕತೆ ವರದಿಯಲ್ಲಿ ತಿಳಿಸಿದೆ.

|

ಟ್ವಿಟರ್ ಖಾತೆಗಳಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಉಗ್ರವಾದವನ್ನು ಪ್ರತಿನಿಧಿಸುವ ಮತ್ತು ಪ್ರತ್ಸಾಹಿಸುವಂತಹ ಮಾಹಿತಿಗಳನ್ನು ಪೋಸ್ಟ್ ಮಾಡಲಾಗುತ್ತಿತ್ತು ಎಂದು ಪ್ರಖ್ಯಾತ ಸಾಮಾಜಿಕ ಜಾಲತಾಣ ಟ್ವಿಟರ್ ಸುಮಾರು 6 ಲಕ್ಷ ಖಾತೆಗಳ ಮೇಲೆ ನಿರ್ಬಂಧ ಹೇರಿದೆ.!!

2016ರಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದೆ ಸುಮಾರು 125,000 ಖಾತೆಗಳನ್ನು ನಿರ್ಬಂಧಿಸಿದ್ದ ಟ್ವಿಟರ್ ಇದೀಗ ಎರಡನೇ ಸಾರಿ. ಸುಮಾರು 6 ಲಕ್ಷ ಖಾತೆಗಳ ಮೇಲೆ ನಿರ್ಬಂಧ ಹೇರಿದೆ.!! ಉಗ್ರತ್ವದ ಕುರಿತು ಪ್ರಚೋಧನಾತ್ಮಕ ವಿಚಾರಗಳಿದ್ದ ಕೂಡಿದ್ದ ಟ್ವಿಟರ್ ಅಕೌಂಟ್‌ಗಳನ್ನು ನಿರ್ಭಂದಿಸಿದ್ದಾಗಿ ಟ್ವಿಟರ್ ತನ್ನ ಪಾರದರ್ಶಕತೆ ವರದಿಯಲ್ಲಿ ತಿಳಿಸಿದೆ.

ಸುದ್ದಿ ಗೊತ್ತಾ?..6 ಲಕ್ಷ ಟ್ವಿಟರ್ ಅಕೌಂಟ್ಸ್ ಬ್ಲಾಕ್ ಆಗಿವೆ!!

ಊಹಾಪೋಹಕ್ಕೆ ತೆರೆ!..ಭಾರತಕ್ಕೆ ನೋಕಿಯಾ ಆಂಡ್ರಾಯ್ಡ್!!..ಯಾವಾಗ?

ಹಿಂಸಾತ್ಮಕ ಪ್ರವೃತ್ತಿಯ ಖಾತೆಗಳನ್ನು ಗುರುತಿಸಿ ಅವುಗಳನ್ನು ನಿರ್ಬಂಧಿಸುವ ಕಾರ್ಯ ನಡೆಸಲು ಟ್ವಿಟರ್ ಸಂಸ್ಥೆ ಜಾಗತಿಕವಾಗಿ ತನ್ನ ಸಾರ್ವಜನಿಕ ನೀತಿ ನಿರ್ವಹಣಾ ತಂಡದ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ, ಹಾಗಾಗಿ, ಮುಂದೆ ಇಂತಹ ಹಿಂಸಾತ್ಮಕ ಪ್ರವೃತ್ತಿ ಖಾತೆಗಳನ್ನು ಬಹುಬೇಗ ನಿರ್ಭಂದಿಸುತ್ತದೆ.!!

ಸುದ್ದಿ ಗೊತ್ತಾ?..6 ಲಕ್ಷ ಟ್ವಿಟರ್ ಅಕೌಂಟ್ಸ್ ಬ್ಲಾಕ್ ಆಗಿವೆ!!

6 ಲಕ್ಷ ಖಾತೆಗಳ ಮೇಲೆ ನಿರ್ಬಂಧ ಹೇರಿದಕ್ಕೆ ಪ್ರತಿಕ್ರಿಯಿಸಿರುವ ಎಕ್ಸ್‌ಪರ್ಟ್‌ಗಳು, ಟ್ವಿಟರ್ ಮೂಲಕ ಪೋಸ್ಟ್ ಆಗುವ ಪ್ರತೀ ಸಂದೇಶದ ಮೇಲೂ ನಿಗಾ ಇಡಲು ಯಾವುದೇ ಸಾಧ್ಯವಿಲ್ಲ. ಪ್ರಸ್ತುತ ಇರುವ ನಿಗಾ ಕ್ರಮಗಳು ಬಹಳ ಸೀಮಿತ ಮಾಹಿತಿ ಮಾತ್ರ ನೀಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಓದಿರಿ: ಪಾಕಿಸ್ತಾನದಲ್ಲಿ ನಿಷೇಧವಾಗಲಿದೆ ಫೇಸ್‌ಬುಕ್!? ಕಾರಣ ಏನು ಗೊತ್ತಾ?

Best Mobiles in India

English summary
Micro-blogging website Twitter has blocked more than six lakh terror-related accounts. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X