ಶೀಘ್ರವೇ ಟ್ವೀಟ್ ಎಡಿಟ್ ಮಾಡುವ ಅವಕಾಶ?

ಶೀಘ್ರದಲ್ಲೇ ಕಂಪನಿಯೂ ಬಳಕೆದಾರರ ಕೊರಿಕೆಯಂತೆ ಟ್ವೀಟ್ ಎಡಿಟ್ ಮಾಡುವ ಅವಕಾಶ ನೀಡುವ ಕುರಿತು ತೀರ್ಮಾನ ಶೀಘ್ರವೇ ಹೊರ ಬೀಳಲಿದೆ ಎಂದಿದ್ದಾರೆ.

Written By:

ದಿನೇ ದಿನೇ ಟ್ವೀಟರ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೀಗೆ ಹೆಚ್ಚಾದ ಬಳಕೆದಾರರ ಬಹು ದಿನಗಳ ಬೇಡಿಕೆಯೊಂದು ಶೀಘ್ರದಲ್ಲೇ ನೆರವೇರಲಿದೆ ಎನ್ನಲಾಗಿದ್ದು, ಟ್ವೀಟರ್ ತನ್ನ ಬಳಕೆದಾರರಿಗೆ ಟ್ವೀಟ್ ಗಳನ್ನು ಎಡಿಟ್ ಮಾಡುವ ಅವಕಾಶವನ್ನು ಶೀಘ್ರವೇ ಕರುಣಿಸಲಿದೆ ಎನ್ನುವ ಮಾಹಿತಿಯೂ ಹೊರ ಬಿದ್ದಿದೆ.

ಶೀಘ್ರವೇ ಟ್ವೀಟ್ ಎಡಿಟ್ ಮಾಡುವ ಅವಕಾಶ?

ರಿಲಯನ್ಸ್ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಕುರಿತ ಸಂಪೂರ್ಣ ವಿವರ

ಈ ಕುರಿತು ಮಾಹಿತಿ ನೀಡಿರುವ ಟ್ವೀಟರ್ ಸಿಇಓ ಜ್ಯಾಕ್ ಡಾರ್ಸೆ, ಶೀಘ್ರದಲ್ಲೇ ಕಂಪನಿಯೂ ಬಳಕೆದಾರರ ಕೊರಿಕೆಯಂತೆ ಟ್ವೀಟ್ ಎಡಿಟ್ ಮಾಡುವ ಅವಕಾಶ ನೀಡುವ ಕುರಿತು ತೀರ್ಮಾನ ಶೀಘ್ರವೇ ಹೊರ ಬೀಳಲಿದೆ ಎಂದಿದ್ದಾರೆ.

ಭೀಮ್ ಆಪ್ ಬಳಸುವುದು ಹೇಗೆ..? ಯಾವ ಬ್ಯಾಂಕುಗಳು ಸಪೋರ್ಟ್ ಮಾಡುತ್ತವೆ..? ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ..

2017ರಲ್ಲಿ ಟ್ವೀಟರ್ ಕಂಪನಿಯೂ ಹಾಕಿಕೊಂಡಿರುವ ಅಭಿವೃದ್ಧಿ ಮತ್ತು ಬದಲಾವಣೆಯ ಪಟ್ಟಿಯಲ್ಲಿ ಈ ಅಂಶವು ಸೇರಿಕೊಂಡಿದ್ದು, ಟ್ವೀಟ್ ಮಾಡುವ ಸಂದರ್ಭದಲ್ಲಿ ಎದುರಾಗುವ ತಪ್ಪುಗಳು ಮತ್ತು ಬದಲಾವಣೆ ಮಾಡುವುದುದಕ್ಕೆ ಅವಕಾಶ ನೀಡುವುದು ಟ್ವೀಟರ್ ಪಾಲಿಗೆ ಬಹುದೊಡ್ಡ ತೀರ್ಮಾನವಾಗಿದೆ.

ಶೀಘ್ರವೇ ಟ್ವೀಟ್ ಎಡಿಟ್ ಮಾಡುವ ಅವಕಾಶ?

ಅಮೆಜಾನ್ ನಲ್ಲಿ ಕೊಳ್ಳುವುದು ಮಾತ್ರವಲ್ಲ ನಿಮ್ಮ ಹಳೇ ವಸ್ತುಗಳನ್ನು ಸಹ ಮಾರಾಟ ಮಾಡಬಹುದು...!

ಈ ಹಿನ್ನಲೆಯಲ್ಲಿ ಟ್ವೀಟರ್ ಚಿಂತನೆ ನಡೆಸುತ್ತಿದ್ದು, ಒಮ್ಮೆ ಟ್ವಿಟ್ ಎಡಿಟ್ ಮಾಡಲು ಅವಕಾಶ ನೀಡಿದರೆ ಇನಷ್ಟು ಫಾಲೋರ್ ಗಳನ್ನು ಪಡೆಯಲುಬಹುದಾಗಿದೆ, ಒಟ್ಟಿನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಈ ಕುರಿತು ಅಂತಿಮ ನಿರ್ಧರವೊಂದು ಹೊರ ಬೀಳಲಿದೆ.

 

 

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Twitter may soon allow users edit their tweets. Yes, the long-awaited Twitter feature is on the verge of becoming a reality.to Know more visit kannada.gizbot.com
Please Wait while comments are loading...
Opinion Poll

Social Counting