7,800mAh ಬ್ಯಾಟರಿ ಸಾಮಾರ್ಥ್ಯದ ಆಸಸ್ ಜೆನ್‌ಪಾಡ್ 3ಎಸ್ 10 ಟ್ಯಾಬ್ಲೆಟ್

ಮಾರುಕಟ್ಟೆಯಲ್ಲಿ ಜೆನ್ ಸರಣಿಯ ಸ್ಮಾರ್ಟ್‌ಪೋನುಗಳು ಸಖತ್ ಸದ್ದು ಮಾಡುತ್ತಿವೆ. ಇದೇ ಹಿನ್ನಲೆಯಲ್ಲಿ ಆಸಸ್ ಹೊಸದೊಂದು ಟಾಬ್ಲೆಟ್‌ವೊಂದನ್ನು ಪರಿಚಯಿಸಲು ಮುಂದಾಗಿದೆ.

|

ಆಸಸ್ ಕಂಪನಿಯೂ ಸ್ಮಾರ್ಟ್‌ಪೋನ್‌ ತಯಾರಿಕೆಯನ್ನು ಸದ್ಯ ಮುಂಚೂಣಿಯಲ್ಲಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಜೆನ್ ಸರಣಿಯ ಸ್ಮಾರ್ಟ್‌ಪೋನುಗಳು ಸಖತ್ ಸದ್ದು ಮಾಡುತ್ತಿವೆ. ಇದೇ ಹಿನ್ನಲೆಯಲ್ಲಿ ಆಸಸ್ ಹೊಸದೊಂದು ಟಾಬ್ಲೆಟ್‌ವೊಂದನ್ನು ಪರಿಚಯಿಸಲು ಮುಂದಾಗಿದೆ. 7,800mAh ಬ್ಯಾಟರಿ ಸಾಮಾರ್ಥ್ಯದ ಆಸಸ್ ಜೆನ್‌ಪಾಡ್ 3ಎಸ್ 10 ಟ್ಯಾಬ್ಲೆಟ್ ಈಗಾಗಲೇ ಮಾರುಕಟ್ಟೆಗೆ ಪ್ರವೇಶಿಸಿದೆ.

7,800mAh ಬ್ಯಾಟರಿ ಸಾಮಾರ್ಥ್ಯದ ಆಸಸ್ ಜೆನ್‌ಪಾಡ್ 3ಎಸ್ 10 ಟ್ಯಾಬ್ಲೆಟ್

ಓದಿರಿ: ಮತ್ತೆ ಮಾರುಕಟ್ಟೆಗೆ ಬರಲಿದೆ ನೋಕಿಯಾ 1100...!!!!

ಈ ಟ್ಯಾಬ್ಲೆಟ್‌ ಸದ್ಯ ಮಲೇಷ್ಯಾ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಭಾರತೀಯ ಮಾರುಕಟ್ಟೆಗೆ ಶೀಘ್ರವೇ ಕಾಲಿಡಲಿದೆ. ಇದರ ಬೆಲೆ ಸುಮಾರು 27,600 ರೂಗಳಾಗಿದೆ. 9.7 ಇಂಚಿನ 2K ಗುಣಮಟ್ಟದ ಡಿಸ್‌ಪ್ಲೇ ಹೊಂದಿದ್ದಿರುವ ಈ ಟ್ಯಾಬ್ಲೆಟ್ ಮಲ್ಟಿ ಟೆಚ್ ಆಯ್ಕೆಯನ್ನು ಹೊಂದಿದೆ.

ವೇಗದ ಸಾಮರ್ಥ್ಯ

ವೇಗದ ಸಾಮರ್ಥ್ಯ

1.8GHz ಕ್ವಾಕ್ಲಮ್ ಸ್ನಾಪ್‌ಡ್ರಾಗನ್ 650 ಪ್ರೋಸೆಸರ್ ಹೊಂದಿದ್ದು, 4GB LPDDR3 RAM ಸಹ ಇದೆ. ಇದರೊಂದಿಗೆ 32GB ಇಂಟರ್ನಲ್ ಮೊಮೊರಿ ಹೊಂದಿದೆ. ಇದರೊಂದಿಗೆ 100GB of Google Drive ಸ್ಟೋರೆಜ್ ಎರಡು ವರ್ಷಗಳವರೆಗೂ ಉಚಿತವಾಗಿ ದೊರೆಯಲಿದೆ.

ಗುಣಮಟ್ಟದ ಕ್ಯಾಮೆರಾ:

ಗುಣಮಟ್ಟದ ಕ್ಯಾಮೆರಾ:

ಈ ಟ್ಯಾಬ್ಲೆಟ್‌ನ ಹಿಂಭಾಗದಲ್ಲಿ 8MP ಕ್ಯಾಮೆರಾ ಇದ್ದು, 1080p ಗುಣಮಟ್ಟದ ವಿಡಿಯೋ ರೆಕಾರ್ಡಿಂಗ್ ಮಾಡುವ ಸೌಲಭ್ಯವನ್ನು ಹೊಂದಿದ್ದು, ಮುಂಭಾಗದಲ್ಲಿ 5MP ಕ್ಯಾಮೆರಾ ಮುಂಭಾಗದಲ್ಲಿ ಇದೆ. ಇದರಲ್ಲಿ DTS HD ಪ್ರಿಮಿಯಮ್ ಸೌಂಡ್ ಸೌಲಭ್ಯ ಇದೆ.

LTE ಸಪೋರ್ಟ್:

LTE ಸಪೋರ್ಟ್:

ಇದು LTE ಸಪೋರ್ಟ್ ಮಾಡಲಿದ್ದು, Bluetooth Smart ಸಹ ಇದರಲಿದೆ. Wi-Fi, GPS ಇದೆ. ಇದರೊಂದಿಗೆ 7,800mAh ಬ್ಯಾಟರಿ ಇದರಲ್ಲಿದ್ದು, ಸುಮಾರು 16 ಗಂಟೆಗಳ ಕಾಲ ಬ್ಯಾಕಪ್ ಇದು ನೀಡಲಿದೆ ಎನ್ನಲಾಗಿದೆ. ಎರಡು ಮಾದರಿಯಲ್ಲಿ ಈ ಟ್ಯಾಬ್ಲೆಟ್‌ ಲಭ್ಯವಿದ್ದು, 32GB ಮತ್ತು 64GB ಸಾಮಾರ್ಥ್ಯದಲ್ಲಿ ಗಳಲ್ಲಿ ದೊರೆಯಲಿದೆ.

Best Mobiles in India

Read more about:
English summary
Asus has launched a new variant of its ZenPad 3S 10 tablet. Bearing the model number Z500KL, the new variant comes with LTE support. to know more visit kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X