Os News in kannada
-
Android 15: ಮುಂಬರುವ ವಿಶ್ವದ ಅತ್ಯಂತ ಜನಪ್ರಿಯ ಓಎಸ್ನಲ್ಲಿನ 10 ದೊಡ್ಡ ಫೀಚರ್ಸ್ ಇವು!
ಸ್ಮಾರ್ಟ್ಫೋನ್ ವಿಭಾಗದಲ್ಲಿ ಓಎಸ್ ಪ್ರಮುಖ ಪಾತ್ರ ವಹಿಸುತ್ತದೆ. ಈ ನಡುವೆ ಗೂಗಲ್ನ ಮುಂದಿನ ಪ್ರಮುಖ ಆಂಡ್ರಾಯ್ಡ್ ಅಪ್ಡೇಟ್ ಬಹಳ ಸದ್ದು ಮಾಡುತ್ತಿದ್ದು, ಈ ಮೂಲಕ...
April 2, 2024 | News -
Xiaomi: ಈ ಡಿವೈಸ್ಗಳಿಗೆ ಈಗಿನಿಂದಲೇ ಹೈಪರ್ಓಎಸ್ ರೋಲ್ಔಟ್! ನಿಮ್ಮ ಫೋನ್ಗೂ ಲಭ್ಯವೇ ಪರಿಶೀಲಿಸಿ
ಭಾರತದಲ್ಲಿ ಶಿಯೋಮಿ ಸ್ಮಾರ್ಟ್ಫೋನ್ಗಳು (Xiaomi smartphone) ಕಡಿಮೆ ದರದಲ್ಲಿ ಅತ್ಯುತ್ತಮ ಫೀಚರ್ಸ್ ಅನ್ನು ನೀಡಲಿದ್ದು, ಈ ಮೂಲಕ ಜನರು ಇವುಗಳನ್ನು ಭಾರೀ ಪ್ರಮಾಣದಲ್ಲಿ ಖರೀದಿ ಮಾಡುತ...
April 1, 2024 | News -
Google Pixel: ಗೊತ್ತಾಯ್ತು ಗೂಗಲ್ ಪಿಕ್ಸೆಲ್ ಫೋನ್ಗೆ 7 ವರ್ಷಗಳ ನವೀಕರಣ ಯಾಕೆಂದು?
ಕೆಲವು ದಿನಗಳ ಹಿಂದಷ್ಟೇ ಗೂಗಲ್ ಪಿಕ್ಸೆಲ್ ಸ್ಮಾರ್ಟ್ಫೋನ್ಗಳ (Google Pixel smartphone) ಸಂಬಂಧ ಒಂದು ಗುಡ್ ನ್ಯೂಸ್ ಹೊರಬಿದ್ದಿತ್ತು ಅದುವೇ ಸಾಫ್ಟ್ವೇರ್ ಅಪ್ಡೇಟ್ (Software...
March 30, 2024 | News -
Vivo: ನಿಮ್ಮಲ್ಲಿ ಈ ವಿವೋ ಫೋನ್ ಇದೆಯಾ? ಈಗಲೇ ಈ ಪ್ರಯೋಜನ ಪಡೆದುಕೊಳ್ಳಿ..
ವಿವೋ ಸ್ಮಾರ್ಟ್ಫೋನ್ಗಳಿಗೆ (Vivo smartphone) ಭಾರತವೂ ಸೇರಿದಂತೆ ಜಾಗತಿಕವಾಗಿ ದೊಡ್ಡ ಮಟ್ಟದ ಜನಪ್ರಿಯತೆ ಇದೆ. ಅದರಲ್ಲೂ ಇತ್ತೀಚೆಗೆ ವಿಶೇಷ ಫೀಚರ್ಸ್ ಆಯ್ಕೆ ಮೂಲಕ ಹೊಸ ಹೊಸ ಸ್ಮಾರ...
March 18, 2024 | Mobile -
ಈ ಸ್ಮಾರ್ಟ್ಫೋನ್ ಬಳಕೆ ಮಾಡುವವರಿಗೆ ಭಾರತ ಸರ್ಕಾರದ ಎಚ್ಚರಿಕೆ! ನಿಮ್ಮ ಖಾಸಗಿ ಮಾಹಿತಿ ಲೀಕ್...
ಸ್ಮಾರ್ಟ್ಫೋನ್ (smartphones) ಅನ್ನು ಇಂದು ಬಹುಪಾಲು ಎಲ್ಲಾ ಜನರು ಬಳಕೆ ಮಾಡುತ್ತಾರೆ. ಆದರೆ ಸ್ಮಾರ್ಟ್ಫೋನ್ ಅನ್ನು ಸ್ಕ್ಯಾಮರ್ಗಳು (Scammers) ಗುರಿಯಾಗಿಸಿಕೊಂಡು ಬಳಕೆದಾರರಿಗೆ ...
March 14, 2024 | News -
Honor: ಲಾಂಚ್ ಆಗುವ ಮುನ್ನವೇ ಅಧಿಕೃತವಾಯ್ತು ಹಾನರ್ X9b ನ ಈ ಫೀಚರ್ಸ್!
ಹಾನರ್ ಫೋನ್ಗಳು (Honor phone) ಭಾರತದಲ್ಲಿ ಸುನಾಮಿಯನ್ನೇ ಎಬ್ಬಿಸುತ್ತಿವೆ. ಈವರೆಗೂ ಇತರೆ ಸ್ಮಾರ್ಟ್ಫೋನ್ಗಳಲ್ಲಿ ಇಲ್ಲದ ವಿಶೇಷ ಫೀಚರ್ಸ್ ಅನ್ನು ಈ ಫೋನ್ಗಳಿಗೆ ನೀಡುತ್...
February 14, 2024 | News -
LG Smart TV: ಹೋಂ ಡ್ಯಾಶ್ಬೋರ್ಡ್ ಫೀಚರ್ಸ್ ಇರುವ ಈ ಸ್ಮಾರ್ಟ್ಟಿವಿಗೆ ಭರ್ಜರಿ ಆಫರ್! 4GB ಸ್ಟೋರೇಜ್..
ಸ್ಮಾರ್ಟ್ಟಿವಿಗಳಲ್ಲಿ (Smart TV)ನೀವು ಸಾಕಷ್ಟು ಭಿನ್ನ ವಿಭಿನ್ನ ಸ್ಮಾರ್ಟ್ಟಿವಿಗಳನ್ನು ಗಮನಿಸಿರಬಹುದು. ಅದರಂತೆ ಈ ಎಲ್ಲಾ ರೀತಿಯ ಸ್ಮಾರ್ಟ್ಟಿವಿಗಳು ಗ್ರಾಹಕರ ಭಿನ್ನ ಅಗತ್...
December 28, 2023 | News -
Xiaomi: ಗ್ರಾಹಕರಿಗೆ ಗುಡ್ನ್ಯೂಸ್ ಕೊಟ್ಟ ಶಿಯೋಮಿ! ಈ ಎಲ್ಲಾ ಫೋನ್ಗಳಿಗೆ ಹೈಪರ್ಓಎಸ್
ಶಿಯೋಮಿ ಸ್ಮಾರ್ಟ್ಫೋನ್ಗಳು (Xiaomi smartphone) ಅತ್ಯುತ್ತಮ ಕ್ಯಾಮೆರಾ ಫೀಚರ್ಸ್ ಹಾಗೂ ಪ್ರೊಸೆಸರ್ ಮೂಲಕ ಬಹಳಷ್ಟು ಸದ್ದು ಮಾಡುತ್ತವೆ. ಅದರಂತೆ ಈಗಾಗಲೇ ಸಾಕಷ್ಟು ಹೊಸ ಫೋನ್ಗಳು ಸ...
November 27, 2023 | News -
Android 14: ಸ್ಯಾಮ್ಸಂಗ್ನ ಈ ಎಲ್ಲಾ ಫೋನ್ಗಳಿಗೆ ಆಂಡ್ರಾಯ್ಡ್ 14! ಗ್ರಾಹಕರಿಗೆ ಭರ್ಜರಿ ಖುಷಿ
ಸ್ಯಾಮ್ಸಂಗ್ (Samsung) ಗ್ಯಾಲಕ್ಸಿ ಫೋನ್ಗಳೆಂದರೆ ಭದ್ರತೆಗೆ ಹಾಗೂ ದೀರ್ಘಬಾಳಿಕೆ ಜೊತೆಗೆ ಉತ್ತಮ ಕಾರ್ಯಕ್ಷಮತೆಗೆ ಹೆಸರುವಾಸಿ. ಈ ನಡುವೆ ಸ್ಯಾಮ್ಸಂಗ್ ಭಿನ್ನ ವಿಭಿನ್ನ ಫೀ...
November 22, 2023 | News -
HyperOS: ಶಿಯೋಮಿಯಿಂದ ಹೊಸ ಹೈಪರ್ಓಎಸ್ಓ ! ಏನಿದರ ವಿಶೇಷತೆ? ಯಾವೆಲ್ಲಾ ಡಿವೈಸ್ಗಳಲ್ಲಿ ಲಭ್ಯ?
ಸ್ಮಾರ್ಟ್ಫೋನ್ಗಳಲ್ಲಿ ಓಎಸ್ (OS) ಪ್ರಮುಖ ಪಾತ್ರ ವಹಿಸುತ್ತದೆ. ಅದರಂತೆ ಈಗ ಶಿಯೋಮಿ (Xiaomi) ತನ್ನದೇ ಆದ ಹೊಸ ಓಎಸ್ ಬಗ್ಗೆ ಘೋಷಣೆ ಮಾಡಿದೆ. ಇದಕ್ಕೆ ಹೈಪರ್ಓಎಸ್ (HyperOS) ಎಂದು...
October 30, 2023 | News -
Apple iPadOS 17: Apple WWDC 2023 ರಲ್ಲಿ iPadOS 17 ಅನಾವರಣ! ವಿಶೇಷತೆ ಏನು?
ಆಪಲ್ WWDC 2023ರಲ್ಲಿ ಹಲವು ಹೊಸ ಡಿವೈಸ್ಗಳ ಜೊತೆಗೆ ಹೊಸ ಒಎಸ್ಗಳನ್ನು ಕೂಡ ಅನಾವರಣಗೊಳಿಸಿದೆ. ಇದರಲ್ಲಿ ಬಹು ನಿರೀಕ್ಷಿತ iPadOS 17 ಕೂಡ ಸೇರಿದೆ. ಈಗಾಗಲೇ ಸಿಕ್ಕಾಪಟ್ಟೆ ನಿರೀಕ್ಷೆ ಹ...
June 6, 2023 | News -
WatchOS 10: ಆಪಲ್ ಸ್ಮಾರ್ಟ್ವಾಚ್ಗಳಿಗಾಗಿ ವಾಚ್ ಓಎಸ್ 10 ಲಾಂಚ್, ಏನೆಲ್ಲಾ ಹೊಸ ಸೌಲಭ್ಯ ಲಭ್ಯ!?
ಆಪಲ್ನ ಐಫೋನ್, ಮ್ಯಾಕ್ ಹಾಗೂ ಇನ್ನಿತರೆ ಸ್ಮಾರ್ಟ್ ಡಿವೈಸ್ಗಳಂತೆ ಆಪಲ್ ವಾಚ್ಗಳು ಸಹ ಮಾರುಕಟ್ಟೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸುತ್ತಿವೆ. ಯಾಕೆಂದರೆ ಈ ವಾ...
June 6, 2023 | News