Bank News in kannada
-
ಬ್ಯಾಂಕ್ನಿಂದ 6,000ರೂ. ಬಹುಮಾನ! ಈ ಸಂದೇಶ ನಿಮಗೂ ಬಂದಿದೆಯಾ? ಇದರ ಅಸಲಿಯತ್ತೇನು ಗೊತ್ತಾ?
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಸಿಬ್ಬಂದಿ ಹೆಸರಿನಲ್ಲಿ ಗ್ರಾಹಕರಿಗೆ ಕರೆ ಮಾಡಿ ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅಲ್ಲದೆ ಬ್ಯಾಂಕ್ ಹೆಸರಿನಲ್ಲಿ ನಕಲಿ ಸಂದೇಶ...
April 24, 2023 | News -
ಪ್ಯಾನ್ಕಾರ್ಡ್ ಅಪ್ಡೇಟ್ ಮಾಡಿ ಎನ್ನುವ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿ: 8.27 ಲಕ್ಷ ಪಂಗನಾಮ!
ಸದ್ಯಕ್ಕೆ ಭಾರತದಲ್ಲಿ ಪ್ಯಾನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡುವ ವಿಷಯ ಭಾರೀ ಸದ್ದು ಮಾಡುತ್ತಿದೆ. ಅದರಂತೆ 1,000ರೂ. ಗಳ ದಂಡದೊಂದಿಗೆ ಇದೀಗ ಆಧಾರ್ಗೆ ಪ್ಯಾನ್ ಕಾರ್ಡ್&zw...
April 8, 2023 | News -
HDFC ಯಿಂದ 75,000ರೂ. ಗಳ ವಿದ್ಯಾರ್ಥಿ ವೇತನ ಪಡೆಯಬೇಕೆ?: ಅರ್ಜಿ ಸಲ್ಲಿಸಲು ಸರಳ ಮಾರ್ಗ!
ಪ್ರಮುಖ ಬ್ಯಾಂಕ್ಗಳಲ್ಲಿ ಒಂದಾಗಿರುವ ಹೆಚ್ಡಿಎಫ್ಸಿ ಬ್ಯಾಂಕ್ ಗ್ರಾಹಕರ ನಡುವೆ ಹಣದ ವ್ಯವಹಾರ ಮಾಡುವ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ಹೆಸರು ಪಡೆದಿದೆ. ಅಂತೆಯೇ ಪ್ರತಿ...
March 10, 2023 | News -
ನೌಕರರೇ, ನಿಮ್ಮ UAN ನಂಬರ್ ಆಕ್ಟಿವ್ ಮಾಡುವುದನ್ನು ಮರೆಯಬೇಡಿ!..ತುಂಬಾ ಅಗತ್ಯ!
ಪ್ರಿಯ ನೌಕರರೇ ನಿಮ್ಮ ಸಂಬಳದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿಗೆ (EPF) ಹಣ ಕಡಿತವಾಗುತ್ತಿದ್ದರೇ, ನಿಮ್ಮ ಯೂನಿವರ್ಸಲ್ ಅಕೌಂಟ್ ನಂಬರ್ (UAN) ಅನ್ನು ಸಕ್ರಿಯ ಮಾಡುವುದು ಅಗತ್ಯ. UAN ನಂಬರ್ ಆ...
February 15, 2023 | News -
ಯುಪಿಐ ಆಧಾರಿತ ರುಪೇ ಕ್ರೆಡಿಟ್ ಕಾರ್ಡ್ ಪರಿಚಯಿಸಿದ ಪೇಟಿಎಂ! ಏನೆಲ್ಲಾ ಉಪಯೋಗ!
ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್ ಪೇಟಿಎಂ ತನ್ನ ಬಳಕೆದಾರರಿಗೆ ಗುಡ್ನ್ಯೂಸ್ ನೀಡಿದೆ. ಬಳಕೆದಾರರ ಅನುಕೂಲಕ್ಕಾಗಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಯುಪಿಐನಲ್ಲಿ ರು...
February 8, 2023 | News -
ನೀವು ಎಸ್ಬಿಐ ಗ್ರಾಹಕರೇ?... ಯುಪಿಐ ಪೇಮೆಂಟ್ ಮಾಡುವಾಗ ಈ ಅಂಶಗಳ ಬಗ್ಗೆ ಎಚ್ಚರವಹಿಸಿ!
ಬ್ಯಾಂಕಿಂಗ್ ವಿಚಾರದಲ್ಲಿ ಈ ಕ್ಷಣಕ್ಕೂ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಗ್ರಾಹಕರಿಗೆ ಮೋಸ ಮಾಡುವ ಉದ್ದೇಶದಿಂದ ಸೈಬರ್ ಕಳ್ಳರು ನಕಲಿ ಮೆಸೆಜ್ಗಳನ...
January 31, 2023 | News -
ಬ್ಯಾಂಕ್ ಹೆಸರಲ್ಲಿ ಬಂದ SMS ನಲ್ಲಿನ ಲಿಂಕ್ ಕ್ಲಿಕ್ ಮಾಡಿದ ಮಹಿಳೆ; ಮುಂದಾಗಿದ್ದೇನು?
ಸೈಬರ್ ಅಪರಾಧ ಪ್ರಕರಣಕ್ಕೆ ಕೊನೆ ಇಲ್ಲ ಎಂಬಂತಾಗಿದೆ. ಇದಕ್ಕೆ ನಿದರ್ಶನವಾಗಿ ಪ್ರತಿನಿತ್ಯವೂ ಹಲವು ಕಡೆ ವಿವಿಧ ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದರ ನಡುವೆ ಮಹಿಳೆಯೋ...
January 30, 2023 | News -
ಭದ್ರತಾ ದೃಷ್ಟಿಯಿಂದ ಭಾರತೀಯ ಬ್ಯಾಂಕ್ಗಳಲ್ಲಿ ಶೀಘ್ರದಲ್ಲೇ ಈ ವ್ಯವಸ್ಥೆ ಜಾರಿ!: ವರದಿ
ಇಂದು ಎಲ್ಲವೂ ಡಿಜಿಟಲೀಕರಣವಾಗಿದೆ. ಅದರಲ್ಲೂ ಡಿಜಿಟಲ್ ಪಾವತಿ ಪ್ರಕ್ರಿಯೆ ಹೆಚ್ಚು ಜನಪ್ರಿಯಗೊಳ್ಳುತ್ತಿದ್ದು, ಇದರ ನಡುವೆ ಹಲವಾರು ಮೋಸದ ಪ್ರಕರಣಗಳೂ ಸಹ ಜರುಗುತ್ತಿವೆ. ಅಂತೆ...
January 14, 2023 | News -
ವಾಟ್ಸಾಪ್ಗೆ ಬಂದ ಲಿಂಕ್ ಕ್ಲಿಕ್ ಮಾಡಿ, 9.5 ಲಕ್ಷ ರೂ. ಕಳೆದುಕೊಂಡ ಬ್ಯಾಂಕ್ ನೌಕರ!
ಆನ್ಲೈನ್ ಬ್ಯಾಂಕಿಂಗ್ ವಹಿವಾಟು ನಡೆಸುವ ಮಂದಿ ಈ ಸುದ್ದಿಯನ್ನು ಗಮನಿಸಲೇಬೇಕು. ವಾಟ್ಸಾಪ್ ಬ್ಯಾಂಕಿಂಗ್ ಮಾಡೋರು ಕೂಡ ಈ ವರದಿಯನ್ನು ಓದಲೇಬೇಕು. ಇತ್ತೀಚಿನ ದಿನಗಳಲ್ಲಿ ...
December 23, 2022 | News -
ನೀವು SBI ಗ್ರಾಹಕರೇ?..ಹೊಸ ಡೆಬಿಟ್ ಕಾರ್ಡ್ ಪಿನ್ ಸೆಟ್ ಮಾಡಲು ಹೀಗೆ ಮಾಡಿ!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜನಪ್ರಿಯ ಬ್ಯಾಂಕ್ ಆಗಿದ್ದು, ಉಪಯುಕ್ತ ಬ್ಯಾಂಕಿಂಗ್ ಸೇವೆಗಳಿಂದ ಬಹು ದೊಡ್ಡ ಖಾತೆದಾರರನ್ನು ಹೊಂದಿದೆ. ಎಸ್ಬಿಐ ಬ್ಯಾಂಕ್ ತನ...
December 5, 2022 | How to -
ಅಮೆಜಾನ್ ಪೇ ಬ್ಯಾಲೆನ್ಸ್ ನಿಮ್ಮ ಬ್ಯಾಂಕ್ ಖಾತೆ ಸೇರಬೇಕಾದ್ರೆ ಹೀಗೆ ಮಾಡಿ!
ಅಮೆಜಾನ್ ಪೇ ಅಪ್ಲಿಕೇಶನ್ ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್ಗಳಲ್ಲಿ ಒಂದೆನಿಸಿಕೊಂಡಿದೆ. ಅಮೆಜಾನ್ ಸೈಟ್ನಲ್ಲಿ ಶಾಪಿಂಗ್ ಮಾಡುವ ಹೆಚ್ಚಿನ ಮಂದಿ ಅಮೆಜಾನ್ ಪ...
November 13, 2022 | News -
ವಾಟ್ಸಾಪ್ನಲ್ಲೇ ಈಗ ಸುಲಭವಾಗಿ ಫಾಸ್ಟ್ಟ್ಯಾಗ್ ರೀಚಾರ್ಜ್ ಮಾಡಬಹುದು!
ಅತ್ಯುತ್ತಮ ಇನ್ಸ್ಟಂಟ್ ಮೆಸೆಂಜರ್ ಆಪ್ ಆಗಿ ಗುರುತಿಸಿಕೊಂಡಿರುವ ವಾಟ್ಸಾಪ್ (WhatsApp) ಈಗಾಗಲೇ ಹಲವು ಉಪಯುಕ್ತ ಫೀಚರ್ಸ್ಗಳನ್ನು ಪರಿಚಯಿಸಿ ಗ್ರಾಹಕರಿಗೆ ಬೆಸ್ಟ್ ಎನಿಸಿ...
September 16, 2022 | News