Cool Tech News in kannada
-
ನಿಮ್ಮ ಲ್ಯಾಪ್ಟಾಪ್ ಅನ್ನು ಟಿವಿಗೆ ಸಂಪರ್ಕಪಡಿಸುವುದು ಹೇಗೆ?
ನಿಮ್ಮ ಹಾಲ್ನಲ್ಲಿರುವ ದೊಡ್ಡ ಎಚ್ಡಿ ಟಿವಿಯನ್ನು ಬದಿಗಿರಿಸಿ ನಿಮ್ಮ ಸಣ್ಣ ಪರದೆಯ ಲ್ಯಾಪ್ಟಾಪ್ನಲ್ಲಿ ಚಿತ್ರವನ್ನು ನೋಡುವುದೆಂದರೆ ಎಷ್ಟೊಂದು ಯಾತನೆ ಅಲ್ಲವೇ?...
September 20, 2014 | How to -
ಹೈಟೆಕ್ ಕಚೇರಿಗಳ ಅದ್ಭುತ ಒಳಾಂಗಣ ವಿನ್ಯಾಸ
ಇಂದಿನ ತಂತ್ರಜ್ಞಾನ ಯುಗದಲ್ಲಿ ಅತ್ಯದ್ಭುತಗಳು ನಡೆಯುತ್ತಲೇ ಇರುತ್ತವೆ. ಈ ಅದ್ಭುತಗಳು ತಂತ್ರಜ್ಞಾನದ ಬೆಳವಣಿಗೆಯ ಒಂದು ಅಂಗವಾಗಿದ್ದು ಇದು ಕೆಲವೊಂದು ಟೆಕ್ ಕ್ಷೇತ್ರಗಳ ಕಚೇರಿ...
September 19, 2014 | Computer -
ಖರೀದಿಯ ಹಂಬಲವನ್ನು ಉಂಟುಮಾಡುವ ಐಫೋನ್ ವಿಶಿಷ್ಟತೆಗಳು
ಆಪಲ್ ಕಂಪೆನಿಯ ಐಫೋನ್ಗಳು ನಿಜಕ್ಕೂ ಅದನ್ನು ಖರೀದಿಸುವ ಗ್ರಾಹಕರಲ್ಲಿ ಒಂದು ರೀತಿಯ ವಿಶಿಷ್ಟತೆಯನ್ನೇ ಉಂಟುಮಾಡಿದೆ. ಐಫೋನ್ಗಳ ಬೆಲೆ ಎಷ್ಟಿದ್ದರೂ ಅದರ ಕುರಿತಾದ ಮಾ...
September 17, 2014 | How to -
ಆಪಲ್ ವಾಚ್ಗಳ ಮೋಹಕ ಜಾಲ ಇದೋ ಇಲ್ಲಿ
ಕಂಪೆನಿ ಇದುವರೆಗೆ ತಯಾರಿಸಿರುವ ಡಿವೈಸ್ಗಳಲ್ಲೇ ಆಪಲ್ ವಾಚ್ ಅನ್ನು ಟಿಮ್ ಕುಕ್ ಹೆಚ್ಚು ವೈಯಕ್ತಿಕ ಡಿವೈಸ್ ಎಂದು ಕರೆದಿದ್ದಾರೆ. ಹೊಸ ವಾಚ್ ರೂ 21299.47 ಗಳಲ್ಲಿ ಪ್ರಾರಂಭವಾಗುತ್...
September 15, 2014 | News -
ಆಪಲ್ ಐಫೋನ್ ಸಮಾರಂಭದ ದೃಶ್ಯವಿಸ್ಮಯಗಳು
ನೀವು ಇಷ್ಟಪಡಿ, ಇಷ್ಟಪಡದಿರಿ, ಅಥವಾ ತಿರಸ್ಕರಿಸಿ ಆಪಲ್ ಹೊಂದಿರುವ ಅಭಿಮಾನಿಗಳ ಸಂಖ್ಯೆಯನ್ನು ನಿಜಕ್ಕೂ ಕಡಿಮೆ ಮಾಡಲು ಸಾಧ್ಯವೇ ಇಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಏಕ...
September 11, 2014 | Mobile -
ಭಯವನ್ನುಂಟು ಮಾಡುವ ಪನೋರಮಾ ಫೋಟೋಗಳಿವು
ಫೋಟೋ ತೆಗೆಯುವಾಗ ವ್ಯತ್ಯಾಸಗಳುಂಟಾಗುವುದಿ ಸಹಜ. ಆದರೆ ಈ ವ್ಯತ್ಯಾಸಗಳಿಂದ ಉಂಟಾಗುವ ಪರಿಣಾಮಗಳು ಏನೆಲ್ಲಾ ಎಂಬುದನ್ನು ಗಮನಿಸಿದ್ದೀರಾ? ಈ ವ್ಯತ್ಯಾಸಗಳು ಏನೆಲ್ಲಾ ಪರಿಣಾಮಗಳನ್...
September 8, 2014 | News -
ನಿಜಕ್ಕೂ ಕಮಾಲಿನ ಅದ್ಭುತ ಫೋಟೋಗಳಿವು
ಸರಿಯಾದ ಹೊತ್ತಿಗೆ ಸೆಲ್ಪೀ ತೆಗೆಯುವ ಚಮತ್ಕಾರಿಕೆ ನಿಜಕ್ಕೂ ಒಂದು ಕಲಾಕಾರಿಕೆಯಾಗಿದೆ. ಇಂದಿನ ಲೇಖನದಲ್ಲಿ ಈ ಅತ್ಯದ್ಭುತ ಸೆಲ್ಪೀ ಕಮಾಲಿನ ಫೋಟೋವನ್ನು ನಿಮಗೆ ನಾವು ಉಣಬಡಿಸುತ್ತ...
September 2, 2014 | News -
ಕಿಟ್ಕ್ಯಾಟ್ ಮೋಡಿಯಲ್ಲಿ ಅತ್ಯದ್ಭುತ ಕ್ಸೋಲೋ ಫೋನ್
ಭಾರತೀಯ ಹ್ಯಾಂಡ್ಸೆಟ್ ತಯಾರಿಕೆಯಲ್ಲಿ ಕ್ಸೋಲೋದು ಎತ್ತಿದ ಕೈಯಾಗಿದೆ. ಭಾರತದಲ್ಲಿ ಹೆಚ್ಚಿನ ಸ್ಥಳೀಯ ಮಾರಾಟಗಾರರನ್ನು ಕ್ಸೋಲೋ ತನ್ನತ್ತ ಸೆಳೆದುಕೊಂಡಿದ್ದು ಇದು ಭಾರತೀಯ ಫ...
September 2, 2014 | Mobile -
ಮನಮೋಹಕ ಗೂಗಲ್ ಕ್ರಿಯಾತ್ಮಕ ಕಚೇರಿಗಳು
ಜಗತ್ತಿನ ಮಹಾನ್ ಕಂಪೆನಿಗಳಲ್ಲಿ ಕೆಲಸ ಮಾಡುವುದೆಂದರೆ ಅದಕ್ಕಿಂತ ಬೇರೊಂದು ಅದೃಷ್ಟ ಇನ್ನೊಂದಿಲ್ಲ ಎಂದೇ ಭಾವಿಸುತ್ತಾರೆ. ಅಲ್ಲಿನ ಸ್ವಚ್ಛಂದ ಟಾಕೂಟೀಕಾದ ವಾತಾವರಣ, ದುಡಿಮೆಗೆ ಸ...
September 1, 2014 | News -
ಫೋನ್ನ ಅಂದವನ್ನು ಹೆಚ್ಚಿಸಲು ಗಣೇಶ ಹಬ್ಬದ ವಾಲ್ಪೇಪರ್ಗಳು
ಗೌರೀ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಹಿಂದೂಗಳಿಗಂತೂ ಈ ಹಬ್ಬ ಅತಿ ಪವಿತ್ರವಾದುದು. ವಿಘ್ನ ವಿನಾಶಕ ಗಣಪತಿಯು ಮೊದಲ ಪೂಜೆಯನ್ನು ಸ್ವೀಕರಿಸು...
August 28, 2014 | Mobile -
ಸೆಲ್ಫೀಗಳ ಮೈನಡುಗಿಸುವ ಸೆಲ್ಫೀ ಕಲರವ
ಸೆಲ್ಫೀ ಕಲರವ ಈಗಂತೂ ಸಾಮಾಜಿಕ ತಾಣಗಳಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದೆ. ಅದರಲ್ಲೂ ಸಾಹಸಮಯ ಸೆಲ್ಫೀಗಳೆಂಬ ಕಾನ್ಸೆಪ್ಟ್ ಈಗಂತೂ ವಿಶ್ವವ್ಯಾಪಿಯಾಗಿದ್ದು ಗಿ...
August 28, 2014 | News -
ನಿಮಗೆ ತಿಳಯದೇ ಇರುವ ಅದ್ಭುತ ಸಲಹೆಗಳಿವು!!!
ನಿಮಗೆ ತಿಳಿಯದೇ ಇರುವ ಎಷ್ಟೋ ಸಂಗತಿಗಳು ಪ್ರಪಂಚದಲ್ಲಿವೆ. ಇವುಗಳನ್ನು ತಿಳಿದುಕೊಂಡು ನೀವು ಅನುಸರಿಸಿದಾಗ ಮಾತ್ರವೇ ನಿಮಗೆ ಇದರ ಜ್ಞಾನ ದೊರೆಯುತ್ತದೆ. ಪ್ರಪಂಚದಲ್ಲಿ ನಿಮಗೆ ಈ ಸ...
August 28, 2014 | News