Display News in kannada
-
smartphones: ಕರ್ವ್ಡ್ ಡಿಸ್ಪ್ಲೇ ಆಯ್ಕೆಯ 25,000ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್ಫೋನ್ಗಳು!
ಸ್ಮಾರ್ಟ್ಫೋನ್ಗಳ (smartphones) ವಿಭಾಗದಲ್ಲಿ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿರುವ ಫೋನ್ಗಳು ಎಂದರೆ ಕರ್ವ್ಡ್ ಡಿಸ್ಪ್ಲೇ (Curved Display) ಇರುವ ಫೋನ್ಗಳು. ಇವು ಪ್ಲಾಟ್ ಡಿಸ್...
March 5, 2024 | Mobile -
microLED: ಮೈಕ್ರೋಎಲ್ಇಡಿ ಡಿಸ್ಪ್ಲೇನ ಅಲ್ಟ್ರಾ ವಾಚ್ ಯೋಜನೆಗೆ ಗುಡ್ ಬೈ ಹೇಳಲಿದೆ ಆಪಲ್! ಕಾರಣ ಏನು?
ಸ್ಮಾರ್ಟ್ವಾಚ್ಗಳು (Smartwatches) ಇಂದು ಒಂದು ಬಳಕೆದಾರರಿಗೆ ವಿಶೇಷವಾದ ಪ್ರಯೋಜನಗಳನ್ನು ಕಲ್ಪಿಸಿಕೊಡುತ್ತಿವೆ. ಅದರಲ್ಲೂ ಹೊಸದಾಗಿ ಅನಾವರಣ ಆಗುತ್ತಿರುವ ವಾಚ್ಗಳು ಭಿನ್ನ ಸೆನ...
March 2, 2024 | News -
OnePlus: ಒನ್ಪ್ಲಸ್ನ ಈ ಮುಂಬರುವ ಫೋನ್ ಫೀಚರ್ಸ್ ಲೀಕ್! ಪ್ರೊಸೆಸರ್ ಯಾವುದು?
ಒನ್ಪ್ಲಸ್ನ (OnePlus) ಯಾವುದೇ ಫೋನ್ಗಳು ಸಹ ಹೆಚ್ಚು ಸದ್ದು ಮಾಡುತ್ತಿವೆ. ಅದರಲ್ಲೂ ಪ್ರೀಮಿಯಂ ಅನುಭವ ಪಡೆಯಲು ಗ್ರಾಹಕರು ಈ ಫೋನ್ಗಳ ಕಡೆ ಹೆಚ್ಚು ಮುಖ ಮಾಡುತ್ತಾರೆ. ಈ ಬೆಳವಣಿ...
January 29, 2024 | News -
AMOLED display: 20 ಸಾವಿರಕ್ಕಿಂತಲೂ ಕಡಿಮೆಗೆ ಲಭ್ಯ ಇರುವ ಅಮೋಲೆಡ್ ಡಿಸ್ಪ್ಲೇ ಆಯ್ಕೆಯ ಸ್ಮಾರ್ಟ್ಫೋನ್ಗಳಿವು!
ಸ್ಮಾರ್ಟ್ಫೋನ್ಗಳ (Smartphone) ವಿಭಾಗದಲ್ಲಿ ಇತ್ತೀಚಿಗೆ ಡಿಸ್ಪ್ಲೇಗಳು ಸಹ ಪ್ರಮುಖ ಸ್ಥಾನ ಪಡೆದುಕೊಂಡಿವೆ. ಅದರಲ್ಲೂ ಡಿಸ್ಪ್ಲೇ ಆಧಾರದ ಮೇಲೆಯೇ ಸ್ಮಾರ್ಟ್ಫೋನ್ ಖರೀದಿ ...
December 31, 2023 | News -
ಸದ್ದಿಲ್ಲದೆ ಎಂಟ್ರಿ ಕೊಟ್ಟ ಹಾನರ್ ಮ್ಯಾಜಿಕ್ 6 ಲೈಟ್!. ಆಂಟಿ ಬೌನ್ಸ್ ಡಿಸ್ಪ್ಲೇ ಟೆಕ್ನಾಲಜಿ!
ಹಾನರ್ ಮ್ಯಾಜಿಕ್ 6 ಲೈಟ್ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ, ಈ ಸ್ಮಾರ್ಟ್ಫೋನ್ ಇದೇ ವರ್ಷ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆ ಆಗಿದ್ದ ಹಾನರ್ ಮ್ಯ...
December 5, 2023 | News -
iPhone: ಇನ್ಮುಂದೆ ಆಪಲ್ ಐಫೋನ್ಗಳು ಉತ್ತಮ ಬ್ಯಾಟರಿ ಬ್ಯಾಕಪ್ ನೀಡಲಿವೆ! ಎಲ್ಲವೂ ಸ್ಯಾಮ್ಸಂಗ್ ದಯೆ!
ಆಪಲ್ ಐಫೋನ್ಗಳು (Apple iPhone) ಎಲ್ಲಾ ರೀತಿಯಲ್ಲಿ ಮುಂದು. ಆದರೆ, ಬ್ಯಾಟರಿ ವಿಚಾರದಲ್ಲಿ ಮಾತ್ರ ತೀರಾ ಹಿಂದುಳಿದಿವೆ. ಈ ಕಾರಣಕ್ಕೆ ಸಾಕಷ್ಟು ಜನರು ಈ ಬ್ಯಾಟರಿ ಸಾಮರ್ಥ್ಯ ಹೆಚ್ಚು ಮಾಡ...
November 16, 2023 | News -
iPhone: ಐಫೋನ್ 16 ಪ್ರೊ ನ ಪ್ರಮುಖ ಮಾಹಿತಿ ಲೀಕ್! ಯಾವ ರೀತಿಯ ಡಿಸ್ಪ್ಲೇ ?
ಆಪಲ್ ಈಗಷ್ಟೇ ಐಫೋನ್ 15 ಸರಣಿ (iPhone 15 series) ಫೋನ್ಗಳನ್ನು ಲಾಂಚ್ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಜೊತೆಗೆ ಈಗಾಗಲೇ ಬುಕಿಂಗ್ ಮಾಡಲಾದ ಅದೆಷ್ಟೋ ಜನರಿಗೆ...
November 15, 2023 | News -
ಕರ್ವ್ ಡಿಸ್ಪ್ಲೇ ಸ್ಮಾರ್ಟ್ಫೋನ್ ಖರೀದಿಸಬೇಕೆ?..ಹಾಗಿದ್ರೆ ಈ ಲಿಸ್ಟ್ ನೋಡಿ!
ಸ್ಮಾರ್ಟ್ಫೋನ್ ವಲಯದಲ್ಲಿ ಸಾಕಷ್ಟು ಅಪ್ಡೇಟ್ ಆಗುತ್ತಾ ಸಾಗಿದ್ದು, ನೂತನ ಫೋನ್ಗಳು ಹೊಸ ಹೊಸ ಬಗೆಯ ಫೀಚರ್ಸ್ಗಳೊಂದಿಗೆ ಲಗ್ಗೆ ಇಡುತ್ತಿವೆ. ಆ ಪೈಕಿ ಫೋನ್ ಡಿಸ್&zw...
October 26, 2023 | News -
Self healing display: ಫೋನ್ನ ಡಿಸ್ಪ್ಲೇ ಒಡೆದು ಹೋದ್ರೆ ಇನ್ಮುಂದೆ ಚಿಂತೆ ಬೇಡ, ತಾನೇ ಸರಿಮಾಡಿಕೊಳ್ಳುತ್ತೆ!
ಡಿಸ್ಪ್ಲೇಗಳೂ (display) ಸ್ಮಾರ್ಟ್ಡಿವೈಸ್ಗಳಿಗೆ ಅಗತ್ಯವಾದ ವಸ್ತುಗಳಾಗಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಭಿನ್ನ ವಿಭಿನ್ನ ಆಯ್ಕೆಯ ಡಿಸ್ಪ್ಲೇಗಳು ಲಭ್ಯ ಇದ್ದು, ಇವುಗಳ...
October 13, 2023 | News -
ವಿಶ್ವದ ಮೊದಲ ಡ್ಯುಯಲ್ UHD ಡಿಸ್ಪ್ಲೇ ಪರಿಚಯಿಸಿದ ಸ್ಯಾಮ್ಸಂಗ್.. ಏನಿದರ ವಿಶೇಷತೆ ?
ಸ್ಯಾಮ್ಸಂಗ್ ಕಂಪೆನಿ ಸ್ಮಾರ್ಟ್ಫೋನ್ ಮಾತ್ರವಲ್ಲದೆ ಆಕರ್ಷಕ ಗೇಮಿಂಗ್ ಮಾನಿಟರ್ಗಳಿಗೂ ಕೂಡ ಪ್ರಖ್ಯಾತಿ ಪಡೆದಿದೆ. ಅದರಲ್ಲೂ ಒಡಿಸ್ಸಿ ಸರಣಿಯ ಗೇಮಿಂಗ್ ಮಾನಿಟ...
August 24, 2023 | News -
ಕರ್ವ್ ಡಿಸ್ಪ್ಲೇಯ ಈ ಫೋನಿನ ಬೆಲೆಯಲ್ಲಿ ಸಖತ್ ಇಳಿಕೆ!..100ಎಂಪಿ ಕ್ಯಾಮೆರಾ!
ರಿಯಲ್ಮಿ ಮೊಬೈಲ್ ಕಂಪನಿಯ ಇತ್ತೀಚಿನ ರಿಯಲ್ಮಿ ನಾರ್ಜೋ 60 ಪ್ರೊ ಸ್ಮಾರ್ಟ್ಫೋನ್ ಬೆಲೆಯಲ್ಲಿ ಇದೀಗ ಬೊಂಬಾಟ್ ರಿಯಾಯಿತಿ ಲಭ್ಯವಾಗಿದೆ. ಕರ್ವ್ ಡಿಸ್ಪ್ಲೇ ಮಾದರಿಯನ್...
August 24, 2023 | News -
ಮಿಡ್ ರೇಂಜ್ನಲ್ಲಿ ಕರ್ವ್ಡ್ ಡಿಸ್ಪ್ಲೇ ಸ್ಮಾರ್ಟ್ಫೋನ್ ಖರೀದಿಸುವ ಮುನ್ನ ಕಡ್ಡಾಯವಾಗಿ ಈ ಬಗ್ಗೆ ತಿಳಿದುಕೊಳ್ಳಿ!
ಫೋನ್ ಆವಿಷ್ಕಾರ ಆದಾಗಿನಿಂದ ಹೊಸ ಹೊಸ ಶೈಲಿಯಲ್ಲಿ ಸ್ಮಾರ್ಟ್ಫೋನ್ಗಳು ಬಳಕೆದಾರರಿಗೆ ಲಭ್ಯ ಆಗುತ್ತಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಫೋಲ್ಡಬಲ್ ಫೋನ್ಗಳು(foldable pho...
August 21, 2023 | News