Feature Phone News in kannada
-
ಫೀಚರ್ ಫೋನ್ ಖರೀದಿಸೋರಿಗೆ ನೋಕಿಯಾ ಕಂಪೆನಿಯ ಈ ಫೋನ್ಗಳು ಬೆಸ್ಟ್!
ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್ಫೋನ್ಗಳ ಅಬ್ಬರ ಜೋರಾಗಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಸ್ಮಾರ್ಟ್ಫೋನ್ಗಳ ಆವರಿಸಿಕೊಂಡಿವೆ. ಇದರ ನಡುವೆಯೂ ಫೀಚರ್ ಫೋನ್ಗಳು ಇ...
October 26, 2022 | News -
ನೋಕಿಯಾ 5710 XpressAudio ಫೀಚರ್ ಫೋನ್ ಬಿಡುಗಡೆ! ಅತ್ಯಾಕರ್ಷಕ ಫೀಚರ್ಸ್!
ನೋಕಿಯಾ ಕಂಪೆನಿಯ ಮೊಬೈಲ್ಗಳಿಗೆ ಇಂದಿಗೂ ಟೆಕ್ ವಲಯದಲ್ಲಿ ಸಾಕಷ್ಟು ಬೇಡಿಕೆ ಇದೆ. ಇದೇ ಕಾರಣಕ್ಕೆ ಮೊಬೈಲ್ ಮಾರುಕಟ್ಟೆಯಲ್ಲಿ ನೋಕಿಯಾ ಕಂಪೆನಿ ಎವರ್ಗ್ರೀನ್ ಬ್ರ್ಯಾ...
September 13, 2022 | News -
ಭಾರತದಲ್ಲಿ ನೋಕಿಯಾ 8210 4G ಫೀಚರ್ ಫೋನ್ ಬಿಡುಗಡೆ! ಬೆಲೆ ಎಷ್ಟು?
ಮೊಬೈಲ್ ಮಾರುಕಟ್ಟೆಯಲ್ಲಿ ನೋಕಿಯಾ ಕಂಪೆನಿ ಇಂದಿಗೂ ಎವರ್ಗ್ರೀನ್ ಬ್ರ್ಯಾಂಡ್ ಎನಿಸಿಕೊಂಡಿದೆ. ತನ್ನ ವಿಶೇಷ ಸ್ಮಾರ್ಟ್ಫೋನ್ಗಳ ಜೊತೆಗೆ ಹಲವು ಆಕರ್ಷಕ ಫೀಚರ್ಸ್&zwn...
August 3, 2022 | News -
ನೋಕಿಯಾ ಕಂಪೆನಿಯ ನೋಕಿಯಾ 125, 150 ಫೀಚರ್ ಫೋನ್ಗಳ ಬೆಲೆ ಬಹಿರಂಗ!
ಟೆಕ್ ವಲಯದಲ್ಲಿ ನೊಕಿಯಾ ಕಂಪೆನಿ ಎವರ್ಗ್ರೀನ್ ಮೊಬೈಲ್ ಬ್ರ್ಯಾಂಡ್ ಎನಿಸಿಕೊಂಡಿದೆ. ಅಲ್ಲದೆ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್ಫೋನ್ಗಳನ್ನ ಪರಿಚಯಿಸಿ ಸ್ಮಾರ್...
April 30, 2020 | News -
'ನೋಕಿಯಾ 110' ಖರೀದಿಸಲು ಇವೆ ಹಲವು ಕಾರಣಗಳು!
ಸ್ಮಾರ್ಟ್ಫೋನ್ಗಳ ಅಬ್ಬರದಲ್ಲಿ ಕೀ ಪ್ಯಾಡ್ ಮೊಬೈಲ್ಫೋನ್ಗಳು ಮೂಲೆಗೆ ಸರಿದಿರುವುದು ನಿಜ. ಆದರೂ ಕೀಪ್ಯಾಡ್ ಮೊಬೈಲ್ ಫೋನ್ಗಳನ್ನು ಖರೀದಿಸುವವರು ಈಗಲೂ ಇದ್ದಾರ...
November 6, 2019 | News -
1,299 ರೂ.ಗೆ ನೋಕಿಯಾದ ಹೊಸ ಫೀಚರ್ ಫೋನ್ ರಿಲೀಸ್!
ಭಾರತದ ಜನಪ್ರಿಯ ಮೊಬೈಲ್ ಬ್ರ್ಯಾಂಡ್ ಕಂಪೆನಿಯಾಗಿ ಮೆರೆದಿದ್ದ ನೋಕಿಯಾ ದೇಶದಲ್ಲಿ ಮಗದೊಂದು ಆಕರ್ಷಕ ಫೀಚರ್ ಫೋನ್ ಒಂದನ್ನು ಬಿಡುಗಡೆ ಮಾಡಿ ಗಮನಸೆಳೆದಿದೆ.2013ರಲ್ಲಿ ನೋಕಿಯಾ ಬಿಡ...
January 4, 2019 | Mobile -
ನೋಕಿಯಾದಿಂದ ಮತ್ತೇರಡು ಫೋನ್ ಲಾಂಚ್..! ಶಿಯೋಮಿ, ಜಿಯೋ ಫೋನ್ ಯಾಕೆ..?
ಜನರಿಗೆ ಮೊಬೈಲ್ ಮಾರುಕಟ್ಟೆಯಲ್ಲಿ ಒಂದು ಕಾಲದ ನಂಬಿಕೆಯಾಗಿದ್ದ ನೋಕಿಯಾ ಮತ್ತೇ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮುಂದಾಗುತ್ತಿದೆ. ಕಾಲ ಬದಲಾದಂತೆ ಸ್ಮಾರ್ಟ್ಫೋನ್&...
October 11, 2018 | Mobile -
ಮಾರುಕಟ್ಟೆಯಲ್ಲಿ ಟಾರ್ಚ್ಲೈಟ್ ಬದಲು ಟ್ಯೂಬ್ಲೈಟ್ ಹೊಂದಿರುವ ಫೀಚರ್ ಫೋನ್..!
ದೇಶದಲ್ಲಿ ಫೀಚರ್ ಫೋನ್ ಬಳಕೆ ಮಾಡುತ್ತಿರುವವರ ಸಂಖ್ಯೆಯೂ ಅಧಿಕವಾಗಿದ್ದು, ಈ ಹಿನ್ನಲೆಯಲ್ಲಿ ಮತ್ತೊಂದು ವಿಭಿನ್ನವಾದ ಫೀಚರ್ ಫೋನ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ...
March 15, 2018 | Mobile -
1499 ರೂ.ಗೆ 17 ದಿನಗಳ ಬ್ಯಾಟರಿ ನೀಡುವ 'ಲಾವ' ಫೀಚರ್ ಫೋನ್!!
ಭಾರತೀಯ ಮೊಬೈಲ್ ತಯಾರಕ ಸಂಸ್ಥೆ ಲಾವಾ 'ಡಿಸೈನ್ ಇನ್ ಇಂಡಿಯಾ' ಯೋಜನೆ ಅಡಿಯಲ್ಲಿ ಹೊಸ ಫೀಚರ್ ಮೊಬೈಲ್ ಫೋನ್ ಅನ್ನು ಪರಿಚಯಿಸುತ್ತಿದೆ.! ಲಾವ ''ಪ್ರೈಮ್ ಎಕ್ಸ್'' ಎಂಬ ನೂತನ ಬ್ಯಾಟರಿ ವಿಶ...
January 31, 2018 | Mobile -
ಜಿಯೋಗೆ ಶಾಕ್ ನೀಡಿದ BSNL: ರೂ.499ಕ್ಕೆ ಫೀಚರ್ ಫೋನ್, ರೂ.153ಕ್ಕೆ ವರ್ಷದ ಆಫರ್..!
ದೇಶಿಯ ಟೆಲಿಕಾಂ ವಲಯದಲ್ಲಿ ಹೊಸದೊಂದು ಟ್ರೆಂಡ್ ಶುರುವಾಗಿದ್ದು, ಎಲ್ಲಾ ಟೆಲಿಕಾಂ ಕಂಪನಿಗಳು ಜಿಯೋ ಮಾದರಿಯಲ್ಲಿ ತಮ್ಮ ಫೋನ್ಗಳನ್ನು ಬಿಡುಗಡೆ ಮಾಡಲು ಶುರು ಮಾಡಿವೆ. ಓದಿರಿ: ಟೆ...
December 26, 2017 | Mobile -
ರೂ.899ಕ್ಕೆ ಸೆಲ್ಫಿ ಕ್ಯಾಮೆರಾ ಹೊಂದಿರುವ ಫೀಚರ್ ಫೋನ್..!
ಭಾರತೀಯ ಮಾರುಕಟ್ಟೆಯಲ್ಲಿ ಜಿಯೋ ಫೋನ್ ಬಿಡುಗಡೆಯಾದ ನಂತರದಲ್ಲಿ ಫೀಚರ್ ಫೋನ್ಗಳು ಸ್ಮಾರ್ಟ್ಫೋನ್ಗಳಿಗಿಂತ ಹೆಚ್ಚು ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಇದರಿಂದಾಗಿ ಮ...
November 8, 2017 | Mobile -
ನೋಕಿಯಾದಿಂದ ದೀಪಾವಳಿ ಆಫರ್: ಜಿಯೋ ಫೋನ್ ಮೀರಿಸುವ 4G ಫೋನ್ ಬಿಡುಗಡೆ.!
ರಿಲಯನ್ಸ್ ಮಾಲೀಕತ್ವದ ಜಿಯೋ ಕಡಿಮೆ ಬೆಲೆಗೆ ಜಿಯೋ ಫೋನ್ ಲಾಂಚ್ ಮಾಡಿ ಅತೀ ದೊಡ್ಡ ಪ್ರಮಾನದ ಜನ ಸಮುಹವನ್ನು ಸೆಳೆಯಲು ಮುಂದಾಗಿರುವ ಹಿನ್ನಲೆಯಲ್ಲಿ ಜಿಯೋ ಫೋನ್ ಮಾದರಿಯಲ್ಲಿಯೇ ನೋ...
October 9, 2017 | Mobile