Gadget News in kannada
-
Mini Air coolers : ನೀವು ಖರೀದಿಸಬಹುದಾದ ಅತ್ಯುತ್ತಮ ಮಿನಿ ಏರ್ ಕೂಲರ್ಗಳು! ಆಫರ್ ಬೆಲೆಯಲ್ಲಿ ಲಭ್ಯ
ಸುಡು ಬಿಸಿಲು ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ನಡುವೆ ಬೆಂಗಳೂರಂತ ಮಹಾಗರಗಳಲ್ಲಿ ನೀರಿನ ಅಭಾವ ಕಂಡುಬಂದಿದ್ದು, ಜನರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಇದು ಒಂದು ...
March 9, 2024 | Gadgets -
ಕ್ರಾಂತಿಕಾರಿ ಹೆಜ್ಜೆ... ರೋಲ್ ಮಾಡಬಹುದಾದ ಸ್ಮಾರ್ಟ್ಫೋನ್ ಲಾಂಚ್ ಮಾಡಲು ಸಜ್ಜಾಗಿದೆ ಸ್ಯಾಮ್ಸಂಗ್?
ಸ್ಮಾರ್ಟ್ ಗ್ಯಾಜೆಟ್ಗಳನ್ನು ವಿಭಿನ್ನವಾಗಿ ಪರಿಚಯಿಸುವಲ್ಲಿ ಸ್ಯಾಮ್ಸಂಗ್(Samsung) ಸದಾ ಮುಂದಿರುತ್ತದೆ. ಅದರಲ್ಲೂ ದೈತ್ಯ ಆಪಲ್ ಐಫೋನ್ಗಳಿಗೂ(iPhones) ಇದು ದೊಡ್ಡ ರೀತಿಯಲ್...
August 26, 2023 | News -
ಈ ಅಸಾಮಾನ್ಯ ಪೆನ್ನ ವಿಶೇಷತೆ ಗೊತ್ತಾದ್ರೆ ಈಗಲೇ ಖರೀದಿ ಮಾಡುತ್ತೀರಾ!, ಬೆಲೆ ಬಗ್ಗೆ ಚಿಂತೆಯೇ ಬೇಡ
ಸ್ಮಾರ್ಟ್ಗ್ಯಾಜೆಟ್ಗಳು ಇಂದು ಜನರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಅವರಿಗೆ ಸಂತಸವನ್ನೂ ಸಹ ಹೆಚ್ಚು ಮಾಡುವ ಸಾಮರ್ಥ್ಯ ಪಡೆದುಕೊಂಡಿವೆ. ಈ ಕಾರಣಕ್ಕಾಗಿಯೇ ಪ್...
July 15, 2023 | News -
ಮಳೆಯಲಿ ಜೊತೆಯಲಿ...ಈ ಆಟೋಮ್ಯಾಟಿಕ್ ಸ್ಮಾರ್ಟ್ ಛತ್ರಿಯಲ್ಲಿ ಏನೆಲ್ಲಾ ವಿಶೇಷತೆ ಇದೆ ಗೊತ್ತಾ!?
ಈಗಾಗಲೇ ಮಳೆ ಆರಂಭ ಆಗಿದ್ದು, ಮಹಾನಗರಗಳಲ್ಲಂತೂ ಭಾರೀ ಅನಾಹುತ ಉಂಟಾಗುತ್ತಿದೆ. ಅದರಂತೆ ಆಫೀಸಿಗೆ ಹೋಗುವವರರಿಗೆ ಹಾಗೂ ಶಾಲೆ ಹಾಗೂ ಇನ್ನಿತರೆ ಕೆಲಸ ಕಾರ್ಯಗಳಿಗಾಗಿ ಈ ಸಂದರ್ಭದಲ್...
July 6, 2023 | News -
Tech tips: ನಿಮ್ಮ ಸ್ಮಾರ್ಟ್ಫೋನ್ ಸುರಕ್ಷಿತವಾಗಿರಲು ಈ ಸ್ಮಾರ್ಟ್ಗ್ಯಾಜೆಟ್ ಅಗತ್ಯ!
ಈಗಂತೂ ಸ್ಮಾರ್ಟ್ಫೋನ್ ತಯಾರಕರು ಎಷ್ಟೇ ಭದ್ರತಾ ಫೀಚರ್ಸ್ ಅನ್ನು ನೀಡಿದರೂ ಸಹ ಸ್ಕ್ಯಾಮರ್ಗಳು ಅದನ್ನೆಲ್ಲ ಛೇದಿಸಿಕೊಂಡು ತಮಗೆ ಬೇಕಾದದ್ದನ್ನು ಮಾಡುತ್ತಲೇ ಬರುತ್ತಿ...
June 23, 2023 | How to -
AC ಬಳಕೆ ಮಾಡುವ ಕಾಲ ಬಂದೇಬಿಡ್ತು...ಈ ವೇಳೆ ನೀವು ತಿಳಿಯಲೇ ಬೇಕಾದ ಪ್ರಮುಖ ವಿವರ!
ಬಹುತೇಕ ಕಡೆ ಈಗಾಗಲೇ ಸುಡು ಬಿಸಿಲು ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ನಡುವೆ ಮನೆ ಅಥವಾ ಆಫೀಸ್ಗಳಿಗೆ ಎಸಿ ಅಗತ್ಯವಾಗಿದ್ದು, ಈ ಮೂಲಕ ಧಗೆಯಿಂದ ಪಾರಾಗಲು ಎಸಿ ಅತ್ಯುತ್ತಮ...
February 21, 2023 | News -
ವಾರದ ಟೆಕ್ ಸುದ್ದಿ; ರಿಯಲ್ಮಿ ಲಾಂಚ್ ನಿಂದ ಹಿಡಿದು ಫೋನ್ಪೇನ ಹೊಸ ಫೀಚರ್ಸ್ ವರೆಗೆ!
ಇಂದು ಎಲ್ಲೆಲ್ಲೂ ಸ್ಮಾರ್ಟ್ ಡಿವೈಸ್ಗಳ ಅಬ್ಬರ ಜೋರಾಗಿದೆ. ಅದರಲ್ಲೂ ಹೊಸ ಹೊಸ ಬ್ರ್ಯಾಂಡ್ಗಳು ಸೃಷ್ಟಿಯಾಗುವುದರ ಜೊತೆಗೆ ಅತ್ಯಾಕರ್ಷಕ ಎನಿಸುವ ಸ್ಮಾರ್ಟ್ಡಿವೈಸ್ಗ...
February 12, 2023 | News -
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
ಸ್ಮಾರ್ಟ್ ಗ್ಯಾಜೆಟ್ ವಿಭಾಗದಲ್ಲಿ ಅದರಲ್ಲೂ ಧರಿಸಬಹುದಾದ ಡಿವೈಸ್ಗಳ ವಿಭಾಗದಲ್ಲಿ ನಾಯ್ಸ್ ಕಂಪೆನಿಯು ಪ್ರಮುಖ ಸ್ಥಾನ ಪಡೆದುಕೊಂಡಿದ್ದು, ಈ ಕಂಪೆನಿಯ ಸ್ಮಾರ್ಟ್ವಾ...
January 25, 2023 | News -
ಮನೆಯ ಲೈಟ್ ಬೆಳಕಿನಿಂದಲೇ ಚಾರ್ಜ್ ಆಗಲಿದೆ ಈ ರಿಮೋಟ್; ಹೇಗೆ ಗೊತ್ತಾ!?
ಸ್ಮಾರ್ಟ್ ಗ್ಯಾಜೆಟ್ಗಳು ವಿವಿಧ ರೀತಿಯ ಫೀಚರ್ಸ್ಗಳನ್ನು ಒಳಗೊಂಡಂತೆ ಗ್ರಾಹಕರ ಅಗತ್ಯತೆಗಳನ್ನು ಪೂರೈಸುತ್ತಾ ಬರುತ್ತಿವೆ. ಅದರಲ್ಲೂ ಏರುಗತಿಯಲ್ಲಿ ಸಾಗುತ್ತಿರುವ ಸುಧ...
January 14, 2023 | News -
2023 ಕ್ಕೆ ತೂಕ ಇಳಿಸಿಕೊಳ್ಳಬೇಕು ಅಂದುಕೊಂಡಿದ್ದೀರಾ?... ಈ ಗ್ಯಾಜೆಟ್ ಬಳಸಿ!
ಹೊಸ ವರ್ಷಕ್ಕೆ ಹೊಸ ನಿರ್ಧಾರಗಳನ್ನು ಮಾಡುವುದು ಸಹಜ. ಅದರಲ್ಲೂ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಹಲವರು ಮುಂದಾಗುತ್ತಾರೆ. ಹಾಗೆಯೇ ಇಂದಿನ ಜೀವನ ಶೈಲಿಯಿಂ...
January 12, 2023 | News -
CES 2023; ನವೀನ ತಂತ್ರಜ್ಞಾನಕ್ಕೆ ನಾಂದಿಹಾಡಿದ ನೂತನ ಡಿವೈಸ್ಗಳಿವು!
ತಂತ್ರಜ್ಞಾನವು ಇಂದು ಎಲ್ಲಾ ರಂಗದಲ್ಲೂ ತನ್ನದೇ ಆದ ಪಾರುಪತ್ಯ ಸಾಧಿಸುತ್ತಾ ಬರುತ್ತಿದೆ. ಇದರ ಭಾಗವಾಗಿಯೇ ಪ್ರತಿವರ್ಷ ಪ್ರತಿ ವರ್ಷ ಲಾಸ್ ವೇಗಾಸ್ನಲ್ಲಿನ ಗ್ರಾಹಕ ಎಲೆಕ್ಟ್ರಾ...
January 9, 2023 | News -
ಏಸರ್ ಹ್ಯಾಲೊ ಸ್ವಿಂಗ್ ಸ್ಮಾರ್ಟ್ ಸ್ಪೀಕರ್ ಅನಾವರಣ; ದಂಗುಬಡಿಸುವ ಫೀಚರ್ಸ್
ಸಿಇಎಸ್ 2023 ನಲ್ಲಿ ಮೈ ರೋಮಾಂಚನಗೊಳಿಸುವ ಗ್ಯಾಜೆಟ್ಗಳು ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲೂ ಪ್ರಮುಖ ಗ್ಯಾಜೆಟ್ ತಯಾರಿಕಾ ಸಂಸ್ಥೆಗಳು ತಮ್ಮದೇ ಆದ ನವೀನ ತಂತ್ರಜ್ಞಾನ ಆಧಾರ...
January 4, 2023 | News