Iit News in kannada
-
ಆಧಾರ್ನಲ್ಲಿ ಬದಲಾವಣೆ: ಟಚ್ಲೆಸ್ ಬಯೋಮೆಟ್ರಿಕ್ ಕ್ಯಾಪ್ಚರ್ ಸಿಸ್ಟಮ್ಗೆ ಒಪ್ಪಂದ!
ಆಧಾರ್ ಕಾರ್ಡ್ ಇಂದು ಎಲ್ಲಾ ವಿಷಯದಲ್ಲೂ ಅಗತ್ಯವಾದ ವಿಶಿಷ್ಟ ಗುರುತಿನ ಚೀಟಿಯಾಗಿದ್ದು, ಇದರಿಂದ ದೇಶದ ಜನರಿಗೆ ಸಾಕಷ್ಟು ಅನುಕೂಲ ಆಗುತ್ತಿದೆ. ಈ ನಡುವೆ ಆಧಾರ್ ಕಾರ್ಡ್ ...
April 11, 2023 | News -
ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್ವಾಚ್; ಇದು ಹೇಗೆಲ್ಲಾ ಕೆಲಸ ಮಾಡಲಿದೆ!?
ಫಿಟ್ಬಿಟ್, ನಾಯ್ಸ್, ಹಾನರ್, ಗಾರ್ಮಿನ್ ಹಾಗೂ ಸ್ಯಾಮ್ಸಂಗ್ ಸೇರಿದಂತೆ ಇನ್ನಿತರೆ ಪ್ರಮುಖ ಕಂಪೆನಿಗಳು ವಿವಿಧ ಸೌಲಭ್ಯ ಕಲ್ಪಿಸುವ ಸ್ಮಾರ್ಟ್ವಾಚ್ಗಳನ್ನು ...
February 4, 2023 | News -
N-95 ಫೇಸ್ ಮಾಸ್ಕ್ ಸ್ವಚ್ಛಗೊಳಿಸಲು ಬಂತು ಸಾಧನ!
ದೆಹಲಿಯ IIT ಸಂಶೋಧಕರು ತಂಡವೊಂದು ಓಝೋನ್ ಅನಿಲ ಆಧಾರಿತ ಸ್ವಚ್ಚ ಮಾಡುವ ಡಿವೈಸ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಚಕ್ರ್ ಡಿಕೊವಿ ಎಂದು ಕರೆಯಲ್ಪಡುವ ಈ ಸಾಧನವು ಜೈವಿಕ ವೈದ್ಯ...
July 13, 2020 | News -
ಲೀಟರ್ ನೀರಿಗೆ 300KM ಓಡುತ್ತೇ ಈ ಕಾರು..! ಭಾರತೀಯ ವಿದ್ಯಾರ್ಥಿಗಳ ಸಾಧನೆ..!
ದಿನೇ ದಿನೇ ತೈಲದರ ಹೆಚ್ಚುತ್ತಿರುವಾಗ ಜನರಿಗೆ ಪೆಟ್ರೋಲ್ನ ಪರ್ಯಾಯ ಬೇಕಾಗಿದೆ. ಅದಕ್ಕಾಗಿಯೇ ಹೊಸ ಮಾದರಿಯ ವಾಹನ ಮಾದರಿಗಳನ್ನು ಕಂಡು ಹಿಡಿಯಲು ವಿಶ್ವವೇ ಸಂಶೋಧನೆಯಲ್ಲಿ ಮುಳು...
October 18, 2018 | News -
ಹೈದರಾಬಾದ್ ವಿಧ್ಯಾರ್ಥಿನಿಗೆ ಒಲಿಯಿತು 1.2 ಕೋಟಿ ಸಂಬಳದ 'ಗೂಗಲ್ ಉದ್ಯೋಗ'!
ಇತ್ತೀಚಿಗಷ್ಟೆ ಬೆಂಗಳೂರಿನ ವಿಧ್ಯಾರ್ಥಿಯೋರ್ವನಿಗೆ ಭಾರೀ ಸಂಬಳದ ಆಫರ್ ನೀಡಿ ಗಮನ ಸೆಳೆದಿದ್ದ ಗೂಗಲ್ ಸಂಸ್ಥೆ ಇದೀಗ ಹೈದರಾಬಾದ್ನಲ್ಲಿ ಐಐಟಿ ಓದುತ್ತಿರುವ ವಿಧ್ಯಾರ್ಥಿನಿಗೆ ...
August 9, 2018 | News -
ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದರೆ ಕೃತಕ ಬುದ್ಧಿಮತ್ತೆಯಿಂದ ಶಿಕ್ಷೆ..!
ಟ್ರಾಫಿಕ್ ಪೋಲೀಸರು ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಅದೆಷ್ಟೇ ಬಾರಿ ಎಚ್ಚರಿಕೆ ನೀಡಲಿ ಅದು ಕೋಣನ ಮುಂದೆ ಕಿನ್ನರಿ ಬಾರಿಸಿದಂತೆಯೇ ಆಗುತ್ತಿದೆ. ಹೆಲ್ಮೆಟ್ ಧರಿಸದೇ ದ್ವಿಚ...
July 25, 2018 | News -
ರೈಲು ಅಪಘಾತ ತಡೆಗೆ ಹೊಸ ಪ್ಲಾನ್!!! ಡ್ರೋನ್ ಬಳಕೆ ಯಶಸ್ವಿಯಾಗುತ್ತಾ!?
ರೈಲು ಅಪಘಾತಗಳಿಗೂ, ಡ್ರೋನ್ ಗಳಿಗೂ ಎತ್ತಣಿದೆತ್ತ ಸಂಬಂಧ ಅಂತ ಅಂದುಕೊಳ್ಳುತ್ತಿದ್ದೀರಾ? ಇನ್ನು ಎಷ್ಟು ದಿನ ಅಂತ ರೈಲ್ವೇ ಇಲಾಖೆ ಬಾಜಿರಾಯನ ಕಾಲದ ಕ್ರಮಗಳನ್ನೇ ಅನುಸರಿಸೋದು ನೀವ...
June 23, 2018 | News -
ವಿದ್ಯಾರ್ಥಿಗಳೇ ಕಂಡುಹಿಡಿದಿರುವ ಈ ಚಿಕ್ಕ 'ರೋಬೋಟ್' ಲಕ್ಷಾಂತರ ಜನರ ಜೀವ ಉಳಿಸುತ್ತಿದೆ!!
ನಿಮಗೆ ಈ ಮಾಹಿತಿ ಬಹುತೇಕ ತಿಳಿದಿರುತ್ತದೆ. ಭಾರತೀಯ ರೈಲ್ವೆಯಲ್ಲಿನ ಅಚಾತುರ್ಯಗಳಿಂದಾಗಿ ಪ್ರತಿ ವರ್ಷವೂ ಸರಾಸರಿ 10,000ಕ್ಕೂ ಹೆಚ್ಚು ಜನರು ಸಾವನಪ್ಪುತ್ತಾರೆ. ಕನಿಷ್ಠವೆಂದರೂ 100ಕ್...
June 15, 2018 | News -
ಸೀರೆಯುಟ್ಟು ಬಂದ ರೋಬೋ!!..ನನ್ನ ಮದುವೆಯಾಗು ಎಂದಿದಕ್ಕೆ 'ಸೋಫಿಯಾ' ಹೇಳಿದ್ದು ಹೀಗೆ!!
ಸೌದಿ ಅರೇಬಿಯಾ ದೇಶದ ಪೌರತ್ವ ಪಡೆದಿರುವ ಮೊದಲ ಮಾನವ ನಿರ್ಮಿತ ರೋಬೋಟ್ 'ಸೋಫಿಯಾ' ಭಾರತೀಯರಿಗೆ ಸ್ವಲ್ಪ ನಿರಾಸೆ ಮೂಡಿಸಿದರೂ ಎಲ್ಲರ ಗಮನ ಸೆಳೆದಿದ್ದಾಳೆ.! 3000 ಕ್ಕಿಂತಲೂ ಹೆಚ್ಚಿನ ಜನ...
January 2, 2018 | Gadgets -
ಮೈಕ್ರೋಸಾಫ್ಟ್ನಿಂದ ಭಾರತೀಯ ವಿದ್ಯಾರ್ಥಿಗಳಿಗೆ ರೂ.1.39 ಕೋಟಿ ಪ್ಯಾಕೆಜ್ : ಅದೃಷ್ಟವಂತ ಯಾರು..?
ಸಾಫ್ಟ್ವೇರ್ ದಿಗ್ಗಜ ಮೈಕ್ರೋಸಾಫ್ಟ್ ಭಾರತೀಯ ವಿದ್ಯಾರ್ಥಿಗಳಿಗೆ ಬಂಪರ್ ಅವಕಾಶವನ್ನು ನೀಡಿದೆ. ಮೈಕ್ರೋಸಾಫ್ಟ್ ಶುಕ್ರವಾರದಿಂದ ಭಾರತದಲ್ಲಿನ ಹೊಸ ಪ್ರತಿಭೆಗಳಿಗೆ ಹುಡುಕಾಟ ...
December 1, 2017 | News -
ಕೇವಲ 2000 ರೂ.ಗೆ ಕೃಷಿ ಬೆಳೆಕಾಯುವ ಯಂತ್ರ!..ರೈತರಿಗಾಗಿ IIT ವಿಧ್ಯಾರ್ಥಿಗಳ ಸಾಧನೆ!!
ಇಂದು ರೈತರ ಆತ್ಮಹತ್ಯೆಗೆ ಹಲವು ಕಾರಣಗಳಲ್ಲಿ ಅವರು ಬಳೆದಿರುವ ಬೆಳೆ ನಾಶವೂ ಕೂಡ ಒಂದು!. ಕಾಡುಪ್ರಾಣಿ ಅಥವಾ ಜಾನುವಾರುಗಳು ರೈತ ಬೆಳೆದ ಬೆಳೆಗಳನ್ನು ಹಾಳು ಮಾಡಿ ಲಕ್ಷಾಂತರ ರೂಪಾಯಿ...
July 24, 2017 | Gadgets -
ರಕ್ಷಣಾ ಸಂಶೋಧನೆ ಸಂಸ್ಥೆಯ ವೆಬ್ಸೈಟ್ ಹ್ಯಾಕ್ ಮಾಡಿದ ಪಾಕಿಸ್ತಾನಿ ಹ್ಯಾಕರ್ಸ್!!
ಭಾರತೀಯ ರಕ್ಷಣಾ ಇಲಾಖೆ, ಪರಮಾಣು ಸಂಶೋಧನೆಗೆ ಸಂಬಂದಪಟ್ಟಿರುವ ಹಾಗೂ ವಿಶ್ವವಿಧ್ಯಾಲಯಗಳ 10 ವೆಬ್ಸೈಟ್ಗಳಿಗೆ ಹ್ಯಾಕರ್ಗಳು ದಾಳಿಮಾಡಿದ್ದು, ಪಾಕಿಸ್ತಾನ ಜಿಂದಾಬಾದ್ ಎಂಬ ಘ...
April 27, 2017 | News