Iphone News in kannada
-
iPhone: 2023 ರಲ್ಲಿ ಸೇಲ್ ಆದ ಟಾಪ್ 10 ಫೋನ್ಗಳಲ್ಲಿ 7 ಐಫೋನ್ಗಳೇ... ಈ ಫೋನ್ಗಂತೂ ಭಾರೀ ಬೇಡಿಕೆ
ಐಫೋನ್ (iPhone) ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಈ ಫೋನ್ಗಳ ಆಕರ್ಷಕ ಫೀಚರ್ಸ್ ಹಾಗೂ ವಿನ್ಯಾಸ ಎಲ್ಲರನ್ನು ಸೆಳೆಯುತ್ತದೆ. ಅದರಲ್ಲೂ ಭಾರತದಲ್ಲಿ ಈ ಫೋನ್ಗಳಿಗೆ ವಿಶೇಷವ...
February 24, 2024 | News -
iPhone: ಒದ್ದೆಯಾದ ಐಫೋನ್ ಅನ್ನು ಅಕ್ಕಿ ಚೀಲದೊಳಗೆ ಇಡಬೇಡಿ ಎಂದ ಆಪಲ್! ಕಾರಣ?
ಐಫೋನ್ಗಳು (iPhone) ಇಂದು ವಿವಿಧ ರೀತಿಯಲ್ಲಿ ಬಳಕೆದಾರರಿಗೆ ಇಷ್ಟ ಆಗುತ್ತಿವೆ. ಅದರಲ್ಲೂ ಹೊಸ ಹೊಸ ಫೋನ್ಗಳನ್ನು ಲಾಂಚ್ ಜೊತೆಗೆ ವಿಶೇಷ ಫೀಚರ್ಸ್ ಆಯ್ಕೆಯನ್ನು ಪ್ರತಿವರ್ಷ ಬ...
February 21, 2024 | News -
iPhone Tricks: ನೀವು ಐಫೋನ್ ಬಳಕೆದಾರರೇ... ತಿಳಿಯಲೇ ಬೇಕಾದ ಸೀಕ್ರೆಟ್ ಫೀಚರ್ಸ್ ಇವು!
ಐಫೋನ್ಗಳು (iPhone) ಇಂದು ಸ್ಮಾರ್ಟ್ಫೋನ್ ವಲಯದಲ್ಲಿ ದೊಡ್ಡ ಕಮಾಲ್ ಮಾಡುತ್ತಿವೆ. ಅದರಲ್ಲೂ ಈ ಫೋನ್ಗಳು ಹೆಚ್ಚಿನ ಫೀಚರ್ಸ್ ಆಯ್ಕೆ ಪಡೆದಿದ್ದು, ಈ ಮೂಲಕ ಬಳಕೆದಾರರಿಗೆ ನ...
February 19, 2024 | News -
iPhone: ಐಫೋನ್ 16 ಕ್ಯಾಮೆರಾ ಶೈಲಿ ಹಳೆಯ ಈ ಫೋನ್ ರೀತಿಯಲ್ಲೇ ಇರಲಿದೆಯಂತೆ! ಯಾಕೆ ಗೊತ್ತಾ?
ಐಫೋನ್ (iPhone) ಎಂದಾಕ್ಷಣ ಸಾಕಷ್ಟು ಜನರು ಆ ಫೋನ್ನ ಕ್ಯಾಮೆರಾ ಫೀಚರ್ಸ್ ಕಡೆ ಕಣ್ಣಾಯಿಸುತ್ತಾರೆ. ಈ ಕಾರಣಕ್ಕೆ ಅದೆಷ್ಟೋ ಜನರು ಈ ಫೋನ್ಗಳನ್ನು ಹೆಚ್ಚು ಹೆಚ್ಚಾಗಿ ಖರೀದಿ ಮಾಡು...
February 19, 2024 | News -
iPhone: ಈ ಐಫೋನ್ಗೆ ಅಮೆಜಾನ್ನಲ್ಲಿ 17% ರಿಯಾಯಿತಿ: ಬ್ಯಾಂಕ್ ಆಫರ್ ಕೂಡ ಇದೆ..
ಐಫೋನ್ (iPhone) ಹೊಂದುವುದು ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಭಾರತದ ಸಾಕಷ್ಟು ಯುವಕ ಯುವತಿಯರು ಹೇಗಾದರೂ ಮಾಡಿ ಐಫೋನ್ ಖರೀದಿ ಮಾಡಬೇಕು ಅನ್ನೋ ಹಠಕ್ಕೆ ಬಿದ್ದಿರುತ್ತಾರ...
February 16, 2024 | News -
ಇದು ವಜ್ರದ ಐಫೋನ್!..ಇದರ ಬೆಲೆ ತಿಳಿದ್ರೆ, ನೀವು ಶಾಕ್ ಆಗ್ತೀರಾ!
ಮಾರುಕಟ್ಟೆಯಲ್ಲಿ ಆಪಲ್ ಐಫೋನ್ಗಳು ದುಬಾರಿ ಪ್ರೈಸ್ಟ್ಯಾಗ್ನಿಂದ ಗುರುತಿಸಿಕೊಂಡಿವೆ. ಆ ಪೈಕಿ ಇತ್ತೀಚಿನ ಐಫೋನ್ 15 ಪ್ರೊ ಮ್ಯಾಕ್ಸ್ ಫೋನ್ ಮಾರುಕಟ್ಟೆಯಲ್ಲಿ ಈಗಾಗ...
February 15, 2024 | News -
iPhone: ಆಪಲ್ ಐಫೋನ್ ಖರೀದಿ ಮಾಡುವವರಿಗೆ ಉತ್ತಮ ಟೈಮ್; ಅಂತಹುದ್ದೇನಿದೆ ಆಫರ್?
ಐಫೋನ್ (iPhone) ಖರೀದಿ ಮಾಡುವುದು ಸಾಕಷ್ಟು ಜನರ ಕನಸು. ಅದರಲ್ಲೂ ಹೊಸ ಸರಣಿಯ ಫೋನ್ಗಳಿಗೆ ಗ್ರಾಹಕರು ಮಾರುಹೋಗಿದ್ದಾರೆ. ಇದರಿಂದಾಗಿಯೇ ಭಾರತದಲ್ಲಿ ಈ ಫೋನ್ಗಳು ಹೆಚ್ಚು ಹೆಚ್ಚಾ...
February 14, 2024 | News -
iPhone: ಐಫೋನ್ ಇತಿಹಾಸದಲ್ಲಿ ಇದೇ ಮೊದಲು? ಇದಕ್ಕಾಗಿಯೇ ಜನ ಕಾಯ್ತಾ ಇದ್ದದ್ದು...
ಐಫೋನ್ಗಳೆಂದರೆ (iPhone) ಗ್ರಾಹಕರಿಗೆ ವಿಶೇಷವಾದ ಕ್ರೇಜ್. ಈ ಫೋನ್ಗಳನ್ನು ಸಾಲ ಮಾಡಿಯಾದರೂ ಖರೀದಿ ಮಾಡುವ ಮಂದಿ ನಮ್ಮ ನಡುವೆ ಇದ್ದಾರೆ. ಈ ನಡುವೆ ಪ್ರಮುಖ ಇ-ಕಾಮರ್ಸ್ ಸೈಟ್ಗಳ...
February 14, 2024 | News -
ನಿಮ್ಮ ಫೋನ್ ಕಳುವಾದರೂ ಚಿಂತೆ ಬೇಡ, ಇದನ್ನು ಆನ್ ಮಾಡಿದ್ರೆ ಸಾಕು..
ಸ್ಮಾರ್ಟ್ಫೋನ್ಗಳ ವಿಭಾಗಲ್ಲಿ ಐಫೋನ್ಗಳು (Apple iPhone) ಹೆಚ್ಚು ಭದ್ರತಾ ಫೀಚರ್ಸ್ಗೆ ಹೆಸರುವಾಸಿ. ಅಷ್ಟೇ ಅಲ್ಲದೆ ಈ ಫೋನ್ಗಳು ವಿವಿಧ ರೀತಿಯಲ್ಲಿ ಬಳಕೆದಾರರಿಗೆ ಉತ್ತಮ ಅನು...
February 12, 2024 | How to -
Flipkart: ಫ್ಲಿಪ್ಕಾರ್ಟ್ನ ಈ ವಿಶೇಷ ಸೇಲ್ನಲ್ಲಿ ಐಫೋನ್, ಪೊಕೊ ಫೋನ್ಗಳಿಗೆ ಆಫರ್!
ಫ್ಲಿಪ್ಕಾರ್ಟ್ (Flipkart) ಈಗಾಗಲೇ ಸಾಕಷ್ಟು ವಿಶೇಷ ಸೇಲ್ಗಳನ್ನು ಘೋಷಣೆ ಮಾಡಿಕೊಂಡು ಬಂದಿದೆ. ಈ ಮೂಲಕ ಗ್ರಾಹಕರಿಗೆ ಕಡಿಮೆ ದರದಲ್ಲಿ ಅಥವಾ ಆಫರ್ ದರದಲ್ಲಿ ಉತ್ತಮ ಸ್ಮಾರ್ಟ್ಫೋ...
February 12, 2024 | News -
iPhone: ಐಫೋನ್ 15 ಗೆ 12,000 ರೂ.ಗಿಂತ ಹೆಚ್ಚಿನ ರಿಯಾಯಿತಿ! ಎಲ್ಲಿ ಈ ಆಫರ್?
ಐಫೊನ್ (iPhone) ಸೇರಿದಂತೆ ಇತರೆ ಪ್ರೀಮಿಯಂ ಫೋನ್ಗಳಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ ಇದೆ. ಅದರಲ್ಲೂ ಐಫೋನ್ಗಳನ್ನು ಹೇಗಾದರೂ ಮಾಡಿ ಖರೀದಿ ಮಾಡಲೇಬೇಕು ಅನ್ನೋ ಗ್ರಾಹಕ ವಲಯ ಭಾರ...
February 9, 2024 | News -
smartphones: 2023 ರಲ್ಲಿ ವಿಶ್ವದಲ್ಲೇ ಹೆಚ್ಚು ಸೇಲ್ ಆದ ಸ್ಮಾರ್ಟ್ಫೋನ್ಗಳಿವು! ನಿಮ್ಮ ಮೆಚ್ಚಿನ ಫೋನ್ ಇರಬಹುದು ಚೆಕ್ ಮಾಡಿ
ಸ್ಮಾರ್ಟ್ಫೋನ್ಗಳು (smartphones) ಇಂದು ತಂತ್ರಜ್ಞಾನ ವಲಯವನ್ನು ಆಳುತ್ತಿವೆ ಎಂದರೆ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಸ್ಮಾರ್ಟ್ಫೋನ್ಗಳ ಪ್ರಾಬಲ್ಯ ಇದೆ. ಅದರಲ್ಲೂ ಪ್ರಮುಖ ಸ್ಮ...
February 9, 2024 | News