Jobs News in kannada
-
ಸರ್ಕಾರಿ ಕೆಲಸ ಪಡೆಯೋದು ಇನ್ಮುಂದೆ ಸುಲಭ? ಎಐ ನಿಮಗೆ ಹೇಗೆ ಸಹಾಯಕ?
ಇಂದಿನ ದಿನಗಳಲ್ಲಿ ಸರ್ಕಾರಿ ಕೆಲಸ ತೆಗೆದುಕೊಳ್ಳುವುದು ದೊಡ್ಡ ಸಾಹಸವೇ ಸರಿ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಲೇ ಇದ್ದು, ಸರ್ಕಾರ ಒಂದು ಹುದ್ದೆಗೆ ಅರ್ಜಿ ಆಹ್ವಾನ ಮ...
July 17, 2023 | News -
ಅಗ್ನಿವೀರ್ ನೇಮಕಾತಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ!?
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎಂಬುದು ಬಹುಪಾಲು ಯುವಕರ ಕನಸು. ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಅಗ್ನಿವೀರ್ ಯೋಜನೆಯನ್ನು ಜಾರಿ ಮಾಡಿದ್ದು, ಈ ಮೂಲಕ ಹಲವು ಯುವಕರು ಭಾರತ...
June 7, 2023 | How to -
ಈ ಎಲ್ಲಾ ಉದ್ಯೋಗಗಳನ್ನು ಕಸಿದುಕೊಳ್ಳಲಿದೆ AI: ಮುಂದಿನ ಐದು ವರ್ಷಗಳಲ್ಲಿ ಇವರೆಲ್ಲಾ ನಿರುದ್ಯೋಗಿಗಳು!
ಈಗಾಗಲೇ ಸಾಕಷ್ಟು ವಿದ್ಯಾವಂತರು ಉದ್ಯೋಗ ಇಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಈ ನಡುವೆ ಮುಂದಿನ ಐದು ವರ್ಷಗಳಲ್ಲಿ ಈ ಕೆಲಸಗಳನ್ನು ಎಐ ಆಕ್ರಮಿಸಿಕೊಳ್ಳಲಿದ್ದು, ಭಾರತವೂ ಸೇರಿದಂತ...
May 4, 2023 | News -
ನೌಕರಿಗೆ ಅರ್ಜಿ ಹಾಕಲು ಹೋಗಿ ಭಾರೀ ಹಣ ಕಳೆದುಕೊಂಡ ಮಹಿಳೆ!
ಉದ್ಯೋಗಕ್ಕಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಮುನ್ನ ಕೆಲವು ಅಂಶಗಳನ್ನು ಪರಿಗಣಿಸುವುದು ಉತ್ತಮ. ಅದರಲ್ಲೂ ಸೊಶೀಯಲ್ ಮೀಡಿಯಾದಲ್ಲಿ ಜಾಬ್ಗಾಗಿ ಇಲ್ಲಿ ಕ್ಲಿಕ್ ಮ...
April 10, 2023 | News -
ಉದ್ಯೋಗ ಹುಡುಕುವವರಿಗೆ ಗುಡ್ ನ್ಯೂಸ್ ನೀಡಿದ ವಿ ಟೆಲಿಕಾಂ!
ದೇಶದ ಟೆಲಿಕಾಂ ವಲಯದಲ್ಲಿ ವಿ ಟೆಲಿಕಾಂ ಅಗ್ರ ಮೂರರಲ್ಲಿ ಗುರುತಿಸಿಕೊಂಡಿದೆ. ಜಿಯೋ ಮತ್ತು ಏರ್ಟೆಲ್ ಟೆಲಿಕಾಂಗಳ ಜೊತೆಗೆ ಪೈಪೋಟಿಯನ್ನು ಎದುರಿಸುತ್ತಿದೆ. ಇದೇ ಕಾರಣಕ್ಕಾಗಿ ...
April 7, 2022 | News -
ಸ್ಟೀವ್ ಜಾಬ್ಸ್ ಕೆಲಸಕ್ಕೆ ಸಲ್ಲಿಸದ ಅರ್ಜಿ 2.5 ಕೋಟಿ ರೂ.ಗಳಿಗೆ ಮಾರಾಟ!
ಸ್ಟೀವ್ ಜಾಬ್ಸ್ ಅನೇಕರ ನೆಚ್ಚಿನ ತಂತ್ರಜ್ಞಾನ ಕಂಪನಿಯಾದ ಆಪಲ್ ಅನ್ನು ಸ್ಥಾಪಿಸಿ ಹೆಸರುವಾಸಿಯಾಗಿದ್ದಾರೆ. ಆದಾಗ್ಯೂ, ತಂತ್ರಜ್ಞಾನ ಮತ್ತು ಉದ್ಯಮಿಯಾದ ಸ್ಟೀವ್ ಜಾಬ್ಸ್ ತನ್ನ ...
July 31, 2021 | News -
ಒಂದು ದಶಕದಲ್ಲಿ ಬದಲಾಗಲಿದೆ ಉದ್ಯೋಗ ಜಗತ್ತು! 20% ಉದ್ಯೋಗ ರೋಬೋಟ್ ಪಾಲು!
ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ತಂತ್ರಜ್ಞಾನ ಬೆಳೆದಂತೆಲ್ಲಾ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಮನುಷ್ಯ ದಿನಪೂರ್ತಿ ಮಾಡುವ ಕೆಲಸವನ್ನು ಗಂಟೆಗಳ...
March 30, 2021 | News -
ಈ ಪ್ರತಿಷ್ಠಿತ ಟೆಕ್ ಸಂಸ್ಥೆಗಳಲ್ಲಿ ಸಂಬಳ ಜಾಸ್ತಿ, ಆದ್ರೆ ಈ ಕೆಲಸ ಮಾಡುವಂತಿಲ್ಲ!
ಉನ್ನತ ಶಿಕ್ಷಣ ಪಡೆದು ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ನೌಕರಿ ಗಿಟ್ಟಿಸಿಕೊಳ್ಳವವರು ಒಂದೆಡೆ ಆದರೆ, ಇನ್ನು ಕೆಲವರು ಇಲ್ಲಿ ಕಲಿತು ವಿದೇಶದಲ್ಲಿ ದೊಡ್ಡ ಸ್ಯಾಲರಿ ಹುದ್ದೆ ಪಡೆಯ...
February 6, 2020 | News -
Amazon Jeff Bezos: ಭಾರತದಲ್ಲಿ 7 ಸಾವಿರ ಕೋಟಿ ಹೂಡಿಕೆಗೆ ಮುಂದಾದ ಅಮೆಜಾನ್, 10 ಲಕ್ಷ ಉದ್ಯೋಗ ಸೃಷ್ಠಿ!
ಜನಪ್ರಿಯ ಇ-ಕಾಮರ್ಸ್ ದೈತ್ಯ ಅಮೆಜಾನ್ ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಸುಮಾರು 10 ಲಕ್ಷ ಉದ್ಯೋಗ ಸೃಷ್ಠಿ ಮಾಡುವುದಾಗಿ ಅಮೆಜಾನ್ ಸಂಸ್ಥೆಯ ಸಿಇಓ ಜೆಫ್ ಬಿಸೋಜ್ ಹೇಳಿದ್ದ...
January 18, 2020 | News -
ಇನ್ಮುಂದೆ ಉದ್ಯೋಗ ಪಡೆಯಲು ಕೇವಲ ಎಂಜಿನಿಯರಿಂಗ್ ಮಾಡಿದರೆ ಸಾಕಾಗಲ್ಲ!
ವಿಶ್ವದಾದ್ಯಂತ ಇಂದು ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರೀಕರಣ ವೈವಿಧ್ಯಮಯವಾಗಿ ಶರವೇಗದಲ್ಲಿ ಚಲಿಸುತ್ತಿದೆ. ಸಂಶೋಧಕರು ಕೃತಕ ಬುದ್ಧಿಮತ್ತೆಯನ್ನು "ನಾಲ್ಕನೆಯ ಕೈಗಾರಿಕಾ ಕ್ರಾ...
November 16, 2018 | News -
ಆನ್ಲೈನ್ನಲ್ಲಿಯೇ ಇಷ್ಟದ ಕೆಲಸ ಮಾಡಿ..! ಗಂಟೆಗೆ ಸಾವಿರ ಸಾವಿರ ಗಳಿಸಿ..!
ನೀವು ಸದ್ಯ ನಿರ್ವಹಿಸುತ್ತಿರುವ ಕೆಲಸ ಇಷ್ಟವಾಗುತ್ತಿಲ್ಲವಾ..? ಇಷ್ಟವಿದ್ದರೂ ಕೈ ತುಂಬಾ ವೇತನ ಸಿಗುತ್ತಿಲ್ಲವಾ..? ಅಥವಾ ನಿಮ್ಮ ಕೌಶಲ ಮತ್ತು ಪ್ರತಿಭೆಗೆ ತಕ್ಕ ಉದ್ಯೋಗವಲ್ಲವಾ..? ಆ...
November 1, 2018 | How to -
ಐಟಿ ಉದ್ಯೋಗಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ!
ಭಾರತದ ಕೆಲವು ಐಟಿ ವೃತ್ತಿಪರರಿಗೆ ಕೆಲವು ಉತ್ತಮ ಸುದ್ದಿಗಳಿವೆ. ತಿಂಗಳ ವಿರಾಮದ ನಂತರ, ಈ ತಿಂಗಳ ಆರಂಭದಿಂದ ಮಾರ್ಚ್ 2019 ರ ವರೆಗೆ ಕೆಲವು ನೇಮಕಾತಿಗಳು ನಡೆಯಲಿವೆ ಎಂದು ಎಕ್ಸ್ಪೈರೀಸ...
October 24, 2018 | News