Keyboard News in kannada
-
ಐಫೋನ್ನಲ್ಲಿನ್ನು ಕನ್ನಡ ಕಲರವ!..'ಐಒಎಸ್ 11'ನಲ್ಲಿ ಕನ್ನಡಕ್ಕೆ ಸ್ಥಾನ!!
ಆಪಲ್ ಕಂಪೆನಿ ತನ್ನ ನೂತನ ಆಪರೇಟಿಂಗ್ ಸಿಸ್ಟಮ್ 'ಐಒಎಸ್ 11' ಅನ್ನು ಬಿಡುಗಡೆಗೊಳಿಸಿದ್ದು, ಕನ್ನಡಿಗರ ಬಹುದಿನದ ಬೇಡಿಕೆಯೊಂದು ಈಡೇರಿದೆ.! ಹೌದು, ಐಫೋನ್ನಲ್ಲಿ ಕನ್ನಡ ಅಂತರ್-ನಿ...
September 21, 2017 | News -
ವಾಟ್ಸ್ಆಪ್ನಲ್ಲಿ ಕನ್ನಡ ಬೇಕಾ..? ನೀವು ಹೇಳಿದನ್ನ ಕನ್ನಡದಲ್ಲಿ ಟೈಪ್ ಮಾಡುತ್ತೇ ಈ ಆಪ್ ..!!
ಸ್ಮಾರ್ಟ್ಫೋನ್ ಗಳ ಬಳಕೆ ಹೆಚ್ಚಾದಂತೆ ಕನ್ನಡದಲ್ಲಿ ಇಂದು ಟೈಪ್ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ನಮ್ಮ ಸುತ್ತಮುತ್ತಲಿನ ರಾಜ್ಯಗಳ ಭಾಷೆಗಳು ಗೂಗಲ್ ನಲ್ಲಿ ಕಾಣಿಸಿಕೊಳ...
August 2, 2017 | Apps -
ಯೂಟ್ಯೂಬ್ ವಿಡಿಯೋ ಶಾರ್ಟ್ಕಟ್ ಬಟನ್ಸ್ ಬಗ್ಗೆ ತಿಳಿಯಿರಿ.!!
ಯೂಟ್ಯೂಬ್ನಲ್ಲಿ ವಿಡಿಯೋ ನೋಡುವವರ ಸಂಖ್ಯೆ ಬಹಳಷ್ಟು ಹೆಚ್ಚಿದೆ ಎನ್ನಬಹುದು.! ಆದರೆ, ಯೂಟ್ಯೂಬ್ ವಿಡಿಯೋ ನೋಡುವಾಗ ಕೆಲವೊಂದು ಶಾರ್ಟ್ಕಟ್ಗಳ ಬಗ್ಗೆ ತಿಳಿಯದಿದ್ದರೆ ಅಷ್ಟ...
June 16, 2017 | How to -
ಫೇಸ್ಬುಕ್, ವಾಟ್ಸ್ಆಪ್ನಲ್ಲಿ ಕನ್ನಡದಲ್ಲಿ ಬರೆಯಬೇಕೆ..??
ಇಂದಿನದಿನದಲ್ಲಿ ಸ್ಮಾರ್ಟ್ಫೋನ್ಗಳು ಫಿಚರ್ ಫೋನಿನ ಜಾಗವನ್ನು ಆಕ್ರಮಿಸಿಕೊಳ್ಳುತ್ತಿವೆ. ಅಲ್ಲದೇ ಕಂಪ್ಯೂಟರ್ ನಲ್ಲಿ ಮಾಡುತ್ತಿದ್ದ ಕೆಲಸಗಳನ್ನು ಸ್ಮಾರ್ಟ್ಫೋನ್ನಲ...
June 15, 2017 | Apps -
ಯೂಟೂಬ್ನಲ್ಲಿ ಹೆಚ್ಚು ವಿಡಿಯೋ ನೋಡುವವರಿಗಾಗಿ...!!!
ದೇಶದಲ್ಲಿ ರಿಲಯನ್ಸ್ ಜಿಯೋ ಸೇವೆಯನ್ನು ಆರಂಭಿಸಿದ ನಂತರದಲ್ಲಿ ದೇಶದಲ್ಲಿ ಯೂಟೂಬ್ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ. ಜಿಯೋ ಬಿಡುಗಡೆ ಮಾಡಿರುವ ಡೇಟಾದಲ್ಲಿಯೇ ಈ ವಿಷಯವನ್ನು ಒತ...
April 20, 2017 | How to -
ಗೇಮಿಂಗ್ ಪ್ರೀಯರಿಗಾಗಿ ಪವರ್ ಫುಲ್ ಹೈಪರ್ಕ್ಸ್ ಕೀ ಬೋರ್ಡ್..!!
ಗೇಮಿಂಗ್ ಲೋಕದಲ್ಲಿ ದಿನೇ ದಿನೇ ಹೊಸ ಹೊಸ ಗೇಮ್ಗಳು ಆಗಮಿಸುತ್ತಿದ್ದು, ಗೇಮಿಂಗ್ ಪ್ರೀಯರನ್ನು ರಂಜಿಸುತ್ತಿದೆ. ಇದರೊಂದಿಗೆ ಗೇಮರ್ಗಳಿಗಾಗಿಯೇ ಹೊಸ ಹೊಸ ಮಾದರಿಯ ಗ್ಯಾಜೆಟ್&zwn...
March 3, 2017 | Gadgets -
ವೇಗವಾಗಿ ಟೈಪ್ ಮಾಡಲು ಸೂಪರ್ ಟ್ರಿಕ್ಸ್
ವೇಗವಾಗಿ ಟೈಪ್ ಮಾಡುವುದು ಇಂದಿನ ದಿನದಲ್ಲಿ ಅತ್ಯವಶ್ಯಕ ಎಂದೆನಿಸಿದೆ. ನೀವು ಎಷ್ಟೋ ಸಲ ವೇಗವಾಗಿ ಟೈಪ್ ಮಾಡಬೇಕೆಂದುಕೊಂಡು ನಂತರ ನಿಧಾನ ಗತಿಯನ್ನು ಹಿಡಿದ ಎಷ್ಟೋ ಘಟನೆಗಳಿವೆ ಅಲ...
February 24, 2016 | How to -
ಆಂಡ್ರಾಯ್ಡ್ ಟ್ಯಾಬ್ಲೆಟ್ಗೆ ಮೆದುಳನ್ನು ಸಂಪರ್ಕಪಡಿಸಿ ಸಂಶೋಧನೆ
ಸ್ಟಾನ್ಫರ್ಡ್ ಯೂನಿವರ್ಸಿಟಿಯ ವಿಜ್ಞಾನಿಗಳು ಹೊಸ ಸಂಶೋಧನೆಯೊಂದಿಗೆ ಬಂದಿದ್ದು ಲು ಗೆಹ್ರೀಗ್ಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯ ಕಾಯಿಲೆಯನ್ನು ನೆಕ್ಸಸ್ ಟ್ಯಾಬ್ಲ...
November 5, 2015 | News -
ನಿಮ್ಮ ಹಾವಭಾವದಿಂದಲೇ ಕಂಪ್ಯೂಟರ್ ನಿರ್ವಹಿಸಿ
ಸನ್ನೆಗಳು, ಆಂಗಿಕ ಭಾಷೆ ಮತ್ತ ಮುಖದ ಹಾವಭಾವಗಳಿಂದ ಕಂಪ್ಯೂಟರ್ ಅನ್ನು ನಿಯಂತ್ರಿಸಬಹುದಾದ ಹೊಸ ಆವಿಷ್ಕಾರವನ್ನು ಸಂಶೋಧಕರು ಪತ್ತೆಮಾಡುತ್ತಿದ್ದಾರೆ. ಹೆಚ್ಚಿನ ಜನರಿಗೆ ಕಂಪ್ಯೂ...
October 31, 2015 | Computer -
ಕಂಪ್ಯೂಟರ್ ಜೀವನದ ಅತ್ಯುತ್ತಮ ಕೀಲಿಕೈ ಶಾರ್ಟ್ಕಟ್ ಕೀಗಳು
ನಮ್ಮ ನಿತ್ಯದ ಜೀವನದಲ್ಲಿ ಕಂಪ್ಯೂಟರ್ ಹೆಚ್ಚು ಪಾತ್ರ ವಹಿಸುತ್ತಿದೆ. ನಿಮ್ಮ ಕೆಸಲವನ್ನು ಸರಾಗಗೊಳಿಸಿ ನಿಮ್ಮಲ್ಲಿ ಕ್ರಿಯಾತ್ಮಕತೆಯನ್ನು ಹೆಚ್ಚಿಸಲು ಆಧುನಿಕ ತಂತ್ರಜ್ಞಾನ ಸಹಾ...
September 29, 2015 | News -
ಗೂಗಲ್ನಿಂದ ಸ್ಪೇಸ್ಬಾರ್ ಇಲ್ಲದ ಲ್ಯಾಪ್ಟಾಪ್ಸ್ ಶೀಘ್ರದಲ್ಲೇ
ಇಂದಿನ ತಂತ್ರಜ್ಞಾನ ಯುಗದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಮಾರ್ಪಾಡನ್ನು ನಾವು ಕಾಣುತ್ತಿದ್ದೇವೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಗೂಗಲ್ ಸ್ಪೇಸ್ ಬಾರ್ಗೆ ಇನ್ನು ವಿಶ್ರಾಂತಿ ನೀ...
April 30, 2015 | News -
ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ನ ವಿಶೇಷತೆಯೇನು
ಹೆಚ್ಚು ನಿರೀಕ್ಷಿತ ಟ್ಯಾಬ್ಲೆಟ್ ಶ್ರೇಣಿಯನ್ನು ಸ್ಯಾಮ್ಸಂಗ್ ಇಂದು ಘೋಷಿಸಿದ್ದು ಇದು ಗ್ಯಾಲಕ್ಸಿ ಟ್ಯಾಬ್ ಸಿರೀಸ್ ಎಂಬ ಹೆಸರಿನಿಂದ ನಿಮ್ಮ ಬಳಿಗೆ ಬರಲಿದೆ. ಇದು ಗ್ಯಾಲಕ್ಸಿ...
June 13, 2014 | Computer