Launch News in kannada
-
Upcoming Smartphones: ಮುಂದಿನ ವಾರ ಟೆಕ್ ವಲಯದಲ್ಲಿ ಸಂಚಲನ ಗ್ಯಾರಂಟಿ! ಎಂಟ್ರಿ ಕೊಡಲಿವೆ ಜಬರ್ದಸ್ತ್ ಫೋನ್ಗಳು!
ಹೊಸ ವರ್ಷಕ್ಕೆ ಕಾಲಿಡುತ್ತಿದ್ದ ಹಾಗೇ ಹಲವು ಜನಪ್ರಿಯ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಇದೀಗ ಇನ್ನಷ್ಟು ಹೊಸ ಸ್ಮಾರ್ಟ್ಫೋನ್ಗಳು ಬಿಡುಗಡೆಗ...
January 27, 2024 | News -
Motorola: ಕಡಿಮೆ ಬೆಲೆಯ ಮೊಟೊ G04, ಮೊಟೊ G24 ಲಾಂಚ್! ಫೀಚರ್ಸ್ ಏನಿದೆ? ಬೆಲೆ ಎಷ್ಟು?
ಮೊಟೊರೊಲಾ (Motorola) ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಭಿನ್ನ ಫೀಚರ್ಸ್ ಆಯ್ಕೆಯ ಫೋನ್ಗಳನ್ನು ಅನಾವರಣ ಮಾಡುವ ಮೂಲಕ ಭಾರೀ ಜನಪ್ರಿಯತೆ ಪಡೆದುಕೊಂಡಿದೆ. ಅದರಂತೆ ಈಗ ಮತ್ತೆರ...
January 23, 2024 | News -
ನುಬಿಯಾ Z60 ಅಲ್ಟ್ರಾ ಫೋನ್ ಬಿಡುಗಡೆಗೆ ದಿನಗಣನೆ ಶುರು! ಅಂಡರ್-ಡಿಸ್ಪ್ಲೇ ಸೆಲ್ಫಿ ಕ್ಯಾಮೆರಾ!
ನುಬಿಯಾ ಬ್ರ್ಯಾಂಡ್ನ ಸ್ಮಾರ್ಟ್ಫೋನ್ಗಳು ಗೇಮಿಂಗ್ ಪ್ರಿಯರ ಹಾಟ್ಫೇವರಿಟ್ ಆಗಿದೆ. ತನ್ನ ವಿಭಿನ್ನ ಶೈಲಿಯ ಫೋನ್ಗಳ ಮೂಲಕ ನುಬಿಯಾ ಕಂಪೆನಿ ಸೈ ಎನಿಸಿಕೊಂಡಿದೆ. ಇ...
December 7, 2023 | News -
ಫೋನ್ ಖರೀದಿಸುವ ಮುನ್ನ ಸ್ವಲ್ಪ ದಿನ ಕಾಯಿರಿ!..ಬರ್ತಾ ಇದೆ ಚಾಂಪಿಯನ್ ಸ್ಮಾರ್ಟ್ಫೋನ್!
ಹೊಸತನದ ಫೋನ್ಗಳಿಗೆ ಹೆಸರುವಾಸಿಯಾಗಿರುವ ರಿಯಲ್ಮಿ ಇದೀಗ ಹೊಸ ರಿಯಲ್ಮಿ C67 5G ಫೋನ್ ಬಿಡುಗಡೆಗೆ ತಯಾರಿ ನಡೆಸಿದೆ. ಇದೀಗ ಈ ಸ್ಮಾರ್ಟ್ಫೋನ್ ಬಿಡುಗಡೆ ದಿನಾಂಕವನ್ನು ಅ...
December 6, 2023 | News -
vacuum cleaner: ಅಂಬ್ರೇನ್ ಮಿನಿವಾಕ್ 01 ಪೋರ್ಟಬಲ್ ಕಾರ್ಡ್ಲೆಸ್ ವ್ಯಾಕ್ಯೂಮ್ ಕ್ಲೀನರ್ ಲಾಂಚ್: ವಿಶೇಷತೆ ಏನು? ಬೆಲೆ ಎಷ್ಟು?
ಅಂಬ್ರೇನ್ (Ambrane) ಸ್ಥಳೀಯ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿದ್ದು, ಪವರ್ ಬ್ಯಾಂಕ್, ಬ್ಲೂಟೂತ್ ಸ್ಪೀಕರ್ ಸೇರಿದಂತೆ ವಿವಿಧ ಸ್ಮಾರ್ಟ್ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ಲಾಂ...
December 6, 2023 | News -
OnePlus 12: ಹೊಸ ಫೋನ್ ಖರೀದಿಸಲು ಮುಂದಾಗಿದ್ದೀರಾ? ಸ್ವಲ್ಪ ಇರಿ! ಬಹಿರಂಗವಾಯ್ತು ಒನ್ಪ್ಲಸ್ 12 ಲಾಂಚ್ ಡೇಟ್
ಒನ್ಪ್ಲಸ್ (OnePlus) ಫೋನ್ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದ್ದು, ಅದರಲ್ಲೂ ಹೊಸ ಒನ್ಪ್ಲಸ್ ಫೋನ್ಗೆ ಅಪ್ಗ್ರೇಡ್ ಆಗಲು ಸಾಕಷ್ಟು ಜನರು ಕಾತುರದಿಂದ ಕಾದು ಕುಳಿ...
November 28, 2023 | News -
ಪ್ರೊಮೇಟ್ ಎಕ್ಸ್ವಾಚ್-B2 ಸ್ಮಾರ್ಟ್ವಾಚ್ ಲಾಂಚ್: ಆಕರ್ಷಕ ಫೀಚರ್ಸ್, ಬೆಲೆ ಎಷ್ಟು?
ಸ್ಮಾರ್ಟ್ವಾಚ್ಗಳು (Smartwatch) ಇಂದು ಭಿನ್ನ ವಿಭಿನ್ನ ಫೀಚರ್ಸ್ ಆಯ್ಕೆಯೊಂದಿಗೆ ಬಳಕೆದಾರರಿಗೆ ಉತ್ತಮ ಅನುಭವ ನೀಡುತ್ತಾ ಬರುತ್ತಿವೆ. ಅದರಂತೆ ಎಲೆಕ್ಟ್ರಿಕಲ್ ಉತ್ಪನ್ನಗಳ ಕಂಪ...
November 8, 2023 | News -
ರೆಡ್ಮಿ 13C ಸ್ಮಾರ್ಟ್ಫೋನ್ ಲಾಂಚ್ ಟೀಸರ್ಗೆ ದಂಗಾದ ಮೊಬೈಲ್ ಮಾರುಕಟ್ಟೆ!
ಶಿಯೋಮಿ ಕಂಪೆನಿ ರೆಡ್ಮಿ ಬ್ರ್ಯಾಂಡ್ನಲ್ಲಿ ಪರಿಚಯಿಸಿರುವ ಫೋನ್ಗಳಿಗೆ ಉತ್ತಮ ಮಾರುಕಟ್ಟೆಯಿದೆ. ರೆಡ್ಮಿ ಫೋನ್ಗಳ ವಿನ್ಯಾಸ ಹಾಗೂ ಅವುಗಳ ಕ್ಯಾಮೆರಾ ಮಾಡ್ಯೂಲ್ಗಳು ಹೆಚ...
November 6, 2023 | News -
POCO C65: ಸುನಾಮಿ ಸೃಷ್ಟಿಸಲಿದೆ ಪೊಕೊ C65! 8GB RAM, 50MP ಕ್ಯಾಮೆರಾ.. ಬಜೆಟ್ ಬೆಲೆ!
ಪೊಕೊ ಸ್ಮಾರ್ಟ್ಫೋನ್ಗಳು (POCO smartphone) ವಿಭಿನ್ನ ಫೀಚರ್ಸ್ ಆಯ್ಕೆಯೊಂದಿಗೆ ಬಳಕೆದಾರರಿಗೆ ಭಿನ್ನ ಅನುಕೂಲ ನೀಡುತ್ತಿದ್ದು, ಈ ನಡುವೆ ಬಹು ನಿರೀಕ್ಷಿತ ಹೊಸ ಪೊಕೊ ಫೋನ್ನ ಫೀಚರ...
November 6, 2023 | News -
ಜಿಯೋ ನಡೆಗೆ ಮೊಬೈಲ್ ವಲಯವೇ ಕಂಗಾಲು! ಹೇಗಿದೆ ಗೊತ್ತಾ ಹೊಸ ಫೋನ್!
ಇಂಡಿಯನ್ ಮೊಬೈಲ್ ಕಾಂಗ್ರೆಸ್ 2023 ಸಮಾರಂಭದಲ್ಲಿ ರಿಲಯನ್ಸ್ ಜಿಯೋ ಹೊಸ ಜಿಯೋಫೋನ್ ಪ್ರೈಮಾ 4Gಫೀಚರ್ ಫೋನ್ ಲಾಂಚ್ ಮಾಡಿದೆ. ಇದು ಫೀಚರ್ ಫೋನ್ ಆಗಿದೆಯಾದರೂ ಇದರಲ್ಲಿ...
October 29, 2023 | News -
Smartwatch: ಫೈರ್ ಬೋಲ್ಟ್ನಿಂದ ಎರಡು ಸ್ಮಾರ್ಟ್ವಾಚ್ ಲಾಂಚ್; ಒಂದಕ್ಕಿಂತ ಒಂದು ಸೂಪರ್!.. ಬೆಲೆ ಎಷ್ಟು?
ಫೈರ್-ಬೋಲ್ಟ್ ಸ್ಮಾರ್ಟ್ವಾಚ್ಗಳ (Fire-Boltt Smartwatch) ವಿಭಾಗದಲ್ಲಿ ಫೈರ್-ಬೋಲ್ಟ್ದು ಅಗ್ರಸ್ಥಾನ. ಅದರಲ್ಲೂ ಕಡಿಮೆ ಅಂತರದಲ್ಲಿ ಹೊಸ ಹೊಸ ಸ್ಮಾರ್ಟ್ವಾಚ್ಗಳನ್ನು ಅನಾವರಣ ಮಾಡು...
October 25, 2023 | News -
Samsung Refrigerator: ಸ್ಯಾಮ್ಸಂಗ್ ಬೆಸ್ಪೋಕ್ ಡಬಲ್ ಡೋರ್ ರೆಫ್ರಿಜರೇಟರ್ ಲಾಂಚ್; ಅಬ್ಬಬ್ಬಾ... ಭಾರೀ ಫೀಚರ್ಸ್!
ಸ್ಯಾಮ್ಸಂಗ್ (Samsung) ಎಂದಾಕ್ಷಣ ನಿಮಗೆ ನೆನಪಾಗುವುದು ಗ್ಯಾಲಕ್ಸಿ ಫೋನ್ಗಳು ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಫೋಲ್ಡಬಲ್ ಫೋನ್ಗಳನ್ನು ಲಾಂಚ್ ಮಾಡುವ ಮೂಲಕ ಸ್ಯಾಮ್&zwn...
October 9, 2023 | News