Link News in kannada
-
ನಿಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಅಕೌಂಟ್ನೊಂದಿಗೆ ಲಿಂಕ್ ಮಾಡಿಸುವುದು ಹೇಗೆ?
ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ನಿಮ್ಮ ಬ್ಯಾಂಕ್ ಖಾತೆ ಮತ್ತು ಆಧಾರ್ ಲಿಂಕ್ (Aadhaar Card) ಆಗಿರಬೇಕು. ಅನ್ನಭಾಗ್ಯ ಹೆಚ್ಚುವರಿ ಅಕ್ಕ...
July 17, 2023 | How to -
Ration Card: ರೇಷನ್ ಕಾರ್ಡ್ದಾರರೇ ಗಮನಿಸಿ; ಇದು ನಿಮಗೆ ಕೊನೆಯ ಕಾಲಾವಕಾಶ ಆಗಿರಬಹುದು!
ಭಾರತೀಯರಿಗೆ ಆಧಾರ್ ಕಾರ್ಡ್ ಬಹಳ ಅಗತ್ಯವಾದ ಗುರುತಿನ ಚೀಟಿ ಆಗಿದ್ದು, ಈ ಮೂಲಕ ಎಲ್ಲಾ ರೀತಿಯ ಸರ್ಕಾರದ ಯೋಜನೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಈ ನಡುವೆ ಆಧಾರ್&zwnj...
July 5, 2023 | News -
ಮರೆತು ಹೋಗಿದ್ರಾ? ಆಧಾರ್ ಪ್ಯಾನ್ ಲಿಂಕ್ ಮಾಡಿಸಲು ಕೆಲವೇ ದಿನಗಳಷ್ಟೇ ಬಾಕಿ!
ಎಲೆಕ್ಷನ್ ಗುಂಗಿನಲ್ಲಿ ಮರೆತುಹೋಗಿದ್ದ ಆಧಾರ್ ಪ್ಯಾನ್ ಲಿಂಕ್ ಕಡ್ಡಾಯದ ಗಡುವಿನ ದಿನಾಂಕ ಇದೀಗ ಹತ್ತಿರವಾಗಿದೆ. ಇಷ್ಟು ದಿನ ಉಚಿತ ಬಸ್ ಪ್ರಯಾಣ, ಗೃಹಜ್ಯೋತಿ ಯೋಜನೆ ...
June 14, 2023 | News -
ಪಡಿತರ ಚೀಟಿ ಹೊಂದಿರುವವರಿಗೆ ಗುಡ್ನ್ಯೂಸ್!..ಇಲ್ಲಿದೆ ಮಾಹಿತಿ!
ನ್ಯಾಯಬೆಲೆ ಕೇಂದ್ರಗಳಿಂದ ರಿಯಾಯಿತಿಯಲ್ಲಿ ಪಡಿತರವನ್ನು ಪಡೆಯಲು ಭಾರತೀಯ ನಾಗರಿಕರಿಗೆ, ಪಡಿತರ ಚೀಟಿಯು (Ration Card) ಗುರುತಿನ ಪ್ರಮುಖ ಭಾಗವಾಗಿದೆ. ಇದೀಗ ರೇಷನ್ ಕಾರ್ಡ್ ಹೊಂದಿರುವ ಬ...
March 31, 2023 | News -
ಆಧಾರ್ ಪ್ಯಾನ್ ಲಿಂಕ್: 1000ರೂ. ಶುಲ್ಕ ಪಾವತಿಸುವುದು ಹೇಗೆ?
ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದಕ್ಕೆ ಇದ್ದ ಮಾರ್ಚ್ 31 ರ ಗಡುವನ್ನು ಜೂನ್ 30, 2023 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅದಾಗ್ಯ...
March 29, 2023 | How to -
ಪ್ಯಾನ್ ಆಧಾರ್ ಲಿಂಕ್ ಮಾಡಲು ಮತ್ತೆ ಮೂರು ತಿಂಗಳ ಅವಕಾಶ ನೀಡಿದ ಸರ್ಕಾರ!
ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದಕ್ಕೆ ನೀಡಲಾಗಿದ್ದ ಗಡುವನ್ನು ಮತ್ತೊಮ್ಮೆ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ಕಳೆದ ಮೂರು ದಿನಗಳಿಂದ ಸಾಕಷ್ಟು ಟ್ರೆಂಡ್ನಲ್ಲಿದ್ದ ...
March 28, 2023 | News -
ಪ್ಯಾನ್ಕಾರ್ಡ್ಗೆ ಆಧಾರ್ ಜೋಡಣೆ ಮಾಡಿಸದಿದ್ರೆ ಏನೆಲ್ಲಾ ಸಮಸ್ಯೆ ಎದುರಾಗುತ್ತವೆ!?
ಪ್ಯಾನ್ ಕಾರ್ಡ್ನೊಂದಿಗೆ ಆಧಾರ್ ಜೋಡಣೆ ಕಡ್ಡಾಯ ಮಾಡಲಾಗಿದ್ದು, ಈ ಸಂಬಂಧ ಬಡವರು ಹಾಗೂ ಮಧ್ಯಮವರ್ಗದವರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಯಾಕೆಂದರೆ ಈ ತಿಂಗಳು ಕ...
March 28, 2023 | News -
ಪ್ಯಾನ್-ಆಧಾರ್ ಲಿಂಕ್ಗೆ ಡೆಡ್ಲೈನ್: ಲಿಂಕ್ ಮಾಡಲು ಇಲ್ಲಿದೆ ಸರಳ ಮಾರ್ಗ !
ಪ್ಯಾನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡುವ ವಿಷಯ ಭಾರತದಾದ್ಯಂತ ಭಾರೀ ಸುದ್ದಿಯಲ್ಲಿದೆ. ಅದರಲ್ಲೂ ಕರ್ನಾಟಕದಲ್ಲಿ ಈ ಬಗ್ಗೆ ಪರ ವಿರೋಧದ ಚರ್ಚೆಗಳು ಹೆಚ್ಚಾಗಿವೆ. ಯಾಕೆಂದರೆ ಈ ತ...
March 27, 2023 | How to -
ಆಧಾರ್ ಬಳಕೆದಾರರಿಗೆ ಗಡುವು ವಿಸ್ತರಣೆ: ನಿಮ್ಮ ಫೋನ್ನಲ್ಲಿ ಈ ಕೆಲಸ ಮಾಡಿ!
ಆಧಾರ್ ಇಂದು ಯಾವುದೇ ವ್ಯಕ್ತಿಯ ಅತ್ಯಗತ್ಯ ದಾಖಲೆಯಾಗಿ ಮಾರ್ಪಟ್ಟಿದ್ದು, ಈ ಕಾರಣಕ್ಕೆ ಬಹಳ ಮಹತ್ವಪೂರ್ಣ ಸ್ಥಾನವನ್ನು ಪಡೆದುಕೊಂಡಿದೆ. ಹೀಗಾಗಿ ನೀವು ಹಲವಾರು ಸರ್ಕಾರಿ ಯೋಜನೆಗಳ...
March 22, 2023 | How to -
ಅನಾಮಿಕರು ಕಳುಹಿಸಿದ್ದ ಲಿಂಕ್ ಕ್ಲಿಕ್ ಮಾಡಿ 15 ಲಕ್ಷ ಕಳೆದುಕೊಂಡ ಮಂಗಳೂರಿನ ವ್ಯಕ್ತಿ!
ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಅದನ್ನು ದುರುಪಯೋಗ ಪಡಿಸಿಕೊಂಡು ಜನರನ್ನು ವಂಚಿಸುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಈ ಮೊದಲು ದೇಶದ ವಿವಿಧೆಡೆ ಈ ರೀತಿಯ ಪ್ರ...
March 15, 2023 | News -
ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಡೆಡ್ಲೈನ್ ಘೋಷಣೆ!..ಇಂದೇ ಲಿಂಕ್ ಮಾಡಿ!
ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಎಂದು ಆದಾಯ ತೆರಿಗೆ ಇಲಾಖೆ ಘೋಷಿಸಿದೆ. ಅಲ್ಲದೆ ಆಧಾರ್ನೊಂದಿಗೆ ಪ್ಯಾನ್ ಲಿಂಕ್ ಮಾಡುವುದಕ್ಕೆ ಇದೇ ಮಾರ...
December 27, 2022 | News -
ವಾಟ್ಸಾಪ್ಗೆ ಬಂದ ಲಿಂಕ್ ಕ್ಲಿಕ್ ಮಾಡಿ, 9.5 ಲಕ್ಷ ರೂ. ಕಳೆದುಕೊಂಡ ಬ್ಯಾಂಕ್ ನೌಕರ!
ಆನ್ಲೈನ್ ಬ್ಯಾಂಕಿಂಗ್ ವಹಿವಾಟು ನಡೆಸುವ ಮಂದಿ ಈ ಸುದ್ದಿಯನ್ನು ಗಮನಿಸಲೇಬೇಕು. ವಾಟ್ಸಾಪ್ ಬ್ಯಾಂಕಿಂಗ್ ಮಾಡೋರು ಕೂಡ ಈ ವರದಿಯನ್ನು ಓದಲೇಬೇಕು. ಇತ್ತೀಚಿನ ದಿನಗಳಲ್ಲಿ ...
December 23, 2022 | News