Lyf News in kannada
-
ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ ರಿಲಯನ್ಸ್ LYF ಸ್ಮಾರ್ಟ್ಫೋನ್: ಸ್ಯಾಮ್ಸಂಗ್ ಅನ್ನು ಹಿಂದಿಕ್ಕಿದೆ..!
ಮಾರುಕಟ್ಟೆಯಲ್ಲಿ ಇಷ್ಟು ದಿನ ಸೈಲೆಂಟಾಗಿದ್ದ ರಿಲಯನ್ಸ್ ಮಾಲೀಕತ್ವದ LYF ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಹಂಗಾಮ ಶುರು ಮಾಡಿವೆ. 2018ರ ಜನವರಿಯಿಂದ ಇಲ್ಲಿಯವರೆಗೂ ಮಾರುಕಟ್ಟೆ...
March 9, 2018 | News -
ಕಡಿಮೆ ಬೆಲೆಗೆ ಮತ್ತೊಂದು LYF 4G ಸ್ಮಾರ್ಟ್ಫೋನ್ ಬಿಡುಗಡೆ..ಸೂಪರ್ ಫೀಚರ್ಸ್!!
ಜಿಯೋ ಒಡೆತನದ LYF ಸ್ಮಾರ್ಟ್ಫೋನ್ಗಳು ಅಷ್ಟೇನು ಟ್ರೆಂಡ್ ಸೃಷ್ಟಿಸದಿದ್ದರೂ ಸಹ ಕಡಿಮೆ ಬೆಲೆಗೆ ಖರೀದಿಸಬಹುದಾದ 4G ಪೋನ್ಗಳು ಎಂದು ಹೆಸರು ಮಾಡಿದ್ದವು.! ಆದರೆ, ಇದೀಗ ಬಿಡುಗಡೆ...
August 18, 2017 | Mobile -
ರಿಯಾಯಿತಿ ದರದಲ್ಲಿ ಜಿಯೋ ಲೈಫ್ ಸ್ಮಾರ್ಟ್ಫೋನ್ ಖರೀದಿ ಮೇಲೆ 20%ಗಿಂತ ಹೆಚ್ಚು ಜಿಯೋ ಡೇಟಾ ಆಫರ್!!
ರಿಲಯನ್ಸ್ ಜಿಯೊ 4ಜಿ ತನ್ನ ಸ್ಮಾರ್ಟ್ಫೋನ್ ಅನ್ನು ಇತ್ತೀಚಿನ ಜುಲೈ 21, 2017 ರಂದು ಬಿಡುಗಡೆಗೊಳಿಸಿದ ಬಳಿಕ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಾಕಷ್ಟು ವಿಷಯಗಳು ಹರಿದಾಡು...
July 29, 2017 | Mobile -
ಜಿಯೋ 4G ಬೇಸಿಕ್ ಫೋನ್ ಫೀಚರ್ಸ್ ಬಿಡುಗಡೆ! ಹೇಗಿದೆ ಫೋನ್?..ಎಸ್ಕ್ಲೂಸಿವ್ ವಿಡಿಯೋ ನೋಡಿ!!
ಬಿಡುಗಡೆಗೂ ಮುನ್ನವೇ ರೂಮರ್ಸ್ ಮೂಲಕವೇ ಹೆಚ್ಚು ಸದ್ದು ಮಾಡುತ್ತಿರುವ ಜಿಯೋ ಫೀಚರ್ ಫೋನ್ ಬಗ್ಗೆ ದಿನದಿಂದ ದಿನಕ್ಕೆ ಹೊಸ ಸುದ್ದಿಗಳು ಸ್ಪೋಟಗೊಳುತ್ತಿವೆ. ಈಗಷ್ಟೇ ಜಿಯೋ ಫೀಚರ್ ಫ...
July 14, 2017 | News -
ಲೈಫ್ ಸ್ಮಾರ್ಟ್ಫೋನ್ ಕೊಂಡವರಿಗೆ ಜಿಯೋ ದಿಂದ ಬಂಪರ್ ಆಫರ್..!!!
ಗ್ರಾಹಕರಿಗೆ ಒಂದರ ಹಿಂದೊಂದರಂತೆ ಆಫರ್ ಗಳ ಮೇಲೆ ಆಫರ್ ನೀಡಲು ಮುಂದಾಗಿದ್ದ ರಿಲಯನ್ಸ್ ಮಾಲೀಕತ್ವದ ಜಿಯೋ, ಸದ್ಯ ತನ್ನ ಲೈಫ್ ಸ್ಮಾರ್ಟ್ಫೋನ್ ಬಳಕೆದಾರಿಗೆ ಹೆಚ್ಚಿನ ಡೇಟಾವನ್ನು...
June 12, 2017 | News -
ಜಿಯೋ ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಅಂಬಾನಿ ಹೊಸ ಪ್ಲಾನ್!! ಏನದು ಸೂಪರ್ ಐಡಿಯಾ?
ದೇಶದಾಧ್ಯಂತ ಬಹುತೇಕ 4G ಗ್ರಾಹಕರನ್ನು ಬುಟ್ಟಿಗೆ ಹಾಕಿಕೊಂಡಿರುವ ಅಂಬಾನಿ ಅಬ್ಬರ ಇನ್ನು ತಣಗಾಗಿಲ್ಲ. ಈಗಾಗಲೇ ಜಿಯೋ ಸಿಮ್ ಮೂಲಕ ದೇಶಾಧ್ಯಂತ ಹವಾ ಎಬ್ಬಿಸಿದ್ದ ಅಂಬಾನಿ ಈಗ LYF ಮೊಬೈ...
May 4, 2017 | Miscellaneous -
ಮತ್ತೆ ಶಾಕ್ ನೀಡಿದ ಅಂಬಾನಿ...LYF ಮೊಬೈಲ್ಗಳ ಮೇಲೆ ಭಾರಿ ಡಿಸ್ಕೌಂಟ್ಸ್!!!
ಅಂಬಾನಿ ನೀಡುತ್ತಿರುವ ಆಫರ್ಗಳೇನೋ ಚೆನ್ನಾಗಿವೆ. ಆದರೆ, 125 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರವ ಭಾರತದಲ್ಲಿ ಅಂಬಾನಿಯ ಜಿಯೋ ಸೇವೆಯನ್ನು ಬಳಕೆ ಮಾಡುತ್ತಿರುವವರ ಸಂಖ್ಯೆ ಮಾತ್ರ...
April 27, 2017 | Miscellaneous -
999 ರೂ. ಜಿಯೋ 4G ಫೋನ್ ಅನ್ನು ಆನ್ಲೈನ್ನಲ್ಲಿ ಬುಕ್ ಮಾಡೋದು ಹೇಗೆ?
ಪ್ರಪಂಚದಲ್ಲಿಯೇ ಅತಿ ಕಡಿಮೆಬೆಲೆ 999 ರೂಪಾಯಿಗಳಿಗೆ 4G ಸ್ಮಾರ್ಟ್ಫೋನ್ ಬಿಡುಗಡೆ ಮಾಡಿರುವ ಜಿಯೋ ಇದಕ್ಕಾಗಿ ಎಲ್ಲಾ ತಯಾರಿಗಳನ್ನು ನಡೆಸುತ್ತಿದೆ. ಒಮ್ಮೆಲೇ ಹೆಚ್ಚಿನ ಸ್ಮಾರ್ಟ್&zw...
March 10, 2017 | How to -
2900 ರೂ.ಗೆ 4G ಸ್ಮಾರ್ಟ್ಫೋನ್ ಮತ್ತು ಒಂದು ವರ್ಷ ಉಚಿತ ಜಿಯೋ ಸೇವೆ!!
ಜಿಯೋ ಉಚಿತ ಆಫರ್ ಮಾರ್ಚ್ 31 ಕ್ಕೆ ಕೊನೆಯಾಗಲಿದ್ದು, ನೂತನ ಪ್ರೈಮ್ ಆಫರ್ ಪ್ರಕಾರ ಪ್ರತಿ ತಿಂಗಳು 303 ರೂಪಾಯಿ ರೀಚಾರ್ಜ್ ಮಾಡಿಸಬೇಕಿರುವುದರಿಂದ ಜಿಯೋ ಗ್ರಾಹಕರು ಬೇಸರದಲ್ಲಿದ್ದಾರೆ...
March 9, 2017 | Miscellaneous -
LYF ನಿಂದ 7,999ಕ್ಕೆ 3GB RAM ಹೊಂದಿರುವ 4G ಸ್ಮಾರ್ಟ್ಪೋನು..!
ರಿಲಯನ್ಸ್ ಮಾಲೀಕತ್ವದ LYF ನಿಂದ ಮತ್ತೊಂದು ಕಡಿಮೆ ಬೆಲೆಯ ಉತ್ತಮ ಸ್ಮಾರ್ಟ್ಪೋನ್ ಬಿಡುಗಡೆಯಾಗುತ್ತಿದ್ದು, ಈ ಪೋನಿಗೆ Water 7S ಎಂದು ನಾಮಕರಣ ಮಾಡಿದ್ದು, ಈ ಪೋನಿನೊಂದಿಗೆ ಜಿಯೋ 'ಹ್ಯಾ...
January 6, 2017 | Mobile -
ರಿಲಯನ್ಸ್ ಡಿಜಿಟಲ್ ಲೈಫ್ ನಿಂದ ಮತ್ತೊಂದು ಬಜೆಟ್ ಸ್ಮಾರ್ಟ್ಪೋನ್
ಜಿಯೋ ವೆಲ್ ಕಮ್ ಆಫರ್ ಅನ್ನು ಮಾರ್ಚ್ ಅಂತ್ಯದ ವರೆಗೂ ವಿಸ್ತರಿಸಿ ತನ್ನ ಗ್ರಾಹಕರಿಗೆ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ನೀಡಿದ್ದ ರಿಲಯನ್ಸ್, ತನ್ನ ಡಿಜಿಟಲ್ ಲೈಫ್ ನಿಂದ ಹೊಸ ವರ್ಷಕ...
December 26, 2016 | Mobile -
ಜಿಯೋ ಹೈಎಂಡ್ ಸ್ಮಾರ್ಟ್ಫೋನ್ LYF ವಿಂಡ್ 7ಎಸ್" ಬಿಡುಗಡೆ!! ಬೆಲೆ ಎಷ್ಟು?
ರಿಲಾಯನ್ಸ್ ಜಿಯೋ ಒಡೆತನದ LYF ಕಂಪೆನಿಯ ನೂತನ ಸ್ಮಾರ್ಟ್ಫೋನ್ ಒಂದು ಮಾರುಕಟ್ಟೆಗೆ ಬಿಡುಗಡೆಯಾಗಿದೆ. LYF ವಿಂಡ್ ಸೀರಿಸ್ ಸ್ಮಾರ್ಟ್ಫೋನ್ "LYF ವಿಂಡ್ 7ಎಸ್" ಇದೀಗ ಮಾರುಕಟ್ಟೆಗೆ ...
December 23, 2016 | Mobile