Moto News in kannada
-
ಅಂತೂ ಬಿಡುಗಡೆ ಆಯ್ತು ಮೊಟೊ G64 5G ಫೋನ್!..ಅಚ್ಚರಿ ಬೆಲೆ, ಆಕರ್ಷಕ ಫೀಚರ್ಸ್!
ಜನಪ್ರಿಯ ಮೊಟೊರೊಲಾ ಮೊಬೈಲ್ ಕಂಪನಿಯ ತನ್ನ G ಸರಣಿಯಲ್ಲಿ ಈಗಾಗಲೇ ಹಲವು ಫೋನ್ಗಳನ್ನು ಪರಿಚಯಿಸಿದೆ. ಇದೀಗ ಈ ಸರಣಿಗೆ ನೂತನವಾಗಿ ಮೊಟೊ g64 5g ಸ್ಮಾರ್ಟ್ಫೋನ್ ಅನ್ನು ಸೇರ್ಪಡ...
April 16, 2024 | News -
3D ಕರ್ವ್ ಡಿಸ್ಪ್ಲೇ ಇರುವ ಈ ಫೋನ್ ಇಂದು ಮತ್ತೆ ಖರೀದಿಗೆ ಲಭ್ಯ!
ಮೊಟೊರೊಲಾ ಮೊಬೈಲ್ ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ 'ಮೊಟೊರೊಲಾ ಎಡ್ಜ್ 50 ಪ್ರೊ' ಈಗಾಗಲೇ ಫ್ಲಿಪ್ಕಾರ್ಟ್ ತಾಣದ ಮೂಲಕ ಫಸ್ಟ್ ಸೇಲ್ ಕಂಡಿದೆ. ಕೆಲವೊಂದು...
April 11, 2024 | News -
ಮೊಟೊರೊಲಾ ಎಡ್ಜ್ 50 ಪ್ರೊ ಫೋನ್ ಲಾಂಚ್!..ಫೀಚರ್ಸ್ ತಿಳಿದ್ರೆ, ವಾವ್ ಅಂತೀರಾ!
ಜನಪ್ರಿಯ ಮೊಟೊರೊಲಾ ಮೊಬೈಲ್ ಕಂಪನಿಯ ತನ್ನ ಎಡ್ಜ್ ಫೋನ್ಗಳ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಆ ಸಾಲಿಗೆ ಈಗ ಹೊಸದಾಗಿ ಮೊಟೊರೊಲಾ ಎಡ್ಜ್ 50 ಪ್ರೊ ಸ್ಮ...
April 3, 2024 | News -
ನಾಳೆ ಮೊಟೊರೊಲಾ ಎಡ್ಜ್ 50 ಪ್ರೊ ಲಾಂಚ್!..ಖರೀದಿಗೆ ಕ್ಯೂ ಗ್ಯಾರಂಟಿ, ಯಾಕಂದ್ರೆ!
ಜನಪ್ರಿಯ ಮೊಟೊರೊಲಾ ಸಂಸ್ಥೆಯ ಬಹುನಿರೀಕ್ಷಿತ ಹೊಸ ಮೊಟೊರೊಲಾ ಎಡ್ಜ್ 50 ಪ್ರೊ ಸ್ಮಾರ್ಟ್ಫೋನ್ ನಾಳೆ (ಏಪ್ರಿಲ್ 3 ರಂದು) ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಆಗ...
April 2, 2024 | News -
ಮೊಟೊ ಸಂಸ್ಥೆಯ ಈ ಮೊಬೈಲ್ ಬೆಲೆಯಲ್ಲಿ ಭರ್ಜರಿ ಇಳಿಕೆ!..ಗ್ರಾಹಕರಿಗೆ ಖುಷಿ!
ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್ಕಾರ್ಟ್ ಸಂಸ್ಥೆಯು ಏನಾದರೊಂದು ಕೊಡುಗೆ ಮೂಲಕ ಗ್ರಾಹಕರ ಗಮನ ಸೆಳೆಯುತ್ತದೆ. ಹಾಗೆಯೇ ಮೊಬೈಲ್ಗಳಿಗೂ ಭರ್ಜರಿ ರಿಯಾಯಿತಿ ಫ್ಲಿಪ್ಕಾ...
March 24, 2024 | News -
ಇಂದು ಮೊಟೊ G04 ಫೋನ್ ಫಸ್ಟ್ ಸೇಲ್..ಡಿಸ್ಕೌಂಟ್ ಎಷ್ಟಿದೆ ಗೊತ್ತಾ?
ಪ್ರಮುಖ ಮೊಬೈಲ್ ಬ್ರ್ಯಾಂಡ್ ಆಗಿರುವ ಮೊಟೊರೊಲಾ ಸಂಸ್ಥೆಯು ಭಾರತದಲ್ಲಿ ನೂತನವಾಗಿ ಬಿಡುಗಡೆ ಮಾಡಿರುವ ಮೊಟೊ G04 ಮೊಬೈಲ್ ಅಗ್ಗದ ಬೆಲೆ ಹಾಗೂ ಆಕರ್ಷಕ ಫೀಚರ್ನಿಂದ ಗಮನ ಸೆಳ...
February 22, 2024 | News -
ನಾಳೆಯಿಂದ ಮೊಟೊ G04 ಫೋನ್ ಖರೀದಿಗೆ ಲಭ್ಯ...ಆಫರ್ ಏನಿದೆ?
ಜನಪ್ರಿಯ ಮೊಟೊರೊಲಾ ಸಂಸ್ಥೆಯು ಭಾರತದಲ್ಲಿ ಹೊಸದಾಗಿ ಬಿಡುಗಡೆ ಮಾಡಿರುವ ಮೊಟೊ G04 ಸ್ಮಾರ್ಟ್ಫೋನ್ ಅಗ್ಗದ ಬೆಲೆ ಹಾಗೂ ಆಕರ್ಷಕ ಫೀಚರ್ನಿಂದ ಗಮನ ಸೆಳೆದಿದೆ. ಅಂದಹಾಗೆ ಈ ಫೋನ...
February 21, 2024 | News -
ನಾಳೆ ಅಗ್ಗದ ಬೆಲೆಯಲ್ಲಿ ಗ್ರ್ಯಾಂಡ್ ಎಂಟ್ರಿ ಕೊಡಲಿದೆ ಮೊಟೊದ ಈ ಹೊಸ ಫೋನ್!
ಮೊಟೊರೊಲಾ ಸಂಸ್ಥೆಯು ಮೊಟೊ G04 (Moto G04) ಸ್ಮಾರ್ಟ್ಫೋನ್ ನಾಳೆ (ಫೆ 15 ರಂದು) ಭಾರತೀಯ ಮಾರುಕಟ್ಟೆಗೆಯಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸ...
February 14, 2024 | News -
Best smartphone: ಭಾರತದಲ್ಲಿ 12 ಸಾವಿರದ ಒಳಗೆ ಲಭ್ಯ ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು! ಭಾರೀ ಬೇಡಿಕೆ..
ಸ್ಮಾರ್ಟ್ಫೋನ್ಗಳ (smartphone) ವಿಭಾಗದಲ್ಲಿ ಭಾರತದಲ್ಲಿ ಅತ್ಯುತ್ತಮವಾದ ಬಜೆಟ್ ಬೆಲೆಯ ಫೋನ್ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಜೆಟ್ ಬೆಲೆಯ...
February 10, 2024 | News -
ಮೊಟೊದಿಂದ ಬರಲಿದೆ ಹೊಸ ಅಗ್ಗದ ಸ್ಮಾರ್ಟ್ಫೋನ್!..ವಿಶೇಷ ಏನಿದೆ?
ಮೊಟೊರೊಲಾ ಸಂಸ್ಥೆಯು ತನ್ನ ಮೊಟೊ G ಸರಣಿಯಲ್ಲಿ ಹಲವು ಫೋನ್ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅದರ ಮುಂದುವರಿದ ಭಾಗವಾಗಿ ಈಗ ಸಂಸ್ಥೆಯು ಶೀಘ್ರದಲ್ಲೇ ಮೊಟೊ G04 (Moto G04) ಸ್ಮಾರ್ಟ...
February 9, 2024 | News -
Motorola: ಮೋಟೋ ವಾಚ್ 40 ಸ್ಮಾರ್ಟ್ವಾಚ್ ಲಾಂಚ್!10 ದಿನದ ಬ್ಯಾಟರಿ ಬ್ಯಾಕಪ್, ಬೆಲೆ ಎಷ್ಟು?
ಮೊಟೊರೊಲಾ (Motorola) ಈವರೆಗೂ ಭಿನ್ನ ಫೀಚರ್ಸ್ ಆಯ್ಕೆಯ ಸ್ಮಾರ್ಟ್ಫೋನ್ಗಳ ಮೂಲಕ ಜಾಗತಿಕವಾಗಿ ಸದ್ದು ಮಾಡುತ್ತಿತ್ತು. ಆದರೆ, ಈಗ ಸ್ಮಾರ್ಟ್ವಾಚ್ ಮೂಲವೂ ಜಾಗತಿಕವಾಗಿ ಸೌಂಡ...
February 8, 2024 | News -
ಇಂದು ಮೊಟೊ G24 ಪವರ್ ಸೇಲ್!..ಅಗ್ಗದ ಬೆಲೆಗೆ ಖರೀದಿಸಬಹುದು!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ ಮೊಟೊ ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಮೊಟೊ G24 ಪವರ್ ಸ್ಮಾರ್ಟ್ಫೋನ್ ಫೋನ್ ತನ್ನ ಫೀಚರ್ಸ್ಗಳಿಂದ ಬಜೆಟ್ ದರದಲ್ಲಿ ಆಕ...
February 7, 2024 | News