Nokia News in kannada
-
Nokia: ನೋಕಿಯಾದಿಂದ 50 ಇಂಚಿನ 4K ಟಿವಿ ಲಾಂಚ್! 8GB ಸ್ಟೋರೇಜ್, ಬೆಲೆ ಎಷ್ಟು?
ನೋಕಿಯಾ (Nokia) ಇದೀಗ ವಿಶೇಷ ಸ್ಮಾರ್ಟ್ ಗ್ಯಾಜೆಟ್ಗಳ ಮೂಲಕ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ಇತ್ತೀಚಿಗೆ ಲಾಂಚ್ ಮಾಡಲಾದ ಬಜೆಟ್ ಬೆಲೆಯ...
December 20, 2023 | News -
Nokia: ನೋಕಿಯಾದ ಈ ಫೋನ್ ಅಗ್ಗದ ಬೆಲೆಗೆ! 13% ರಿಯಾಯಿತಿ.. 64 GB ಸ್ಟೋರೇಜ್ ಆಯ್ಕೆ
ನೋಕಿಯಾದ ಫೋನ್ಗಳಿಗೆ (Nokia phone) ಅದರಲ್ಲೂ ಸ್ಮಾರ್ಟ್ಫೋನ್ಗಳಿಗೆ ಇತ್ತೀಚಿನ ದಿನಗಳಲ್ಲಿ ಭಾರೀ ಬೇಡಿಕೆ ಉಂಟಾಗಿದೆ. ಯಾಕೆಂದರೆ ಈ ಫೋನ್ಗಳು ಅಗ್ಗದ ದರದಲ್ಲಿ ಅತ್ಯುತ್ತಮವಾದ ...
December 5, 2023 | News -
Nokia: ನೋಕಿಯಾದ ಈ ಬಜೆಟ್ ಬೆಲೆಯ ಫೋನ್ ಇನ್ನೂ ಅಗ್ಗದ ಬೆಲೆಗೆ! 50MP ಕ್ಯಾಮೆರಾ.. 64GB ಸ್ಟೋರೇಜ್
ನೋಕಿಯಾ (Nokia) ಕಂಪೆನಿಗೂ ಭಾರತೀಯರಿಗೆ ಒಂದು ಅವಿನಾಭಾವ ಸಂಬಂಧ ಇದೆ. ಮೊದಲು ಕೀಪ್ಯಾಡ್ ಫೋನ್ಗಳ ಮೂಲಕ ಭಾರತೀಯರ ಮನೆಮಾತಾಗಿದ್ದ ಈ ಕಂಪೆನಿ ಇದೀಗ ಸ್ಮಾರ್ಟ್ಫೋನ್ಗಳನ್ನು ಲಾಂ...
November 27, 2023 | News -
ನೋಕಿಯಾದೊಂದಿಗೆ ಕೆಲಸ ಮಾಡುತ್ತಿರುವುದೇಕೆ ಜಿಯೋ! ಏನಿದು ಹೊಸ ಅಚ್ಚರಿ: ವರದಿ
ಭಾರತದಲ್ಲಿ ಜಿಯೋಭಾರತ್ ಫೋನ್ಗಳ ಮೂಲಕ ಹೊಸ ಅಲೆ ಎಬ್ಬಿಸಿರುವ ಜಿಯೋ ಇದೀಗ ಮತ್ತೊಂದು ಕ್ರಾಂತಿಗೆ ಮುಂದಾಗಿದೆ. ಭಾರತದ ಪ್ರತಿಯೊಬ್ಬರೂ ಕೂಡ 4G ಫೋನ್ಗಳನ್ನು ಬಳಸಬೇಕೆಂಬ ತನ್...
November 7, 2023 | News -
Nokia: ನೋಕಿಯಾ 105 ಕ್ಲಾಸಿಕ್ ಫೀಚರ್ ಫೋನ್ ಲಾಂಚ್; UPI ಬೆಂಬಲ... ಬೆಲೆ 999ರೂ.!
ನೋಕಿಯಾದ (Nokia) ಸ್ಮಾರ್ಟ್ಫೋನ್ಗಳಿಗಿಂತ ಫೀಚರ್ಪೋನ್ಗಳೇ ಹೆಚ್ಚು ಸದ್ದು ಮಾಡುತ್ತಿರುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಜಿಯೋಗೆ (Jio) ಸೆಡ್ಡು ಹೊಡೆಯುತ್ತಿರುವ ನೋಕ...
October 26, 2023 | News -
Nokia: ನೀವು ಹೊಸ ಸ್ಮಾರ್ಟ್ಫೋನ್ ಖರೀದಿಸಬೇಕೆ? ಹಾಗಿದ್ರೆ ನೋಕಿಯಾ ಸಾಲ ಕೊಡುತ್ತೆ!
ಸ್ಮಾರ್ಟ್ಫೋನ್ಗಳ (Smartphone) ವಿಭಾಗದಲ್ಲಿ ನೋಕಿಯಾ (Nokia) ಫೋನ್ಗಳು ಇಂದು ಬಹಳ ಬೇಡಿಕೆ ಪಡೆದುಕೊಂಡಿವೆ. ಅದರಲ್ಲೂ ಭಿನ್ನ ಫೀಚರ್ಸ್ನೊಂದಿಗೆ ಕಡಿಮೆ ದರದಲ್ಲಿ ಲಭ್ಯ ಆಗುತ್ತಿರು...
October 26, 2023 | News -
ನೋಕಿಯಾದ ಈ ಫ್ಲಿಪ್ ಮೊಬೈಲ್ಗೆ ಧಮಾಕಾ ಆಫರ್!..ತುಂಬಾ ಅಗ್ಗದ ಬೆಲೆಗೆ ಲಭ್ಯ!
ಈಗಂತೂ ಹೊಸ ಮೊಬೈಲ್ ಖರೀದಿಸುವಾಗ ಗ್ರಾಹಕರು ಮೊದಲು ಇ ಕಾಮರ್ಸ್ ತಾಣಗಳಲ್ಲಿ ಇರುವ ಆಫರ್ಗಳ ಬಗ್ಗೆ ತಿಳಿಯುತ್ತಾರೆ. ಏಕೆಂದರೆ ಪ್ರಸ್ತುತ ಇ ಕಾಮರ್ಸ್ ಪ್ಲಾಟ್ಫಾರ್ಮ್ ಗ...
October 24, 2023 | News -
Nokia: ನೋಕಿಯಾದ ಈ ಫೋನ್ ಬೆಲೆ ಕೇವಲ ಇಷ್ಟೇನಾ? 256GB ವರೆಗೂ ಸ್ಟೋರೇಜ್ ಆಯ್ಕೆ!
ನೋಕಿಯಾ (Nokia) ಪೋನ್ಗಳೆಂದರೆ ಭಾರತೀಯರಿಗೆ ವಿಶೇಷವಾದ ಪ್ರೀತಿ. ಈ ಕಾರಣಕ್ಕೆ ಇತ್ತೀಚೆಗೆ ಅಗ್ಗದ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್ಫೋನ್ಗಳನ್ನು ನೋಕಿಯಾ ಅನಾವರಣ ಮಾಡಿಕೊಂ...
October 22, 2023 | News -
ಹಬ್ಬದ ಪ್ರಯುಕ್ತ ನೋಕಿಯಾ C12 ಫೋನಿಗೆ ಭರ್ಜರಿ ರಿಯಾಯಿತಿ!..6000 ಒಳಗೆ ಲಭ್ಯ!
ಅಮೆಜಾನ್ ಪ್ಲಾಟ್ಫಾರ್ಮ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಆನ್ಲೈನ್ ಶಾಪಿಂಗ್ ಪ್ರಿಯರನ್ನು ಸೆಳೆದಿದ್ದು, ಸಖತ್ ಜೋರಾಗಿದೆ. ಈ ತಾಣದ ಮಾರಾಟದಲ್ಲಿ ಮೊಬೈಲ್ಗಳು ಸಿ...
October 13, 2023 | News -
Nokia: ನೋಕಿಯಾದ ಹೊಸ ಫೋನ್ ಈಗ ಇನ್ನೂ ಅಗ್ಗದ ಬೆಲೆಗೆ... 128GB ಸ್ಟೋರೇಜ್.. 50mp ಕ್ಯಾಮೆರಾ!
ನೋಕಿಯಾ ಸ್ಮಾರ್ಟ್ಫೋನ್ಗಳು (Nokia smartphone) ಇಂದು ಸ್ಮಾರ್ಟ್ಫೋನ್ ಮಾರುಕಟ್ಟೆಯನ್ನು ನಿಧಾನವಾಗಿ ವ್ಯಾಪಿಸಿಕೊಳ್ಳುತ್ತಾ ಬರುತ್ತಿವೆ. ಅದರಂತೆ ಅಗ್ಗದ ಬೆಲೆಯಲ್ಲಿ ಅತ್ಯುತ್ತ...
October 12, 2023 | News -
ನೋಕಿಯಾ X30 5G ಫೋನಿಗೆ ಜಬರ್ದಸ್ತ್ ಡಿಸ್ಕೌಂಟ್!..ಅಚ್ಚರಿ ಮೂಡಿಸಿದ ಆಫರ್ ಬೆಲೆ!
ಹಬ್ಬದ ಅಂಗವಾಗಿ ಅಮೆಜಾನ್ ಸಂಸ್ಥೆಯು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ಸೇಲ್ ಆಯೋಜಿಸಿದೆ. ಈ ಮಾರಾಟ ಮೇಳದಲ್ಲಿ ಬಹುತೇಕ ಸ್ಮಾರ್ಟ್ಫೋನ್ಗಳು ಡಿಸ್ಕೌಂಟ್ ಬೆಲೆಯ...
October 7, 2023 | News -
ನಿಮ್ಮ ಬಳಿ ಈ ನೋಕಿಯಾ ಫೋನ್ ಇದೆಯಾ? ಹಾಗಿದ್ರೆ ಇಂದಿನಿಂದ ಈ ಸೇವೆ ಲಭ್ಯ!
ನೋಕಿಯಾ (Nokia) ಫೀಚರ್ ಅಥವಾ ಕೀಪ್ಯಾಡ್ ಫೋನ್ಗಳು ಎಷ್ಟು ಜನಪ್ರಿಯತೆ ಪಡೆದುಕೊಂಡಿವೆಯೋ ಅದೇ ರೀತಿಯ ಇತ್ತೀಚಿಗೆ ಲಾಂಚ್ ಆಗುತ್ತಿರುವ ಸ್ಮಾರ್ಟ್ಫೋನ್ಗಳು ಸಹ ಹೆಚ್ಚಿ...
October 3, 2023 | News