Power Bank News in kannada
-
Power Bank..ಪವರ್ ಬ್ಯಾಂಕ್ ಅನ್ನು ಈ ರೀತಿ ಬಳಸೋದು ಖಂಡಿತಾ ಸರಿಯಲ್ಲ! ಬಾಂಬ್ನಂತೆ ಸ್ಫೋಟವಾಗುತ್ತೆ
ಪವರ್ ಬ್ಯಾಂಕ್ಗಳಿಗೆ ಇಂದು ಸ್ಮಾರ್ಟ್ಫೋನ್ಗಳಿಗೆ ಕೊಡುವ ಮೌಲ್ಯವನ್ನೇ ನೀಡಲಾಗುತ್ತದೆ. ಈ ಮೂಲಕ ಬಳಕೆದಾರರು ತಮ್ಮ ಸ್ಮಾರ್ಟ್ ಡಿವೈಸ್ಗಳು ಸದಾ ಜೀವಂತ ಇರುವಂತೆ ನ...
October 4, 2023 | How to -
ಖರೀದಿಸಿದರೆ ಇಂಥಾ ಪವರ್ ಬ್ಯಾಂಕ್ ಖರೀದಿಸಬೇಕು!..ಖಂಡಿತಾ ಉಪಯುಕ್ತ!
ಇಂದಿನ ಬಹುತೇಕ ಹೊಸ ಮೊಬೈಲ್ಗಳು ಅಧಿಕ ಬ್ಯಾಟರಿ ಬ್ಯಾಕ್ಅಪ್ ಹೊಂದಿರುತ್ತವೆ. ಆದಾಗ್ಯೂ, ಕೆಲವು ಸನ್ನಿವೇಶಗಳಲ್ಲಿ ಬಳಕೆದಾರರ ಬ್ಯಾಟರಿ ಬ್ಯಾಕ್ಅಪ್ ಕಡಿಮೆ ಆಗುವ ಸಾಧ...
August 23, 2023 | News -
U&I ನಿಂದ ಕಾರ್ ಚಾರ್ಜರ್, ಪವರ್ ಬ್ಯಾಂಕ್ ಲಾಂಚ್; ಆತ್ಯಾಕರ್ಷಕ ಶೈಲಿ, ಬೆಲೆ ಎಷ್ಟು?
ಪ್ರಮುಖ ಸ್ಮಾರ್ಟ್ಡಿವೈಸ್ ತಯಾರಿಕಾ ಸಂಸ್ಥೆಯಾದ U&I ಈಗಾಗಲೇ ವಿವಿಧ ಧರಿಸಬಹುದಾದ ಡಿವೈಸ್ಗಳನ್ನು ಅನಾವರಣ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಅದ...
July 21, 2023 | News -
Ubon PB-X35 ಟ್ರಾನ್ಸ್ಪರೆಂಟ್ ಪವರ್ ಬ್ಯಾಂಕ್ ಲಾಂಚ್; ಡಿಸೈನ್ಗೆ ವ್ಹಾವ್ ಅಂತೀರಾ!
ತಂತ್ರಜ್ಞಾನ ಇಂದು ಎಲ್ಲರಿಗೂ ಮುಕ್ತವಾಗುತ್ತಿದ್ದಂತೆ ಆಕರ್ಷಕ ಫೀಚರ್ಸ್ ಇರುವ ಡಿವೈಸ್ಗಳು ಸಹ ಹೆಚ್ಚು ಪಾರದರ್ಶಕ ರೂಪ ಪಡೆಯುತ್ತಿವೆ. ಯಾಕೆಂದರೆ ಕಾಲಕ್ಕೆ ತಕ್ಕಂತೆ ಶೈಲಿ...
February 22, 2023 | News -
ಕೇವಲ 1,000 ರೂ. ಗಳ ಬೆಲೆಯಲ್ಲಿ ಪವರ್ ಬ್ಯಾಂಕ್; 'ಸಾಮರ್ಥ್ಯ' ಮಾತ್ರ ಅಸಾಧಾರಣ
ಬ್ಯಾಟರಿ ಚಾಲಿತ ಡಿವೈಸ್ಗಳಾದ ಸ್ಮಾರ್ಟ್ಫೋನ್ ಹಾಗೂ ಯುಎಸ್ಬಿ ಇಂಟರ್ಫೇಸ್ ಹೊಂದಿರುವ ಇತರ ರೀತಿಯ ವಸ್ತುಗಳನ್ನು ಚಾರ್ಜ್ ಮಾಡಲು ಪೋರ್ಟಬಲ್ ಪವರ್ ಒದಗಿಸಲು ಪವರ್ ಬ್ಯಾ...
November 27, 2022 | News -
ಭಾರತದಲ್ಲಿ U&i ಬ್ರ್ಯಾಂಡ್ನಿಂದ 35W ಫಾಸ್ಟ್ ಚಾರ್ಜರ್ ಡಿವೈಸ್ ಲಾಂಚ್! ಫೀಚರ್ಸ್ ಏನಿದೆ?
ಇಂದಿನ ದಿನಗಳಲ್ಲಿ ಪವರ್ ಬ್ಯಾಂಕ್ ಮತ್ತು ವೇಗದ ಚಾರ್ಜರ್ ಡಿವೈಸ್ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಇದೆ. ಹೊರ ಪ್ರದೇಶಗಳಿಗೆ ಪ್ರವಾಸ ಹೊರಡುವಾಗ ಪವರ್ ಬ...
October 27, 2022 | News -
ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್: ಪವರ್ಬ್ಯಾಂಕ್, ಪ್ರಿಂಟರ್ಗಳಿಗೆ ರಿಯಾಯಿತಿ
ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ನಲ್ಲಿ ಸ್ಮಾರ್ಟ್ ಡಿವೈಸ್ಗಳಿಗೆ ಭಾರೀ ಆಫರ್ ಘೋಷಣೆ ಮಾಡಲಾಗಿದೆ. ಅಮೆಜಾನ್ನಲ್ಲಿ ಗ್ರಾಹಕರು ತಮಗೆ ಇಷ್ಟವಾದ ವಸ್ತುಗಳನ್ನು ಕಡ...
September 25, 2022 | News -
ಅಮೆಜಾನ್ ಸೇಲ್ನಲ್ಲಿ 2,000 ರೂ, ಒಳಗೆ ನೀವು ಖರೀದಿಸಬಹುದಾದ ಪವರ್ ಬ್ಯಾಂಕುಗಳು!
ಸ್ಮಾರ್ಟ್ಫೋನ್ ಮಾರುಕಟ್ಟೆ ವಿಶಾಲವಾಗಿ ಬೆಳೆಯುತ್ತಿದೆಯೋ ಹಾಗೇಯೆ ಸ್ಮಾರ್ಟ್ಫೋನ್ ಆಕ್ಸ್ಸರಿಸ್ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ನಿರ್ಮಾಣವಾಗುತ್ತಿದೆ. ಇನ್ನು ಸ್ಮ...
October 19, 2020 | News -
'ವ್ಯಾಲೆಂಟೆನ್ಸ್ ಡೇ'ಗೆ ಸದ್ಯ ಇವೇ ಬೆಸ್ಟ್ ಒಲವಿನ ಉಡುಗೊರೆ ಆಯ್ಕೆಗಳು!
ಪ್ರೇಮಿಗಳ ದಿನ (ವ್ಯಾಲೆಂಟೆನ್ಸ್ ಡೇ) ಫೆಬ್ರುವರಿ 14ಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಪ್ರೇಮಿಗಳಲ್ಲಿ ಈಗಾಗಲೇ ಹೃದಯ ಬಡಿತ ಹೆಚ್ಚಾಗುತ್ತಿದೆ. ಪ್ರತಿ ಪ್ರೇಮಿಯ ಮ...
February 8, 2020 | News -
ಇವಿಂಎ ಕಂಪೆನಿಯಿಂದ ಮೂರು ಹೊಸ ಪವರ್ಬ್ಯಾಂಕ್ ಲಾಂಚ್!
ಪ್ರಸ್ತುತ ಜಗತ್ತಿನಲ್ಲಿ ಎಲ್ಲರೂ ಕೂಡ ಸ್ಮಾಟ್ಫೋನ್ಗಳನ್ನ ಬಳಕೆ ಮಾಡುತ್ತಿದ್ದಾರೆ. ಹೊಸ ಬಗೆಯ ಸ್ಮಾರ್ಟ್ಫೋನ್ಗಳ ಭರಾಟೆ ಹೆಚ್ಚಾದಷ್ಟು ಸ್ಮಾರ್ಟ್ಫೋನ್ಗಳ ಪವರ್&z...
December 20, 2019 | News -
ಸ್ಟಫ್ಕೊಲ್ನಿಂದ 10,000mAh ಪವರ್ ಬ್ಯಾಂಕ್ ಲಾಂಚ್!
ಸ್ಮಾರ್ಟ್ಫೋನ್ಗಳ ಪವರ್ ದಾಹವನ್ನ ನಿವಾರಿಸೋಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ ಪವರ್ಬ್ಯಾಂಕ್ಗಳು ಸಿಗುತ್ತವೆ. ಸ್ಮಾರ್ಟ್ಫೊನ್ಗಳು ಸ್ಮಾರ್ಟ್ ಆದಷ್ಟ...
December 16, 2019 | News -
ಶಿಯೋಮಿಯಿಂದ ಮಲ್ಟಿ ಫಂಕ್ಷನ್ ಪವರ್ ಬ್ಯಾಂಕ್ ಲಾಂಚ್!
ಚೀನಾ ಮೂಲದ ಜನಪ್ರಿಯ ಸ್ಮಾರ್ಟ್ಫೋನ್ ಕಂಪೆನಿ ಶಿಯೋಮಿ ಚೀನಾದಲ್ಲಿ ಎರಡು ದಿನಗಳ ಹಿಂದೆಯಷ್ಟೇ ಎಲೆಕ್ಟ್ರಿಕ್ ಬೆಡ್ ಅನ್ನು ಪರಿಚಯಿಸಿತ್ತು. ಇದೇ ಕಂಪೆನಿ ಇದೀಗ ಚೀನಾದಲ್...
December 3, 2019 | News