Xiaomi News in kannada
-
Xiaomi: ಶಿಯೋಮಿ ಮಿಜಿಯಾ ಸ್ಮಾರ್ಟ್ ಆಡಿಯೊ ಗ್ಲಾಸ್ ಲಾಂಚ್! ಏರ್ ಕಂಡಕ್ಷನ್ ತಂತ್ರಜ್ಞಾನ.. ಬೆಲೆ ಎಷ್ಟು?
ಶಿಯೋಮಿ (Xiaomi) ಆಗಾಗ್ಗೆ ಭಿನ್ನ ಗ್ಯಾಜೆಟ್ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇರುತ್ತದೆ. ಅದರಂತೆ ಈಗ ವಿಶೇಷವಾದ ಶಿಯೋಮಿ ಮಿಜಿಯಾ ಸ್ಮಾರ್ಟ್ ಆಡಿಯೊ ಗ್ಲಾಸ್ (Xiaomi Mijia Smart Audio Glasse...
March 25, 2024 | News -
Xiaomi: ಶಿಯೋಮಿ ಸಿವಿ 4 ಪ್ರೊ ಸ್ಮಾರ್ಟ್ಫೋನ್ ಲಾಂಚ್! ಡ್ಯುಯಲ್ 32MP ಸೆಲ್ಫಿ ಕ್ಯಾಮೆರಾ, 16GB RAM...
ಶಿಯೋಮಿ (Xiaomi) ಫೋನ್ಗಳು ಸಾಮಾನ್ಯವಾಗಿ ಕಡಿಮೆ ದರದಲ್ಲಿ ಅತ್ಯುತ್ತಮ ಫೀಚರ್ಸ್ ಆಯ್ಕೆ ಇರುವ ಸ್ಮಾರ್ಟ್ಫೋನ್ಗಳನ್ನು ಲಾಂಚ್ ಮಾಡುವ ಮೂಲಕ ಇತರೆ ಸ್ಮಾರ್ಟ್ಫೋನ್ ತಯ...
March 21, 2024 | News -
smartphones: ವಾಟರ್ಪ್ರೂಫ್ ಸೌಲಭ್ಯ ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು!
ಸ್ಮಾರ್ಟ್ಫೋನ್ಗಳನ್ನು (Smartphones) ಖರೀದಿ ಮಾಡುವಾಗ ಸಾಮಾನ್ಯವಾಗಿ ಬ್ಯಾಟರಿ, ಕ್ಯಾಮೆರಾ ಹಾಗೂ ಬೆಲೆ ಸೇರಿದಂತೆ ಅಗತ್ಯ ವಿವರವನ್ನು ನೋಡುವುದು ಸಹಜ. ಆದರೆ, ಇತ್ತೀಚಿನ ದಿನಗಳಲ್ಲಿ ...
March 14, 2024 | Mobile -
ಇಂದು ಶಿಯೋಮಿ 14 ಫೋನಿನ ಫಸ್ಟ್ ಸೇಲ್!..ಬೆಲೆ ಎಷ್ಟು?..ಆಫರ್ ಏನು?
ಶಿಯೋಮಿ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಶಿಯೋಮಿ 14 ಸ್ಮಾರ್ಟ್ಫೋನ್ ಫಸ್ಟ್ ಸೇಲ್ ಇಂದು (ಮಾರ್ಚ್ 10 ರಂದು) ಫ್ಲಿಪ್ಕಾರ್ಟ್ ತಾಣ ಹಾಗೂ ಮಿ ವೆಬ್ಸೈಟ್ ...
March 11, 2024 | News -
smartphones: ಟ್ರಿಪಲ್ ಕ್ಯಾಮೆರಾ ಆಯ್ಕೆ ಇರುವ ಪ್ರಮುಖವಾದ ಐದು ಸ್ಲಿಮ್ ಸ್ಮಾರ್ಟ್ಫೋನ್ಗಳು! ಬೆಲೆ ಎಷ್ಟು ಗೊತ್ತಾ?
ಸ್ಮಾರ್ಟ್ಫೋನ್ (smartphones) ತಯಾರಿಕಾ ಕಂಪೆನಿಗಳು ಆಗಾಗ್ಗೆ ಹೊಸ ಹೊಸ ಸ್ಮಾರ್ಟ್ಫೋನ್ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿವೆ. ಈ ವಿಭಾಗದಲ್ಲಿ ಬಜೆಟ್ ಬೆಲೆಯಿಂದ ದುಬಾರಿ ...
March 10, 2024 | Mobile -
ಭಾರತಕ್ಕೆ ಎಂಟ್ರಿ ಕೊಟ್ಟ ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್ಫೋನ್: ಕ್ವಾಡ್ ರಿಯರ್ ಕ್ಯಾಮೆರಾ ವಿಶೇಷ
ಬಹು ನಿರೀಕ್ಷಿತ ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್ಫೋನ್ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 Gen 3 SoC ಪ್ರೊಸೆಸರ್&zwnj...
March 7, 2024 | News -
ಭಾರತದಲ್ಲಿ ಶಿಯೋಮಿ 14 ಸ್ಮಾರ್ಟ್ಫೋನ್ ಲಾಂಚ್: ಬೆಲೆ ಎಷ್ಟಿದೆ
ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ Xiaomi 14 ಸ್ಮಾರ್ಟ್ಫೋನ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 Gen 3 SoC ...
March 7, 2024 | News -
ಇಂದು ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್ಫೋನ್ ಲಾಂಚ್; ಖರೀದಿಗೆ ಕ್ಯೂ ಖಚಿತ!
ಶಿಯೋಮಿ ಮೊಬೈಲ್ ಸಂಸ್ಥೆಯ ಬಹುನಿರೀಕ್ಷಿತ ಶಿಯೋಮಿ 14 ಮತ್ತು ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್ಫೋನ್ಗಳು ಇಂದು (ಮಾರ್ಚ್ 7 ರಂದು) ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ...
March 7, 2024 | News -
ನಾಳೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್ಫೋನ್!
ಗ್ರಾಹಕರು ಬಹಳ ಕಾತುರದಿಂದ ಎದುರುನೋಡುತ್ತಿರುವ ಶಿಯೋಮಿ 14 ಮತ್ತು ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್ಫೋನ್ಗಳು ನಾಳೆ (ಮಾರ್ಚ್ 7 ರಂದು) ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಎಂಟ್ರ...
March 6, 2024 | News -
ನಾಳೆ ಶಿಯೋಮಿಯ ಹೊಸ ಹೈಪರ್ ಓಎಸ್ ಲಾಂಚ್!..ಯಾವೆಲ್ಲಾ ಫೋನ್ಗಳಿಗೆ ಇದು ಲಭ್ಯ!
ಶಿಯೋಮಿ ಸಂಸ್ಥೆಯು ಭಾರತದಲ್ಲಿ ತನ್ನ ಇತ್ತೀಚಿನ ಬಳಕೆದಾರ ಇಂಟರ್ಫೇಸ್, ಹೈಪರ್ ಓಎಸ್ (HyperOS) ಅನ್ನು ಅನಾವರಣಗೊಳಿಸಲು ಸಕಲ ತಯಾರಿ ನಡೆಸಿದೆ. ಈ ಯೂಸರ್ ಇಂಟರ್ಫೇಸ್ (UI) ಅನ್ನು ಸಂ...
February 28, 2024 | News -
Xiaomi: ಜಾಗತಿಕವಾಗಿ ಲಾಂಚ್ ಆದ ಶಿಯೋಮಿ 14 ಮತ್ತು ಶಿಯೋಮಿ 14 ಅಲ್ಟ್ರಾ: ವಿಶೇಷತೆ ಏನು?, ಬೆಲೆ ಎಷ್ಟು?
ಶಿಯೋಮಿ (Xiaomi) ಆಗಾಗ್ಗೆ ವಿಶೇಷ ಸ್ಮಾರ್ಟ್ಫೋನ್ಗಳ ಮೂಲಕ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಇತರೆ ಸ್ಮಾರ್ಟ್ಫೋನ್ ತಯಾರಿಕಾ ಕಂಪೆನಿಗಳಿಗೆ ನಡುಕ ಹುಟ್ಟಿಸುತ್ತಲೇ ಬ...
February 26, 2024 | News -
ಶಿಯೋಮಿ ಪ್ಯಾಡ್ 6s ಪ್ರೊ ಟ್ಯಾಬ್ ಲಾಂಚ್!..ಇದರ ಫೀಚರ್ಸ್ಗೆ ಗ್ರಾಹಕರು ಫಿದಾ!
ಶಿಯೋಮಿ ಕಂಪೆನಿಯು ಶಿಯೋಮಿ 14 ಅಲ್ಟ್ರಾ ಫೋನ್ ಬಿಡುಗಡೆಯ ಜೊತೆಗೆ ಶಿಯೋಮಿ ಪ್ಯಾಡ್ 6s ಪ್ರೊ (Xiaomi Pad 6S Pro) ಟ್ಯಾಬ್ಲೆಟ್ ಅನ್ನು ಕೂಡ ಬಿಡುಗಡೆ ಮಾಡಿದೆ. ಅಂದಹಾಗೆ ಈ ನೂತನ ಟ್ಯಾಬ್ಲೆಟ್ ಕ್...
February 23, 2024 | News