ಐಫೋನ್ ಸುದ್ದಿಗಳು
-
ನಿಮ್ಮ iOS ಡಿವೈಸ್ ಪೆಗಾಸಸ್ ಸ್ಪೈವೇರ್ ದಾಳಿಗೆ ಒಳಗಾಗಿದೆಯಾ?ಈ ರೀತಿ ಚೆಕ್ ಮಾಡಿ
ಸ್ಮಾರ್ಟ್ ಡಿವೈಸ್ಗಳ ವಿಭಾಗದಲ್ಲಿ iOS ಡಿವೈಸ್ಗಳು ಹೆಚ್ಚು ಭದ್ರತಾ ಫೀಚರ್ಸ ಹೊಂದಿರಲಿವೆ ಎಂದು ನಿಮ್ಮೆಲ್ಲರಿಗೂ ತಿಳಿದ ವಿಚಾರ. ಆದರೂ ಸ್ಕ್ಯಾಮರ್ಗಳು ಈ ಡಿವೈಸ್ಗಳ ಒ...
January 20, 2024 | News -
iPhone: ಫ್ಲಿಪ್ಕಾರ್ಟ್ ರಿಪಬ್ಲಿಕ್ ಡೇ ಸೇಲ್: 45 ಸಾವಿರಕ್ಕೂ ಐಫೋನ್ 15 ಲಭ್ಯ!
ಫ್ಲಿಪ್ಕಾರ್ಟ್ (Flipkart) ಈಗಾಗಲೇ ಸಾಕಷ್ಟು ವಿಶೇಷ ಸೇಲ್ಗಳನ್ನು ಆಯೋಜನೆ ಮಾಡುವ ಮೂಲಕ ಭಿನ್ನ ಫೀಚರ್ಸ್ ಆಯ್ಕೆಯ ಫೋನ್ಗಳನ್ನು ಕಡಿಮೆ ಬೆಲೆಗೆ ನೀಡುವ ಕೆಲಸ ಮಾಡಿದೆ. ಅದರಂತೆ ...
January 19, 2024 | News -
Apple: ಆಪಲ್ ಐಫೋನ್ 12 ಹಾಗೂ M2 ಮ್ಯಾಕ್ಬುಕ್ ಏರ್ನಲ್ಲಿ ದೋಷ
ಸ್ಮಾರ್ಟ್ಫೋನ್ಗಳ ವಿಭಾಗದಲ್ಲಿ ಆಪಲ್ ಐಫೋನ್ಗಳು (Apple iPhone) ಹೆಚ್ಚು ಭದ್ರತಾ ಫೀಚರ್ಸ್ ಹೊಂದಿರುತ್ತವೆ ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಆದರೂ ಸಹ ಸ್ಕ್ಯಾಮರ್ಗಳು ಈ...
January 18, 2024 | News -
iphone: ಆಪಲ್ ಐಫೋನ್ ಖರೀದಿಗೆ ಇದೇ ಬೆಸ್ಟ್ ಟೈಮ್! 50 ಸಾವಿರಕ್ಕಿಂತ ಕಡಿಮೆಗೆ ಈ ಫೋನ್ ಲಭ್ಯ
ಆಪಲ್ ಐಫೋನ್ (Apple iPhone) ಅಂದ್ರೆ ಭಾರತೀಯರಿಗೆ ವಿಶೇಷವಾದ ಪ್ರೀತಿ. ಅದರಲ್ಲೂ ಬಹುಪಾಲು ಜನರು ಹಣ ಇಲ್ಲದೇ ಇದ್ದರೂ ಸಹ ಇಎಮ್ಐ ಆಯ್ಕೆಯಲ್ಲಿ ಈ ಫೋನ್ ಅನ್ನು ಖರೀದಿ ಮಾಡುತ್ತಾರೆ. ಅಷ...
January 12, 2024 | News -
iPhone: ವರ್ಷದ ಮೊದಲ ಆಫರ್! ಆಪಲ್ ಐಫೋನ್ 14 ಖರೀದಿ ವೇಳೆ 20 ಸಾವಿರಕ್ಕಿಂತ ಹೆಚ್ಚು ಉಳಿತಾಯ
ಐಫೋನ್ಗಳು (iPhone) ಹೆಚ್ಚು ಬೆಲೆ ಹೊಂದಿದ್ದರೂ ಸಹ ಹೆಚ್ಚು ಸೇಲ್ ಆಗುವ ಫೋನ್ಗಳಾಗಿವೆ. ಯಾಕೆಂದರೆ ಸಾಕಷ್ಟು ಜನರು ಈ ಫೋನ್ಗಳ ಬೆಲೆಗಿಂತ ಇದರಲ್ಲಿರುವ ವಿಶೇಷತೆಗೆ ಮಾರುಹೋಗಿ ...
January 5, 2024 | News -
Flipkart: ಫ್ಲಿಪ್ಕಾರ್ಟ್ ಇಯರ್ ಎಂಡ್ ಸೇಲ್ 2023 ಆರಂಭ ! ಐಫೋನ್ 14, ಪಿಕ್ಸೆಲ್ 7 ಜೊತೆ ಹಲವು ಫೋನ್ಗಳಿಗೆ ಆಫರ್
ಫ್ಲಿಪ್ಕಾರ್ಟ್ (Flipkart) ಆಗಾಗ್ಗೆ ವಿಶೇಷ ಸೇಲ್ಗಳನ್ನು ಆಯೋಜನೆ ಮಾಡುವ ಮೂಲಕ ಸ್ಮಾರ್ಟ್ ಗ್ಯಾಜೆಟ್ಗಳಿಗೆ ಭರ್ಜರಿ ಆಪರ್ ಗಳನ್ನು ಘೋಷಣೆ ಮಾಡುತ್ತಲೇ ಇರುತ್ತದೆ. ಅದರಂತೆ ಈಗ...
December 8, 2023 | News -
Apple: ಐಫೋನ್ 16 ಗೆ ಭಾರತದ ಬ್ಯಾಟರಿಗಳು! ಆಪಲ್ನ ನಿರ್ಧಾರದಿಂದ ದೇಶಕ್ಕೆ ಮತ್ತೊಂದು ಕೀರ್ತಿ
ಆಪಲ್ಗೂ (Apple) ಭಾರತಕ್ಕೂ ಇತ್ತೀಚಿನ ದಿನಗಳಲ್ಲಿ ಬಂಧ ಹೆಚ್ಚಾಗುತ್ತಿದೆ. ಈ ಮೂಲಕ ಭಾರತದ ಶಕ್ತಿ ಸಾಮರ್ಥ್ಯ ಇಡೀ ಜಗತ್ತಿಗೆ ಗೊತ್ತಾಗುತ್ತಿದೆ. ಈ ನಡುವೆ ಆಪಲ್ ಭಾರತದಿಂದ ಐಫೋನ್ 16 ಬ...
December 7, 2023 | News -
iPhone 15: ಐಫೋನ್ 15 ಅನ್ನು ಫ್ಲಿಪ್ಕಾರ್ಟ್, ಅಮೆಜಾನ್ನಲ್ಲಿ 40,000 ರೂ.ಒಳಗೆ ಖರೀದಿಸಿ: ಅದೇಗೆ ಅಂತೀರಾ?
ಸ್ಮಾರ್ಟ್ಫೋನ್ಗಳ ವಿಭಾಗದಲ್ಲಿ ಐಫೋನ್ 15 (iPhone 15) ಗೆ ದೊಡ್ಡ ಬೇಡಿಕೆ ಇದೆ. ಈಗಾಗಲೇ ಸಾಕಷ್ಟು ಜನರು ಈ ಫೋನ್ಗಳನ್ನು ಮುಗಿಬಿದ್ದು ಖರೀದಿ ಮಾಡಿದ್ದಾರೆ. ಈ ನಡುವೆ ಆಪಲ್ ಐಫೋನ್16...
December 4, 2023 | News -
ಅಂಗಡಿಯಿಂದ ಐಫೋನ್ 15 ಲೂಟಿ, ಆದ್ರೆ ಅವುಗಳನ್ನು ಯಾರಿಗೂ ಬಳಕೆ ಮಾಡಲಾಗಲಿಲ್ಲ! ಯಾಕಂದ್ರೆ?
ಐಫೋನ್ 15 ಫೋನ್ಗಳು (iPhone 15) ಇಂದು ಎಲ್ಲಡೆ ಭಾರೀ ಸದ್ದು ಮಾಡುತ್ತಿವೆ. ಈಗಾಗಲೇ ಸಾಕಷ್ಟು ಜನರು ಈ ಫೋನ್ಗಳಿಗೆ ಅಪ್ಗ್ರೇಡ್ ಆಗಿದ್ದಾರೆ. ಈ ನಡುವ ಈ ಫೋನ್ಗಳ ಸಂಬಂಧ ವಿಚಿತ್ರ ಘ...
September 29, 2023 | News -
'ಭಾರತೀಯ ಅಂಚೆ ಇಲಾಖೆಯಿಂದ ಐಫೋನ್ 15 ಗಿಫ್ಟ್, ಈ ಪೋಸ್ಟ್ ಅನ್ನು 20 ಜನರಿಗೆ ಶೇರ್ ಮಾಡಿ'!
ಐಫೋನ್ (iPhone) ಮೇಲಿನ ಕ್ರೇಜ್ ಭಾರತೀಯರಿಗೆ ಇತರೆ ದೇಶದವರಿಗಿಂತ ಹೆಚ್ಚಾಗಿಯೇ ಇದೆ. ಮುಂಗಡ ಆರ್ಡರ್ ಮಾಡಿದವರೆಲ್ಲಾ ಈಗ ಈ ಹೊಸ ಐಫೋನ್ಗಳನ್ನು ಬಳಕೆ ಮಾಡಲು ಆರಂಭಿಸಿದ್ದಾರೆ....
September 27, 2023 | News -
ಐಫೋನ್ 13 ಫೋನ್ ಬೆಲೆಯಲ್ಲಿ 27,401 ರೂ.ಕಡಿತ, ಆದ್ರೂ ಖರೀದಿಸಬೇಡಿ! ಯಾಕಂದ್ರೆ?
ಆಪಲ್ನ ಐಫೋನ್ (Apple iPhone) ಖರೀದಿ ಮಾಡಲು ಮುಂದಾಗಿರುವವರಿಗಂತೂ ಇದು ಹಬ್ಬ ಎನ್ನಬಹುದು. ಯಾಕೆಂದರೆ ಒಂದಾದ ಮೇಲೊಂದರಂತೆ ಆಪಲ್ನ ಫೋನ್ಗಳಿಗೆ ವಿವಿಧ ರೀತಿಯಲ್ಲಿ ಡಿಸ್ಕೌಂಟ್...
September 26, 2023 | News -
ಹೊಸ ಐಫೋನ್ 15 ಪ್ರೊ ಮ್ಯಾಕ್ಸ್ ಖರೀದಿಯಲ್ಲಿ 50 ಸಾವಿರ ಉಳಿಸಬೇಕೆ? ಈ ಕಿಲಾಡಿ ಐಡಿಯಾ ಬಳಸಿ!
ಆಪಲ್ ಬಹುನಿರೀಕ್ಷಿತ ಐಫೋನ್ 15 ಸರಣಿ ಫೋನ್ಗಳು ಲಾಂಚ್ ಆಗಿದೆ. ಈ ಫೋನ್ಗಳು ಲಾಂಚ್ ಆಗಿದ್ದೇ ತಡ ಆಪಲ್ ಅಭಿಮಾನಿಗಳು ಈ ಫೋನ್ ಅನ್ನು ಯಾವಾಗ ಖರೀದಿ ಮಾಡುವುದು ಎಂಬ ಕಾತು...
September 13, 2023 | News