ಗೂಗಲ್ ಸುದ್ದಿಗಳು
-
Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
ಗೂಗಲ್ ಪಿಕ್ಸೆಲ್ (Google Pixel) ಫೋನ್ಗಳಿಗೆ ವಿಶೇಷ ಬೇಡಿಕೆ ಇದ್ದು, ಈ ನಡುವೆ ಬಹು ನಿರೀಕ್ಷಿತ ಸ್ಮಾರ್ಟ್ಫೋನ್ ಆದ ಗೂಗಲ್ ಪಿಕ್ಸೆಲ್ 8a (Google Pixel 8a) ಲಾಂಚ್ಗೆ ದಿನಗಣನೆ...
April 23, 2024 | News -
Google: ಕಾಂಟ್ಯಾಕ್ಟ್ ಲೆಸ್ ಶಾಪಿಂಗ್ ಅನ್ನು ಇನ್ನಷ್ಟು ಸುಲಭಗೊಳಿಸಲಿದೆ ಗೂಗಲ್ ವಾಲೆಟ್
ಗೂಗಲ್ (Google) ವಿವಿಧ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ಮೂಲಕ ಬಳಕೆದಾರರು ತಮಗೆ ಅಗತ್ಯವಾದ ಸೇವೆಗಳನ್ನು ಪಡೆಯುತ್ತಿದ್ದಾರೆ. ಈ ನಡುವೆ ಡಿಜಿಟಲ್ ಪಾವತಿಗಳ ಮಹತ್ವದ ಬೆಳವಣಿ...
April 22, 2024 | News -
ಗೂಗಲ್ ಪಿಕ್ಸೆಲ್ 8 ಈಗ 16,000 ರೂ.ಗಳ ರಿಯಾಯಿತಿಯೊಂದಿಗೆ ಲಭ್ಯ!
ಪಿಕ್ಸೆಲ್ ಫೋನ್ಗಳಿಗೆ (Google Pixel) ಇತ್ತೀಚೆಗೆ ಭಾರೀ ಬೇಡಿಕೆ ಇದೆ. ಈ ಫೋನ್ಗಳು ಪ್ರೀಮಿಯಂ ಫೋನ್ಗಳನ್ನೇ ಮೀರಿಸುವ ವಿಶೇಷ ಫೀಚರ್ಸ್ ಆಯ್ಕೆ ಪಡೆದಿದ್ದು, ಸ್ಮಾರ್ಟ್ಫೋನ್ ...
April 10, 2024 | News -
Google: ಗೂಗಲ್ನ ಪಿಕ್ಸೆಲ್ 8, 8 ಪ್ರೊ ಬ್ಯಾಟರಿ ಡೆಡ್ ಆದರೂ ಕೆಲಸ ಮಾಡುತ್ತವೆ! ಅದೇಗೆ ಅಂತೀರಾ?
ಗೂಗಲ್ ಪಿಕ್ಸೆಲ್ ಸ್ಮಾರ್ಟ್ಫೋನ್ಗಳು (Google Pixel smartphone) ಇತರೆ ಸ್ಮಾರ್ಟ್ಫೋನ್ಗಳಿಗಿಂತ ಬಹಳ ಭಿನ್ನವಾಗಿ ಗುರುತಿಸಿಕೊಳ್ಳುತ್ತಿವೆ. ಅದರಲ್ಲೂ ಪ್ರೀಮಿಯಂ ಫೋನ್ಗಳಿಗೆ...
April 9, 2024 | News -
Google: ಏನೂ...ಇನ್ಮುಂದೆ ಗೂಗಲ್ ಸರ್ಚ್ಗೆ ಪಾವತಿ ಮಾಡಬೇಕೆ? ಏನಿದು ಹೊಸ ನಿಯಮ?
ನಾವು ಯಾವುದೇ ಮಾಹಿತಿಯನ್ನು ಪಡೆಯಲು ಮೊದಲು ಇಣುಕಿ ನೋಡುವುದು ಗೂಗಲ್ನಲ್ಲಿ. ಗೂಗಲ್ (Google) ಎಲ್ಲಾ ರೀತಿಯ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ನೀಡುತ್ತದೆ. ಅದರಲ್ಲೂ ಇತ್ತೀಚೆಗೆ ...
April 4, 2024 | News -
Google Chrome: ಕ್ರೋಮ್ ಬಳಕೆದಾರರಿಗೆ ಇನ್ಮುಂದೆ ಆತಂಕ ಬೇಡ.. ಡೇಟಾ ಡಿಲೀಟ್ಗೆ ಮುಂದಾದ ಗೂಗಲ್
ಯಾವುದೇ ಬೇಕು ಬೇಡದ ಮಾಹಿತಿಗೆ ಗೂಗಲ್ ಕ್ರೋಮ್ (Google Chrome) ಅನ್ನು ಸಾಕಷ್ಟು ಜನರು ಆಶ್ರಯಿಸಿದ್ದಾರೆ. ಈ ಮೂಲಕ ಕ್ಷಣ ಮಾತ್ರದಲ್ಲಿ ತಮಗೆ ಬೇಕಾದ ಮಾಹಿತಿ, ಮನರಂಜನೆ ಪಡೆಯುತ್ತಾರೆ. ಇನ್...
April 3, 2024 | News -
Google Pixel: ಲಾಂಚ್ಗೂ ಮೊದಲೇ ಲೀಕ್ ಆಯ್ತು ಗೂಗಲ್ ಪಿಕ್ಸೆಲ್ 8a ಫೀಚರ್ಸ್! ಮಾರುಕಟ್ಟೆಯಲ್ಲಿ ಸಂಚಲನ
ಗೂಗಲ್ ಪಿಕ್ಸೆಲ್ ಫೋನ್ಗಳಿಗೆ (Google Pixel Phone) ವಿಶೇಷವಾದ ಬೇಡಿಕೆ ಇರುತ್ತವೆ. ಈ ನಡುವೆ ಲಾಂಚ್ ಆಗುವ ಮುನ್ನವೇ ಮಾರುಕಟ್ಟೆಯಲ್ಲಿ ಗೂಗಲ್ ಪಿಕ್ಸೆಲ್ 8a (Google Pixel 8a) ಸಂಚಲನ ಉಂಟು ಮ...
March 20, 2024 | News -
Google: ಚುನಾವಣಾ ಆಯೋಗದೊಂದಿಗೆ ಕೈಜೋಡಿಸಿದ ಗೂಗಲ್! ಪ್ರಜೆಗಳನ್ನು ವಂಚಿಸಲು ಸಾಧ್ಯವೇ ಇಲ್ಲ
ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ (Lok Sabha Elections) ಘೋಷಣೆ ಆಗಲಿದೆ. ಈ ನಡುವೆ ಚುನಾವಣೆಯ ಸಮಯದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬೆಂಬಲಿಸುವ ಪ್ಲ್ಯಾನ್&z...
March 12, 2024 | News -
Gemini: ಮೋದಿ ಬಗ್ಗೆ ಜೆಮಿನಿಯ ವಿವಾದಾತ್ಮಕ ಪ್ರತ್ಯುತ್ತರ: ಭಾರತ ಸರ್ಕಾರದ ಕ್ಷಮೆ ಕೇಳಿದ ಗೂಗಲ್
ಭಾರತ ಸರ್ಕಾರ ಟೆಕ್ನಾಲಜಿ ವಿಷಯದಲ್ಲಿ ಇತರೆ ರಾಷ್ಟ್ರಗಳಿಗಿಂತ ಒಂದು ಹೆಜ್ಜೆ ಮುಂದೆ ಇದೆ. ಅದರಂತೆ ಭಾರತ ಎಲ್ಲಾ ರೀತಿಯ ಟೆಕ್ ದೈತ್ಯರಿಗೆ ದೊಡ್ಡ ಮೈದಾನವನ್ನೇ ಸೃಷ್ಟಿಮಾಡಿಕೊಟ...
March 6, 2024 | News -
ಗೂಗಲ್ ಪಿಕ್ಸೆಲ್ ಫೋನ್ ಸೇರಿದ ಜನಪ್ರಿಯ ಫೀಚರ್ಸ್: ಹೊಸ ಅಪ್ಡೇಟ್ನಲ್ಲಿ ಏನಿದೆ
ಗೂಗಲ್ ತನ್ನ ಪಿಕ್ಸೆಲ್ ಸ್ಮಾರ್ಟ್ಫೋನ್ಗಳಲ್ಲಿ ಹೊಸ ಅಪ್ಡೇಟ್ ಮೂಲಕ ಪಿಕ್ಎಲ್ ಫೀಚರ್ ಡ್ರಾಪ್ ಫೀಚರ್ಸ್ ಪರಿಚಯಿಸಲು ಮುಂದಾಗಿದೆ. ಇದಲ್ಲದೆ ತನ್ನ ಇತ್ತೀಚಿ...
March 5, 2024 | News -
MWC 2024: ಅತ್ಯುತ್ತಮ ಸ್ಮಾರ್ಟ್ಫೋನ್ ಪ್ರಶಸ್ತಿ ಪಡೆದ ಈ ಫೋನ್! ಅಂತಹುದ್ದೇನಿದೆ ಇದರಲ್ಲಿ?
ಸ್ಮಾರ್ಟ್ಫೋನ್ ವಿಚಾರಕ್ಕೆ ಬಂದರೆ ಮಾರುಕಟ್ಟೆಯಲ್ಲಿ ನೀವು ವಿವಿಧ ರೀತಿಯ ಫೋನ್ಗಳನ್ನು ಕಾಣಬಹುದು. ಆದರೆ ಕೆಲವು ಫೋನ್ಗಳು ಮಾತ್ರ ಎಲ್ಲಾ ವಿಚಾರದಲ್ಲೂ ಅಗ್ರಸ್ಥಾನ ಪಡೆಯ...
February 29, 2024 | News -
Google Chrome: ನೀವು ಫೋನ್ನಲ್ಲಿ ಗೂಗಲ್ ಕ್ರೋಮ್ ಬಳಕೆ ಮಾಡುತ್ತೀರಾ? ಹಾಗಿದ್ರೆ ಈ ಸುದ್ದಿ ಓದಿ..
ಗೂಗಲ್ (Google) ತನ್ನದೇ ಆದ ವಿಶೇಷ ಸೌಲಭ್ಯಗಳನ್ನು ಸ್ಮಾರ್ಟ್ಫೋನ್ ಬಳಕೆದಾರರಿಗೆ ಕಲ್ಪಿಸಿಕೊಟ್ಟಿದೆ. ಇದರಲ್ಲಿ ಗೂಗಲ್ ಕ್ರೋಮ್ (Google Chrome) ಸಹ ಪ್ರಮುಖವಾಗಿದೆ. ಈ ಮೂಲಕ ಬಳಕೆ...
February 28, 2024 | News