ಮೊಬೈಲ್ ಸುದ್ದಿಗಳು
-
4 ಮೊಬೈಲ್ ಬಳಕೆದಾರರಲ್ಲಿ 3 ಮಂದಿಯಲ್ಲಿ ನೋಮೋಫೋಬಿಯಾ: ಶಾಕಿಂಗ್ ವರದಿ!
ಸ್ಮಾರ್ಟ್ಫೋನ್ ಅನ್ನು ಬಹುಪಾಲು ಮಂದಿ ಅರೆ ಕ್ಷಣ ಸಹ ಬಿಟ್ಟಿರುವುದಿಲ್ಲ. ಅಷ್ಟರ ಮಟ್ಟಿಗೆ ಸ್ಮಾರ್ಟ್ಫೋನ್ಗೆ ಒಗ್ಗಿಕೊಂಡಿದ್ದಾರೆ. ಈ ಮೂಲಕ ತಮಗೆ ಅಗತ್ಯವಾದ ಸೌಲಭ್ಯಗಳ...
May 6, 2023 | News -
ರೆಡ್ಮಿ ಮೊಬೈಲ್ ಖರೀದಿಸುವ ಗ್ರಾಹಕರೇ ಗಮನಿಸಿ!..ಈ ಫೋನಿಗೆ ಭರ್ಜರಿ ಡಿಸ್ಕೌಂಟ್!
ಬಜೆಟ್ ಬೆಲೆಯಲ್ಲಿ ಹೊಸ ರೆಡ್ಮಿ ಮೊಬೈಲ್ ಖರೀದಿಸುವ ಗ್ರಾಹಕರೇ ಇಲ್ಲಿ ಗಮನಿಸಿ. ಅಮೆಜಾನ್ ಆಯೋಜಿಸಿರುವ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ನಲ್ಲಿ ರೆಡ್ಮಿ 10A ಸ್ಮಾರ್ಟ್&zwn...
May 4, 2023 | News -
ಆಧಾರ್ ಕಾರ್ಡ್ ಬಳಕೆದಾರರೇ ಗಮನಿಸಿ: ಈ ಹೊಸ ಸೌಲಭ್ಯದ ಲಾಭ ಪಡೆದುಕೊಳ್ಳಿ!
ಭಾರತದ ಪ್ರಮುಖ ಗುರುತಿನ ಚೀಟಿಯಾಗಿರುವ ಆಧಾರ್ ಭಾರತದ ಎಲ್ಲಾ ಪ್ರಜೆಗಳಿಗೆ ಅಗತ್ಯವಾದ ದಾಖಲೆಯಾಗಿದ್ದು, ಹಲವು ರೀತಿಯಲ್ಲಿ ಬಳಕೆಯಲ್ಲಿದೆ. ಈ ನಡುವೆ ಹೊಸ ಬೆಳವಣಿಗೆ ಕಂಡುಬಂದಿದ...
May 3, 2023 | News -
50MP ಕ್ಯಾಮೆರಾ ಸ್ಮಾರ್ಟ್ಫೋನ್ ಖರೀದಿಸುವ ಪ್ಲ್ಯಾನ್ ಇದ್ರೆ, ಇಲ್ಲಿ ನೋಡಿ!
ಇತ್ತೀಚಿನ ಮೊಬೈಲ್ಗಳಲ್ಲಿ ಕ್ಯಾಮೆರಾ ಆಯ್ಕೆಯು ಅತೀ ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಮೊಬೈಲ್ ಸಂಸ್ಥೆಗಳು ಅಧಿಕ ಮೆಗಾಪಿಕ್ಸಲ್ ಸೆನ್ಸಾರ್ ಆಯ್ಕೆಯನ್ನು ಸ್ಮಾರ್ಟ್&...
May 2, 2023 | News -
ಸಖತ್ ಬೆಲೆ ಇಳಿಕೆ ಕಂಡ ರಿಯಲ್ಮಿ GT ನಿಯೋ 3T ಸ್ಮಾರ್ಟ್ಫೋನ್!
ಕಳೆದ ವರ್ಷ ಬಿಡುಗಡೆಯಾದ ರಿಯಲ್ಮಿ ಸಂಸ್ಥೆಯ ರಿಯಲ್ಮಿ GT ನಿಯೋ 3T ಸ್ಮಾರ್ಟ್ಫೋನ್ ಇದೀಗ ಫ್ಲಿಪ್ಕಾರ್ಟ್ ಇ ಕಾಮರ್ಸ್ ಪ್ಲಾಟ್ಫಾರ್ಮ್ ನಲ್ಲಿ ಸಖತ್ ರಿಯಾಯಿತಿ ಬೆ...
May 2, 2023 | News -
ಜಗತ್ತಿಗೆ ದೊಡ್ಡ ಮಟ್ಟದಲ್ಲಿ ಕುಡಿಯುವ ನೀರನ್ನು ಉಳಿಸಿದ ಸೆಕೆಂಡ್ ಹ್ಯಾಂಡ್ಫೋನ್ಗಳು: ಅದೇಗೆ ಅಂತೀರಾ!?
ಸ್ಮಾರ್ಟ್ಫೋನ್ ವಿಭಾಗದಲ್ಲಿ ಕೆಲವು ದಿನಗಳ ಹಿಂದಷ್ಟೇ ಒಂದು ವರದಿ ಬಂದಿದ್ದು, ಈ ವರದಿಯಂತೆ ಭಾರತದಲ್ಲಿ ಸೆಕೆಂಡ್ ಹ್ಯಾಂಡ್ಫೋನ್ಗಳಿಗೆ ಭಾರೀ ಬೇಡಿಕೆ ನಿರ್ಮಾಣ ಆಗಿ...
May 2, 2023 | News -
ಸ್ಮಾರ್ಟ್ಫೋನ್ ನಿಮಗೆ ಮೊಡವೆಗಳ ಕೊಡುಗೆ ನೀಡಬಹುದು?: ತಡೆಯುವುದು ಹೇಗೆ?
ಸ್ಮಾರ್ಟ್ಫೋನ್ಗಳು ಇಂದು ನಮ್ಮ ದೈನಂದಿನ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಮೂಲಕ ಎಲ್ಲಾ ರೀತಿಯಲ್ಲಿ ಬಳಕೆದಾರರಿಗೆ ಹಲವು ರೀತಿಯಲ್ಲಿ ಸೌಲಭ್ಯ ಕಲ್ಪಿಸಿಕೊಡುತ್ತ...
April 28, 2023 | Mobile -
ಡಿಸ್ಕೌಂಟ್ನಲ್ಲಿ ರಿಯಲ್ಮಿ ಫೋನ್ ಖರೀದಿಗೆ ಇದಕ್ಕಿಂತ ಬೆಸ್ಟ್ ಟೈಮ್ ಬೇಕಾ?
ರಿಯಲ್ಮಿ ಮೊಬೈಲ್ ಕಂಪನಿಯು ಭಿನ್ನ ಶ್ರೇಣಿಯ ಸ್ಮಾರ್ಟ್ಫೋನ್ ಸರಣಿಯನ್ನು ಬಿಡುಗಡೆ ಮಾಡಿ ಗ್ರಾಹಕರ ಗಮನ ಸೆಳೆದಿದೆ. ಆ ಪೈಕಿ ನಾರ್ಜೋ ಸರಣಿಯಲ್ಲಿ ಇತ್ತೀಚಿಗೆ ಪರಿಚಯಿಸಿ...
April 20, 2023 | News -
ಚಂದ್ರ ಗ್ರಹದ ಮೇಲೂ 4G ಮೊಬೈಲ್ ನೆಟ್ವರ್ಕ್: ನೋಕಿಯಾದ ಉದ್ದೇಶ ಏನು!?
ನೋಕಿಯಾ ಕಂಪೆನಿಯ ಸ್ಮಾರ್ಟ್ಫೋನ್ಗಳು ಎಂದೆಂದಿಗೂ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆಯುತ್ತವೆ. ಅದರಲ್ಲೂ ಇತ್ತೀಚೆಗೆ ಬಜೆಟ್ಬೆಲೆಯಲ್ಲಿ ನೋಕಿಯಾದ ಸ್ಮಾರ್ಟ್ಫೋನ್...
March 29, 2023 | News -
ಕೆಲವೇ ದಿನಗಳಲ್ಲಿ ರೆಡ್ಮಿ A2 ಲಾಂಚ್; ಬಜೆಟ್ ಬೆಲೆಯ ನಿರೀಕ್ಷೆ!?
ರೆಡ್ಮಿ ಕೆಲವು ದಿನಗಳ ಹಿಂದಷ್ಟೇ 300W ಚಾರ್ಜಿಂಗ್ ತಂತ್ರಜ್ಞಾನವನ್ನು ಪರಿಚಯಿಸಿತ್ತು. ಇದರ ಮೂಲಕ ಕೇವಲ ಐದು ನಿಮಿಷದಲ್ಲಿ ಬ್ಯಾಟರಿ ಭರ್ತಿ ಮಾಡಿಕೊಳ್ಳಬಹುದಾಗಿದೆ. ಇದರ ನಡುವೆ ರ...
March 4, 2023 | News -
mPassport ಪೊಲೀಸ್ ಆಪ್ ಲಾಂಚ್; ವಿದೇಶಕ್ಕೆ ಹೋಗುವವರಿಗೆ ಇದರಿಂದ ಪ್ರಯೋಜನ ಏನು?
ಭಾರತದ ಸರ್ಕಾರ ಡಿಜಿಟಲ್ ವ್ಯವಸ್ಥೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತದೆ. ಇದರ ಭಾಗವಾಗಿಯೇ ಈಗಾಗಲೇ ಹಲವಾರು ಇಲಾಖೆಗಳು ಹಾಗೂ ಸರ್ಕಾರದ ಸೇವೆಗಳು ಸಂಪೂರ್ಣವಾಗಿ ಡಿಜಿಟಲೀಕರಣ...
February 18, 2023 | News -
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
ಭಾರತೀಯ ಸಂಸ್ಕೃತಿಯಲ್ಲಿ ನಮ್ಮ ಬೆರಳಿಗೆ ಧರಿಸಿಕೊಳ್ಳುವ ಉಂಗುರಗಳಿಗೆ ವಿಶೇಷವಾದ ಸ್ಥಾನ ಇದೆ. ಅದರಲ್ಲೂ ರಾಶಿ ಹಾಗೂ ಇನ್ನಿತರೆ ವಿಷಯಗಳ ಆಧಾರದ ಮೇಲೆ ಉಂಗುರುಗಳನ್ನು ಧರಿಸಲಾಗುತ...
January 30, 2023 | News