ಮ್ಯೂಸಿಕ್ ಸುದ್ದಿಗಳು
-
ಟಿವಿ, ಎಸಿ, ಮ್ಯೂಸಿಕ್ ಸಿಸ್ಟಂನ ರಿಮೋಟ್ ಹಾಳಾಗಿವೆಯಾ? ಚಿಂತೆ ಬೇಡ ಸುಲಭವಾಗಿ ನೀವೇ ರಿಪೇರಿ ಮಾಡಿಕೊಳ್ಳಿ
ತಂತ್ರಜ್ಞಾನ ಅಭಿವೃದ್ಧಿ ಆಗುತ್ತಿದ್ದಂತೆ ಹೊಸ ಹೊಸ ಡಿವೈಸ್ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಈ ಹಿಂದೆ ಕೆಲವು ಡಿವೈಸ್ಗಳಿಗೆ ಮಾತ್ರ ಇದ್ದ ರಿಮೋಟ್&zw...
July 22, 2023 | How to -
ಸಂಗೀತ ಪ್ರಿಯರಿಗೆ ಜಿಯೋದಿಂದ ಸಿಹಿಸುದ್ದಿ!..ಜಿಯೋ ಸಾವನ್ ಪ್ರೊ ಚಂದಾದಾರಿಕೆ ಲಭ್ಯ!
ಜಿಯೋ ತನ್ನ ಚಂದಾದಾರರಿಗಾಗಿ ಜಿಯೋ ಸಾವನ್ ಪ್ರೊ ಸಬ್ಸ್ಕ್ರಿಪ್ಷನ್ ಪ್ರಿಪೇಯ್ಡ್ ಪ್ಲಾನ್ ಗಳನ್ನು ಪರಿಚಯಿಸಿದೆ. ಇದರಿಂದಾಗಿ ಗ್ರಾಹಕರಿಗೆ ತಮ್ಮ ಕನೆಕ್ಟಿವಿಟಿ ಮತ್ತು ಸಂಗೀತ ಸಬ್...
June 9, 2023 | News -
ಹೊಸ ಹೆಡ್ಫೋನ್ ಖರೀದಿಸುವಾಗ ಈ ವಿಷಯಗಳಲ್ಲಿ ಎಂದಿಗೂ ರಾಜಿ ಆಗಬೇಡಿ!
ಇಂದಿನ ದಿನಗಳಲ್ಲಿ ಫೋನ್ನಂತೆ ಇಯರ್ಫೋನ್/ ಹೆಡ್ಫೋನ್/ ಇಯರ್ಬಡ್ಸ್ ಅಗತ್ಯ ಸಾಧನ ಎನಿಸಿಕೊಂಡಿವೆ. ಜಮಾನ ಸಾಕಷ್ಟು ಅಪ್ಡೇಟ್ ಆಗಿದ್ದು, ತರಹೇವಾರಿ ಮಾದರಿಯ, ರ...
January 16, 2023 | Gadgets -
ಬರೀ 2ರೂ. ಮಾತ್ರ ನೀಡಿ, ನಾನ್ ಸ್ಟಾಪ್ ಆಗಿ ನಿಮಗೆ ಬೇಕಾದ ಹಾಡುಗಳನ್ನು ಕೇಳಿ!
ಸದ್ಯ ಮ್ಯೂಸಿಕ್ ಅಪ್ಲಿಕೇಶನ್ಗಳು ಸಿಕ್ಕಾಪಟ್ಟೆ ಲೀಡಿಂಗ್ನಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಸ್ಪಾಟಿಫೈ (Spotify) ಸಹ ಒಂದಾಗಿದ್ದು, ಇದು ಉಚಿತ ಹಾಗೂ ಚಂದಾದಾರಿಗೆಯ ಯೋಜನೆ ಮಾದರಿ...
December 14, 2022 | News -
ಈ ರೀತಿ ಮಾಡಿದ್ರೆ, ನಿಮ್ಮ ಫೋನ್ ಸ್ಪೀಕರ್ ಸೌಂಡ್ ಸಿಸ್ಟಮ್ನಂತೆ ಕೇಳಿಸುತ್ತೆ!
ಸಣ್ಣ ಪುಟ್ಟ ಪಾರ್ಟಿ, ಗೆಳೆಯರ ಕಿಟ್ಟಿ ಪಾರ್ಟಿಗಳು ಸೇರಿದಂತೆ ಇತರೆ ಸಂಭ್ರದ ಕ್ಷಣಗಳಿಗೆ ಮ್ಯೂಸಿಕ್/ ಹಾಡು ಬೂಸ್ಟ್ ನೀಡಲಿದ್ದು, ಅದಕ್ಕೆ ಬೆಸ್ಟ್ ಸೌಂಡ್ ಇರುವ ಸ್ಪೀಕರ್ಗಳ...
November 2, 2022 | News -
ಗಾರ್ಮಿನ್ನಿಂದ ಮತ್ತೆ ಎರಡು ಸ್ಮಾರ್ಟ್ವಾಚ್ ಬಿಡುಗಡೆ: ಭಿನ್ನ ಫೀಚರ್ಸ್ ಆಯ್ಕೆ!
ಗಾರ್ಮಿನ್ ಕಂಪೆನಿ ಸ್ಮಾರ್ಟ್ವಾಚ್ ತಯಾರಿಕಾ ವಿಭಾಗದಲ್ಲಿ ಅದರಲ್ಲೂ ದುಬಾರಿ ಬೆಲೆಯ ವಾಚ್ಗಳನ್ನು ಪರಿಚಯಿಸಿ ಹೆಸರುಗಳಿಸಿದೆ. ಈಗ ಕಂಪೆನಿಯು ಈ ಎಲ್ಲಾ ಮೇಲ್ವಿಚಾರಣೆ ಫೀಚ...
October 20, 2022 | News -
ಅಧಿಕ ವಾಲ್ಯೂಮ್ನಲ್ಲಿ ಸಂಗೀತ ಕೇಳುವುದರಿಂದ ಕಿವಿಗಳಿಗೆ ಹಾನಿ ಆಗುತ್ತದೆಯೇ?
ಯಮಹಾ ಇತ್ತೀಚೆಗೆ ಭಾರತದಲ್ಲಿ ವ್ಯಾಪಕ ಶ್ರೇಣಿಯ ವೈರ್ಲೆಸ್ ಇಯರ್ಫೋನ್ಗಳನ್ನು ಬಿಡುಗಡೆ ಮಾಡಿದೆ. ಇದು ಸಕ್ರಿಯ ಶಬ್ದ ರದ್ದತಿ ಮತ್ತು ಲಿಸನಿಂಗ್ ಕೇರ್ ತಂತ್ರಜ್ಞಾನದಂತಹ ವ...
April 13, 2022 | Gadgets -
ಉಚಿತವಾಗಿ Spotify ಪ್ರೀಮಿಯಂ ಚಂದಾದಾರಿಕೆಯನ್ನು ಪಡೆಯುವುದು ಹೇಗೆ?
ಮ್ಯೂಸಿಕ್ ಎಂದರೇ ಎಲ್ಲರಿಗೂ ಇಷ್ಟ. ಅದಕ್ಕಾಗಿಯೇ ಹಲವು ಮ್ಯೂಸಿಕ್ ಆಪ್ಗಳು ಹುಟ್ಟಿಕೊಂಡಿವೆ. ಆ ಪೈಕಿ ಸ್ಪಾಟಿಫೈ - Spotify ಆಪ್ ಸಹ ಒಂದಾಗಿದೆ. ಈ ಅಪ್ಲಿಕೇಶನ್ ಮೂಲಕ ಬಳಕೆದಾರರು ...
November 5, 2021 | How to -
ವಿಶ್ವ ಸಂಗೀತ ದಿನ: ಉಚಿತವಾಗಿ ಹಾಡು ಡೌನ್ಲೋಡ್ ಮಾಡಲು ಇವೇ ಬೆಸ್ಟ್ ತಾಣ!
ಸಂಗೀತವು ಜೀವನದ ಒಂದು ಅವಿಭಾಜ್ಯ ಅಂಗವಾಗಿದ್ದು, ಅತ್ಯುತ್ತಮ ಮ್ಯೂಸಿಕ್ಗೆ ಮನ ಸೋಲುವ ಮನಸ್ಸೆ ಇಲ್ಲ. ಮ್ಯೂಸಿಕ್ ಮನಸ್ಸಿನ ಸಂತೋಷವನ್ನು ಹೆಚ್ಚಿಸುತ್ತದೆ. ಪ್ರತಿ ಜೂನ್ 21 ಅನ್ನು ...
June 21, 2021 | News -
Instagram ಸ್ಟೋರಿಗಳಿಗೆ ಮ್ಯೂಸಿಕ್ ಅನ್ನು ಸೇರಿಸುವುದು ಹೇಗೆ?
ಜನಪ್ರಿಯ ಸೊಶೀಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಇನ್ಸ್ಟಾಗ್ರಾಮ್ ಕೂಡ ಒಂದಾಗಿದೆ. ಸದ್ಯ ಬಳಕೆದಾರರ ನೆಚ್ಚಿನ ಫೋಟೋ ಶೇರಿಂಗ್ ಅಪ್ಲಿಕೇಶನ್ ಆಗಿರುವ ಇನ್ಸ...
April 13, 2021 | How to -
ಹಾಡುಗಳ ಬಗ್ಗೆ ಕ್ವಿಕ್ ಆಗಿ ಮಾಹಿತಿ ಪಡೆಯಲು ಈ ಆಪ್ಗಳು ನೆರವಾಗಲಿವೆ!
ಪ್ರಸ್ತುತ ಸ್ಮಾರ್ಟ್ಫೋನ್ ಬಳಕೆದಾರರಿಗೆ ಏನೇ ಮಾಹಿತಿ ಬೇಕಿದ್ದರೂ ತಕ್ಷಣವೇ ನೆನಪಿಗೆ ಬರುವುದು ಗೂಗಲ್ ಸರ್ಚ್. ಬೇಕಾದ ಮಾಹಿತಿಯನ್ನು ತಿಳಿಯಲು ಗೂಗಲದ ಸರ್ಚ್ನಲ್ಲಿ ಟ...
March 11, 2021 | News -
Google Play ಮ್ಯೂಸಿಕ್ನಿಂದ ಡೇಟಾವನ್ನು ವರ್ಗಾಯಿಸುವುದು ಹೇಗೆ?
ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಸೇವೆಗಳನ್ನು ಪರಿಚಯಿಸಿದೆ. ಇದರಲ್ಲಿ ಗೂಗಲ್ ಪ್ಲೇ ಮ್ಯೂಸಿಕ್ ಸೇವೆ ಕೂಡ ಒಂದಾಗಿತ್ತು. ಆದರೆ ಕೆಲ ತಿ...
February 20, 2021 | News