ರೋಬೋಟ್ ಸುದ್ದಿಗಳು
-
ಈ ರೋಬೋಟ್ ನಿಮ್ಮ ಮನೆಗೆಲಸಕ್ಕೆ ಸೂಪರ್: ಹೇಳಿದ ಕೆಲಸವನ್ನು ಫಟಾಫಟ್ ಅಂತಾ ಮಾಡುತ್ತೆ!
ತಂತ್ರಜ್ಞಾನ ಅಭಿವೃದ್ಧಿಯಾದಂತೆ ವಿವಿಧ ಸ್ಮಾರ್ಟ್ಡಿವೈಸ್ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ನಡುವೆ ವಿಶಿಷ್ಟವಾದ ರೋಬೋಟ್ ಅನ್ನು ಅಭಿವೃದ್ಧಿಪಡಿಸಲಾಗಿದ್...
May 13, 2023 | News -
ಟಾಪ್ 10 ರೋಬೋಟ್ ವ್ಯಾಕ್ಯೂಮ್ ಕ್ಲೀನರ್ಗಳು: ಬೆಲೆ, ಫೀಚರ್ಸ್ ಬಗ್ಗೆ ತಿಳಿಯಿರಿ!
ಪ್ರಸ್ತುತ ದಿನಗಳಲ್ಲಿ ಎಲ್ಲರೂ ಒಂದೊಂದು ಕಾರ್ಯದಲ್ಲಿ ಬ್ಯುಸಿಯಾಗಿರುತ್ತಾರೆ. ಇಂದಿನ ಸ್ಮಾರ್ಟ್ ಕಾಲಕ್ಕೆ ತಕ್ಕಂತೆ ಇಂತಹ ಜನರ ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು ಹಲವಾರು ...
October 6, 2022 | News -
ಅಡುಗೆ ಮಾಡಲು ಸಮಯವಿಲ್ಲವೇ?..ಚಿಂತೆ ಬಿಡಿ ಈ ರೋಬೋಟ್ ಮಾಡಿಕೊಡುತ್ತೆ!
ಮನೆ ಊಟ-ತಿಂಡಿ ಎಂದರೆ ಎಲ್ಲರಿಗೂ ಇಷ್ಟ. ಆದರೆ ಇಂದಿನ ಬ್ಯುಸಿ ಜೀವನ ಶೈಲಿಯಲ್ಲಿ ಅನೇಕರಿಗೆ ಮನೆಯಲ್ಲಿ ಅಡುಗೆ ಮಾಡಿಕೊಳ್ಳಲು ಸಮಯ ಇಲ್ಲದಂತಾಗಿದೆ. ಮಹಾನಗರಗಳು ಮತ್ತು ಮೆಟ್ರೋ ಸಿಟಿ...
June 19, 2021 | News -
ಜಪಾನ್ನಲ್ಲಿ ಸಿದ್ದವಾಗ್ತಿದೆ 60 ಅಡಿ ಎತ್ತರದ ಗುಂಡಮ್ ರೋಬೋಟ್!..ಹೇಗಿದೆ ಗೊತ್ತಾ?
ಮುಂದುವರೆದ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿರುವ ರಾಷ್ಟ್ರ ಜಪಾನ್. ಜಪಾನ್ ತನ್ನ ಅಸಾಧಾರಣ ತಂತ್ರಜ್ಞಾನ ಕೌಶಲ್ಯದ ಮೂಲಕದ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಇನ್ನು ಜಪಾನ್&zw...
January 25, 2021 | News -
ಬೆಂಗಳೂರಿನ ಶಾಲೆಯೊಂದರಲ್ಲಿ ಟೀಚರ್ ಆದ 'ರೋಬೋಟ್'!
ಇಂದಿನ ತಂತ್ರಜ್ಞಾನ ಜಗತ್ತು ಹಲವು ಹೊಸ ಆಯಾಮಗಳಿಗೆ ವೇದಿಯಾಗುತ್ತಿದ್ದು, ಮನುಷ್ಯನಿಗೆ ಸರಿಸಮನಾಗಿ ನಿಲ್ಲಬಲ್ಲ ಮಾನವ ರೋಬೋಟ್ಗಳು ತಯಾರಾಗುತ್ತಿವೆ. ಹಲವು ಕ್ಷೇತ್ರಗಳಲ್ಲಿ ಕ...
September 4, 2019 | News -
32 ವರ್ಷ ಕಳೆದರೂ ಅಯ್ಯಪ್ಪನಿಗೆ ಆರತಿ ಬೆಳಗುತ್ತಿದೆ ಭಾರತದ ಮೊದಲ ರೋಬೋ!!
1987 ರಲ್ಲೇ ಭಾರತೀಯನಿಂದ ತಯಾರಾದ ರೋಬೋಟ್ ಒಂದು ಈಗಲೂ ದೇವರಿಗೆ ಆರತಿ ಬೆಳಗುತ್ತಾ ಕಾರ್ಯನಿರ್ವಹಿಸುತ್ತಿದೆ ಎಂಬ ಸುದ್ದಿಯನ್ನು ನಾನೂ ಒಮ್ಮೆ ಕಣ್ಣರಳಿಸಿ ನೋಡಿದೆ. ಆದರೆ, ಈ ಸುದ್ದಿ ...
April 30, 2019 | News -
ರಕ್ಷಣೆಗೆ ರೋಬೋಟ್, ದೃಷ್ಟಿಚೇತನರಿಗೆ ಸ್ಮಾರ್ಟ್ಸ್ಟಿಕ್ ಆವಿಷ್ಕಾರ..! ಬೆಂಗಳೂರು ವಿದ್ಯಾರ್ಥಿಗಳ ಸಾಧನೆ.!!
ತಂತ್ರಜ್ಞಾನ ಲೋಕದಲ್ಲಿ ದಿನಕ್ಕೊಂದು ಅಪ್ಡೇಟ್ ಆಗ್ತಾನೆ ಇದೆ. ನಿನ್ನೇ ತಾನೇ ಟೋಕಿಯೋ ವಿವಿಯಲ್ಲಿ ನಡೆದ ಡ್ರಾಗನ್ ಡ್ರೋಣ್ ಆವಿಷ್ಕಾರವನ್ನು ಇಲ್ಲಿಯೇ ಓದಿದ್ದಿರಿ. ಆದರೆ, ಭಾ...
July 5, 2018 | News -
ವಿದ್ಯಾರ್ಥಿಗಳೇ ಕಂಡುಹಿಡಿದಿರುವ ಈ ಚಿಕ್ಕ 'ರೋಬೋಟ್' ಲಕ್ಷಾಂತರ ಜನರ ಜೀವ ಉಳಿಸುತ್ತಿದೆ!!
ನಿಮಗೆ ಈ ಮಾಹಿತಿ ಬಹುತೇಕ ತಿಳಿದಿರುತ್ತದೆ. ಭಾರತೀಯ ರೈಲ್ವೆಯಲ್ಲಿನ ಅಚಾತುರ್ಯಗಳಿಂದಾಗಿ ಪ್ರತಿ ವರ್ಷವೂ ಸರಾಸರಿ 10,000ಕ್ಕೂ ಹೆಚ್ಚು ಜನರು ಸಾವನಪ್ಪುತ್ತಾರೆ. ಕನಿಷ್ಠವೆಂದರೂ 100ಕ್...
June 15, 2018 | News -
ಶತಕೋಟಿ ನಿಧಿ ಹೊಂದಿದ್ದ 300 ವರ್ಷಹಳೆಯ ಹಡಗನ್ನು ಹುಡುಕಿತು ಅಂಡರ್ವಾಟರ್ ರೊಬೊಟ್!!
310 ವರ್ಷಗಳ ಹಿಂದೆ ಕೆರಿಬಿಯನ್ ಸಮುದ್ರದಲ್ಲಿ ಮುಳುಗಿದ್ದ ಹಡಗೊಂದನ್ನು ಜಲಾಂತರ್ಗಾಮಿ ಸಬ್ಮರಿನ್ ರೋಬೋಟ್ ಒಂದು ಕಂಡುಹಿಡಿದಿದೆ. ಮೂರು ಶತಮಾನಗಳ ಹಿಂದೆಯೇ ಭಾರೀ ಸಂಪತ್ತಿನ ಜೊತ...
May 29, 2018 | News -
ಜಪಾನ್ ನಲ್ಲಿ ಕಾಫಿ ಮಾಡಿಕೊಡುವ ರೋಬೋಟ್: ಒಂದು ಕಾಫಿ ಬೆಲೆ ಎಷ್ಟು..?
ಜಪಾನ್ ದೇಶವೂ ರೋಬೊಗಳನ್ನು ನಿರ್ಮಾಣ ಮಾಡುವಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಸಿಕೊಂಡಿದೆ. ಇದೇ ಮಾದರಿಯಲ್ಲಿ ಜಪಾನಿನ ಕಾಫಿ ಶಾಪ್ ವೊಂದಲ್ಲಿ ನೀವು ಬಯಸುವ ಬಿಸಿ ಬಿಸಿ ಕಾಫಿಯನ್ನು ...
February 8, 2018 | Miscellaneous -
2018 ರಲ್ಲಿ ಕುತೋಹಲ ಮೂಡಿಸಿರುವ ಹೊಸ 5 ರೋಬೋಗಳಿವು!!
ಸೌದಿಯಲ್ಲಿ ರೋಬೋಟ್ ಒಂದು ಪೌರತ್ವ ಪಡೆದ ನಂತರ ಮಾನವನ ಬುದ್ಧಿಶಕ್ತಿಯನ್ನು ಮೀರಿಸುವಂತಹ ಕೃತಕ ಬುದ್ಧಿಮತ್ತೆ ಹೊಂದಿರುವ ಯಂತ್ರಗಳು ಹೆಸರಾಗುತ್ತಿವೆ.! ಪ್ರತಿದಿನ ಮಾರುಕಟ್ಟೆಯಲ...
January 7, 2018 | Gadgets -
ಸೀರೆಯುಟ್ಟು ಬಂದ ರೋಬೋ!!..ನನ್ನ ಮದುವೆಯಾಗು ಎಂದಿದಕ್ಕೆ 'ಸೋಫಿಯಾ' ಹೇಳಿದ್ದು ಹೀಗೆ!!
ಸೌದಿ ಅರೇಬಿಯಾ ದೇಶದ ಪೌರತ್ವ ಪಡೆದಿರುವ ಮೊದಲ ಮಾನವ ನಿರ್ಮಿತ ರೋಬೋಟ್ 'ಸೋಫಿಯಾ' ಭಾರತೀಯರಿಗೆ ಸ್ವಲ್ಪ ನಿರಾಸೆ ಮೂಡಿಸಿದರೂ ಎಲ್ಲರ ಗಮನ ಸೆಳೆದಿದ್ದಾಳೆ.! 3000 ಕ್ಕಿಂತಲೂ ಹೆಚ್ಚಿನ ಜನ...
January 2, 2018 | Gadgets