ಶಾಪಿಂಗ್ ಸುದ್ದಿಗಳು
-
Online Shopping: ಸುರಕ್ಷಿತ ಆನ್ಲೈನ್ ಶಾಪಿಂಗ್ ಮಾಡಲು ಈ ಸಲಹೆ ಅನುಸರಿಸಿ!
ಆನ್ಲೈನ್ ನಲ್ಲಿ ಏನೇ ಖರೀದಿ ಮಾಡುವ ಮುನ್ನ ನಾವು ಜಾಗರೂಕತೆ ವಹಿಸಬೇಕಿದೆ. ಈ ಮೂಲಕ ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಯಾಕೆಂದರೆ ಸೈಬರ್ ಕ್ರಿ...
June 15, 2023 | News -
ಅಗತ್ಯವಿರೋದನ್ನು ಈಗಲೇ ಖರೀದಿಸಿ; ಮೇ 31ರಿಂದ ಅಮೆಜಾನ್ನಲ್ಲಿ ಶಾಪಿಂಗ್ ಮಾಡುವುದು ದುಬಾರಿ!?
ಸಾಮಾನ್ಯವಾಗಿ ಯಾವುದೇ ಸ್ಮಾರ್ಟ್ಡಿವೈಸ್ ಅಥವಾ ಇತರೆ ವಸ್ತುಗಳನ್ನು ಖರೀದಿ ಮಾಡಲು ಬಯಸಿದಾಗ ಬಹುಪಾಲು ಮಂದಿ ಇ-ಕಾಮರ್ಸ್ ಸೈಟ್ಗಳಿಗೆ ಭೇಟಿ ನೀಡುವುದು ಸರ್ವೇ ಸಾಮಾನ್ಯ. ...
May 19, 2023 | News -
ಪಿನ್ಕೋಡ್ ಆಪ್ ಲಾಂಚ್ ಮಾಡಿದ ಫೋನ್ಪೇ: ಈ ಹೊಸ ಶಾಪಿಂಗ್ ಆಪ್ ಬಗ್ಗೆ ತಿಳಿಯಿರಿ
ಭಾರತದಲ್ಲಿ ಬಹುಪಾಲು ಎಲ್ಲಾ ವ್ಯವಸ್ಥೆ ಡಿಜಿಟಲೀಕರಣವಾಗುತ್ತಿದ್ದಂತೆ ಹಣದ ವ್ಯವಹಾರವೂ ಸಹ ಬಹಳ ಮಟ್ಟಿಗೆ ಯುಪಿಐನಲ್ಲೇ ನಡೆಯುತ್ತಿದೆ. ಇದಕ್ಕಾಗಿ ಫೋನ್ ಪೇ, ಗೂಗಲ್ ಪೇ ಹಾಗೂ ಪ...
April 5, 2023 | Apps -
ಸಂಕ್ರಾಂತಿ ಹಿನ್ನೆಲೆ ಅಮೆಜಾನ್ನಿಂದ ಬೊಂಬಾಟ್ ಆಫರ್; ಗ್ಯಾಜೆಟ್ಗಳಿಗೆ ಭಾರೀ ರಿಯಾಯಿತಿ
ಪ್ರಮುಖ ಇ ಕಾಮರ್ಸ್ ತಾಣವಾದ ಅಮೆಜಾನ್ ಭಾರತೀಯರ ಪ್ರಮುಖ ಹಬ್ಬಗಳಂದು ವಿಶೇಷ ರಿಯಾಯಿತಿಯನ್ನು ಘೋಷಣೆ ಮಾಡುವುದು ಸಂಪ್ರದಾಯ. ಇದರ ನಡುವೆಯೇ ಈಗ ಪೊಂಗಲ್ ಮತ್ತು ಸಂಕ್ರಾಂತಿ ಶಾ...
January 9, 2023 | News -
ಆನ್ಲೈನ್ನಲ್ಲಿ ಆಫರ್ ಸಿಗುತ್ತೆ ಅಂತಾ, ಅವಸರದಲ್ಲಿ ಈ ಎಡವಟ್ಟು ಮಾಡಿಕೊಳ್ಳಬೇಡಿ!
ಇಂದಿನ ದಿನಗಳಲ್ಲಿ ಇ-ಕಾಮರ್ಸ್ ವೆಬ್ಸೈಟ್ಗಳು ಶಾಪಿಂಗ್ ಮಾಡಲು ಮಾರುಕಟ್ಟೆಗೆ ತಿರುಗಾಡುವ ಅಗತ್ಯವೇ ಇಲ್ಲದಂತಹ ವಾತಾವರಣ ನಿರ್ಮಾಣ ಮಾಡಿವೆ. ಮೊಬೈಲ್ ಅಥವಾ ಲ್ಯಾಪ್&zwnj...
December 16, 2022 | News -
ಅಮೆಜಾನ್ ಪೇ ಬ್ಯಾಲೆನ್ಸ್ ಅನ್ನು ಬ್ಯಾಂಕ್ ಖಾತೆಗೆ ಈ ರೀತಿ ವರ್ಗಾಯಿಸಿ!
ಇ-ಕಾಮರ್ಸ್ ದೈತ್ಯ ಅಮೆಜಾನ್ ಕ್ಲೌಡ್ ಕಂಪ್ಯೂಟಿಂಗ್, ಡಿಜಿಟಲ್ ಸ್ಟ್ರೀಮಿಂಗ್ ಮತ್ತು ಕೃತಕ ಬುದ್ಧಿಮತ್ತೆ (AI) ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಾ ಬರುತ್ತಿದೆ. ಹಾಗೆಯೇ ಬಳಕೆದ...
November 10, 2022 | News -
ಅಮೆಜಾನ್, ಫ್ಲಿಪ್ಕಾರ್ಟ್ ಹೊರತುಪಡಿಸಿ, ಇಲ್ಲಿವೆ ನೋಡಿ ಬೆಸ್ಟ್ ಶಾಪಿಂಗ್ ಸೈಟ್!
ಪ್ರಸ್ತುತ ಆನ್ಲೈನ್ ಶಾಪಿಂಗ್ ಸಿಕ್ಕಾಪಟ್ಟೆ ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ. ಇ ಕಾಮರ್ಸ್ ಸೈಟ್ ಎಂದ ತಕ್ಷಣವೇ ಬಹುತೇಕರಿಗೆ ನೆನಪಿಗೆ ಬರುವುದು ಫ್ಲಿಪ್ಕಾರ್ಟ್ (Flipkart) ...
March 12, 2022 | News -
ಆನ್ಲೈನ್ ಶಾಪಿಂಗ್ ಮಾಡುವಾಗ ಎಚ್ಚರ!..ಅಪ್ಪಿತಪ್ಪಿಯೂ ಹೀಗೆ ಮಾಡಬೇಡಿ!
ಪ್ರಸ್ತುತ ಸಾಲು ಸಾಲು ಹಬ್ಬಗಳು ಇದ್ದು, ಈ ನಿಟ್ಟಿನಲ್ಲಿ ಪ್ರಮುಖ ಆನ್ಲೈನ್ ಇ ಕಾಮರ್ಸ್ ಪ್ಲಾಟ್ಫಾರ್ಮ್ಗಳು ವಿಶೇಷ ಸೇಲ್ ಮೇಳಗಳನ್ನು ಆಯೋಜಿಸಿವೆ. ಹೆಚ್ಚಿನ ಗ್ರಾಹಕರನ್ನು...
October 6, 2021 | News -
ವಾಟ್ಸಾಪ್ನಲ್ಲಿ ಹೊಸದಾಗಿ ಶಾಪಿಂಗ್ ಫೀಚರ್ಸ್ ಸೇರ್ಪಡೆ; ಇಲ್ಲಿದೆ ಮಾಹಿತಿ!
ವಿಶ್ವದಲ್ಲೇ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಇನ್ಸ್ಟಂಟ್ ಮೆಸೆಜ್ ಆಪ್ ವಾಟ್ಸಾಪ್ ಈಗಾಗಲೇ ತನ್ನ ಬಳಕೆದಾರರಿಗೆ ಹಲವು ಉಪಯುಕ್ತ ಫೀಚರ್ಸ್ ಪರಿ...
April 7, 2021 | News -
ಗೂಗಲ್ನಿಂದ ವಿಡಿಯೋ ಶಾಪಿಂಗ್ ಆಪ್ ಪರಿಚಯಿಸಲು ಸಿದ್ದತೆ!
ಸರ್ಚ್ ಇಂಜಿನ್ ದೈತ್ಯ ಗೂಗಲ್ ಈಗಾಗಲೇ ಹಲವು ಫೀಚರ್ಸ್ಗಳನ್ನ ಪರಿಚಯಿಸಿದೆ. ಬಳಕೆದಾರರಿಗೆ ಹಲವಾರು ಅನುಕೂಲಕರ ಫೀಚರ್ಸ್ಗಳನ್ನ ಪರಿಚಯಿಸಿದೆ. ಬಳಕೆದಾರರ ಸ್ನೇಹಿ ಎನಿ...
July 17, 2020 | News -
ಫ್ಲಿಪ್ಕಾರ್ಟ್ನಲ್ಲಿ ಭಾರೀ ಬೆಲೆ ಇಳಿಕೆ ಕಂಡ 'ರಿಯಲ್ ಮಿ 3 ಪ್ರೊ'!
ಜನಪ್ರಿಯ ಇ ಕಾಮರ್ಸ್ ಜಾಲತಾಣ ಫ್ಲಿಪ್ಕಾರ್ಟ್ 73ನೇ ಸ್ವಾತಂತ್ರ್ಯ ದಿವಸದ ಅಂಗವಾಗಿ 'ನ್ಯಾಶನಲ್ ಶಾಪಿಂಗ್ ಡೇಸ್ ಸೇಲ್' ಮೇಳವನ್ನು ಆಯೋಜಿಸಿದ್ದು, ಈ ಮೇಳವು ಇದೇ ಅಗಷ್ಟ 10ರಂದು ...
August 10, 2019 | News -
ಫ್ಲಿಪ್ಕಾರ್ಟ್ನಲ್ಲಿಗ ಹಳೆಯ ಸ್ಮಾರ್ಟ್ಫೋನ್ಗೆ ಬೆಸ್ಟ್ ಎಕ್ಸ್ಚೇಂಜ್ ಆಫರ್!
ಆನ್ಲೈನ್ ಶಾಪಿಂಗ್ ಪ್ರಿಯರ ನೆಚ್ಚಿನ ಇ ಕಾಮರ್ಸ್ ತಾಣ ಫ್ಲಿಪ್ಕಾರ್ಟ್ನಲ್ಲಿಗ ಫ್ರೀಡಂ ಹಬ್ಬ ಶುರುವಾಗಿದೆ. ಅರೇ ಇದೇನಿದು ಅಂತಿರಾ ಸದಾ ಒಂದಿಲ್ಲೊಂದು ಆಫರ್ ಮೇಳಗಳ...
August 8, 2019 | News