ಶ್ಯೋಮಿ ಸುದ್ದಿಗಳು
-
2018 ರಲ್ಲಿ ಲಾಂಚ್ ಆದ ಬಳಕೆದಾರರ ಮೆಚ್ಚಿನ ಬಜೆಟ್ ಬೆಲೆಯ ಶ್ಯೋಮಿ ಫೋನ್ಗಳು
2018 ನೇ ವರ್ಷವು ಹೊಸ ಮೊಬೈಲ್ಗಳ ಲಾಂಚ್ಗೆ ಸುವರ್ಣ ಯುಗ ಎಂದು ಕರೆಯಬಹುದು. ಏಕೆಂದರೆ ಮೊಬೈಲ್ ಪ್ಲಾಟ್ಫಾರ್ಮ್ನಲ್ಲೇ ಖ್ಯಾತಿವೆತ್ತಿದ ಶ್ಯೋಮಿ ಈ ದಿನಗಳಲ್ಲಿ ಹೊಚ್ಚ ಹೊಸ ಫೋ...
December 22, 2018 | Mobile -
ರೆಡ್ಮಿ ನೋಟ್ 6 ಪ್ರೊ ,ಪೊಕೊ ಎಫ್1 ಮೇಲೆ ಆಕರ್ಷಕ ದರಕಡಿತ: ಫ್ಲಿಪ್ಕಾರ್ಟ್ನಲ್ಲಿ ಮಾತ್ರ!
ಇಂದಿನ ಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚಿನ ಮೊಬೈಲ್ ಯೂಸರ್ಸ್ ಬಯಸುವುದು ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಉತ್ತಮ ಫೀಚರ್ಗಳನ್ನೊಳಗೊಂಡ ಫೋನ್ಗಳನ್ನು ಆಗಿದೆ. ಮೊಬೈಲ್ ಖರೀದಿಸ...
December 7, 2018 | Mobile -
2017 ರಲ್ಲಿ ಬಿಡುಗಡೆಯಾಗಲಿರುವ ಶ್ಯೋಮಿ ಸ್ಮಾರ್ಟ್ಫೋನ್ಗಳು ಯಾವುವು?
ಭಾರತದಲ್ಲಿ ಹೆಚ್ಚು ಸಕ್ಸೆಸ್ ಕಂಡ ಚೀನಾದ ಸ್ಮಾರ್ಟ್ಫೋನ್ ಕಂಪೆನಿ ಎಂದರೆ ಶ್ಯೋಮಿ ಕಂಪೆನಿ. ಕಡಿಮೆ ಬೆಲೆಯಲ್ಲಿ ಅತ್ಯಾಧುನಿಕ ಫೀಚರ್ ಒಳಗೊಂಡಿರುವ ಸ್ಮಾರ್ಟ್ಫೋನ್ ಬ...
January 2, 2017 | Mobile -
ಪ್ರೇಮಿಗಳ ದಿನಕ್ಕೆ ಶ್ಯೋಮಿಯ ಎಂಐ 6 ಸ್ಮಾರ್ಟ್ಫೋನ್ ಬಿಡುಗಡೆ!!?
ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ ಶ್ಯೋಮಿ ಎಂಐ 5 ಸ್ಮಾರ್ಟ್ಫೋನ್ ಹವಾ ಇನ್ನು ಮುಗಿದಿಲ್ಲ ಅದಾಗಲೇ ಶ್ಯೋಮಿ ತನ್ನ ಮುಂದಿನ ಸರಣಿ ಸ್ಮಾರ್ಟ್ಫೋನ್ ಶ್ಯೋಮಿ ಎಂಐ 6 ಬಿಡುಗಡೆಗೆ ತಯ...
December 29, 2016 | Mobile -
ಬರುತ್ತಿದೆ Redmi Note 4X: ಸ್ನಾಪ್ಡ್ರಾಗನ್ 653 ಮತ್ತು 4GB RAM
ಶ್ಯೋಮಿ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡು ಹೊಸದೊಂದು ನೋಟ್ ಸರಣಿಯ ಮತ್ತೊಂದು ವೇಗದ ಸ್ಮಾರ್ಟ್ಪೋನ್ ವೊಂದನ್ನು ಪರಿಚಯಿಸುತ್ತದೆ ಎಂಬ ಮಾಹಿತಿಯೊಂದು ಲಭ್ಯವಾಗ...
December 28, 2016 | Mobile -
ಮತ್ತೊಂದು ಸೂಪರ್ ಸ್ಮಾರ್ಟ್ಪೋನ್, ರೆಡ್ಮಿ ನೋಟ್ 4 ..!
ಭಾರತೀಯ ಸ್ಮಾರ್ಟ್ಪೋನ್ ಮಾರುಕಟ್ಟೆಯಲ್ಲಿ ಬಲಿಷ್ಠವಾಗಿ ಬೇರೂರಿರುವ ಚೀನಾ ಮೂಲಕ ಶ್ಯೋಮಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಗುಣ ಮಟ್ಟದ ಪೋನ್ ಬಿಡುಗಡೆ ಮಾಡಿ ಗ್ರಾಹಕರನ್ನು ತನ್ನತ...
December 25, 2016 | Mobile -
2017 ರಲ್ಲಿ ಬಿಡುಗಡೆಯಾಗುತ್ತದೆ ಶ್ಯೋಮಿಯ ಫ್ಲೆಕ್ಸಿಬಲ್ ಸ್ಮಾರ್ಟ್ಫೋನ್!?
ಪ್ರಸ್ತುತ ಸ್ಮಾರ್ಟ್ಫೋನ್ ಪ್ರಪಂಚ ಬದಲಾಗುತ್ತಿರುವ ವೇಗ ನೋಡಿದರೆ ಮುಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳು ಯಾವ ಯಾವ ಆಕಾರದಲ್ಲಿ ಮಾರುಕಟ್ಟೆಗೆ ಬರುತ್ತವೆ ಎನ್ನುವ ಯ...
December 24, 2016 | Mobile -
ಹೇಗಿದೆ ದೇಶಿಯ ಲಾವಾ X50 Plus ಸ್ಮಾರ್ಟ್ ಪೋನ್? ಇದರ ವಿಶೇಷತೆಗಳೇನು..? ಇಲ್ಲಿದೇ ನೋಡಿ
ದೇಶಿಯ ಮೊಬೈಲ್ ತಯಾರಕ ಕಂಪನಿ ಲಾವಾ ನೂತನ ಬಜೆಟ್ ಪೋನೊಂದನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, ಈ ಮೂಲಕ ವಿದೇಶಿಯ ಕಂಪನಿಗಳಿಗೆ ಸೆಡ್ಡು ಹೊಡೆಯುವ ತವಕದಲ್ಲಿದೆ. X50 Plus ಎಂಬ ಹೆಸರಿನ ಸ...
December 23, 2016 | Mobile -
ಕೈಗೆಟುಕುವ ಬೆಲೆಯಲ್ಲಿ ಶ್ಯೋಮಿಯ 128GB ಮೆಮೊರಿಯ ಟಾಪ್ ಎಂಡ್ ಸ್ಮಾರ್ಟ್ಪೋನ್
ಭಾರತೀಯ ಸ್ಮಾರ್ಟ್ಪೋನ್ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಚೀನಾ ಮೂಲದ ದೈತ್ಯ ಮೊಬೈಲ್ ತಯಾರಕ ಕಂಪನಿ ಶ್ಯೋಮಿ ಮತ್ತೊಂದು ಟಾಪ್ ಎಂಡ್ ಸ್ಮಾರ್ಟ್ಪೋನ್ ಬಿಡುಗಡೆಗೆ ಸದ್ದ...
December 23, 2016 | Mobile -
ಶ್ಯೋಮಿ ನೀಡುತ್ತಿದೆ ಕ್ರಿಸ್ಮಸ್ ಗಿಫ್ಟ್!! ಏನೇನು ಆಫರ್?
ಭಾರತೀಯ ಮಾರುಕಟ್ಟೆಗೆ ಅತ್ಯುತ್ತಮ ಫೀಚರ್ ಸ್ಮಾರ್ಟ್ಫೋನ್ ನೀಡುತ್ತಿರುವ ಚೀನಾದ ಮೊಬೈಲ್ ಕಂಪೆನಿ ಶ್ಯೋಮಿ ವರ್ಷದ ಕೊನೆಯ ಕ್ರಿಸ್ಮಸ್ ಆಫರ್ ಬಿಡುಗಡೆ ಮಾಡಿದೆ!. ಶ್...
December 20, 2016 | Gadgets -
ಅತೀ ಕಡಿಮೆ ಬೆಲೆಗೆ ಶ್ಯೋಮಿಯ 10000mAH ಪವರ್ಬ್ಯಾಂಕ್, ಕೇವಲ ರೂ.1129
ಯಾವುದೇ ಸ್ಮಾರ್ಟ್ಫೊನ್ ಖರೀದಿಸಿದರು ಜೊತೆಗೊಂದು ಪವರ್ ಬ್ಯಾಂಕ್ ಇಲ್ಲದಿದ್ದರೆ ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ. ಕರೆಗಳು, ಇಂಟರ್ನೆಟ್, ಫೇಸ್ಬುಕ್, ವಾಟ್ಸ್ಆಪ್ ಎಲ್ಲವನ...
November 30, 2016 | Gadgets -
ಬರೇ ರೂ 1 ಕ್ಕೆ ರೆಡ್ಮೀ 3 ಎಸ್, ರೆಡ್ಮೀ ನೋಟ್ 3 ಸ್ಮಾರ್ಟ್ಫೋನ್ ನಿಮ್ಮದಾಗಿಸಿಕೊಳ್ಳಿ!
ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಈ ಸಂಭ್ರಮಕ್ಕೆ ಇನ್ನಷ್ಟು ಮೆರುಗನ್ನು ತರುವುದಕ್ಕಾಗಿ ಹೆಚ್ಚಿನ ಸ್ಮಾರ್ಟ್ಫೋನ್ಗಳು ಅತ್ಯದ್ಭುತ ಆಫರ್ಗಳೊಂದಿಗೆ ಬಂದಿದ್ದು ದಸರಾ ದೀ...
October 13, 2016 | News