2020 ಕ್ಕೆ ಭಾರತದಲ್ಲಿ ಖರೀದಿಸಬಹುದಾದ ಬೆಸ್ಟ್ ಟ್ರೂ ವಯರ್ ಲೆಸ್ ಹೆಡ್ ಫೋನ್ ಗಳು


ಕಳೆದ ಹಲವು ಸಮಯದಿಂದ ಭಾರತೀಯ ಮಾರುಕಟ್ಟೆಯಲ್ಲಿ ನಾವು ಅನೇಕ ಟ್ರೂ ವಯರ್ ಲೆಸ್ ಹೆಡ್ ಫೋನ್ ನ್ನು ನೋಡಿದ್ದೇವೆ. ಅವುಗಳಲ್ಲಿ ಯಾವುದಾದರೂ ನೀವು ಖರೀದಿಸುವುದಕ್ಕೆ ಯೋಚಿಸುತ್ತಿದ್ದಲ್ಲಿ ಈ ಆಕ್ಸಸರೀಸ್ ಗಳ ಬಗ್ಗೆ ನಾವು ನಿಮಗೆ ಪರಿಚಯಿಸುತ್ತಿದ್ದೇವೆ. 2020ರಲ್ಲಿ ಹಲವು ವಯರ್ ಲೆಸ್ ಹೆಡ್ ಫೋನ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ.

ಆಪಲ್ ಏರ್ ಪಾಡ್ಸ್ ನಿಮಗೆ 5 ತಾಸುಗಳ ಬ್ಯಾಟರಿ ಲೈಫ್ ನ್ನು ನೀಡುತ್ತದೆ. ಈ ಲಿಸ್ಟ್ ನಲ್ಲಿರುವ ಜೆಬಿಎಲ್ ಟ್ಯೂನ್ 5.8mm ಡ್ರೈವರಿ ನ್ನು ಹೊಂದಿರುತ್ತದೆ. ಇದು ಪವರ್ ಫುಲ್ ಆಗಿರುವ ಸೌಂಡ್ ಸಿಸ್ಟಮ್ ನ್ನು ಹೊಂದಿರುತ್ತದೆ. ಸಿರಿ ಅಥವಾ ಗೂಗಲ್ ಅಸಿಸ್ಟೆಂಟ್ ಗೆ ಈ ಇಯರ್ ಬಡ್ಸ್ ನ್ನು ಕನೆಕ್ಟ್ ಮಾಡಬಹುದು. ಈ ಇಯರ್ ಬಡ್ಸ್ ಕಡಿಮೆ ತೂಕವನ್ನು ಹೊಂದಿರುತ್ತದೆ ಮತ್ತು ಸ್ಪ್ಯಾಶ್ ರೆಸಿಸ್ಟೆಂಟ್ ಆಗಿದೆ.

ಆಪಲ್ ಓರ್ ಪಾಡ್ಸ್

MRP: Rs. 12,699

ಪ್ರಮುಖ ವೈಶಿಷ್ಟ್ಯತೆಗಳು

• ಸ್ವಯಂಚಾಲಿತವಾಗಿ ಆನ್ ಆಗುತ್ತದೆ. ಸ್ವಯಂಚಾಲಿತವಾಗಿ ಕನೆಕ್ಟ್ ಆಗುತ್ತದೆ.

• ಎಲ್ಲಾ ಆಪಲ್ ಡಿವೈಸ್ ಗಳಿಗೂ ಸುಲಭದಲ್ಲಿ ಸೆಟ್ ಅಪ್ ಮಾಡಬಹುದು.

• ಹೇ ಸಿರಿ ಎಂದು ಹೇಳುವ ಮೂಲಕ ಸಿರಿಗೆ ಕ್ವಿಕ್ ಆಕ್ಸಿಸ್ ಸಿಗುತ್ತದೆ.

• ಪ್ಲೇ ಮಾಡಲು ಡಬಲ್ ಟ್ಯಾಪ್ ಅಥವಾ ಸ್ಕಿಪ್ ಫಾರ್ವರ್ಡ್

• ನಿಮ್ಮ ಡಿವೈಸ್ ಗೆ ಹೊಸ ಆಪಲ್ ಹೆಚ್1 ಹೆಡ್ ಫೋನ್ ಚಿಪ್ ವೇಗದ ವಯರ್ ಲೆಸ್ ಕನೆಕ್ಷನ್ ನ್ನು ಡೆಲಿವರ್ ಮಾಡುತ್ತದೆ.

• ಕ್ಯೂಐ ಕಂಪ್ಯಾಟಿಬಲ್ ಚಾರ್ಜಿಂಗ್ ಮ್ಯಾಟ್ ಅಥವಾ ಲೈಟನಿಂಗ್ ಕನೆಕ್ಟರ್ ಬಳಸಿ ವಯರ್ ಲೆಸ್ ಆಗಿ ಕೂಡ ಇದನ್ನು ಚಾರ್ಜ್ ಮಾಡಿಕೊಳ್ಳಬಹುದು.

ಆಪಲ್ ಏರ್ ಪಾಡ್ಸ್ ಪ್ರೋ

MRP: Rs. 24,900

ಪ್ರಮುಖ ವೈಶಿಷ್ಟ್ಯತೆಗಳು

• ಅತ್ಯುತ್ತಮ ಸೌಂಡ್ ಗಾಗಿ ಆಕ್ಟೀವ್ ನಾಯ್ಸ್ ಕ್ಯಾನ್ಸಲೇಷನ್

• ನಿಮ್ಮ ಸುತ್ತಲಿನ ಜಗತ್ತನ್ನು ಸಂಪರ್ಕಿಸಿ ಕನೆಕ್ಟ್ ಮಾಡಿಕೊಳ್ಳುವುದಕ್ಕಾಗಿ ಟ್ರಾನ್ಪರೆನ್ಸಿ ಮೋಡ್

• ಕಸ್ಟಮೈಸೇಬಲ್ ಫಿಟ್ ಗಾಗಿ ಮೂರು ಗಾತ್ರದ ಮೃದುವಾದ ಸಿಲಿಕಾನ್ ಟಿಪ್ಸ್

• ಬೆವರು ಮತ್ತು ನೀರು ನಿರೋಧಕ

• ನಿಮ್ಮ ಕಿವಿಯ ಶೇಪಿಗೆ ಹೊಂದಾಣಿಕೆಯಾಗುವಂತಹ ಅಡಾಪ್ಟೀವ್ ಇಕ್ಯೂ ಸ್ವಯಂಚಾಲಿತವಾಗಿ ಮ್ಯೂಸಿಕ್ ನ್ನು ಟ್ಯೂನ್ ಮಾಡುತ್ತದೆ.

• ನಿಮ್ಮ ಎಲ್ಲಾ ಆಪಲ್ ಡಿವೈಸ್ ಗಳಿಗೆ ಸುಲಭದಲ್ಲಿ ಸೆಟ್ ಮಾಡಬಹುದು

• ಹೇ ಸಿರಿ ಹೇಳುವ ಮೂಲಕ ಸುಲಭವಾಗಿ ಸಿರಿಯನ್ನು ಆಕ್ಸಿಸ್ ಮಾಡಬಹುದು.

• 24 ತಾಸಿಗೂ ಅಧಿಕ ಬ್ಯಾಟರಿ ಲೈಫ್ ನೀಡುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಬಡ್ಸ್

MRP: Rs. 9,990

ಪ್ರಮುಖ ವೈಶಿಷ್ಟ್ಯತೆಗಳು

• ಯಂ 58mAH ಲೀಥಿಯಂ ಐಯಾನ್ ಬ್ಯಾಟರಿ

• ದೀರ್ಘಾವಧಿ ಬ್ಯಾಟರಿ ಲೈಫ್ ನ್ನು ಈ ಧರಿಸಬಹುದಾದ ಡಿವೈಸ್ ನೀಡುತ್ತದೆ. ( 6 ತಾಸುಗಳ ಬಡ್ಸ್ ಮತ್ತು 7 ತಾಸುಗಳ ಕೇಸ್)

• ಎಕೆಜಿಯಿಂದ ಕ್ಲಿಯರ್ ಮತ್ತು ಕ್ರಿಸ್ಪ್ ಆಗಿರುವ ಶಬ್ಧದ ಅನುಭವ

• ಸ್ವಯಂಚಾಲಿತ ಸೌಂಡ್ ಸ್ವಿಚ್ಚಿಂಗ್ ಮತ್ತು ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲ

• ಬ್ಯಾಟರಿ - 58mAH ಇಯರ್ ಬಡ್ಸ್ ಮತ್ತು 252 mAh ಕೇಸ್

• 1 ವರ್ಷದ ತಯಾರಿಕಾ ವಾರೆಂಟಿ

ರಿಯಲ್ ಮಿ ಬಡ್ಸ್ ಏರ್

MRP: Rs. 3,999

ಪ್ರಮುಖ ವೈಶಿಷ್ಟ್ಯತೆಗಳು

• ಇನ್ಸೆಂಟ್ ಕನೆಕ್ಟಿವಿಟಿ ಮತ್ತು ಕಡಿಮೆ ಲಟೆನ್ಸಿಗಾಗಿ, ಗೇಮಿಂಗ್ ಮೋಡ್ ಗಾಗಿ ಸೂಪರ್ ಲೋ ಲಟೆನ್ಸಿಗಾಗಿ ಕಸ್ಟಮೈಸ್ ಆಗಿರುವ ಆರ್1 ಚಿಪ್ ಮತ್ತು ಚಾರ್ಜಿಂಗ್ ಪೋರ್ಟ್:: USB ಟೈಪ್-ಸಿ

• ಮೈಕ್ ಜೊತೆಗೆ :ಎಸ್

• ಟೋಟಬಲ್ ಚಾರ್ಜಿಂಗ್ ಸಮಯ: 1.5 ತಾಸುಗಳು

• ವಯರ್ ಲೆಸ್ ಚಾರ್ಜಿಂಗ್: ಎಸ್,

• 12mm ಡೈನಾಮಿಕ್ ಬಾಸ್ ಬೂಸ್ಟ್ ಡ್ರೈವರ್ಸ್ ಜೊತೆಗೆ ಕರೆಗಳಿಗಾಗಿ ಮೈಕ್ ನಲ್ಲಿ ನಾಯ್ಸ್ ಕ್ಯಾನ್ಸಲೇಷನ್ ಸಾಮರ್ಥ್ಯ. 17 ತಾಸುಗಳ ಒಟ್ಟು ಪ್ಲೇಬ್ಯಾಕ್ (3 ತಾಸುಗಳು ಇಯರ್ ಬಡ್ಸ್ ಮತ್ತು ಚಾರ್ಜಿಂಗ್ ಕೇಸ್ 14 ತಾಸುಗಳು),

• 6 ತಿಂಗಳುಗಳು

ಜೆಬಿಎಲ್ ಟ್ಯೂನ್

MRP: Rs. 6,499

ಪ್ರಮುಖ ವೈಶಿಷ್ಟ್ಯತೆಗಳು

• ಮೈಕ್ ಜೊತೆಗೆ:ಎಸ್

• ಬ್ಲೂಟೂತ್ ವರ್ಷನ್: 4.2

• ವಯರ್ ಲೆಸ್ ರೇಂಜ್: 10 m

• ಚಾರ್ಜಿಂಗ್ ಟೈಮ್: 2 hrs

• ಪೋರ್ಟೇಬಲ್ ಚಾರ್ಜಿಂಗ್ ಕೇಸ್

• ಜೆಬಿಎಲ್ ಪ್ಯೂರ್ ಬಾಸ್ ಸೌಂಡ್

• ಹ್ಯಾಂಡ್ಸ್ ಫ್ರೀ ಸ್ಟೀರಿಯೋ ಕಾಲ್ಸ್

ಸ್ಕಲ್ ಕ್ಯಾಂಡಿ ಫುಶ್

MRP: Rs. 9,999

ಪ್ರಮುಖ ವೈಶಿಷ್ಟ್ಯತೆಗಳು

• ಬ್ಲೂಟೂತ್ ವಯರ್ ಲೆಸ್ ತಂತ್ರಜ್ಞಾನ

• 12 ತಾಸುಗಳ ಒಟ್ಟು ಬ್ಯಾಟರಿ ಲೈಫ್

• ನೀರು ನಿರೋಧಕ

• ಸೆಕ್ಯೂರ್ ಫಿಟ್ ಫಿನ್ ಇಯರ್ ಜೆಲ್ಸ್

• ಮೈಕ್ರೋಫೋನ್ ಜೊತೆಗೆ ಕರೆ, ಟ್ರ್ಯಾಕ್, ವಾಲ್ಯೂಮ್ ಕಂಟ್ರೋಲ್ ಮತ್ತು ಆಕ್ಟೀವೇಟ್ ರೆಸಿಸ್ಟೆಂಟ್

ನಾಯ್ಸ್ ಶಾಟ್ ಎಕ್ಸ್ ಬಡ್ಸ್

MRP: Rs. 3,999

ಪ್ರಮುಖ ವೈಶಿಷ್ಟ್ಯತೆಗಳು

• ನಾಯ್ಸ್ ನಿಂದ ಶಾಟ್ಸ್ ಎಕ್ಸ್5 ಚಾರ್ಜ್ ವಯರ್ ಲೆಸ್ ಇಯರ್ ಫೋನ್ ನ್ನು ಉತ್ತಮ ಆಡಿಯೋಗಾಗಿ ಎಂಜಾಯ್ ಮಾಡಿ

• ಬ್ಲೂ ಟೂತ್ ವಿ5.0 ವಯರ್ ಲೆಸ್ ಇಯರ್ ಫೋನ್ ಕಂಪ್ಯಾಟಿಬಲ್ ಆಗಿದೆ ಜೊತೆಗೆ ಯಾವುದೇ ಬ್ಲೂಟೂತ್ ಡಿವೈಸ್ ಗೂ ಹೊಂದಾಣಿಕೆಯಾಗುತ್ತದೆ.

• IPX5 ರೇಟ್ ಆಗಿರುವ ಬ್ಲೂಟೂತ್ ಇಯರ್ ಬಡ್ಸ್ IPX5 ರೇಟೆಡ್ ಸ್ವೆಟ್ ಪ್ರೂಫ್ ಮತ್ತು ಸ್ಪ್ಯಾಶ್ ಪ್ರೂಫ್

• ಶೂಟ್ಸ್ ಎಕ್ಸ್5 ಚಾರ್ಜ್ ವಯರ್ ಲೆಸ್ ಇಯರ್ ಬಡ್ಸ್ 5 ತಾಸುಗಳ ಬ್ಯಾಟರಿ ಲೈಫ್ ನ್ನು ಹೊಂದಿದೆ. 3 ತಾಸುಗಳ ಚಾರ್ಜಿಂಗ್ ಸಮಯದ ಅಗತ್ಯವಿರುತ್ತದೆ.

• ಇದರಲ್ಲಿ 2200mAh ಚಾರ್ಜಿಂಗ್ ಕೇಸ್ ಇದೆ. ಬ್ಲೂಟೂತ್ ಇಯರ್ ಪಾಡ್ಸ್ ನ್ನು 10 ಬಾರಿ ರೀಚಾರ್ಜ್ ಮಾಡಬಹುದು. ನಿಮ್ಮ ಫೋನ್ ನ್ನು ಕೂಡ ಚಾರ್ಜ್ ಮಾಡಬಹುದು

• 3 ಸಿಲಿಕಾನ್ ಟಿಪ್ಸ್ ನೊಂದಿಗೆ ಡಿಸೈನ್ ಮಾಡಲಾಗಿದ್ದು ಕಂಫರ್ಟೇಬಲ್ ಮತ್ತು ಸೆಕ್ಯೂರ್ ಆಗಿದೆ.

• ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲಿ ನಿಮ್ಮ ವಾಯ್ಸ್ ಅಸಿಸ್ಟೆಂಟ್ ಗೆ ಇನ್ಸೆಂಟ್ ಆಕ್ಸಿಸ್ ನ್ನು ಪಡೆಯಿರಿ, ಜಸ್ಟ್ ಇಯರ್ ಬಡ್ಸ್ ನ್ನು ಟ್ಯಾಪ್ ಮಾಡುವ ಮೂಲಕ ಆಕ್ಸಿಸ್ ಪಡೆಯಬಹುದು.

ಮೊಟೋರೊಲಾ ವರ್ವ್ ಬಡ್ಸ್ 500

MRP: Rs. 2,999

ಪ್ರಮುಖ ವೈಶಿಷ್ಟ್ಯತೆಗಳು

• ಬ್ಲೂಟೂತ್ ವಿ5.0

• ಪ್ಲೇ ಟೈಮ್: 9hrs ( 3hrs ಹೆಚ್ಚುವರಿ 6ತಾಸುಗಳ ಚಾರ್ಜಿಂಗ್ ಕೇಸ್) 2 x 45 mAh ರೀಚಾರ್ಜೇಬಲ್ ಬ್ಯಾಟರಿ (250mAh ಚಾರ್ಜಿಂಗ್ ಕೇಸ್)

• ಮೋನೋ ಬ್ಲೂಟೂತ್ ಹೆಡ್ ಸೆಟ್ ಆಗಿ ಬಳಸಬಹುದು ಕರೆಗಳಿಗಾಗಿ ಬಿಲ್ಟ್ ಇನ್ ಮೈಕ್ ಇದೆ.

• ಹುಬ್ಬೆಲ್, ಅಲೆಕ್ಸಾ, ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್ ಅನೇಬಲ್ ಆಗಿದೆ.

ಸೋನಿ ಎಸ್ ಪಿ700ಎನ್

MRP: Rs. 27,189

ಪ್ರಮುಖ ವೈಶಿಷ್ಟ್ಯತೆಗಳು

• ಬ್ಲೂಟೂತ್ ತಂತ್ರಜ್ಞಾನ ಮತ್ತು ಎನ್ಎಫ್ ಸಿ ಜೊತೆಗೆ ಟ್ರೂ ವಯರ್ ಲೆಸ್ ಇಯರ್ ಬಡ್ಸ್. ಯಾವುದೇ ತೊಂದರೆ ಇಲ್ಲದೆ ಡಿಜಿಟಲ್ ನಾಯ್ಸ್ ಕ್ಯಾನ್ಸಲೇಷನ್ ತಂತ್ರಗಾರಿಕೆ ಇದೆ.

• ಲೈಟ್ ವೈಟ್ ಡಿಸೈನ್ ಜೊತೆಗೆ ಸೆಕ್ಯೂರ್ ಫಿಟ್ಟಿಂಗ್.

• 9 ತಾಸುಗಳ ಬ್ಯಾಟರಿ ಲೈಫ್

• ಬಾಕ್ಸ್ ನಲ್ಲಿ ಏನೇನಿರುತ್ತದೆ:ಚಾರ್ಜಿಂಗ್ ಕೇಸ್, USB ಕೇಬಲ್ (ಮೈಕ್ರೋ-USB ಕೇಬಲ್ (approx 50cm)),ಲಾಂಗ್ ಹೈಬ್ರಿಡ್ ಸಿಲಿಕೋನ್ ರಬ್ಬರ್ ಇಯರ್ ಬಡ್ಸ್ (SS, S, M, L ×2), ಆರ್ಕ್ ಸಪೋರ್ಟರ್ಸ್ (M, L ×2)

ಜಬ್ರಾ ಇಲೈಟ್ ಆಕ್ಟೀವ್ 65ಟಿ

MRP: Rs. 13,999

ಪ್ರಮುಖ ವೈಶಿಷ್ಟ್ಯತೆಗಳು

• ಇನ್- ಇಯರ್ ಸ್ಟೆಬಿಲಿಟಿನ್ನು ಇದು ಹೊಂದಿದ್ದು ಸೆಕ್ಯೂರ್ ಫಿಟ್ಟಿಂಗ್ ಇಯರ್ ಬಡ್ಸ್ ಇದಾಗಿದೆ.

• ನಿಮ್ಮ ಮ್ಯೂಸಿಕ್, ಕರೆಗಳು ಮತ್ತು ಸ್ಪೋರ್ಟ್ಸ್ ಇಂಡೋರ್ ಅಥವಾ ಔಟ್ ನ್ನು ಸುಲಭವಾಗಿ ತೆಗೆದುಕೊಳ್ಳಿ

• 5 ತಾಸುಗಳ ಬ್ಯಾಟರಿ ಲೈಫ್ ಮತ್ತು 15 ತಾಸುಗಳ ಚಾರ್ಜಿಂಗ್ ಕೇಸ್ ಒಳಗೊಂಡಿದೆ.

• ಯಾವುದೇ ತೊಂದರೆ ಇಲ್ಲದೆ ಮ್ಯೂಸಿಕ್ ಎಂಜಾಯ್ ಮಾಡುವುದಕ್ಕೆ ಅವಕಾಶ ನೀಡುತ್ತದೆ

• ನಿಮ್ಮ ಮ್ಯೂಸಿಕ್ ನ್ನು ಪರ್ಸನಲೈಜ್ ಮಾಡುವುದಕ್ಕೆ ಅವಕಾಶವಿದೆ.

• ಅಮೇಜಾನ್ ಅಲೆಕ್ಸಾ, ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್ ಗೆ ಆಕ್ಸಿಸ್ ಇದೆ. 2 ವರ್ಷಗಳ ವಾರೆಂಟಿ. ನೀರು ಮತ್ತು ಧೂಳು ನಿರೋಧಕ

• 2 ವರ್ಷಗಳ ವಾರೆಂಟಿ

ಸೆನ್ಶಿಯರ್ ಮೊಮೆಂಟಮ್ ಟ್ರೂ ವಯರ್ ಲೆಸ್ ಬ್ಲೂಟೂತ್ ಹೆಡ್ ಸೆಟ್ ಜೊತೆಗೆ ಮೈಕ್

MRP: Rs. 24,990

ಪ್ರಮುಖ ವೈಶಿಷ್ಟ್ಯತೆಗಳು

• ಉತ್ತಮ ಕ್ಲಾರಿಟಿಯನ್ನು ಹೊಂದಿದ್ದು ಅತ್ಯುತ್ತಮವಾದ ಸೌಂಡ್ ಕ್ಲಾರಿಟಿಯನ್ನು ಹೊಂದಿದೆ.

• ಫಿಂಗರ್ ಟಿಪ್ ಕಂಟ್ರೋಲ್ - ನಿಮ್ಮ ಮ್ಯೂಸಿಕ್ ನ್ನು ಕಂಟ್ರೋಲ್ ಮಾಡಬಹುದು. ಕರೆಗಳು, ವಾಯ್ಸ್ ಅಸಿಸ್ಟೆಂಟ್ ನ್ನು ಸುಲಭದಲ್ಲಿ ಆಕ್ಸಿಸ್ ಮಾಡಬಹುದು.

• ನಿಮ್ಮ ಇಯರ್ ಬಡ್ಸ್ ನ್ನು ತೆಗೆಯದೆಯೇ ಸುಲಭವಾಗಿ ಸಂಗೀತ ಆಲಿಸಿ ಬದಲಿಸಬಹುದು, ಕರೆಗಳನ್ನು ಸ್ವೀಕರಿಸಬಹುದು.

• ಡ್ಯೂರೇಬಲ್ ಆಗಿದೆ, ಸ್ಪ್ಯಾಶ್ ರೆಸಿಸ್ಟೆಂಟ್ ಆಗಿದೆ. ಎಲ್ಲಾ ವಾತಾವರಣಕ್ಕೂ ಹೊಂದಾಣಿಕೆಯಾಗುವಂತಹ ಡಿಸೈನ್ ಹೊಂದಿದೆ.(IPX4 rated)

Most Read Articles
Best Mobiles in India
Read More About: headphones news top gadgets

Have a great day!
Read more...

English Summary

The list that we have shared comes with some best True Wireless headphones, which you can consider to buying in India in 2020.