ವಾಟರ್‌ಪ್ರೂಫ್ ಸ್ಪೀಕರ್‌ಗಳು ಹೋಳಿ ಹಬ್ಬದ ಅಬ್ಬರ್ ಹೆಚ್ಚಿಸಲಿವೆ.!


ಹುಡುಗರ ಹಬ್ಬ ಎಂದೇ ಹೇಳಲಾಗುವ ಕಾಮಣ್ಣನ ಹಬ್ಬವನ್ನು ಬಣ್ಣಗಳೊಂದಿಗೆ ಭಾರೀ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹೋಳಿ ಹಬ್ಬ ಆಚರಣೆಗೆ ಇದೀಗ ಹುಡುಗಿಯರು ಮುಂದಾಗಿದ್ದು, ಹಬ್ಬಕ್ಕೆ ಜೋಶ್ ತರುತ್ತಿದ್ದಾರೆ. ಬಣ್ಣ ಆಡುವ ಸಮಯದಲ್ಲಿ ಮ್ಯೂಸಿಕ್ ಅಬ್ಬರ್‌ವು ಜೊತೆಗಿದ್ದರೇ ರಂಗೀನಾಟ ಮತ್ತಷ್ಟು ಕಲರ್‌ಫುಲ್‌ ಆಗುವುದು. ಅದಕ್ಕಾಗಿ ಇದೀಗ ವಾಟರ್‌ಪ್ರೂಫ್‌ ಸ್ಪೀಕರ್‌ಗಳು ಗ್ರಾಹಕರ ಗಮನಸೆಳೆಯುತ್ತಿವೆ.

Advertisement

ಹೌದು, ಯುವಸಮೂಹ ಸಂಭ್ರಮ ಆಚರಣೆಯೊಂದಿಗೆ ಹಾಡುಗಳನ್ನು ಕೇಳಲು ಇಷ್ಟಪಡುತ್ತಾರೆ. ಹಬ್ಬದ ಸಂದರ್ಭ ಮ್ಯೂಸಿಕ್‌ ಜೊತಗೆ ಬಣ್ಣ ಆಡುವಾಗ ಬಣ್ಣದ ನೀರು ತಾಗಿ ಸ್ಪೀಕರ್‌ ಹಾಳಾಗುವ ಸಾಧ್ಯತೆಗಳು ಇರುತ್ತವೆ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ದೊರೆಯುವ ವಾಟರ್‌ಪ್ರೂಫ್‌ ಸ್ಪೀಕರ್‌ಗಳು ನಿಮ್ಮ ನೆರವಿಗೆ ಬರಲಿವೆ. ಹಾಗಾದರೇ ಬೆಸ್ಟ ವಾಟರ್‌ಪ್ರೂಫ್ ಬ್ಲೂಟೂತ್ ಸ್ಪೀಕರ್‌ಗಳು ಯಾವುವು ಮತ್ತು ಏನು ಸ್ಪೆಷಲ್ ಫೀಚರ್ಸ್‌ ಹೊಂದಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

Advertisement

ಮಿವಿ ಆಕ್ಟೇವ್ ವೈಯರ್‌ಲೆಸ್‌ ಸ್ಪೀಕರ್

* 360 ಡಿಗ್ರಿ ಹೆಚ್‌ಡಿ ಸ್ಟಿರಿಯೋ ಸೌಂಡ್‌
* ಪವರ್‌ಫುಲ್ ಬಾಸ್‌ ಮತ್ತು 16ವಾಟ್ಸ್‌ ಪೀಕ್ ಔಟ್‌ಪುಟ್
* ಅತ್ಯುತ್ತಮ ವೈಯರ್‌ಲೆಸ್‌ ಸ್ಪೀಕರ್ಸ್ 2X ಸೌಂಡ್
* ವಾಟರ್‌ಪ್ರೂಫ್‌ ಮತ್ತು ಧೂಳು ನಿರೋಧಕ ರಚನೆ
* ಲಿಥೀಮ್ ಬ್ಯಾಟರಿ ಹತ್ತು ಗಂಟೆ ಬಾಳಿಕೆ ಶಕ್ತಿ

ಜೆಬಿಎಲ್‌ ಫ್ಲಿಪ್‌ 4 ಬ್ಲೂಟೂತ್ ಸ್ಪೀಕರ್

* ಪವರ್‌ಫುಲ್ ಬಾಸ್‌ ಸೌಂಡ್
* IPX7 ವಾಟರ್‌ಪ್ರೂಫ್‌ ಮತ್ತು ಧೂಳು ನಿರೋಧಕ ರಚನೆ
* ಎರಡು ಸ್ಮಾರ್ಟ್‌ಫೋನ್‌ಗೆ ಕನೆಕ್ಟ್‌ ಮಾಡಬಹುದು.
* ಆಪಲ್‌ ಸಿರಿ ಮತ್ತು ಗೂಗಲ್ ಅಸಿಸ್ಟಂಟ್‌ ಕನೆಕ್ಟ್‌ ಸೌಲಭ್ಯ
* 3000mAh ಬ್ಯಾಟರಿ ಶಕ್ತಿ
* ವೈಯರ್‌ಲೆಸ್‌ ಸ್ಟ್ರೀಮಿಂಗ್.
* 12 ಗಂಟೆ ಬಾಳಿಕೆ ಶಕ್ತಿ

ಝೂಕ್ ಜಾಝ್ ಬ್ಲಾಸ್ಟರ್‌ 30W ಬ್ಲೂಟೂತ್ ಸ್ಪೀಕರ್

* 4.2 ಬ್ಲೂಟೂತ್ ಕನೆಕ್ಡ್ ಸೌಲಭ್ಯ.
* IPX7 ವಾಟರ್‌ಪ್ರೂಫ್ ರಚನೆ
* ಸ್ಮಾರ್ಟ್‌ಫೋನ್‌ಗೆ ಕನೆಕ್ಟ್‌ ಮಾಡಬಹುದು.
* 5,200mAh ಬ್ಯಾಟರಿ ಶಕ್ತಿ
* 30W ಸ್ಟೀರಿಯೊ ಸೌಂಡ್‌
* 10 ಗಂಟೆ ಬಾಳಿಕೆ ಶಕ್ತಿ

ಬೊಟ್‌ ಸ್ಟೋನ್ 600 ಬ್ಲೂಟೂತ್ ಸ್ಪೀಕರ್

* 360 ಡಿಗ್ರಿ ಹೈ ರೆಸಲ್ಯೂಶನ್ ಸೌಂಡ್‌
* IPX7 ವಾಟರ್‌ಪ್ರೂಫ್‌ ಮತ್ತು ಧೂಳು ನಿರೋಧಕ ರಚನೆ
* ಸ್ಮಾರ್ಟ್‌ಫೋನ್‌ಗೆ ಮೂಲಕ ಸ್ಪೀಕರ್ ನಿಯಂತ್ರಿಸಬಹುದು.
* ಒಂದು ವರ್ಷ ವಾರಂಟಿ

ಅಲ್ಟಿಮೇಟ್ ಇಯರ್‌ ಬೂಮ್ 3 ಬ್ಲೂಟೂತ್ ಸ್ಪೀಕರ್

* 360 ಡಿಗ್ರಿ ಹೈ ರೆಸಲ್ಯೂಶನ್ ಸೌಂಡ್‌ ಮತ್ತು ಹೈ ಬಾಸ್‌
* ವಾಟರ್‌ಪ್ರೂಫ್‌ ರಚನೆ
* ಸ್ಮಾರ್ಟ್‌ಫೋನ್‌ಗೆ ಮೂಲಕ ಸ್ಪೀಕರ್ ನಿಯಂತ್ರಿಸಬಹುದು.
* ಕಂಪನಿಯ MEGABOOM ಸ್ಪೀಕರ್ಸ್‌ಗಳಿಗೆ ಕನೆಕ್ಟ್‌ ಸೌಲಭ್ಯ

Best Mobiles in India

English Summary

Holi 2019: here're top waterproof Bluetooth speakers that will make you party harder this festival of colours.to know more visit to kannada.gizbot.com