Just In
- 12 hrs ago ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- 13 hrs ago Google Pixel: ಗೂಗಲ್ ಪಿಕ್ಸೆಲ್ 9 ಪ್ರೊ ಭಾರತಕ್ಕೆ ಯಾವಾಗ ಎಂಟ್ರಿ ಕೊಡಲಿದೆ ಗೊತ್ತಾ? ಬೆಲೆ, ಫೀಚರ್ಸ್ ಬಗ್ಗೆ ತಿಳಿಯಿರಿ
- 15 hrs ago online scam: ಹಾಳಾದ ಹಾಲಿನಿಂದಾಗಿ ಆನ್ಲೈನ್ ಮೂಲಕ 77,000 ರೂ.ಕಳೆದುಕೊಂಡ ಬೆಂಗಳೂರು ಮಹಿಳೆ! ಹೇಗೆ ಗೊತ್ತಾ?
- 15 hrs ago ನಾಳೆ ಸ್ಟೈಲಿಶ್ ರಿಂಗ್ ಡಿಸೈನ್ ಇರುವ ಈ ಫೋನ್ ಖರೀದಿಗೆ ಲಭ್ಯ!..ಬೆಲೆ 6,999ರೂ.!
Don't Miss
- Sports SRH vs MI IPL Match: ಹೈಲೈಟ್ಸ್ ನಂತೆ ಕಂಡ ಲೈವ್ ಮ್ಯಾಚ್: ಮುತ್ತಿನ ನಗರಿಯಲ್ಲಿ ಆರ್ಭಟಿಸಿ ಇತಿಹಾಸದ ಪುಟ ಸೇರಿದ SRH
- Lifestyle ಬೆಂಗಳೂರಿಗರೇ... ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ
- News Chitradurga Lok Sabha Constituency: ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ರಾಜಕೀಯ ಹಿನ್ನೆಲೆ ತಿಳಿಯಿರಿ-ಮಾಹಿತಿ, ವಿವರ
- Movies ಪುಷ್ಪ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಿರುತೆರೆ ನಟಿ ಅಮೂಲ್ಯ ಬೋಲ್ಡ್ ಫೋಟೋಶೂಟ್ ಹೇಗಿದೆ ನೋಡಿ!
- Finance ಐಟಿಆರ್ ಸಲ್ಲಿಸಿದ್ದರೂ, ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಇಮೇಲ್ ಬಂದಿದೆಯೇ?
- Automobiles ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್ ಪ್ಲಾನ್: ಸದ್ಯದಲ್ಲೇ ಕಾಮೆಟ್ ಆಧರಿಸಿ 5 ಡೋರ್ ಕಾರು ಭಾರತಕ್ಕೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮ್ಯೂಸಿಕ್ ಕಲಿಯಲು ಟಾಪ್ 10 ಆಂಡ್ರಾಯ್ಡ್ ಆಪ್ಗಳು
ಬಹುಸಂಖ್ಯಾತರು 'ನಾನು ಮ್ಯೂಸಿಕ್ ಕಲಿಬೇಕಿತ್ತು, ಯಾವುದಾದ್ರು ಒಂದು ಮ್ಯೂಸಿಕ್ ಇನ್ಸ್ಟ್ರುಮೆಂಟ್ನ ನುಡಿಸುವುದನ್ನ ಕಲಿತಿದ್ರೆ ಎಷ್ಟೊಂದು ಚೆನ್ನಾಗಿರುತ್ತಿತ್ತು. ಆದ್ರೆ ಆಗ್ಲಿಲ್ಲ' ಅಂತ ಗೊರಗುತ್ತಿರುತ್ತಾರೆ. ಇನ್ನೂ ಕೆಲವರು ತಮ್ಮೊಳಗಿನ ಸಾಹಿತ್ಯವನ್ನ ಆಗಾಗ ಕವನಗಳಾಗಿ ಬಿಳಿ ಹಾಳೆಯಲ್ಲಿ ಗೀಚಿ ಓದುತ್ತಾ ಚೆನ್ನಾಗಿದೆ. ಇದಕ್ಕೊಂದು ಟ್ಯೂನ್ ಹಾಕಬೇಕು ಆದ್ರೆ ಯಾವ ಕಡೆಇಂದಾನು ಸಾಧ್ಯವಾಗುತ್ತಿಲ್ಲ ಅಂತ ಯೋಚನೆ ಮಾಡಿ ಸುಮ್ಮನಾಗುತ್ತಾರೆ. ಆದ್ರೆ ಇಂತಹ ಆಸೆಗಳನ್ನ ಇಟ್ಟುಕೊಂಡಿರುವವರು ಖಂಡಿತ ಹಾಗೆ ಸುಮ್ಮನಾಗಬೇಡಿ. ಯಾಕಂದ್ರೆ ನಿಮಗೆ ಬಿಡುವಾದ ಸಮಯದಲ್ಲಿ ನಿಮ್ಮಲ್ಲಿರುವ ಆಂಡ್ರಾಯ್ಡ್ ಸ್ಮಾರ್ಟ್ನಿಂದ ಮ್ಯೂಸಿಕ್ನು ಕಲಿಬೋದು ಹಾಗೆ ನೀವು ಬರೆದ ಕವನ, ಹಾಡುಗಳಿಗೆ ನಿಮ್ಮದೇ ಆದ ಟ್ಯೂನ್ ಸಹ ಮಾಡಬಹುದು. ಪ್ರಯತ್ನ ಒಂದೇ ಎಲ್ಲಾ ಕೆಲಸಗಳ ಯಶಸ್ಸಿಗೆ ಕಾರಣ ಎಂಬುದನ್ನು ಮರೆಯಬೇಡಿ. ನಿಮ್ಮ ಇಂತಹ ಪುಟ್ಟ ಪುಟ್ಟ ಆಸೆಗಳನ್ನು ನಿಮ್ಮ ಮನಸ್ಸಿನ ನೆಮ್ಮದಿಗಾದರೂ ಸಹ ಮಾಡಬಹುದಾಗಿದೆ. ಅಲ್ಲದೇ ಕೆಲವು ಮಕ್ಕಳಿಗೆ ಈ ಆಪ್ಗಳನ್ನು ಓಪನ್ ಮಾಡಿ ಕೊಟ್ಟರೆ ಉತ್ತಮವಾಗಿ ಆಟವಾಡಲು ಸಹ ಅನುಕೂಲವಾಗುತ್ತದೆ.
ಹಲವು ರೀತಿಯ ಮ್ಯೂಸಿಕ್ ಇನ್ಸ್ಟ್ರುಮೆಂಟಲ್ ನುಡಿಸುವ, ಮತ್ತು ನಿಮ್ಮ ಕವನ, ಹಾಡುಗಳಿಗೆ ಟ್ಯೂನ್ ಹಾಕಲು ನಾವು ತಿಳಿಸುವ ಟಾಪ್ 10 ಆಂಡ್ರಾಯ್ಡ್ ಅಪ್ಲಿಕೇಶನ್ಗಳು ನಿಮಗೆ ಸರಳ ರೀತಿಯಲ್ಲಿ ಸಹಾಯಕವಾಗಲಿವೆ. ಹಲವು ರೀತಿಯ ಮ್ಯೂಸಿಕ್ ಇನ್ಸ್ಟ್ರುಮೆಂಟಲ್ಗಳ ಆಪ್ಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ನಿಮಗೆ ಯಾವುದು ಇಷ್ಟವೋ ಅಂತಹ ಆಪ್ಗಳನ್ನು ನಿಮ್ಮ ಆಂಡ್ರಾಯ್ಡ್ನಲ್ಲಿ ಇನ್ಸ್ಟಾಲ್ ಮಾಡಿ ಬಳಸಬಹುದು. ಎಲ್ಲವನ್ನು ಸಹ ಉಚಿತವಾಗಿ ಆಫ್ಲೈನ್ನಲ್ಲಿ ಉಪಯೋಗಿಸಬಹುದು. ಅವು ಯಾವುವು ಎಂದು ಲೇಖನದ ಸ್ಲೈಡ್ನಲ್ಲಿ ಓದಿರಿ. ಅಲ್ಲದೇ ಕೆಲವು ಮಕ್ಕಳಿಗೆ ಈ ಆಪ್ಗಳನ್ನು ಓಪನ್ ಮಾಡಿ ಕೊಟ್ಟರೆ ಉತ್ತಮವಾಗಿ ಆಟವಾಡಲು ಸಹ ಅನುಕೂಲವಾಗುತ್ತದೆ.
ಡ್ರಮ್ ಸೆಟ್ (Drum Set)
ಆಂಡ್ರಾಯ್ಡ್ ಫೋನ್ಗೆ ಉಚಿತವಾಗಿ ಇನ್ಸ್ಟಾಲ್ ಮಾಡಬಹುದಾಗಿದ್ದು, ಡ್ರಮ್ಸೆಟ್ ವಿವಿಧ ರೀತಿಯ ಡ್ರಮ್ಗಳ ವ್ಯವಸ್ಥೆ ಹೊಂದಿದೆ. ಇವುಗಳ ಸೌಂಡನ್ನು ರಿಯಲ್ ಡ್ರಮ್ಗಳಿಂದ ವ್ಯವಸ್ಥೆ ಮಾಡಿದ್ದು ಸ್ಟುಡಿಯೋ ಗುಣಮಟ್ಟದ ಅನುಭವ ಈ ಆಪ್ನಲ್ಲಿ ಸಿಗುತ್ತದೆ. ಉತ್ತಮವಾಗಿ ತರಬೇತಿ ಪಡೆಯಬಹುದು.
ಅಪ್ಲಿಕೇಶನ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ವೀಡಿಯೋ ಕೃಪೆ: Igor Sambolec
ಮೈ ಗಿಟಾರ್ (My Guitar)
ನಿಮ್ಮ ಆಂಡ್ರಾಯ್ಡ್ನಲ್ಲಿ ರಿಯಲ್ ಗಿಟಾರ್ ಭಾರಿಸುವ ರೀತಿಯಲ್ಲೇ ಈ ಆಪ್ನಲ್ಲಿ ಗೀಟರ್ ಭಾರಿಸಬಹುದು. ಇದು ಅದ್ಭುತ ಆಪ್ ಆಗಿದೆ.
ಅಪ್ಲಿಕೇಶನ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ಪಿಯಾನೋ ಟೀಚರ್ (Piano Teacher)
ಈ ಆಪ್ನಲ್ಲಿ 128 ಮ್ಯೂಸಿಕ್ ಇನ್ಸ್ಟ್ರುಮೆಂಟಲ್ ಮತ್ತು 50,000 ಕ್ಕೂ ಹೆಚ್ಚು ಸಾಂಗ್ಗಳು ಇವೆ. ಇದು ಹೇಗೆ ಪುಯಾನೋ ಭಾರಿಸಬೇಕು ಎಂದು ಹೇಳಿಕೊಡುವ ಅತ್ಯುತ್ತಮ ಆಪ್
ಅಪ್ಲಿಕೇಶನ್ಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಿಯಲ್ ಡ್ರಮ್
ಸರಳ ಮತ್ತು ಸುಗಮವಾದ ಸೌಂಡ್ ಫೀಚರ್ ಅನ್ನು ಈ ಆಪ್ ಹೊಂದಿದೆ.
ಅಪ್ಲಿಕೇಶನ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ಫ್ಲ್ಯಾಶ್ನೋಟ್ ಡರ್ಬಿ (Flashnote Derby)
ಫ್ಲ್ಯಾಶ್ನೋಟ್ ಡರ್ಬಿ (Flashnote Derby) ಆಂಡ್ರಾಯ್ಡ್ ಅಪ್ಲಿಕೇಶನ್ ಹೆಚ್ಚು ಮಕ್ಕಳಿಗೆ ಹಾಸ್ಯಭರಿತವಾಗಿದೆ. ಅಲ್ಲದೇ ಮ್ಯೂಸಿಕ್ ನೋಟ್ಸ್ ಸಹ ಇದರಲ್ಲೇ ದೊರೆಯುತ್ತದೆ.
ಅಪ್ಲಿಕೇಶನ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ಶೀಟ್ ಮ್ಯೂಸಿಕ್ ವರ್ಕ್ಔಟ್ (Sheet Music Workout)
ಮ್ಯೂಸಿಕ್ ಶೀಟ್ ಓದಲು ಆಸಕ್ತಿ ಇರುವವರು ಪ್ರತಿಯೊಬ್ಬರು ಇನ್ಸ್ಟಾಲ್ ಮಾಡಿಕೊಳ್ಳಬೇಕಾದ ಆಪ್.
ಅಪ್ಲಿಕೇಶನ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ಮ್ಯೂಸಿಕ್ ಟ್ಯುಟರ್ ಸೈಟ್ ರೀಡ್ (Music Tutor Sight Read)
ಈ ಅಪ್ಲಿಕೇಶನ್ ಮ್ಯೂಸಿಕ್ ವಿದ್ಯಾರ್ಥಿಗಳಿಗೆಂದೇ ಅಭಿವೃದ್ದಿ ಪಡಿಸಲಾಗಿದೆ. ಮ್ಯೂಸಿಕ್ ಕ್ವಿಜ್ ಗೇಮ್ ಆಪ್ ಇದಾಗಿದೆ.
ಅಪ್ಲಿಕೇಶನ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ನೋಟ್ ಟ್ರೈನರ್ (Note Traniner)
ಮ್ಯೂಸಿಕ್ ನೋಟ್ ಓದುತ್ತಾ ತರಬೇತಿ ಹೊಂದಲು ಇರುವ ಉತ್ತಮ ಆಪ್ ಇದು.
ಅಪ್ಲಿಕೇಶನ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ರಿದಮ್ ಟೀಚರ್ (Rhythm Teacher)
ಈ ಅಪ್ಲಿಕೇಶನ್ನಲ್ಲಿ ಮ್ಯೂಸಿಕ್ ತರಬೇತಿ ಎಂಬುದು ಬೇಸರ ತರಿಸುವುದೇ ಇಲ್ಲಾ. ಉತ್ತಮ ಟೂಲ್ಗಳ ಟೀಚರ್ ಮ್ಯೂಸಿಕ್ ಆಪ್ ಇದು.
ಅಪ್ಲಿಕೇಶನ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಸ್ಪಿಸಿ-ಮ್ಯೂಸಿಕ್ ಡ್ರಮ್ ಪ್ಯಾಡ್ (SPC- Music Drum Pad)
ಮಿಶ್ರಣ, ರೆಕಾರ್ಡಿಂಗ್, ಪ್ಲೇ ಮಾಡುವ ಉತ್ತಮ ವೇದಿಕೆಯ ಇಲೆಕ್ಟ್ರಾನಿಕ್ ಮ್ಯೂಸಿಕ್ ಅಪ್ಲಿಕೇಶನ್ ಎಸ್ಪಿಸಿ.
ಅಪ್ಲಿಕೇಶನ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ಗಿಜ್ಬಾಟ್
ಪ್ರಖ್ಯಾತ 23 ಸಿನಿಮಾಗಳಲ್ಲಿ ಊಹೆ ಮಾಡಲಾಗದ ದೃಶ್ಯಗಳು
ಯೂಟ್ಯೂಬ್ ವೀಡಿಯೋಗಳನ್ನ ಗೂಗಲ್ ಡ್ರೈವ್ಗೆ ಸೇವ್ ಮಾಡಲು 4 ಸ್ಟೆಪ್ಸ್" title="ಪ್ರಪಂಚದಲ್ಲೇ ಹೆಚ್ಚು ವರ್ಷ ಬದುಕಿ ಮರಣಗೊಂಡ ನಾಯಿ: ಇಂಟರ್ನೆಟ್ ವೈರಲ್
ಗೊರಕೆ ಸೌಂಡ್ ನಿಲ್ಲಿಸುವ ಸ್ಮಾರ್ಟ್ ಗ್ಯಾಜೆಟ್!!
ಯೂಟ್ಯೂಬ್ ವೀಡಿಯೋಗಳನ್ನ ಗೂಗಲ್ ಡ್ರೈವ್ಗೆ ಸೇವ್ ಮಾಡಲು 4 ಸ್ಟೆಪ್ಸ್" loading="lazy" width="100" height="56" />ಪ್ರಪಂಚದಲ್ಲೇ ಹೆಚ್ಚು ವರ್ಷ ಬದುಕಿ ಮರಣಗೊಂಡ ನಾಯಿ: ಇಂಟರ್ನೆಟ್ ವೈರಲ್
ಗೊರಕೆ ಸೌಂಡ್ ನಿಲ್ಲಿಸುವ ಸ್ಮಾರ್ಟ್ ಗ್ಯಾಜೆಟ್!!
ಯೂಟ್ಯೂಬ್ ವೀಡಿಯೋಗಳನ್ನ ಗೂಗಲ್ ಡ್ರೈವ್ಗೆ ಸೇವ್ ಮಾಡಲು 4 ಸ್ಟೆಪ್ಸ್
ಗಿಜ್ಬಾಟ್
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999