ಅತ್ಯಧಿಕ ಉಪಯೋಗದ ಯಾರು ತಿಳಿಯದ ಗೂಗಲ್‌ ಆಪ್‌ಗಳು

By Suneel
|

ಗೂಗಲ್‌ ಎಂದ ತಕ್ಷಣ ಎಲ್ಲರಿಗೂ ನೆನಪಾಗೋದು 'ಗೂಗಲ್‌ ಇಂಟರ್ನೆಟ್‌ ಪ್ರಪಂಚದ ದೈತ್ಯ ಸರ್ಚ್‌ ಇಂಜಿನ್‌" ಎಂದು. ದಶಲಕ್ಷಗಟ್ಟಲೆ ಜನರು ದಿನನಿತ್ಯ ಗೂಗಲ್‌ ಅನ್ನು ಬಳಸುತ್ತಿದ್ದಾರೆ. ಅಲ್ಲದೇ ಸರ್ಚ್‌ ಇಂಜಿನ್‌ ಕ್ಷಣ ಮಾತ್ರದಲ್ಲಿ ಹಲವು ಸೇವೆಗಳನ್ನು ಒದಗಿಸುವ ಪವರ್‌ ಅನ್ನು ಸಹ ಹೊಂದಿದೆ. ಅಲ್ಲದೇ ತನ್ನದೇ ಆದ ಅಪ್ಲಿಕೇಶನ್‌ಗಳನ್ನು, ಫೀಚರ್‌ಗಳನ್ನು ಹೊಂದಿದೆ. ಆದರೆ ಇಂದಿಗೂ ಸಹ ಗೂಗಲ್‌ ಟೀಮ್‌ ತನ್ನ ಬಳಕೆದಾರರಿಗೆ ನೀಡಿರುವ ಅತ್ಯಧಿಕ ಉಪಯುಕ್ತ ಅಪ್ಲಿಕೇಶನ್‌ಗಳನ್ನು ಬಹುಸಂಖ್ಯಾತರು ತಿಳಿದಿಲ್ಲ. ಗೂಗಲ್‌ನ ಉಪಯುಕ್ತ ಅಪ್ಲಿಕೇಶನ್‌ಗಳು ಯಾವುವು ಎಂದು ಲೇಖನದ ಸ್ಲೈಡರ್‌ ಅನ್ನು ಓದಿ ತಿಳಿಯಿರಿ.

ಚಿತ್ರ ಕೃಪೆ: ಗೂಗಲ್‌

1

1

ಪ್ರವಾಸ ಮಾಡೋರಿಗೆ ಅತ್ಯಂತ ಉಪಯುಕ್ತವಾದ ಅಪ್ಲಿಕೇಶನ್‌ ಇದು. ಯಾಕಂದ್ರೆ ಗೂಗಲ್‌ನ ಭಾಷಾಂತರ ಅಪ್ಲಿಕೇಶನ್‌ ಬಳಸಿ ನೀವು ಭಾಷಾಂತರ ಮಾಡಬೇಕಾದ ಪದದ ಮೇಲೆ ಕ್ಯಾಮೆರಾ ಆನ್‌ ಮಾಡಿದರೆ ಸಾಕು ಅದು ನಿಮ್ಮ ಭಾಷೆಗೆ ಅನುವಾದ ಮಾಡುತ್ತದೆ. ಇದನ್ನು ರಿಯಲ್‌ ಟೈಮ್‌ ಟ್ರ್ಯಾನ್ಸ್ಲೇಟಿಂಗ್ ಎಂತಲೂ ಕರೆಯುತ್ತಾರೆ.

2

2

Gmailify ಅಪ್ಲಿಕೇಶನ್‌ ನಿಮ್ಮ ಎಲ್ಲಾ ಇಮೇಲ್‌ ಖಾತೆಗಳನ್ನು ಒಟ್ಟೆಗೆ ನೀಡುತ್ತದೆ. ಉದಾಹರಣೆಗೆ Outlook.com, Yahoo! ಮತ್ತು ಜಿಮೇಳ್‌ ಇಂಬಾಕ್ಸ್.

3

3

ಗೂಗಲ್‌ ಸ್ಕಾಲರ್‌ ಒಂದು ಸರ್ಚ್‌ ಇಂಜಿನ್‌ ಆಪ್‌ ಆಗಿದ್ದು, ಇದು ತನ್ನ ಸರ್ಚ್‌ ರಿಸಲ್ಟ್‌ನಲ್ಲಿ ಪಠ್ಯಪುಸ್ತಕ, ವೈಜ್ಞಾನಿಕ ಪೇಪರ್‌ಗಳು, ನಿಯತಕಾಲಿಕೆಗಳೆಲ್ಲವನ್ನು ಸ್ಕಾಲರ್‌ ಸಾಹಿತ್ಯದ ಮೂಲಕ ನೀಡುತ್ತದೆ.

4

4

ಗೂಗಲ್‌ ಕೀಪ್‌ ಅಪ್ಲಿಕೇಶನ್‌ ಕಲರ್‌ಪುಲ್‌ ನೋಟ್ಸ್‌ಗಳನ್ನು ರಚಿಸಲು ಸಹಾಯಕವಾಗುತ್ತದೆ. ಯಾವುದೇ ಮುಖ್ಯ ವಿಷಯಗಳನ್ನು ಸಹ ಒಂದೊಂದು ರೀತಿಯಲ್ಲಿ ರಚಿಸಬಹುದು.

5

5

ಗೂಗಲ್‌ ಟೈಮರ್‌ ಅಲಾರಮ್‌ ಆಪ್‌ ಆಗಿದ್ದು, ನಿಮಗೆ ಎಚ್ಚರ ನೀಡ ಬೇಕಾದ ಟೈಮ್‌ ಅನ್ನು ಸೆಟ್ ಮಾಡಿದರೆ ಆಪ್‌ ಅಲಾರಾಂ ಸೌಂಡ್‌ ಮಾಡಿ ನಿಮ್ಮನ್ನು ಎಚ್ಚರ ಗೊಳಿಸುತ್ತದೆ.

6

6

ಬಾಹ್ಯಾಕಾಶ ನೋಡಬೇಕೆನ್ನುವವರು "ಗೂಗಲ್‌ ಸ್ಕೈ" ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಿರಿ. ಈ ಆಪ್‌ ಬಳಕೆಯಿಂದ ಮಿಲ್ಕಿ ವೇ ಗ್ಯಾಲಕ್ಸಿಯಲ್ಲಿ ನೀವು ಓಡಾಡಿದ ಅನುಭವ ಪಡೆಯಬಹುದು. ಅಲ್ಲದೇ ಇತ್ತೀಚಿನ ಅಧ್ಯಯನಗಳನ್ನು ಸಹ ತಿಳಿಯಬಹುದು.

7

7

ಗೂಗಲ್‌ ಫಾಂಟ್ಸ್‌ ಆಪ್‌ ಒಂದು ಸರ್ಚ್‌ ಇಂಜಿನ್‌ ಆಗಿದ್ದು, ಪ್ರಾಜೆಕ್ಟ್‌ಗಳಿಗೆ ಉತ್ತಮ ಫಾಂಟ್ಸ್‌ಗಳನ್ನು ಹುಡುಕಬಹುದು.

8

8

ನೀವು ಕಲೆಯ ಪ್ರೇಮಿಗಳೇ ಹಾಗಾದರೆ ಈ ಅಪ್ಲಿಕೇಶನ್‌ ಅನ್ನು ಮಿಸ್‌ ಮಾಡದೇ ಇನ್‌ಸ್ಟಾಲ್ ಮಾಡಿಕೊಳ್ಳಿರಿ. ವಿಶಾಲ ಮಾಹಿತಿಯೊಂದಿಗೆ ಪ್ರಖ್ಯಾತ ಕಲೆಗಳ ಬಗ್ಗೆ ತಿಳಿಯಬಹುದಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಸುವುದು ಹೇಗೆ?ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಸುವುದು ಹೇಗೆ?

ಆಂಡ್ರಾಯ್ಡ್‌ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರಆಂಡ್ರಾಯ್ಡ್‌ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರ

ಕ್ಯಾನ್ಸರ್‌ ಸಂಶೋಧನೆಗೆ ವೋಡಾಫೋನ್‌ ಡ್ರೀಮ್‌ಲ್ಯಾಬ್ ಅಪ್ಲಿಕೇಶನ್‌ಕ್ಯಾನ್ಸರ್‌ ಸಂಶೋಧನೆಗೆ ವೋಡಾಫೋನ್‌ ಡ್ರೀಮ್‌ಲ್ಯಾಬ್ ಅಪ್ಲಿಕೇಶನ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
The 15 most useful Google apps you never knew existed. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X